Vasantha Baredanu Song lyrics – ವಸಂತ ಬರೆದನು ಸಾಹಿತ್ಯ – Besuge

Vasantha Baredanu song Lyrics

Vasantha Baredanu Song Lyrics are penned by Vijaya Narasimha. The song is sung by S. P. Balasubrhamanyam And Vani Jairam. Vasantha Baredanu Song lyrics are from the movie Besuge starring Srinath, Manjula, And K. S. Ashwath. Besuge released in 1976, and the movie is directed by Geethapriya. and produced by Padmaprabha. The music for the movie is composed by Vijaya Bhaskar. Vasantha Baredanu Song lyrics in Kannada and English is given below.

ವಸಂತ ಬರೆದನು ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜೈರಾಮ್ ರವರು. ಈ ಹಾಡು ೧೯೭೬ ಬಿಡುಗಡೆಯಾದ ನಾಥ್, ಮಂಜುಳಾ, ಮತ್ತು ಕೆ. ಎಸ್. ಅಶ್ವಥ್ ಅವರು ನಟಿಸಿದ ಬೆಸುಗೆ ಚಿತ್ರದ ಹಾಡಾಗಿದೆ. ವಸಂತ ಬರೆದನು ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ಬೆಸುಗೆ ಚಿತ್ರ ನಿರ್ದೇಶಿಸಿದವರು ಗೀತಪ್ರಿಯ ಮತ್ತು ನಿರ್ಮಾಪಕರು ಪದ್ಮಪ್ರಭಾ.

  • ಹಾಡು: ವಸಂತ ಬರೆದನು
  • ಚಿತ್ರ: ಬೆಸುಗೆ (೧೯೭೬)
  • ನಿರ್ದೇಶಕ: ಗೀತಪ್ರಿಯ
  • ನಿರ್ಮಾಪಕ: ಪದ್ಮಪ್ರಭಾ
  • ಸಂಗೀತ: ವಿಜಯ ಭಾಸ್ಕರ್

Vasantha Baredanu Song lyrics in Kannada

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ಹೂಗಳು ದುಂಬಿಯ ಚುಂಬನದಿಂದ
ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈಮನ ತುಂಬಿ
ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ
ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ

ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ

ಬಯಕೆಯು ಅನಂತ ಮುಖದಲಿ ಹೊಮ್ಮಿ
ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು
ಎಲ್ಲೆಡೆ ಕಾಣುವ ಕಾಲ

ಬಳ್ಳಿಯು ಹೆಮ್ಮರ ಆಸರೆ ಕೋರಿ
ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ

ಯಾವುದೋ ಮೋಡಿಯ ಮಾದಕ
ನಿಶೆಯಲಿ ಎಲ್ಲವೂ ಇಂದ್ರಜಾಲ
ಮಾಯೆಯೇ ಅಪ್ಪುಗೆ ಕೈಸೆರೆಯಲ್ಲಿ
ಅಳಿಯದ ವಸಂತ ಕಾಲ

ಪ್ರೇಮವೋ ಪ್ರೀತಿಯೋ ಪ್ರಣಯವೋ
ಏನೋ ಲೀಲೆಯನಾಡುವ ಕಾಲ
ಲೀಲೆಯನಾಡುವ ಕಾಲ

ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ
ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

Vasantha Baredanu Song lyrics in English

Vasantha Baredanu Olavina Ole
Chigurida Yele Yele Mele
Panchamadalli Haadithu Kogile
Premige Orvale Nalle
Premige Orvale Nalle

Vasantha Baredanu Olavina Ole
Chigurida Yele Yele Mele
Panchamadalli Haadithu Kogile
Premige Orvale Nalle
Premige Orvale Nalle

Hoogalu Dumbiya Chumbanadinda
Pulakithavaagiha Kaala
Madumaya Youana Maimana Thumbi
Merediha Vasantha Kaala
Theerada Aaseya Arada Uriya
Virahige Thandiha Kaala
Virahige Thandiha Kaala

Vasantha Baredanu Olavina Ole
Chigurida Yele Yele Mele

Bayakeyu Anantha Mukhadali Hommi
Chimmuva Ananda Kaala
Bage Bage Bannada Kaamanabillu
Yellde Kaanuva Kaala
Bayakeyu Anantha Mukhadali Hommi
Chimmuva Ananda Kaala
Bage Bage Bannada Kaamanabillu
Yellde Kaanuva Kaala
Balliyu Hemmara Asare Thori
Tolanu Balasuva Kaala
Tolanu Balasuva Kaala

Vasantha Baredanu Olavina Ole
Chigurida Yele Yele Mele

Yavudo Modiya Maadaka
Nisheyali Yellavu Indrajaala
Mayeye Appuge Kaisereyalli
Aliyada Vasantha Kaala
Premavo Preethiyo Pranayavo Yeno
Leeleyanaaduva Kaala
Leeleyanaaduva Kaala

Vasantha Baredanu Olavina Ole
Chigurida Yele Yele Mele
Panchamadalli Haadithu Kogile
Premige Orvale Nalle
Premige Orvale Nalle

More From Besuge Movie Songs Lyrics

  1. More From Besuge Movie Songs Lyrics
  2. Besuge Besuge Song Lyrics
  3. Yaava Hoovu Yaara Mudigo Lyrics

Song Details

LEAVE A REPLY

Please enter your comment!
Please enter your name here