Andada Chandada Giniye Lyrics – ಅಂದದ ಚಂದದ ಗಿಣಿಯೇ – Thirugu Baana

Andada Chandada Giniye Lyrics thumbnail

Andada Chandada Giniye Lyrics are penned by R. N. Jayagopal. The song is sung by S. P. Balasubrahmanyam And P. Susheela. Andada Chandada Giniye lyrics are from the movie Thirugu Baana starring Ambareesh, Aarathi, And Hema Chaudhari. Thirugu Baana released in 1983 and the movie is directed by S. Sangram Singh And S. Jayaraj Singh. and produced by K. S. R. Doss. The music for the movie is composed by Sathyam. Andada Chandada Giniye lyrics in Kannada and English is given below.

ಅಂದದ ಚಂದದ ಗಿಣಿಯೇ ಹಾಡಿನ ಸಾಹಿತ್ಯ ಬರೆದವರು ಆರ್. ಏನ್.ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಾಣ್ಯಂ ಮತ್ತು ಪಿ. ಸುಶೀಲ ರವರು. ಈ ಹಾಡು ೧೯೮೩ ಬಿಡುಗಡೆಯಾದ ಅಂಬರೀಷ್, ಆರತಿ, ಮತ್ತು ಹೇಮಾ ಚೌದ್ರಿ ಅವರು ನಟಿಸಿದ ತಿರುಗು ಬಾಣ ಚಿತ್ರದ ಹಾಡಾಗಿದೆ. ಅಂದದ ಚಂದದ ಗಿಣಿಯೇ ಹಾಡಿಗೆ ಸಂಗೀತ ಕೊಟ್ಟವರು ಸತ್ಯಂ ರವರು. ತಿರುಗು ಬಾಣ ಚಿತ್ರ ನಿರ್ದೇಶಿಸಿದವರು ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್ ಮತ್ತು ನಿರ್ಮಾಪಕರು ಕೆ. ಯಸ್. ಆರ್. ಡೋಸ್.

  • ಹಾಡು: ಅಂದದ ಚಂದದ ಗಿಣಿಯೇ
  • ಚಿತ್ರ: ತಿರುಗು ಬಾಣ (೧೯೮೩)
  • ನಿರ್ದೇಶಕ: ಯಸ್. ಸಂಗ್ರಾಮ್ ಮತ್ತು ಯಸ್. ಜಯರಾಜ್ ಸಿಂಗ್
  • ನಿರ್ಮಾಪಕ: ಕೆ. ಯಸ್. ಆರ್. ಡೋಸ್
  • ಸಂಗೀತ: ಸತ್ಯಂ

Andada Chandada Giniye lyrics in Kannada

ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣೀರೇತಕೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

ಇಲ್ನೋಡು ಇಲ್ನೋಡು

ಮಾತೆಯ ಮಮತೆಯ ಹೂವನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಗೆ
ಕಂಗಳ ರೆಪ್ಪೆಗೆ ಚುಂಬನ ನೀಡಿ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಲ್ದಿರು ನೀ

ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

ನನ್ ಚಿನ್ನ ನನ್ ಬಂಗಾರ
ನೋಡಮ್ಮ ಇಲ್ಲಿ ನಗು ಮಗು

ಚಂದ ಮಾಮ ಬಂಗಾರ ಥೆರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ
ನಿದಿರೆಯ ಹೊಸಲೋಕ
ಮೋಡಗಳ ಬೆಳ್ಳಿಯ ದಾರಿಗಳಲ್ಲಿ
ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗಿ ಆನಂದದಲ್ಲಿ
ನಲಿವೆ ಮೆರೆವೆ ಮೈ ಮರೆವೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣೀರೇತಕೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ

Andada Chandada Giniye lyrics in English

Andada Chandada Giniye
Sihi Kannadadimpina Nudiye
Naguvina Chinnada Ganiye
Namma Balina Gandhada Gudiye
Andada Chandada Giniye
Sihi Kannadadimpina Nudiye
Naguvina Chinnada Ganiye
Namma Balina Gandhada Gudiye
Chinna Ninna Kannallinnu Kanneerethake
Thayi Thande Jeeva Neene
Daiva Thanda Bhagya Neene

Ilnod Ilnodu

Maatheya Mamatheya Hoobanadalli
Hoovina Thottila Haasihudilli
Thangaali Mellage Jogula Haade
Kangala Reppege Chumbana Neede
Thugalu Naa Ninna Malago Chinna
Kanasina Hombanna Thumbali Kanna
Usire Hasire Aldiru Nee

Thayi Thande Jeeva Neene
Daiva Thanda Bhagya Neene

Nan Chinna Nan Bangara
Nodamma Illi Nagu Magu

Chanda Maama Bangara Theraagi Barali
Tharegala Kudureya Jodiya Tharali
Nidireya Hosaloka ….
Modagala Belliya Daarigalalli
Baruthire Nee Kulithu Vaibhavadalli
Naguthire Neenaga Anandadalli
Nalive Mereve Mai Mareve
Thayi Thande Jeeva Neene
Daiva Thanda Bhagya Neene

Andada Chandada Giniye
Sihi Kannadadimpina Nudiye
Naguvina Chinnada Ganiye
Namma Balina Gandhada Gudiye
Chinna Ninna Kannallinnu Kanneerethake
Thayi Thande Jeeva Neene
Daiva Thanda Bhagya Neene

More From Thirugu Baana Songs Lyrics

  1. Ide Nadu Ide Bhashe Lyrics
  2. Snehakke Onde Maathu Lyrics
  3. Thirugu Baana Songs Lyrics

Song Details