Home Blog

No Filter Rahul DitO Lyrics in Kannada English | ನೋ ಫಿಲ್ಟರ್ ಸಾಹಿತ್ಯ

0

No Filter by Rahul Dit-O’s nature of an artist, a rap for being authentic, not stopping, being raw, not faking, working hard every day. No Filter rahul dito lyrics are added in both Kannada and English. Directed by Harish Victory and produced by Hippy Jack and digital partner Believe Music. Watch the great video here

N‌o Filter Rahul Dito Lyrics in Kannada

ಬ್ರೋ ನೆಕ್ಸ್ಟ್ ವಿಡಿಯೋ ಏನಾದ್ರು ಡಿಫರೆಂಟಾಗಿ ಮಾಡಿ ಸಕ್ಕತ್ತಾಗಿ ತೋರ್ಸೋಣ
ಖಂಡಿತ ಸೂಪರಾಗಿ ಮಾಡೋಣ
ಸೂಪ್ ಸೂಪರಾಗಿ ಕಾಣ್ಸುತ್ತೆ
ಏನಂತೀರಾ?

ಏನ್ ಗೊತ್ತಾ, ಹೆಂಗಿದ್ದೀನೋ ಹಂಗೆ, ನೋ ಫಿಲ್ಟರ್ ತೋರುಸ್ಬಿಡೋಣ್ವ?
ಹ್? ಹೂ

ಹೇಂಗಿ-ದಿನೋ ಹಂಗೇ
ಹೇಂಗಿ-ದಿನೋ ಹಂಗೇ

ನೋ ಫಿಲ್ಟರ್, ಹೇಂಗಿ ದಿನೋ ಹಂಗೇ
ನಾನ್ ಹೇಳೊದೆಲ್ಲ ಇದಿದ್ದ್‌ ಇದಿದ್ದ್-ದಂಗೆ
ನಿನ್ ಓಪಿನಿಯನ್ ಬೇಕಾಗಿಲ್ಲ ನಂಗೆ
ನಾನ್ ಇರೋದೆ ನಂಗೆ ಬೇಕಾ-ದಂಗೆ

ನನ್ ಕೆಲಸ ನಾನ್‌, ಆರಾಮಗಿದಿನಿ
ನನ್ ಕಾಲ್ ಮೇಲೆ ನಾನೇ, ನಿಂತ್ಕೊಂಡಿದಿನಿ
ಅಂದ್ಕೊಂಡಿದ್-ಎಲ್ಲಾನು, ಸಾದುಸ್ತಿದಿನಿ
ಮಾತಾಡ್ತಿಲ್ಲ ಮಾಡ್, ತೋರಿಸುತ್ತಿದಿನಿ

ಒಳ್ಳೆ ಕಾರ್’ಲ್ ಓಡಾಡ್‌ ಬೇಕು ಓಡಾಡ್ತಿನಿ
ಒಂದು ದಿನ ಬೆಂಜ್ ಕಾರ್ ಮನೆ ಮುಂದೆ ತಂದ್ ನಿಲಿಸಿ
ವಡ್ವೆ ಹಾಕೊಂಡ ವಲಾಡ್ ಬೇಕು ವಲಾಡ್ತಿನಿ
ಒಂದ್ ದಿನ ಜ್ಯುವೆಲ್ಲರಿ ಶಾಪನ್ನೆ ಮನೆಗ್‌ ತರಿಸಿ

ಯಾರ್ ಎಷ್ಟು ಕಾಲ್ ಎಳೆದರೂ ಎದ್ದೇಳ್ತಿನಿ
ಗೆಲ್ಲೋದು ಅಷ್ಟೇ ನನ್ನ ಗುರಿ ಸೈಡಿಗ್ ಧೂಳ್ ಹೊರಸಿ
ಸಾಯಕ್ ಮುಂಚೆ ನಾನ್ ರಿಚ್ ಆಗಿ ಬದುಕ್ತಿನಿ
ಆಡ್ಕೊಳ್ಳೋರಿಗೆಲ್ಲನು ತಿಕ ಹುರಿಸಿ

ಹೌದು ನನ್ನ ಹತ್ರ ಲೋ ಬಜೆಟ್ ವಾಚ್ ಇರೋದು
ಬಟ್ ನನ್ನ ಟೈಮ್ ಚೆನ್ನಾಗಿದೆ
ನನ್ನ ಬಗ್ಗೆ ಮಾತಾಡೋಕೆ ಟೈಮ್ ನಿನಗೆ ಇದೆ ಬಿಚ್
ನಿನ್ ಬದುಕ್ ಊರ ಬಾಗ್ಲಾಗೋಗ್‌ ಇದೆ

ಫೇಕ್ ಇಟ್ ಅನ್‌ಟಿಲ್ ಯು ಮೇಕ್ ಇಟ್
ಅಂದ್ಕೊಂಡ್ರು ಪರವಾಗಿಲ್ಲ ನಿನ್ನ ಸ್ಟುಪಿಡ್
ಮಾಡಿದ್ ಕ್ಯಾಶ್ನೆಲ್ಲ ಕೂಡಿಟ್ಟು
ತಗೋಂಡ್ಮೇಲ್ ಕೊಡ್ತೀನಿ ದಯವಿಟ್ಟು ಟೇಕ್ ಇಟ್

ನಾನ್ ತಗೋಂಡ್‌ ಇರೋದ್ ಇ.ಎಮ್.ಐ ಅಲ್ಲೇ ಗಾಡಿ
ಆದರೂ ಸಾಕ್ತಾ ಇದಿನಿ ಚೆನ್ನಾಗಿ ಖರ್ಚು ಮಾಡಿ
ನಮ್ ಬಗ್ಗೆ ಯಾವಾನ್‌ ಏನ್ ಬೇಕಾದ್ರು ಮಾತಾಡ್ಲಿ
ನಮ್ ಸಕ್ಸೆಸ್ ಅಷ್ಟೇನೆ ಸೌಂಡ್ ಮಾಡ್ಲಿ

ಒಂದು ಟೈಮ್’ಲ್ ಹಾಕ್ತಿದ್ದೆ ಸಂಡೇ ಬಜಾರ್ ಬಟ್ಟೆ
ಇವಗ್ ಜರಾ ಕಲೆಕ್ಷನ್’ನೇ ಮನೆಲಿಟ್ಟೆ
ಅವಾಗ್‌ ಇರ್ತಿತ್ತು ಜೋಬಲ್ಲಿ ಬರಿ ಚಿಲ್ಲರೆ
ಇವಾಗ್ ವಾಲೆಟಲ್ ಜಾಗನೇ ಇಲ್ಲವಲ್ರೇ

ಸದ್ಯಕ್ ಸಿಲ್ವರ್, ಗೋಲ್ಡ್ ಇದೆ ನನ್ನ ಕತ್ತಲ್ಲಿ
ಡೈಮಂಡ್ಸ್ ಹಾಕ್ತೀನಿ ಅತಿ ಶೀಘ್ರದಲ್ಲಿ
ಬ್ಲಾಕ್ & ವೈಟ್ ಅಲ್ಲ ಕನ್ಸ್ ಬೀಳೋದ್ ಕಲರ್ಫುಲ್ಲಿ
ಜಾತ್ರೆ ಫಿಲ್ಟರ್’ಗಳೆ ತುಂಬಿರೋ ಜಗತ್ತಲ್ಲಿ

ಹೇಂಗಿ-ದಿನೋ ಹಂಗೇ
ಹೇಂಗಿ-ದಿನೋ ಹಂಗೇ
ನೋ ಫಿಲ್ಟರ್, ಹೇಂಗಿ-ದಿನೋ ಹಂಗೇ
ನಾನ್ ಹೇಂಗಿ-ದಿನೋ ಹಂಗೇ (x2)

ಹೊರಗಡೆ ಹೇಂಗೋ ಒಳಗಡೆ ಹಂಗೇ
ಮಾತ್ ಸೀಧಾ ಮನಸಿಂದನೆ ಬರೋದು ನಂಗೆ
ಕಣ್ ಮುಂದೆ ಹೇಂಗೋ ಬೆನ್ ಹಿಂದೆ ಹಂಗೇ
ಡವ್ ಮಾಡೋದಕ್ಕೆ ಬರುದಿಲ್ಲ ಸ್ವಾಮಿ ನಂಗೆ

ಆಟಿಟ್ಯೂಡ್ ನಂದು ಚೇಂಜ್ ಆಗೋದಿಲ್ಲ ಒಂದು ಚೂರು
ನಿಯತ್ತಲ್ ಯಾವತ್ತು ನೂರಕ್ಕೆ ನೂರು
ವೈಬ್ ಇಷ್ಟ ಆದ್ರೆ ತಗೋ ಮಚ್ ಲವ್ ಕೊಡು
ಬೇಡ ಅಂದ್ರೆ ಆದರ ವ್ಯಾಲ್ಯೂ ಮುಂದೆ ಗೊತ್ತಾಗುತ್ ಬಿಡು

ಒಳ್ಳೆ ಫ್ರೆಂಡಶಿಪ್’ಗೆ ಅಷ್ಟೇ ನಾನು ಬೆಲೆ ಕೊಡೋದು
ಅದಕ್ಕಾಗಿ ಒಳ್ಳೆ ಫ್ರೆಂಡ್ಸ್ ಅಷ್ಟೇ ಜೊತೆಯಲ್ ಇರೋದು
ಒಳ್ಳೆ ವಿಷಯಗಳಲ್ಲಿ ಅಷ್ಟೇ ನಾನು ಕಿವಿ ಕೊಡುವುದು
ರೆಸ್ಪೆಕ್ಟ್ ಇರುವ ಕಡೆ ಅಷ್ಟೇ ಶೂ ಬಿಡೋದು

ಒಂದ್ ಸಾರಿ ನಾನ್ ದೂರ ಇಟ್ರೆ ಮುಗ್ದೋಯ್ತು
ಹತ್ತಿರ ಸೇರ್ಸೊದೇ ಇಲ್ಲ
ಸಡೆಯಗಳನ್ನು ನಂಬಿ ಬುದ್ಧಿ ಕಲ್ತಾಯ್ತು
ಇನ್ನೂ ಯಾಮಾರಕ್ ಚಾನ್ಸ್’ಯೇ ಇಲ್ಲ

ಕೆಲವರ್ ನನ್ನ ಬಗ್ಗೆ ಬೋಗ್ಳಾಡಿದಾಯ್ತು
ಬೋಳಿ ಮಕ್ಕಳಿಗ ಬೇರೆ ಕೆಲಸನೇ ಇಲ್ಲ
ಫೇಕ್ ಮಾಡೋರ್ನೆಲ್ಲ ಫಿಲ್ಟರ್ ಮಾಡಾಯ್ತು
ಲೈಫ್’ಲ್ ಅವರ ಉದ್ಧಾರ ಆಗೋದೇ ಇಲ್ಲ

ಯಾರೋ ಹೇಳಿದ್ರಂತ ಜಡ್ಜ್ ಮಾಡ್ಬೇಡ ನನ್ನ
ನನ್ ಜೊತೇ ಮಾತಾಡು ಬಾ ಗೊತ್ತಾಗತ್ತೆ
ನೋಡಕ್ ನಾನು ಸ್ವಲ್ಪ ರಫ್ and ಟಫ್ ಅಷ್ಟೇ ಚಿನ್ನ
ಹಾರ್ಟ್ ಒಳಗ್ ಬಂದೋರಿಗೆಲ್ಲಾ ಜಾಗಾ ಇದೆ

ಯಾರ್ಗು ಬೇಕಂತೆ ನಾನು ಏನೂ ಬೈಯಲ್ಲಮ್ಮ
ಅವರಿಗೆ ಅಂದ್ಕೊಂಡ್ರೆ ಅವರಿಗೆನೇ ಆಗತ್ತೆ
ತುಂಬ ಡೀಪ್ ಆಗ ನಾನು ಹೇಳೋದನ್ ಕೇಳಿದ್ರೆ
ನಂಗನ್ಸಿದ್ದೆ ನಿನಗನ್ಸತ್ತೆ

ಹೇಂಗಿ-ದಿನೋ ಹಂಗೇ
ಹೇಂಗಿ-ದಿನೋ ಹಂಗೇ
ನೋ ಫಿಲ್ಟರ್
ಹೇಂಗಿ-ದಿನೋ ಹಂಗೇ
ನಾನ್ ಹೇಂಗಿ-ದಿನೋ ಹಂಗೇ (x2)

More Lyrics from Rahul Dito Kannada Lyrics

  1. Good Vibe Lyrics Rahul Dito
  2. Lit Lit Rap Song Lyrics in Kannada Rahul Dito
  3. Thalme Rahul Dito Lyrics in Kannada
  4. Nangasiddu song Lyrics Rahul Dito
  5. Rocky Bhai Rahul Dito lyrics
  6. Nande Rap Lyrics Rahul Dito
  7. Psychedelic Maaye Lyrics Rahul Dit-o
  8. Howda Kannada Rap Lyrics Rahul Dit-o
  9. Nan Shuddha Kannadiga Rap Lyrics Rahul Dito

No Filter Lyrics in English

Hengi-Dino Hange
Hengi-Dino Hange

No Filter, Hengi Dino Hange
Naan Helodella Idid Ididange
Nin Opinion Bekagilla Nange
Naan Irodhe Nange Bekadange

Nan Kelsa Naan Aramg Idin
Nan Kaal Mele Naane Nithkondidini
Ankondidellanu Sadustidini
Mathadtilla Maad Torustidini

Olle Car’al Odadbeku Odadtini
Ond Dina Benz Car Mane Munde Tand Nilisi
Vadve Hakond Valadbeku Valadtini
Ond Dina Jewellary Shop Anne Maneg Tarisi

Yaar Yeste Kaal Yeledru Yedeltini
Gellod Aste Nanna Guri Sarig Dhool Voresi
Sayak Munche Naan Rich Aage Buduktini
Aadkolirigellanu Thika Urisi

Howdu Nan Hatra Low Budget Watch Irodu
But Nan Time Channag Ide
Nan Bagge Mathadakke Time Ninagide Bitch
Nin Baduk Oor Baaglagogide

Fake It Until You Make It
Ankondru Parvagilla Ninna Stupid
Madid Cash’nella Kooditt
Tagondmel Kodtini Dayvittu Take It

Naan Tagondirod Emi Alle Gaadi
Aadru Saaktha Idini Channag Karch Maadi
Nam Bagge Yavan En Bekadru Mathadli
Nam Success Astene Sound Madli

Ond Timeal Haktidde Sunday Bazar Batte
Ivag Zara Collection’ye Manel Itte
Avag Irtittu Joballi Bari Chilre
Ivag Wallet Al Jaagane Ilwalre

Sadyak Silver Gold’ide Nan Kathali
Diamonds Haktini Athi Sheegradalli
Black And White Alla Kans Bilod Colourfully
Jaatre Filter’gale Thumbiro Jagathalli

Hengi-Dino Hange (Hange)
Hengi-Dino Hange
No Filter
Hengi-Dino Hange
Naan Hengi Dino Hange (x2)

Horadage Hengo Olagade Hange
Maath Seedha Mansindane Barod Nange
Kan Munde Hengo Ben Hinde Hange
Dove Madodikke Barodilla Swamy Namge

Attitude Nandu Change Agodilla Ondu Chooru
Neeyathal Yavathu Noorakke Nooru
Vibe Ista Aadre Thago Much Love Kodu
Beda Andre Adr Value Munde Gothagath Bidu

Olle Friendship’gaste Naanu Bele Kododu
Adikene Olle Friends Aste Jothel Irodu
Olle Vishyagalilg Aste Naan Kivi Kodod
Respect Iro Kade Aste Shoe Bidodu

Ond Saari Naan Doora Itre Mugdhoyth
Hatra Sersode Illa
Sadegalna Nambi Buddi Kaltid Aythu
Innu Yamarak Chanceye Illa

Kelavr Nan Bagge Bogladid Aythu
Boli Maklig Bere Kelsane Illa
Fake Madornella Filter Maadaythu
Life’al Avr Uddara Agode Illa

Yaaro Heldrantha Judge Madbeda Nanna
Nan Jothe Mathadu Baa Gothagathe
Nodak Naan Swalpa Rough And Tough Aste Chinna
Heart Olag Bandorgella Jaaga Ide

Yaargu Bekantha Naanenu Baiyallamma

Avrig Ankondre Avrigene Agathe
Thumba Deep’ag Naan Helodan Kelidre
Nangansidde Ningansathe

Hengi-Dino Hange
Hengi-Dino Hange
No Filter
Hengi-Dino Hange
Naan Hengi Dino Hange(x2)

Ending No Filter Rahul Dito Lyrics

If you have any Kannada song or any other song lyrics which you wish in English or Kannada, you can contact us here and we usually take a day to publish your requests or you can write from “Baa guru lyrics bari” in menu.

Vishwa Vinuthana Vidya Chetana Lyrics – ವಿಶ್ವ ವಿನೂತನ ವಿದ್ಯಾ ಚೇತನ ಸಾಹಿತ್ಯ

Vishwa Vinuthana Vidya Chetana song lyrics are penned by Chennaveera Kanavi. Sung by Sarada. It is a Kannada Patriotic song and is one of the most famous and meanigful songs sung during Kannada Rajyotsava.

ವಿಶ್ವ ವಿನೂತನ ವಿದ್ಯಾ ಚೇತನ ಹಾಡಿನ ಸಾಹಿತ್ಯ ಬರೆದವರುಚೆನ್ನವೀರ ಕಣವಿ. ಹಾಡಿದವರು ಶಾರದಾ.

Song Details

  • Song: Vishwa Vinuthana Vidya Chetana
  • Album: Vishwa Vinuthana Vidya Chetana
  • Singer: Sarada
  • Music Director: H. K. Narayan
  • Lyricist: Chennaveera Kanavi

Vishwa Vinuthana Vidya Chetana lyrics in Kannada

ವಿಶ್ವ ವಿನೂತನ ವಿದ್ಯಾ ಚೇತನ‌
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ

ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ

ವಿಶ್ವ ವಿನೂತನ ವಿದ್ಯಾ ಚೇತನ‌
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ

ಗಂಗಾ ಕದoಬ ರಾಷ್ಟ್ರ‌ಕೂಟ ಬಲ
ಚಾಲುಕ್ಯ ಹೊಯ್ಸಳ‌ ಬಲ್ಲಾಳ‌
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ

ವಿಶ್ವ ವಿನೂತನ ವಿದ್ಯಾ ಚೇತನ‌
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ

ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುಂದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ

ವಿಶ್ವ ವಿನೂತನ ವಿದ್ಯಾ ಚೇತನ‌
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ

ಅರಿವೆ ಗುರುನುಡಿಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲ ತರಂಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ

ವಿಶ್ವ ವಿನೂತನ ವಿದ್ಯಾ ಚೇತನ‌
ಸರ್ವ ಹೃದಯ ಸಂಸ್ಕಾರಿ

ಜಯ ಭಾರತಿ
ಜಯ ಭಾರತಿ
ಜಯ ಭಾರತಿ

Vishwa Vinuthana Vidya Chetana lyrics in English

Vishva Vinutana Vidya Chetana
Sarva Hrudaya Samskari
Jaya Bharathi

Karunada Saraswathi
Gudi Gopura
sura Shilpa Kalakruthi
krishne Tunge Kaveri
Pavitritha Ksetra Manohari

Vishva Vinutana Vidya Chetana
Sarva Hrudaya Samskari
Jaya Bharathi

Ganga Kadanba Rashtrakoota Bala
Chalukya Hoysala Ballala
Hakka Bukka Pulikeshi Vikramara
Chennammajiya Veerashri

Vishva Vinutana Vidya Chetana
Sarva Hrudaya Samskari
Jaya Bharathi

Tyaga Boga Samayogada Drushti
Nirmala Malekare Sundara Srushti
Gnanada Vignanada Kale Nelisi
Sarodayada Ragadali
Vishva Vinutana Vidya Chetana
Sarva Hrudaya Samskari
Jaya Bharathi

Arive Gurunudi Jyotirlinga
Dayave Dharmada Moolataranga

Vishva Bharathige Kannadadarathi
Molagali Mangala Jayabheri

Vishva Vinutana Vidya Chetana
Sarva Hrudaya Samskari
Jaya Bharathi

Karunada Saraswathi
Gudi Gopura
sura Shilpa Kalakruthi
krishne Tunge Kaveri
Pavitritha Ksetra Manohari

Vishva Vinutana Vidya Chetana
Sarva Hrudaya Samskari

Jaya Bharathi
Jaya Bharathi
Jaya Bharathi

 

೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಕಾರ್ಯಕ್ರಮಕ್ಕೆ ಸೂಚಿಸಿದ ಗೀತೆಗಳ ಸಾಹಿತ್ಯದ ಕೊಂಡಿ
  1. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
  2. ಬಾರಿಸು ಕನ್ನಡ ಡಿಂಡಿಮವ
  3. ಹಚ್ಚೇವು ಕನ್ನಡದ ದೀಪ
  4. ವಿಶ್ವವಿನೂತನ ವಿದ್ಯಾಚೇತನ
  5. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು

More Kannada Rajyotsava Songs Lyrics

  • ಹಾಡು:ವಿಶ್ವ ವಿನೂತನ ವಿದ್ಯಾ ಚೇತನ
  • ಹಾಡಿದವರು:ಶಾರದಾ
  • ಮ್ಯೂಸಿಕ್ ಡೈರೆಕ್ಟರ್: ಎಚ್. ಕೆ. ನಾರಾಯಣ್
  • ಸಾಹಿತ್ಯಗಾರರು: ಹುಯಿಲಗೋಳ ನಾರಾಯಣರಾವ್
  • More Songs Lyrics: Bhavageetegalu

Rangeride Song Lyrics | ರಂಗೇರಿದೆ ಸಾಹಿತ್ಯ | Vaasu Naan Pakka Commercial

Rangeride Song Lyrics are penned by Kiran Kaverappa. The song is sung by Puneeth Rajkumar, C R Bobby. Rangeride Song lyrics are from the movie Vaasu Nan Pakka Commercial starring Aneesh Thejeshwar, Nishvika Naidu, Avinash, Manjunath Hegde, Aruna Balaraj, Girish, Deepak Shetty. Vaasu Nan Pakka Commercial released in 2018 and the movie is directed by Ajithvasan Uggina. and produced by Aneesh Thejeshwar. The music for the movie is composed by B Ajaneesh Lokanath. Rangeride Song lyrics in Kannada and English is given below.

ರಂಗೇರಿದೆ ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್, ಸಿ. ಆರ್. ಬಾಬಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಅನೀಶ್ ತೇಜೇಶ್ವಯ್, ನಿಷಿವಿಕ ನಾಯ್ಡು, ಅವಿನಾಶ್, ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಗಿರೀಶ್ ದೀಪಕ್ ಶೆಟ್ಟಿ ಅವರು ನಟಿಸಿದ ವಾಸು ನಾನ್ ಪಕ್ಕ ಕಮರ್ಷಿಯಲ್ ಚಿತ್ರದ ಹಾಡಾಗಿದೆ. ರಂಗೇರಿದೆ ಹಾಡಿಗೆ ಸಂಗೀತ ಕೊಟ್ಟವರು ಬಿ ಅಜನೀಶ್ ಲೋಕನಾಥ್ ರವರು. ವಾಸು ನಾನ್ ಪಕ್ಕ ಕಮರ್ಷಿಯಲ್ ಚಿತ್ರ ನಿರ್ದೇಶಿಸಿದವರು ಅಜಿತ್ ವಸನ್ ಉಗ್ಗಿನ ಮತ್ತು ನಿರ್ಮಾಪಕರು ಅನೀಶ್ ತೇಜೇಶ್ವರ್.

  • ಹಾಡು: ರಂಗೇರಿದೆ
  • ಚಿತ್ರ: ವಾಸು ನಾನ್ ಪಕ್ಕ ಕಮರ್ಷಿಯಲ್ (೨೦೧೮)
  • ನಿರ್ದೇಶಕ: ಅಜಿತ್ ವಸನ್ ಉಗ್ಗಿನ
  • ನಿರ್ಮಾಪಕ: ಅನೀಶ್ ತೇಜೇಶ್ವರ್
  • ಸಂಗೀತ: ಬಿ ಅಜನೀಶ್ ಲೋಕನಾಥ್

Rangeride Song lyrics in Kannada

ರಂಗೇರಿದೆ ಈ
ಮನಸಿನ ಬೀದಿ
ನಡೆದೆ ನೀ ಹಾಗೆ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂನಗೆ ನೀ
ನಲುಗಿ ಹೈಯಂದಿದೆ ನನ್ನೀ ಹೃದಯಾ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯ ಮೀರೆಯಾ
ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ
ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ
ಥಕಧೀಮ್ ಧೀಮ್ ಧೀಮ್ ಧೀಮ್ ಥಕಧೀಮ್
ಅಂತ ಹೇಳಿದೆ ಏನನು
ಇದನು ಅನುವಾದಿಸಿಯ ಯಾರಿಗೂ ನೀ ಹೇಳದೆ
ಹೃದಯದಲ್ಲಿನ ಗಲ್ಲೀಲಿ ರಂಗೋಲಿ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ ಪೂರ್ತಿ ಮಾಡಿದೆ
ಅರೆರೆರೆರೆ ಅಮಲು ಹೆಚ್ಚಾಗಿ
ಅದಕೆ ನೀ ತಾನೆ ರೂವಾರಿ
ಕರೆದೆರೆ ಕಳೆದೆ ನಾ ಹೋಗಿ
ದಿನಚರಿ ನೀನಾಗಿರುವೇ ಚೋರಿ
ರಂಗೇರಿದೆ
ಮನಸಿನ ಬೀದಿ
ನಡೆದೆ ನೀ ಹಾಗೆ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂನಗೆ ನೀ
ನಲುಗಿ ಹೈಯಂದಿದೆ ನನ್ನೀ ಹೃದಯಾ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯ ಮೀರೆಯಾ
ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ
ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ

Rangeride Song lyrics in English

Rangeride..
Manasina Beedhi
Nadede Nee Haage
Anuraagiyaagi
Kaarana Ee Kanmani
Hoogane Ree..

Nalugi Haayendide Nanni Hrudaya..
Hinnale Sangeethadi Kaaduve Sariyaa..
Nidire Madire Nasheya Meereya..

Maathe Maretha Haagide Ivalu Eduriddare
Minchu Kanminchina Kathe Arthave Aagade
Anthe Kanthe Santheli Nenedu Naa Ninnane
Ninde Kanna Daaliyade Enidu Soochane

Thakadheem Dheem Dheem Dheem Thakadheem
Anta Heliddenu
Idanu Anuvaadiseya Yarigu Nee Helade..
Hrudayaadallina Gallili Rangoliya Rangeride
Marethu Hoda Chukkigala Nee Poorthi Maadide

Arerere Amalu Hecchaagi
Adake Nee Thaane Roovaari
Karedare Kalede Naa Hogi
Dinachari Neenaagiruve Chori..

Rangeride..
Manasina Beedhi
Nadede Nee Haage
Anuraagiyaagi
Kaarana Ee Kanmani
Hoogane Ree..

Nalugi Haayendide Nanni Hrudaya..
Hinnale Sangeethadi Kaaduve Sariyaa..
Nidire Madire Nasheya Meereya..

Maathe Maretha Haagide Ivalu Eduriddare
Minchi Kanminchina Kathe Arthave Aagade
Anthe Kanthe Santheli Nenedu Naa Ninnane
Ninde Kanna Daaliyade Yenidu Soochane

More From Vaasu Nan Pakka Commercial Songs Lyrics

Song Details

  • Movie: Vaasu Nan Pakka Commercial
  • Starring: Aneesh Thejeshwar, Nishvika Naidu, Avinash, Manjunath Hegde, Aruna Balaraj, Girish, Deepak Shetty
  • Song Name: Rangeride Song
  • Singer: Puneeth Rajkumar, C R Bobby
  • Lyricist: Kiran Kaverappa
  • Music: B Ajaneesh Lokanath
  • Year: 2018
  • Watch the video: here
  • Producer: Aneesh Thejeshwar
  • Director: Ajithvasan Uggina

Gananayakaya Song Lyrics in Kannada – ಗಣನಾಯಕಾಯ ಗಣದೈವತಾಯ

Gananayakaya Ganadaivataya Ganadhakshaaya Deemahi is the song we hear most as mobile phone ringtone. Gananayakaya Song Lyrics in Kannada and English or Ekadantaya Vakratundaya Lyrics in Kannada and English is given below. This song is most heard by the voice of Shankar Mahadevan. We have many BhaktiGeete Lyrics in Kannada.

ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ, ಈ ಹಾಡು ನಾವು ಹೆಚ್ಚು ಕೇಳೋದು ಮೊಬೈಲ್ ರಿಂಗ್ಟೋನ ಆಗಿ. ಸಂಪೂರ್ಣ ಗಣನಾಯಕಾಯ ಹಾಡಿನ ಸಾಹಿತ್ಯ ಕನ್ನಡ ಮತ್ತು ಆಂಗ್ಲದಲ್ಲಿ ಕೊಟ್ಟಿದ್ದೇವೆ. ಬಹಳ ಜನರು ಈ ಹಾಡನ್ನ ಶಂಕರ್ ಮಹಾದೇವನ್ ರವರ ಕಂಠದಲ್ಲಿ ಕೇಳಿರುತಿರಿ. ಇನ್ನು ಹೆಚ್ಚು ಕನ್ನಡ ಭಕ್ತಿಗೀತೆಗಾಗಿ ಇಲ್ಲಿ ಕ್ಲಿಕ್ ಮಾಡಿ.

Gananayakaya Song Lyrics in Kannada

ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ
ಗುಣ ಶರೀರಾಯ ಗುಣಮಂಡಿತಾಯ ಗುಣೇಶಾನಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಗಾನ ಚತುರಾಯ ಗಾನ ಪ್ರಾಣಾಯ ಗಾನಾಂತರಾತ್ಮನೇ
ಗಾನೋತ್ಸುಕಾಯ ಗಾನಮತ್ತಾಯ ಗಾನೋತ್ ಸುಖ ಮನಸೇ
ಗುರು ಪೂಜಿತಾಯ ಗುರು ದೈವತಾಯ ಗುರು ಕುಲಸ್ಥಾಯಿನೆ
ಗುರು ವಿಕ್ರಮಾಯ ಗುಯ್ಯ ಪ್ರವರಾಯ ಗುರವೇ ಗುಣ ಗುರವೇ

ಗುರುದೈತ್ಯ ಕಲಕ್ ಚೇತ್ರೇ ಗುರುಧರ್ಮ ಸದಾರಾಧ್ಯಾಯ
ಗುರು ಪುತ್ರ ಪರಿತ್ರಾತ್ರೆ ಗುರುಪಾಖಂಡ ಖಂಡಖಾಯ

ಗೀತಾ ಸಾರಾಯ ಗೀತಾ ತತ್ವಾಯ ಗೀತ ಗೋತ್ರಾಯ ಧೀಮಹಿ
ಗೂಢ ಗುಲ್ಫಾಯ ಗಂಧ ಮತ್ತಾಯ ಗೋಜಯಪ್ರದಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಗಂಧರ್ವರಾಜಾಯ ಗಂಧಾಯ
ಗಂಧರ್ವ ಗಾನ ಶ್ರವಣ ಪ್ರಣಯಿಯೇ
ಗಾಡಾನುರಾಗಾಯ ಗ್ರಂಥಾಯ
ಗೀತಾಯ ಗ್ರಂಥಾರ್ಥ ತನ್ಮಯಿಯೇ
ಗುರಿಲೇ
ಗುಣವತೇ
ಗಣಪತಿಯೇ

ಗ್ರಂಥ ಗೀತಾಯ ಗ್ರಂಥ ಗೇಯಾಯ ಗ್ರಂಥಾಂತ ರಾತ್ಮನೇ
ಗೀತಾ ಲೀನಾಯ ಗೀತಾಶ್ರಯಾಯ ಗೀತವಾದ್ಯ ಪಠವೇ
ಧೇಯ ಚರಿತಾಯ ಗಾಯ ಗವರಾಯ ಗಂಧರ್ವ ಪ್ರಿಯಕೃಪೆ
ಗಾಯಕಾಧೀನ ವಿಗ್ರಹಾಯ ಗಂಗಾಜಲ ಪ್ರಣಯವತೆ

ಗೌರಿ ಸ್ಥನಂಧನಾಯ ಗೌರಿ ಹೃದಯನಂದನಾಯ
ಗೌರಭಾನು ಸುತಾಯಾ ಗೌರಿ ಗಣೇಶ್ವರಾಯ

ಗೌರಿ ಪ್ರಣಯಾಯ ಗೌರಿ ಪ್ರವಣಾಯ ಗೌರ ಭಾವಾಯ ಧೀಮಹಿ
ಗೋಸ ಹಸ್ತ್ರಾಯ ಗೋವರ್ಧನಾಯ ಗೋಪ ಗೋಪಾಯ ಧೀಮಹಿ
ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ

Gananayakaya Song Lyrics in English

Gananayakaya Ganadaivataya Ganadhakshaaya Deemahi
Guna Shariraya Guna Manditaya Guneshanaya Deemahi
Gunatitaya Gunadhishaya GunaPravishtaya Deemahi

Ekadantaya Vakratundaya Guari Tanayaya Deemahi
Gajeshanaya Balachandraya Shree Ganeshaya Deemahi

Ekadantaya Vakratundaya Guari Tanayaya Deemahi
Gajeshanaya Balachandraya Shree Ganeshaya Deemahi

Gaana Chaturaya Gaana Pranaya Gaanantaratmane
Gaanotsukaya Gaanamattaya Gaanotsukhamanase
Gurupoojitaya Gurudaivataya Gurukulastayine
Guruvikramaya Guhya Pravaraya Gurave Guna Gurave

Gurudaityagalakchetre Guru Dharma Sadaradhyaya
Guruputra Paritratre Guru Pakhanda Khanda Khaya

Geeta Saraya Geeta Tatvaya Geeta gotraya Deemahi
Guda Gulphaya Gandha Mattaya Gojaya Pradhaya Deemahi
Gunatitaya Gunadhishaya GunaPravishtaya Deemahi

Ekadantaya Vakratundaya Guari Tanayaya Deemahi
Gajeshanaya Balachandraya Shree Ganeshaya Deemahi

Ekadantaya Vakratundaya Guari Tanayaya Deemahi
Gajeshanaya Balachandraya Shree Ganeshaya Deemahi

Gandharva Rajaya Gandhaya
Gandharva Gana Shravana Pranayime
Gaadhanuragaya Grantaya
Geetaya Grantatartha Tanmaye
Gurileeeea
Gunavateee
Ganapateyee

Grantha Geetaya Grantha Geyaya Granthanta Ratmane
Geeta Leenaya Geetashrayaya Geetavaadya Patave
Dheya Charitaya Gaya Gavaraya Gandharvapriyakrute
Gayakadhina Vigrahaya Gangajala Pranayavate

Gauristanandhanaya Gauri Hrudaya Nandanaya
Gaura Bhanu Sutaya Gouri Ganeshwaraya

Gauri Panyaya Gauri Pravanaya Gaura Bhavaya Deemahi
Gosa Hastraya Gowardhanaya Gopa Gopaya Deemahi
Gunatitaya Gunadhishaya GunaPravishtaya Deemahi

Ekadantaya Vakratundaya Guari Tanayaya Deemahi
Gajeshanaya Balachandraya Shree Ganeshaya Deemahi

Ekadantaya Vakratundaya Guari Tanayaya Deemahi
Gajeshanaya Balachandraya Shree Ganeshaya Deemahi

Tags: Gananayakaya Song Lyrics in Kannada, Ekadantaya Vakratundaya Lyrics in Kannada

More Bhaktigeete song Lyrics

  1. Gajamukhane Ganapathiye Lyrics in Kannada
  2. Aigiri Nandini Lyrics in Kannada
  3. He Sharade Dayapalisu Lyrics
  4. Nodu Nodu Kannara Lyrics
  5. Naada Lola Sri Krishna Lyrics
  6. Shivane Harane Kannappa Kottanu Lyrics
  7. Sojugada Sooju Mallige Lyrics
  8. Gururaja Siddharoodha Mangalaarati Lyrics
  9. Sharanu Sharanayya Lyrics in Kannada

Read More about our Ganesha on Ganesha – Wikipedia, Also check out more devotional kannada lyrics.

Gajamukhane Ganapathiye Lyrics in Kannada – ಗಜಮುಖನೆ ಗಣಪತಿಯೇ

One of the most famous and powerful song of Lord Ganapathi or Ganesha is Gajamukhane ganapathiye. Ganapathi is beloved son of Lord Shiva and Parvati. This song represents the Ganesh Chaturthi, dominance and power of Ganesh and also about his parents. Its very soothing and clam to listen and sing along. Gajamukhane Ganapathiye Song Lyrics in Kannada and English are given below.

ನಾವು ಗಣಪತಿಗೆ ಮೊದಲು ಪೂಜೆ ಮಾಡುತ್ತೇವೆ ಏಕೆಂದರೆ ನಮ್ಮ ಗಣಿ ವಿಜ್ಞಾನಿವಾರಕ ಅಂದ್ರೆ ಯಾವುದೇ ಕಂಟಕ, ತೊಂದರಗಳನ್ನೂ ಬರಲು ಬಿಡುವುದಿಲ್ಲ. ನಮ್ಮ ಗಣಪತಿ ಶಿವ ಮತ್ತು ಪಾರ್ವತಿಯ ಪುತ್ರ.

ಈ ಹಾಡು ಗಣೇಶ್ ಚತುರ್ಥಿ, ಗಣೇಶನ ಶಕ್ತಿ, ಮತ್ತು ಆತನ ತಂದೆ ತಾಯಿ ಬಗ್ಗೆ ತಿಳಿಸಿ ಕೊಡುತ್ತದೆ. ಈ ಹಾಡು ಕೇಳುಗರ ಮನಸಿಗೆ ನೆಮ್ಮದಿ, ಸುಖ, ಸಂತೋಷ ನೀಡುತ್ತದೆ. ಗಜಮುಖನೆ ಗಣಪತಿಯೇ ಹಾಡಿನ ಸಾಹಿತ್ಯ ಕನ್ನಡ ಮತ್ತು ಆಂಗ್ಲ ಭಾಷೆಯೆಲ್ಲಿ ಕೆಳಗೆ ಕೊಟ್ಟಿದ್ದೇವೆ.

Gajamukhane Ganapathiye Lyrics in Kannada

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು

ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ

ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ

Gajamukhane Ganapathiye Lyrics in English

Gajamukhane Ganapathiye Ninage Vandane
Nambidavara Paalina Kalpataru Neene

Bhadrapada Shuklada Chauthiandu
Nee Mane Manegu Dayamadi Harasu Yendu
Ninna Sannidhanake Talebagi Kaiya Mugidu
Beduva Bhaktarige Ni Daya Sindhu

E Yelu Lokada Anu Anuvina
Ehaparada Sadhanake Nee Karana
Ninolume Notada Ondu Honna Kirana
Nididare Sakayya Janma Pavana

Parvathi Parashivana Prema Puthrane
Palisuva Paradaiva Bere Kane
Paapada Pankadali Paduma Enisu Enna
Pada Seva Onde Dharama Sadhana

Gajamukhane Ganapathiye by Sarada Bhagavatula Lyrics in Kannada

ಶುಕ್ಲಾಂಬರದರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ

ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ

ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮ ಸಾಧನ

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

— Gajamukhane Ganapathiye by Sarada Bhagavatula Lyrics in English —

Shuklambara Dharam Vishnum
Shashi Varnam Chatur Bhujam
Prasanna Vadanam Dhyaayet
Sarva Vighnopa Shaantaye

Gajamukhane Ganapathiye Ninage Vandane
Nambidavara Paalina Kalpataru Neene

Gajamukhane Ganapathiye Ninage Vandane
Nambidavara Paalina Kalpataru Neene

Bhadrapada Shuklada Chauthiandu
Nee Mane Manegu Dayamadi Harasu Yendu

Bhadrapada Shuklada Chauthiandu
Nee Mane Manegu Dayamadi Harasu Yendu
Ninna Sannidhanake Talebagi Kaiya Mugidu
Beduva Bhaktarige Ni Daya Sindhu

Gajamukhane Ganapathiye Ninage Vandane
Nambidavara Paalina Kalpataru Neene

E Yelu Lokada Anu Anuvina
Ehaparada Sadhanake Nee Karana

E Yelu Lokada Anu Anuvina
Ehaparada Sadhanake Nee Karana
Ninolume Notada Ondu Honna Kirana
Nididare Sakayya Janma Pavana

Gajamukhane Ganapathiye Ninage Vandane
Nambidavara Paalina Kalpataru Neene

Parvathi Parashivana Prema Puthrane
Palisuva Paradaiva Bere Kane

Parvathi Parashivana Prema Puthrane
Palisuva Paradaiva Bere Kane
Paapada Pankadali Paduma Enisu Enna
Pada Seva Onde Dharama Sadhana

Gajamukhane Ganapathiye Ninage Vandane
Nambidavara Paalina Kalpataru Neene

More Bhaktigeete song Lyrics

  1. Gananayakaya Song Lyrics in Kannada
  2. Aigiri Nandini Lyrics in Kannada
  3. He Sharade Dayapalisu Lyrics
  4. Nodu Nodu Kannara Lyrics
  5. Naada Lola Sri Krishna Lyrics
  6. Shivane Harane Kannappa Kottanu Lyrics
  7. Sojugada Sooju Mallige Lyrics
  8. Gururaja Siddharoodha Mangalaarati Lyrics
  9. Sharanu Sharanayya Lyrics in Kannada

Read More about our Ganesha on Ganesha – Wikipedia, Also check out more devotional kannada lyrics.

Marali Baradoorige Kannada lyrics – ಮರಳಿ ಬಾರದೂರಿಗೆ – Parasanga

0

Marali Baradoorige Kannada Lyrics Lyrics are penned by N K Lolakshi. The song is sung by Jogi Prem, Fayaz Khan. Marali Baradoorige Kannada Lyrics lyrics are from the movie Parasanga starring Mithra, Akshata, Tharun Sudhir, Manoj Puttur. Parasanga released in 2018 and the movie is directed by Km Raghu. and produced by H Kumar, Km Lokesh, M Mahadevegowda. The music for the movie is composed by Harsha Vardhan Rao . Marali Baradoorige Kannada Lyrics lyrics in Kannada and English is given below.

ಮರಳಿ ಬಾರದೂರಿಗೆ ಹಾಡಿನ ಸಾಹಿತ್ಯ ಬರೆದವರು ಏನ್ ಕೆ ಲೋಲಾಕ್ಷಿ ರವರು ಹಾಗು ಈ ಹಾಡನ್ನು ಹಾಡಿದವರು ಜೋಗಿ ಪ್ರೇಮ್, ಫಯಾಜ್ ಖಾನ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಮಿತ್ರ, ಅಕ್ಷತಾ, ತರುಣ್ ಸುಧೀರ್, ಮನೋಜ್ ಪುತ್ತೂರು ಅವರು ನಟಿಸಿದ ಪರಸಂಗ ಚಿತ್ರದ ಹಾಡಾಗಿದೆ. ಮರಳಿ ಬಾರದೂರಿಗೆ ಹಾಡಿಗೆ ಸಂಗೀತ ಕೊಟ್ಟವರು ಹರ್ಷ ವರ್ಧನ್ ರಾವ್ ರವರು. ಪರಸಂಗ ಚಿತ್ರ ನಿರ್ದೇಶಿಸಿದವರು ಕೆ ಎಂ ರಘು ಮತ್ತು ನಿರ್ಮಾಪಕರು ಎಚ್ ಕುಮಾರ್, ಕೆ ಎಂ ಲೋಕೇಶ್, ಎಂ ಮಹದೇವೇಗೌಡ.

  • ಹಾಡು: ಮರಳಿ ಬಾರದೂರಿಗೆ
  • ಚಿತ್ರ: ಪರಸಂಗ (೨೦೧೮)
  • ನಿರ್ದೇಶಕ: ಕೆ ಎಂ ರಘು
  • ನಿರ್ಮಾಪಕ: ಎಚ್ ಕುಮಾರ್, ಕೆ ಎಂ ಲೋಕೇಶ್, ಎಂ ಮಹದೇವೇಗೌಡ
  • ಸಂಗೀತ: ಹರ್ಷ ವರ್ಧನ್ ರಾವ್

Marali Baradoorige Kannada Lyrics lyrics in Kannada

ಮರಳಿ ಬಾರದೂರಿಗೆ
ನಿನ್ನ ಪಯಣ

ಮರಳಿ ಬಾರದೂರಿಗೆ
ನಿನ್ನ ಪಯಣ
ಹೇಳಲಾಗದ ಮಾತಿನಲಿ
ಕೇಳಲಾಗದ ಧ್ವನಿಯಲ್ಲಿ
ನೋಡಲಾಗದ ಕಣ್ಣಿನಲಿ
ಕಾಣಲಾಗದ ಜಾಗದಲಿ
ಬಚ್ಚಟ್ಟು ಬಿಟ್ಟಿತ್ತಲ್ಲೋ ಕಂದ
ವಿಧಿಯಾ..ಲೋ..ನಿನ್ನಾ..ಆ
ವಿಧಿಯಾ..ಲೋ..ನಿನ್ನಾ..ಆ

ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ

ಶಕ್ತಿಯೇ ಇಲ್ಲದಾ
ನಿಶಕ್ತ ಜಗದಲ್ಲಿ
ಚೈತನ್ಯದ ಮುಕ್ತಿಯಾ ದಣಿಯಾಗಿದ್ದೆ
ಶಕ್ತಿಯೇ ಇಲ್ಲದಾ..ಆ
ನಿಶಕ್ತ ಜಗದಲ್ಲಿ
ಚೈತನ್ಯದ ಮುಕ್ತಿಯಾ ದಣಿಯಾಗಿದ್ದೆ

ಸಾವಿರಾರು ಆಸೆಗಳ
ಚಿಗುರಿಸಿ ಬೆಳೆಸಿ
ಬದುಕುವಾ ಆಸೆ ತರಿಸಿ
ಮುನ್ನೇಡೆಸುತ್ತಿದ್ದೆ..ಏಏಏ
ಬದುಕುವಾ ಆಸೆ ತರಿಸಿ
ಮುನ್ನೇಡೆಸುತ್ತಿದ್ದೆ..ಏಏಏ

ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ

Marali Baradoorige Kannada Lyrics lyrics in English

Marali Baaradoorige Ninna Payana
Marali Baaradoorige Ninna Payana
Helalaagada Maathinali
Kelalaagada Dhwaniyalli
Nodalaagada Kanninali
Kaanalaagada Jaagadali
Bachchittu Bittithallo Kanda
Vidhiyalo Ninna Vidhiyalo Ninna

Marali Baaradoorige Ninna Payana
Marali Baaradoorige Ninna Payana

Shakthiye Illada Nishaktha Jagadalli
Chaithanyada Mukthiya Dhaniyaagide
Shakthiye Illada Nishaktha Jagadalli
Chaithanyada Mukthiya Ghaniyaagide

Saaviraaru Aasegala Chigurisu Belesi
Badukuvaase Tharisi Munnadesuthidde
Badukuvaase Tharisi Munnadesuthidde

Marali Baaradoorige Ninna Payana
Marali Baaradoorige Ninna Payana

Song Details

  • Movie: Parasanga
  • Starring: Mithra, Akshata, Tharun Sudhir, Manoj Puttur
  • Song Name: Marali Baradoorige Kannada Lyrics
  • Singer: Jogi Prem, Fayaz Khan
  • Lyricist: N K Lolakshi
  • Music: Harsha Vardhan Rao
  • Year: 2018
  • Watch the video: here
  • Producer: H Kumar, Km Lokesh, M Mahadevegowda
  • Director: Km Raghu

Kunidu Kunidu Baare Lyrics – ಕುಣಿದು ಕುಣಿದು ಬಾರೆ – Mungaru Male

Kunidu Kunidu Baare Lyrics are penned by Jayanth Kaikini. The song is sung by Udith Narayan, Sunidhi Chauhan, Stephen. Kunidu Kunidu Baare lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Kunidu Kunidu Baare lyrics in Kannada and English is given below.

ಕುಣಿದು ಕುಣಿದು ಬಾರೆ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಉದಿತ್ ನಾರಾಯಣ್, ಸುನ್ನಿಧಿ ಚೌಹಾಣ್, ಸ್ಟೆಫೆನ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಕುಣಿದು ಕುಣಿದು ಬಾರೆ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಕುಣಿದು ಕುಣಿದು ಬಾರೆ
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Kunidu Kunidu Baare lyrics in Kannada

ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ
ಮಳೆಯ ಹನಿಯ ಮಾಲೆ

ಜೀವಕೆ ಜೀವ ತಂದವಳೇ
ಜೀವಕ್ಕಿಂತ ಸನಿಹ ಬಾರೆ
ಒಲವೆ ವಿಸ್ಮಯ ಒಲವೆ ವಿಸ್ಮಯ
ನಿನ್ನ ಪ್ರೇಮ ರೂಪ
ಕಂಡು ನಾನು ತನ್ಮಯ

ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ
ಹಾರುವ ಬಾರ ಒಲವೆ ವಿಸ್ಮಯ………

ಇರುಳಲ್ಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ
ಹೂವಿಗ ಬಣ್ಣ ತಂದವನೆ ಪರಿಮಳದಲ್ಲಿ
ಅರಳುವ ಬಾರೊ ಒಲವೆ ವಿಸ್ಮಯ…….

ಒಲವೆ ನೀನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ
ಹೂವಾಗಿರೆ ಬೇರೇನು ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ
ಹನಿಯ ಮಾಲೆ ……

Kunidu Kunidu Baare lyrics in English

Kunidu Kunidu Baare, Olidu Olidu Baare
Kuniva Ninna Mele, Maleya Haniya Maale
Jeevake Jeeva Tandavale,
jeevakkinta Saniha Baare,
Olave Vismaya, Olave Vismaya
Ninna Prema Roopa Kandu Naanu Tanmaya

Hucchu Huduga Neenu, Bicchi Helalenu
Jeevake Rekke Tandavane
Baanigeri Haroova Baro
Olave Vismaya

Irulalli Neenello Maimuridare
Nanagilli Virahada Kampana
Kannalli Ne Kanittu bare Seledare
Matilaa Katheilla Bari Romanchana

Ninna Kannatumba Irali Nanna Bimba
Hoovige Banna Tandavane
Parimaladalli Araluva Baaro
Olave Vismaya

Olave Ne Olida Kshnadindale
Ee Bhoomi Ee Baanu Hosadaagide
Khushinda Ee manavella Hosadagide
Berenu Bekilla Nee Illade

Kunidu Kunidu Baare, Olidu Olidu Baare
Jeevake Jeeva Tandavale,
Jeevakkinta Saniha Baare,
Olave Vismaya, Olave Vismaya
Ninna Prema Roopa Kandu Naanu Tanmaya

Hucchu Huduga Neenu, Bicchi Helalenu
Jeevake Rekke Tandavane
Baanigeri Haroova Baro

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Kunidu Kunidu Baare
  • Singer: Udith Narayan, Sunidhi Chauhan, Stephen
  • Lyricist: Jayanth Kaikini
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat

Ivanu Geleyanalla Song Lyrics – ಇವನು ಗೆಳೆಯನಲ್ಲ – Mungaru Male

Ivanu Geleyanalla Song Lyrics are penned by Hrudaya Shiva. The song is sung by Shreya Goshal. Araluthiru Jeevada Geleya lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Ivanu Geleyanalla Song lyrics in Kannada and English is given below.

ಇವನು ಗೆಳೆಯನಲ್ಲ ಹಾಡಿನ ಸಾಹಿತ್ಯ ಬರೆದವರು ಹೃದಯ ಶಿವ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಇವನು ಗೆಳೆಯನಲ್ಲ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಇವನು ಗೆಳೆಯನಲ್ಲ
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Ivanu Geleyanalla Song lyrics in Kannada

ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ

ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು

ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ

ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ

Ivanu Geleyanalla Song lyrics in English

Ivanu Gelayanalla Gelati Nau Modale Alla
Ivanu Iniya Nalla Tumba Saniha Bandiha Nalla
Novinallu Nagutivoo Nalla Yake Ithara
Jan Manavi Kelu Char Beda Evana Kadige
Yake Ninnada Sallada Salige Irali Anthara
Ivanu Gelayanalla Kelati Nau Modale Alla

Holavoo Hadialli Ivanu Nange Hoovoo Mulla
Manada Kadinalli Ivanu Alau Thikar Suliyo
Ariyadenta Hoskampanavo Yako Kanino
Arito Marito Jiva Valdente Ivana Kadige
Soldente Kaye Manave Volaso Nannau
Ivanu Eeniyanalla Tumba Saniha Bandiha Nalla

Tiledu Tiledu Eevanu Tannu Tane Sultiha Nalla
Holame Amba Sulige Ee Jo Baride Eelideh Nalla
Savinallu Naguvuda Balla Yenu Kalvala
Mulaguvavanu Kugu Chachu Ante Madide Kaiya
Charibidaudeya Hridaya Yeno Talmala
Ivanu Eeniyanalla Tumba Saniha Bandiha Nalla

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Ivanu Geleyanalla Song
  • Singer: Shreya Goshal
  • Lyricist: Hrudaya Shiva
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat

Araluthiru Jeevada Geleya Lyrics – ಅರಳುತಿರು ಜೀವದ ಗೆಳೆಯ – Mungaru Male

Araluthiru Jeevada Geleya Lyrics are penned by Jayanth Kaikini. The song is sung by Shreya Goshal. Araluthiru Jeevada Geleya lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Araluthiru Jeevada Geleya lyrics in Kannada and English is given below.

ಅರಳುತಿರು ಜೀವದ ಗೆಳೆಯ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಅರಳುತಿರು ಜೀವದ ಗೆಳೆಯ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಅರಳುತಿರು ಜೀವದ ಗೆಳೆಯ
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Araluthiru Jeevada Geleya lyrics in Kannada

ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ ಪ್ರೇಮದಾ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹೊಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ ಹೆಸರು ಯಾಕೆ ಸುಮ್ಮನೆ

ಮಾತಿಗೆ ಮೀರಿದ ಭಾವದ ಸೆಳತವೇ ಸುಂದರ
ನಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರು ಚಂದಿರ ಬರುವನು ನಮ್ಮ ಜ್ಯೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೆ..

Araluthiru Jeevada Geleya lyrics in English

Aralutiru Jeevada Geleya..
Snehada Sinchanadalli..
Baadadiru Snehada Hoove.. Premada Bandanadalli..
Manasalle Irali Bhaavane..
Midiyutirali Mouna Veene.. Heege Summane..
Aralutiru Jeevada Geleya..

Hakkiyu Haadide Tanna Hesaranu Helade..
Sampige Beeride Kampanu Yaarigu Kelade..
Beesuva Gaaliya Hakkiya Haadina Nantige Hesarina Hangilla..
Namageke Adara Yochane..
Beda Geleya Nantige Hesaru.. Yaake Summane..
Aralutiru Jeevada Geleya..

Maathige Meerida Bhaavada Seletave Sundara..
Nalumeyu Thumbida Manasige Baaradu Besara..
Baala Daariyali Bereyaadaru Chandira Baruvanu Namma Jothe..
Kaanuvenu Avanali Ninnane..
Irali Geleya Ee Anubandha.. Heege Summane..

Aralutiru Jeevada Geleya..
Snehada Sinchanadalli..
Baadadiru Snehada Hoove.. Premada Bandanadalli..
Manasalle Irali Bhaavane..
Midiyutirali Mouna Veene.. Heege Summane..

Aralutiru Jeevada Geleya.

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Araluthiru Jeevada Geleya
  • Singer: Shreya Goshal
  • Lyricist: Jayanth Kaikini
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat

Anisuthide Yaako Indu Lyrics in Kannada – Mungaru Male

Anisuthide Yaako Indu Lyrics are penned by Jayanth Kaikini. The song is sung by Sonu Nigam. Anisuthide Yaako Indu lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Anisuthide Yaako Indu lyrics in Kannada and English is given below.

ಅನಿಸುತಿದೆ ಯಾಕೋ ಇಂದು ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಅನಿಸುತಿದೆ ಯಾಕೋ ಇಂದು ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಅನಿಸುತಿದೆ ಯಾಕೋ ಇಂದು
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Anisuthide Yaako Indu lyrics in Kannada

ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು

ಆಹಾ ಎಂತ ಮಧುರ ಯಾತನೇ!
ಕೊಲ್ಲು ಹುಡುಗಿ ಒಮ್ಮೆ ನನ್ನ…
ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇಂದು…

ಸುರಿಯುವ ಸೋನೆಯೂ
ಸೂಸಿದೆ ನಿನ್ನದೆ ಪರಿಮಳ
ಇನ್ಯಾರ ಕನಸಲೂ
ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ

ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ…
ಹಾಗೆ ಸುಮ್ಮನೇ…
ಅನಿಸುತಿದೆ ಯಾಕೋ ಇಂದು…

ತುಟಿಗಳ ಹೂವಲಿ
ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ
ಕೇವಲ ನಿನ್ನದೆ ಸಹಿಯಿದೆ

ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ?
ನನ್ನ ಹೆಸರ ಕೂಗೆ ಒಮ್ಮೆ…
ಹಾಗೆ ಸುಮ್ಮನೆ…

ಅನಿಸುತಿದೆ ಯಾಕೋ ಇಂದು…
ನೀನೇನೆ ನನ್ನವಳೆಂದು…

ಮಾಯದ ಲೋಕದಿಂದ
ನನಗಾಗೆ ಬಂದವಳೆಂದು
ಆಹಾ ಎಂತ ಮಧುರ ಯಾತನೇ!
ಕೊಲ್ಲು ಹುಡುಗಿ ಒಮ್ಮೆ ನನ್ನ…
ಹಾಗೆ ಸುಮ್ಮನೆ…
ಅನಿಸುತಿದೆ ಯಾಕೋ ಇಂದು

Anisuthide Yaako Indu lyrics in English

Anisuthide yaako indu,
neenenay nannavaLendu
maayada lokadinda,
nanagaagi bandavaLendu

Aaaha yentha madhuraa yaathane
kollu hudugi ommay nanna,
haagay summanay

Suriyuva soneyu
suuside ninnaday parimaLa
Inyaara kanasalu,
neenu hoedaray taLamaLa

PoorNa chandira rajaa haakida
ninneya mogavanu kanDa kshaNa
naa khydi neene seremanay
tappi nanna appiko ommay,
haagay summanay

TutigaLa hoovali,
aaDada maatina sihiyide
manasina puTadali
kevala ninnaday sahi ide

haNeyali bareyada ninna hesara
hrudayadi naane korediruvay
ninagunTe idara kalpanay ?
nanna hesara koogay ommay
haagay summanay

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Anisuthide Yaako Indu
  • Singer: Sonu Nigam
  • Lyricist: Jayanth Kaikini
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat