Kaagadada Doniyalli Lyrics in Kannada | Kirik Party | ಕಾಗದದ ದೋಣಿಯಲ್ಲಿ

Kaagadada Doniyalli Lyrics are penned by Jayanth Kaikini. The song is sung by Vasuki Vaibhav. Kaagadada Doniyalli lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Kaagadada Doniyalli lyrics in Kannada and English is given below.

ಕಾಗದದ ದೋಣಿಯಲ್ಲಿ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಕಾಗದದ ದೋಣಿಯಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ಕಾಗದದ ದೋಣಿಯಲ್ಲಿ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Kaagadada Doniyalli lyrics in Kannada

ಕಾಗದದ ದೋಣಿಯಲ್ಲಿ
ನಾ ಕೂರುವಂತ ಹೊತ್ತಾಯಿತೇ
ಕಾಣಿಸದ ಹನಿಯೊಂದು
ಕಣ್ಣಲ್ಲೇ ಕೂತು ಮುತ್ತಾಯಿತೇ

ಹಗುರಾದೀತೇನೋ
ನನ್ನೆದೆಯ ಭಾರ
ಕಂಡಿತೇನೋ
ತಂಪಾದ ತೀರ

ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ

ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

Kaagadada Doniyalli lyrics in English

Kaagadada Doniyalli
Naa Kooruvantha Hottaayithe
Kaanisada Haniyondu
Kannalle Kootu Muttaayite

Haguraagiteno Naanedeya Bhaara
Kanditeno Tampaada Teera

Sikkite Mundina Daari
Nannella Kalpane Meeri
Innonde Vismaya Thori

Haadiyali Hekkida Nenapina Putta Jolige Bennallide
Aadadiro Saavira Padagala Mooka Setuve Kanmundide
Ee Hejjeya Gurutellava Alisuttiro Malegaalave
Naa Ninnaya Madilalliro Barigaalina Maguvaaguve
Manasaaditeno Innu Udaara
Banditeno Nanna Bidaara

Sikkite Mundina Daari
Nannella Kalpane Meeri
Innonde Vismaya Thori

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details