Thale Thalegalu Lyrics in Kannada and English | Rajannana Maga

0
139

Thale Thalegalu Lyrics are penned by Siddappaji Kanakapura. The song is sung by Santhosh Venky, Vyas Raj, H S Srinivas Murthy, Mohan Krishna Vijay Urs. Thale Thalegalu lyrics are from the movie Rajannana Maga starring Harish Jalagere, Akshatha, Charanraj, Rajesh Nataranga, Kari Subbu. Rajannana Maga released in 2019 and the movie is directed by Kolar Seenu. and produced by Harish I Jelegere. The music for the movie is composed by Ravi Basrur. Thale Thalegalu lyrics in Kannada and English is given below.

ತಲೆ ತಲೆಗಳು ಹಾಡಿನ ಸಾಹಿತ್ಯ ಬರೆದವರು ಸಿದ್ದಪ್ಪಾಜಿ ಕನಕಪುರ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ, ವ್ಯಾಸ್ ರಾಜ್, ಎಚ್ ಎಸ್ ಶ್ರೀನಿವಾಸ್ ಮೂರ್ತಿ, ಮೋಹನ್ ಕೃಷ್ಣ ವಿಜಯ್ ಉರ್ಸ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಹರೀಶ್ ಜಲಗೆರೆ, ಅಕ್ಷತಾ, ಚರಣ್ರಾಜ್, ರಾಜೇಶ್ ನಟರಂಗ, ಕರಿ ಸುಬ್ಬು ಅವರು ನಟಿಸಿದ ರಾಜಣ್ಣನ ಮಗ ಚಿತ್ರದ ಹಾಡಾಗಿದೆ. ತಲೆ ತಲೆಗಳು ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ರಾಜಣ್ಣನ ಮಗ ಚಿತ್ರ ನಿರ್ದೇಶಿಸಿದವರು ಕೋಲಾರ್ ಸೀನು ಮತ್ತು ನಿರ್ಮಾಪಕರು ಹರೀಶ್ ಐ ಜೇಲಿಗೆರೆ.

rajannana maga movie songs lyrics poster

  • ಹಾಡು: ತಲೆ ತಲೆಗಳು
  • ಚಿತ್ರ: ರಾಜಣ್ಣನ ಮಗ (೨೦೧೯)
  • ನಿರ್ದೇಶಕ: ಕೋಲಾರ್ ಸೀನು
  • ನಿರ್ಮಾಪಕ: ಹರೀಶ್ ಐ ಜೇಲಿಗೆರೆ
  • ಸಂಗೀತ: ರವಿ ಬಸರೂರ್

 

Thale Thalegalu lyrics in Kannada

ತಲೆ ಥಾಲಿಗಳು ಉರುಳೋದವು
ತಲೆ ಬಾಗದೆಲೆ
ದ್ವೇಷದ.. ಯುದ್ಧಕೆ..

ಹದಿ ಹರೆಯದ ಬಿಸಿ ರಕ್ತವು
ಹರಿದ್ ಹೋಗುತಿದೆ
ಭೂಗತ.. ಲೋಕಕೆ..

ಓಡು ಎಷ್ಟೇ ದೂರ
ಭೂಮಿ ತುಂಬಾ ಘೋರ
ಕಾಣುವೆ ಎಲ್ಲೆಡೆ ನೆತ್ತರ

ನಿನಗೆ ನೀನ್ ಭಾರ
ತಿಳಿಯೋ ಬದುಕ ಸಾರ
ಕೊಡುವೆಯ ಸಾವಿಗೆ ಉತ್ತರ

ಇವನ ನೋಡಿ ಓದಿ ಹೋಗಿ ಅಡಗಿ ಕುಳಿತಿರೋ
ವೈರಿಗೆ.. ಹಂಟರು
ಇವನ ಮುಂದೆ ನಿಲ್ಲೋರ್ ಯಾರು
ಹುಲಿ ಸಿಂಹಾಕು ಮೀರಿದ.. ಖದರು

ತಾಯಿ ತುತ್ತು ಎಲ್ಲಿ
ತಂದೆ ಮಮತೆ ಎಲ್ಲಿ
ಒಬ್ಬನೇ ಉಳಿದೆಯಾ ಜಗದಲಿ

ಪ್ರೀತಿ ಹುಡುಗಿ ಎಲ್ಲಿ
ಸಿಗದೇ ಹೂಡಲಿಲ್ಲಿ
ಮುಗಿಯದ ನೋವಿದೆ ಮನದಲಿ

ಧೈರ್ಯ ಇವನ ಧಾರ್ಮ
ಸಾಯುವವನ ಕರ್ಮಾ
ಶತ್ರುಗಳ ಪಾಲಿನ ಯಮ ಧಾರ್ಮ

ಬ್ರಹ್ಮ ರಾಕ್ಷಸನ
ಮಹಿಷ ಅಸುರನ
ಇಲ್ಲಿದೆ ಇವನದೇ ಶಾಸನ

ತಲೆ ಥಾಲಿಗಳು ಉರುಳೋದವು
ತಲೆ ಬಾಗದೆಲೆ
ದ್ವೇಷದ.. ಯುದ್ಧಕೆ..

ಹದಿ ಹರೆಯದ ಬಿಸಿ ರಕ್ತವು
ಹರಿದ್ ಹೋಗುತಿದೆ
ಭೂಗತ.. ಲೋಕಕೆ..

ಓಡು ಎಷ್ಟೇ ದೂರ
ಭೂಮಿ ತುಂಬಾ ಘೋರ
ಕಾಣುವೆ ಎಲ್ಲೆಡೆ ನೆತ್ತರ

ನಿನಗೆ ನೀನ್ ಭಾರ
ತಿಳಿಯೋ ಬದುಕ ಸಾರ
ಕೊಡುವೆಯ ಸಾವಿಗೆ ಉತ್ತರ

Thale Thalegalu lyrics in English

Thale Thalegalu Urulhodavu
Thale Bagadele
Dweshada.. Yudhdhake..

Hadi Hareyada Bisi Rakthavu
Harid Hoguthide
Bhoogatha.. Lokake..

Odu Eshte Doora
Bhoomi Thumba Ghora
Kaanuve Ellede Neththara

Ninage Neene Bhaara
Thiliyo Baduka Saara
Koduveya Saavige Uththara

Ivana Nodi Odi Hogi Adagi Kulithiro
Vairige.. Hunter-u
Ivana Munde Nilloryaaru
Huli Simhaku Meerida.. Khadaru

Thaayi Thuththu Yelli
Thande Mamathe Elli
Obbane Ulideya Jagadali

Preethi Hudugi Elli
Sigade Hodalilli
Mugiyada Novide Manadali

Dhairya Ivana Dharama
Saayuvavana Karma
Shatrugala Palina Yama Dharma

Brahma Rakshasana
Mahisha Asurana
Illide Ivanade Shasana

Thale Thalegalu Urulhodavu
Thale Bagadele
Dweshada.. Yudhdhake..

Hadi Hareyada Bisi Rakthavu
Harid Hoguthide
Bhoogatha.. Lokake..

Odu Eshte Doora
Bhoomi Thumba Ghora
Kaanuve Ellede Neththara

Ninage Neene Bhaara
Thiliyo Baduka Saara
Koduveya Saavige Uththara

More From Rajannana Maga Movie Songs Lyrics

  1. Koti Koti Januma Kannada Song Lyrics
  2. Rangi Nanna Lyrics

Listen to the Album on

Song Details