Besuge Besuge Song Lyrics – ಬೆಸುಗೆ ಬೆಸುಗೆ ಸಾಹಿತ್ಯ – Besuge

    0
    7483
    Besuge Besuge Song Lyrics

    Besuge Besuge Song Lyrics are penned by Geethapriya. The song is sung by S. P. Balasubrhamanyam And Vani Jairam. Besuge Besuge Song lyrics are from the movie Besuge starring Srinath, Manjula, And K. S. Ashwath. Besuge released in 1976, and the movie is directed by Geethapriya. and produced by Padmaprabha. The music for the movie is composed by Vijaya Bhaskar. Besuge Besuge Song lyrics in Kannada and English is given below.

    ಬೆಸುಗೆ ಬೆಸುಗೆ ಹಾಡಿನ ಸಾಹಿತ್ಯ ಬರೆದವರು ಗೀತಪ್ರಿಯ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜೈರಾಮ್ ರವರು. ಈ ಹಾಡು 1976 ಬಿಡುಗಡೆಯಾದ ಶ್ರೀನಾಥ್, ಮಂಜುಳಾ, ಮತ್ತು ಕೆ. ಎಸ್. ಅಶ್ವಥ್ ಅವರು ನಟಿಸಿದ ಬೆಸುಗೆ ಚಿತ್ರದ ಹಾಡಾಗಿದೆ. ಬೆಸುಗೆ ಬೆಸುಗೆ ಹಾಡಿಗೆ ಸಂಗೀತ ಕೊಟ್ಟವರು ವಿಜಯ ಭಾಸ್ಕರ್ ರವರು. ಬೆಸುಗೆ ಚಿತ್ರ ನಿರ್ದೇಶಿಸಿದವರು ಗೀತಪ್ರಿಯ ಮತ್ತು ನಿರ್ಮಾಪಕರು ಪದ್ಮಪ್ರಭಾ.

    • ಹಾಡು: ಬೆಸುಗೆ ಬೆಸುಗೆ
    • ಚಿತ್ರ: ಬೆಸುಗೆ (1976)
    • ನಿರ್ದೇಶಕ: ಗೀತಪ್ರಿಯ
    • ನಿರ್ಮಾಪಕ: ಪದ್ಮಪ್ರಭಾ
    • ಸಂಗೀತ: ವಿಜಯ ಭಾಸ್ಕರ್

    Besuge Besuge Song lyrics in Kannada

    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಜೀವನವೆಲ್ಲ ಸುಂದರ ಬೆಸುಗೆ

    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಜೀವನವೆಲ್ಲ ಸುಂದರ ಬೆಸುಗೆ

    ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
    ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
    ಯೌವನದಲ್ಲಿ ಮೋಹದ ಬೆಸುಗೆ
    ಮೈ ಮನದಲ್ಲಿ ಬಯಕೆಯ ಬೆಸುಗೆ

    ರಾಗದ ಜೊತೆಗೆ ತಾಳದ ಬೆಸುಗೆ
    ರಾಗತಾಳಕೆ ಭಾವದ ಬೆಸುಗೆ
    ರಾಗದ ಜೊತೆಗೆ ತಾಳದ ಬೆಸುಗೆ
    ರಾಗತಾಳಕೆ ಭಾವದ ಬೆಸುಗೆ

    ಭಾವದ ಜೊತೆಗೆ ಗೀತೆಯ ಬೆಸುಗೆ
    ಗೀತೆಯ ಜೊತೆ ಸಂಗೀತದ ಬೆಸುಗೆ

    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಜೀವನವೆಲ್ಲ ಸುಂದರ ಬೆಸುಗೆ

    ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
    ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
    ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
    ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
    ಯೌವನದಲ್ಲಿ ಮೋಹದ ಬೆಸುಗೆ
    ಮೈಮನದಲ್ಲಿ ಬಯಕೆಯ ಬೆಸುಗೆ

    ಬೆಸುಗೆ ಲಾಲಾ ಲಾಲಾ ಬೆಸುಗೆ ಲಾಲಾ ಲಾಲಾ
    ಬೆಸುಗೆ ಲಾಲಾ ಲಾಲಾ ಬೆಸುಗೆ ಲಾಲಾ ಲಾಲಾ
    ಜೀವನವೆಲ್ಲ ಸುಂದರ ಬೆಸುಗೆ

    ಎರಡು ಮನಸಿಗೆ ಒಲವಿನ ಬೆಸುಗೆ
    ಎರಡುಬಾಳಿನ ಬಂಧನ ಬೆಸುಗೆ
    ಎರಡು ಮನಸಿಗೆ ಒಲವಿನ ಬೆಸುಗೆ
    ಎರಡುಬಾಳಿನ ಬಂಧನ ಬೆಸುಗೆ
    ಮಧುರ ಮಿಲನಕೆ ಪ್ರೀತಿಯ ಬೆಸುಗೆ
    ಜನುಮ ಜನುಮಕು ಆತ್ಮದ ಬೆಸುಗೆ

    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಜೀವನವೆಲ್ಲ ಸುಂದರ ಬೆಸುಗೆ

    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
    ಜನುಮ ಜನುಮಕೂ ಆತ್ಮದ ಬೆಸುಗೆ

    Besuge Besuge Song lyrics in English

    Besuge Besuge Besuge Besuge
    Besuge Besuge Besuge Besuge
    Jeevanavella Sundara Besuge

    Besuge Besuge Besuge Besuge
    Besuge Besuge Besuge Besuge
    Jeevanavella Sundara Besuge

    Raagada Jothege Thalada Besuge
    Raaga Thalake Bhavada Besuge
    Raagada Jothege Thalada Besuge
    Raaga Thalake Bhavada Besuge
    Bhavada Jothege Geetheya Besuge
    Geetheya Jothe Sangeethada Besuge

    Besuge Besuge Besuge Besuge
    Jeevanavella Sundara Besuge

    Hareyada Hennige Lajjeya Besuge
    Miruguva Kannige Aaseya Besuge
    Hareyada Hennige Lajjeya Besuge
    Miruguva Kannige Aaseya Besuge
    Youanadalli Mohada Besuge
    Maimanadalli Bayakeya Besuge

    Besuge lala lala Besuge lala lala
    Besuge lala lala Besuge lala lala
    Jeevanavella Sundara Besuge

    Eradu Manasige Olavina Besuge
    Eradu Baalina Bandhana Besuge
    Eradu Manasige Olavina Besuge
    Eradu Baalina Bandhana Besuge
    Madhura Milanake Preetiya Besuge
    Januma Janumaku Aatmada Besuge

    Besuge Besuge Besuge Besuge
    Besuge Besuge Besuge Besuge
    Jeevanavella Sundara Besuge

    Besuge Besuge Besuge Besuge
    Besuge Besuge Besuge Besuge
    Januma Janumaku Aatmada Besuge

    More From Besuge Movie Songs Lyrics

    1. More From Besuge Movie Songs Lyrics
    2. Vasantha Baredanu Song lyrics
    3. Yaava Hoovu Yaara Mudigo Lyrics

    Song Details

    Previous articleVasantha Baredanu Song lyrics – ವಸಂತ ಬರೆದನು ಸಾಹಿತ್ಯ – Besuge
    Next articleNagarahavu Songs Lyrics in Kannada & English (ನಾಗರಹಾವು)