Kavacha | Yaaro Nee Lyrics in Kannada and English | ಯಾರೋ ನೀ ಸಾಹಿತ್ಯ

Yaaro Nee Lyrics kavacha thumbnail

Yaaro Nee Lyrics are penned by K Kalyan. The song is sung by Vyasraj. Yaaro Nee lyrics are from the movie Kavacha starring Shivarajkumar, Isha Koppikar, Kruthika Jayakumar, Vasishta Simha, Baby Meenakshi, Ravi Kale, Rajesh Nataranga. Kavacha released in 2019 and the movie is directed by Gvr Vasu. and produced by Mvv Sathyanarayana. The music for the movie is composed by Arjun Janya. Yaaro Nee lyrics in Kannada and English is given below.

ಯಾರೋ ನೀ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸ್ ರಾಜ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶಿವರಾಜ್ಕುಮಾರ್, ಇಶಾ ಕೊಪ್ಪಿಕರ್, ಕೃತಿಕಾ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ರವಿ ಕಲೆ, ರಾಜೇಶ್ ನಟರಂಗ ಅವರು ನಟಿಸಿದ ಕವಚ ಚಿತ್ರದ ಹಾಡಾಗಿದೆ. ಯಾರೋ ನೀ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕವಚ ಚಿತ್ರ ನಿರ್ದೇಶಿಸಿದವರು ಜಿವಿಆರ್ ವಾಸು ಮತ್ತು ನಿರ್ಮಾಪಕರು ಎಂ ವಿ ವಿ ಸತ್ಯನಾರಾಯಣ.

  • ಹಾಡು: ಯಾರೋ ನೀ
  • ಚಿತ್ರ: ಕವಚ (೨೦೧೯)
  • ನಿರ್ದೇಶಕ: ಜಿವಿಆರ್ ವಾಸು
  • ನಿರ್ಮಾಪಕ: ಎಂ ವಿ ವಿ ಸತ್ಯನಾರಾಯಣ
  • ಸಂಗೀತ: ಅರ್ಜುನ್ ಜನ್ಯ

Yaaro Nee lyrics in Kannada

ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ಒಬ್ಬಂಟಿ ಆಕಾಶ ನೀನೀಗ ತಾರೆಯು ಚುಕ್ಕಿಯು ಎಲ್ಲಿ
ನಿನ್ನ ತ್ಯಾಗ ಧರೆಗೂ ಮಿಗಿಲು
ಕಣ್ಣೀರಾಯ್ತು ನೋಡು ಮುಗಿಲು
ಗುಣದಲಿ ಋಣದಲಿ ರಾಜ ನೀನು ತಿಳಿಲಿಲ್ಲ ಜಗಕೆ

ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ತಾರೆಯು ಚುಕ್ಕಿಯು ಎಲ್ಲಿ

ಕಾಪಾಡೊ ದೇವರಿಗೆ ಕಾರ್ಮೋಡ ಕವಿದಂತೆ
ನೀ ತಾಯದೆ ಮಮತೆಲಿ ಆಗ
ತರಗೆಲೆಯಾದೆ ಮಣ್ಣಲ್ಲಿ ಈಗ
ಬಂಧವೆಲ್ಲ ಬಂಧನವಾಗೋಯ್ತು
ಭಾವನೆಗಳ ಬಾಗಿಲು ಮುರಿದೋಯ್ತು
ಸುಳ್ಳುಗಳು ನಿಜವನ್ನೇ ನುಂಗಿ ನೀರು ಕುಡಿದಾಂಗಾಯ್ತು

ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ
ತಾರೆಯು ಚುಕ್ಕಿಯು ಎಲ್ಲಿ

ಚೂರಾದ ನಂಬಿಕೆಯ ಜೋಪಾನ ಮಾಡುವೆಯಾ
ಇಲ್ಲಿ ಕಣ್ಣಿದ್ದೂ ಕುರುಡಾದರೂ ಎಲ್ಲ
ನೀ ಕಣ್ಣಿಲ್ಲದೆ ಬೆಳಕಾದೆಯಲ್ಲ
ನೀನು ಸತ್ಯ ನಿನ್ನವರು ಮಿಥ್ಯ
ಆತ್ಮಸಾಕ್ಷಿ ಆಗೋಯ್ತು ಅಂತ್ಯ
ಗಂಡಿನೆದೆ ಗುಂಡಿಗೆಗೆ ಮೊದಲ ಸಾರಿ ಕಣ್ಣು ಕುರುಡಾಯ್ತು

ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ ನಿನ್ನೋರೆ ನಿನಗಿಲ್ಲ ಇಲ್ಲಿ

Yaaro Nee lyrics in English

Yaaro Nee Yaaro Nee Yaaro Nee
Ninnore Ninagilla Illi
Obbanti Aakaashaa Neeneega Taareyu Chukkiyu Elli
Ninna Tyaaga Dharegu Migilu
Kanneeraaytu Nodu Mugilu
Gunadali Rnadali Raja Ninu Thilililla Jagake

Yaaro Nee Yaaro Nee Yaaro Nee
Ninnore Ninagilla Illi
Taareyu Cukkiyu Elli

Kapado Devarige Karmoda Kavidante
Nee Taayade Mamateli Aaga
Tarageleyade Mannalli Iga
Bandhavella Bandhanavagoytu
Bhavanegala Bagilu Muridoytu
Sullugalu Nijavanne Nungi Niru Kudidangaytu

Yaaro Nee Yaaro Nee Yaaro Nee
Ninnore Ninagilla Illi
Taareyu Cukkiyu Elli

Chooraada Nambikeya Jopana Maaḍuveya
Illi Kanniddu Kurudaadaru Ella
Nee Kannillade Belakadeyalla
Neenu Satya Ninnavaru Mithya
Aatmasaaksi Agoytu Antya
Gandinede Gundigege Modala Saari Kannu Kurudaytu

Yaaro Nee Yaaro Nee Yaaro Nee
Ninnore Ninagilla Illi Ninnore Ninagilla Illi

More From Kavacha Movie Songs Lyrics

  1. Rekkeya Kudure Yeri Lyrics
  2. Kanneeraa Varesoke Lyrics
  3. Rekkeya Kudure Yeri Solo Song Lyrics

Song Details

LEAVE A REPLY

Please enter your comment!
Please enter your name here