Home Blog Page 2

Suvvi Suvali Kannada Song Lyrics – ಸುವ್ವಿ ಸುವ್ವಾಲಿ ಹಾಡಿನ ಸಾಹಿತ್ಯ – Mungaru Male

Suvvi Suvali Kannada Song Lyrics are penned by Hrudaya Shiva. The song is sung by Hemanth Kumar. Suvvi Suvvali Kannada Song lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Suvvi Suvvali Kannada Song lyrics in Kannada and English is given below.

ಸುವ್ವಿ ಸುವ್ವಾಲಿ ಹಾಡಿನ ಸಾಹಿತ್ಯ ಬರೆದವರು ಹೃದಯ ಶಿವ ರವರು ಹಾಗು ಈ ಹಾಡನ್ನು ಹಾಡಿದವರು ಹೇಮಂತ್ ಕುಮಾರ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಸುವ್ವಿ ಸುವ್ವಾಲಿ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಸುವ್ವಿ ಸುವ್ವಾಲಿ
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Suvvi Suvali Kannada Song lyrics in Kannada

ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಅಹಾ.ಓಹೋ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ

ಗಂಡು: ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
aಶಾಬ.ಶಾಬ

ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ

ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ

ಅಹಾ.ಓಹೋ
ಚಿನ್ನಾ ಅಪರಂಜಿಗಿಂತ ಚೆನ್ನ
ನಿನಾ ಹುಡುಗನು
ನಿನ್ನ ನೆರಳಂತೆ ಮೂರು ಹೊತ್ತು
ಜೊತೆಗಿರುವನು
ಯಾರು ಕೊಡದಷ್ಟು ಓಲವಾ ತಂದು
ತಗೋ ಎನುವನು
ಒಂದು ಗಳಿಗೇನು ನಿನ್ನಾ ಬಿಟ್ಟು
ಇರನೂ ಇರನೂ

ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ

ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಏಯ್.ಅಹ.ಅಹಾ.ಶಾಬ
ಓಹೋ.ಅಹ.ಏಯ್
ಅಹ.ಅಹಾ.ಶಾಬ

ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಒ ಬಲ್ಲೆ
ಒ ಬಲ್ಲೆ ಒ ಬಲ್ಲೆ ಒ ಬಲ್ಲೆ ಒ ಬಲ್ಲೆ
ಅವನ ಮನಸೊಂದು
ಒಲವ ತೂಗೋ
ಜೋಕಾಲಿಯೋ

ಅಲ್ಲಿ ಹಾಡುವಂತ ಜೋಗುಳ ಗಾನ
ಪ್ರೀತಿ ಲಾಲಿಯೋ
ಗೆಳತಿ ಆ ಉಯ್ಯಾಲೆಯಲ್ಲಿ
ಆ ಲಾಲಿಯ ಕೇಳೋ ಭಾಗ್ಯ ಬರೆದು
ಬಾಗಿಲ ತಟ್ಟಿ ಕರೆದಿದೆ ನಿನ್ನಾ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ

ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತಿಕೊಂಡು ಕುಣಿದಾಡುವನು
ಶಾಬ ಶಾಬ

ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ

ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಹೋಯ್.

Suvvi Suvali Kannada Song lyrics in English

Suvvi suvvali, ninna haadalli,

randu rangoli yedhe goodalli

Hudagi, cheluvanta chennigaraya

kaiya hidivanu

Ninna hegala mele

hotthukondu kunidaduvanu(2)

Chinna, aparangiginta chenna

ninna huduganu

Ninna neralante mooru

hotthu jyothegiruvanu

Yaaru kodadashtu olava

thandu thogo yenuvanu

Ondu ghaligenu ninna

bittu iranu iranu

Suvvi suvvali, ninna haadalli,

randu rangoli yedhe goodalli

Hudagi, cheluvanta

chennigaraya kaiya hidivanu

Ninna hegala mele

hotthukondu kunidaduvanu

Avana manasondhu

olava thoogo jyokaaliyo

Alli haaduvanta

jogulagaana priti laaliyo

Gelati aa uyaaliyalli aa laaliya kelo

Bhagya bandhu thatti

karedhidhe ninna

Suvvi suvvali, ninna haadalli,

randu rangoli yedhe goodalli

Hudagi, cheluvanta

chennigaraya kaiya hidivanu

Ninna hegala mele

hotthukondu kunidaduvanu

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Suvvi Suvali Kannada Song
  • Singer: Hemanth Kumar
  • Lyricist: Hrudaya Shiva
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat

Mungaru Maleye Lyrics – ಮುಂಗಾರು ಮಳೆಯೇ ಹಾಡಿನ ಸಾಹಿತ್ಯ – Mungaru Male

Mungaru Maleye Lyrics are penned by Yogaraj Bhat. The song is sung by Sonu Nigam. Mungaru Maleye lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Mungaru Maleye lyrics in Kannada and English is given below.

ಮುಂಗಾರು ಮಳೆಯೇ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಮುಂಗಾರು ಮಳೆಯೇ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಮುಂಗಾರು ಮಳೆಯೇ
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Mungaru Maleye lyrics in Kannada

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..
ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..
ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..
ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..
ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..
ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಒಲವ ಚೆಂದಮಾಮ..ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ..ಹೃದಯ ಹೊರಟಿದೆ ಮೆರವಣಿಗೆ..
ಅವಳ ಪ್ರೇಮದೂರಿನ ಕಡೆಗೆ..ಪ್ರೀತಿ ಪಯಣವೊ
ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..
ಧನ್ಯನಾದೆ ಪಡೆದುಕೊಂಡು..ಹೊಸ ಜನ್ಮವೋ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

Mungaru Maleye lyrics in English

Mungaru Maleye..
Yenu ninna Hanigala Leele
Ninna Mugila Saale, Dhareya Korala Premada Maale
Suriva Olume Aajadi Malege, Preeti Moodide

Yaava Chippinalli, Yaava Haniyu Muttaguvudo
Olavu Yelli Kudiyoduvudo, Tiliyadagide

Mungaru Maleye..
Yenu Ninna Hanigala Leele

Bhuvi Kenne Tumba, Mugilu Surida Muttina Gurutu
Nanna Yedeya Tumba, Avalu Banda Heggeya Gurutu
Hegge Gegge Aa Savi Saddu, Premanadavoo

Yede Mugilinalli, Rangu challi Nintalu Avalu
Baredu Hesaru Kamanabillu, Yenu Modeyoo
Mungaru Maleye..
Yenu Ninna Hanigala Leele

Yava Hanigalinda, Yava Nelavu Hasiraguvudo
Yaara Sparshadindaa, Yara Manavu Hasivaguvudo..
Yara Usirali Yara Hesaro Yaru Baredaro
Yava Preeti Huvu, Yara Hrudayadalli Ararluvudo
Yaara Prema Poojege Mudipo, Yaru Balloro

Mungaru Maleye..
Yenu ninna Hanigala Leele

Olava Chandamama Naguta Banda Manadangalake
Preeti Belakinalli, Hrudaya Horatide Meravanige
Avala Prema Doorinakadege, Preeti Payanavoo
Pranaya Doorinalli, Kaledu Hogo Sukava Indu
Dhanyanaade Padedukondu Hosa Janmavoo

Mungaru Maleye..
Yenu ninna Hanigala Leele

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Mungaru Maleye
  • Singer: Sonu Nigam
  • Lyricist: Yogaraj Bhat
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat

Onde Ondu Sari Lyrics – ಒಂದೇ ಒಂದು ಸಾರಿ ಸಾಹಿತ್ಯ – Mungaru Male

Onde Ondu Sari Lyrics are penned by Kaviraj. The song is sung by Kunal Ganjawala, Priya Hemesh. Onde Ondu Sari lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Onde Ondu Sari lyrics in Kannada and English is given below.

ಒಂದೇ ಒಂದು ಸಾರಿ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಕುನಾಲ್ ಗಂಜ್ವಾಲಾ, ಪ್ರಿಯ ಹೇಮೇಶ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಒಂದೇ ಒಂದು ಸಾರಿ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.

  • ಹಾಡು: ಒಂದೇ ಒಂದು ಸಾರಿ
  • ಚಿತ್ರ: ಮುಂಗಾರು ಮಳೆ (೨೦೦೬)
  • ನಿರ್ದೇಶಕ: ಯೋಗರಾಜ್ ಭಟ್
  • ನಿರ್ಮಾಪಕ: ಈ ಕೃಷ್ಣಪ್ಪ
  • ಸಂಗೀತ: ಮನೋ ಮೂರ್ತಿ

Onde Ondu Sari lyrics in Kannada

ಒಂದೇ ಒಂದು ಸಾರಿ ಕಣ್ಮುಂದೆ ಬಾರೆ
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ ಒಳ್ಳ ನೀನು
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

ಒಂದೇ ಕ್ಷಣ ಎದುರಿದ್ದು
ಒಂದೇ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ
ನನ್ನ ಮೈಮನಸನು ನೀ ಆವರಿಸಿದೆ

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ ಒಳ್ಳ ನೀನು
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

ನಿನ್ನ ನಗು ನೋಡಿದಾಗ
ಹಗಲ್ಲಲು ಸಹ ತಿಳಿ ಬೆಳದಿಂಗಳು
ಸುರಿದಂತಾಇತು ಸವಿದಂತಾಇತು

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಯೇನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ ಒಳ್ಳ ನೀನು
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ

Onde Ondu Sari lyrics in English

Onde ondu saari kanmunde bare!

Onde ondu saari kanmunde bare

Kanna thumba ninnanu na thumbi kondiyenu

Nininda nannanu na kandu kondenu

Ne yaru kaane’nu nannola neenu?

Onde ondu sari kanmunde baareeeeee…

Ah ah…

Onde kshana eduriddu!

Na na na na na na na na naaa

Ahh Onde kshana eduriddu,

nanna e bhalanu ne singariside,

nanna mai manassanu ne avariside!

Na na na na na na na na na naa

Onde ondu saari kanmunde bare

Onde ondu saari kanmunde bare

Kanna thumba ninnanu na thumbi kondiyenu

Nininda nannanu na kandu kondenu

Ne yaru kaane’nu nannola neenu?

Onde ondu sari kanmunde baare hey hey heyyy

Na na na…

Ninna nagu nodi’daga!

Na na na na na na na na na na naaa

Ahhh ninna nagu nodi’daga,

hagalallu saha thili beladingalu

suri danth’ayithu savi danth’ayithu

Na na na na na na na na naa

Onde ondu saari kanmunde bare

Onde ondu saari kanmunde bare

Kanna thumba ninnanu na thumbi kondiyenu

Nininda nannanu na kandu kondenu

Ne yaru kaane’nu nannola neenu?

Onde ondu sari kanmunde baareeee

More From Mungaru Male Songs Lyrics

Song Details

  • Movie: Mungaru Male
  • Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
  • Song Name: Onde Ondu Sari
  • Singer: Kunal Ganjawala, Priya Hemesh
  • Lyricist: Kaviraj
  • Music: Mano Murthy
  • Year: 2006
  • Watch the video: here
  • Producer: E Krishnappa
  • Director: Yogaraj Bhat

Kannadakkagi Ondannu Otti songs lyrics – ಕನ್ನಡಕ್ಕಾಗಿ ಒಂದನ್ನು ಒತ್ತಿ ಹಾಡುಗಳ ಸಾಹಿತ್ಯ

Kannadakkagi Ondannu Otti songs lyrics in Kannada and English are given below. Kannadakkagi Ondannu Otti (2018), the movie is directed by Kushal and produced by Ranjith Gowda. The movie Stars Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan. Kannadakkagi Ondannu Otti was released on July 6, 2018. Music is given by Arjun Janya. Kannadakkagi Ondannu Otti has Ella Halli Love Story, Kannadakkagi Ondannu Otthi, Rasthe Pakka Boddi Haida, Nana Mele Nanageega, Neene Geechida Saalina, And Ommomme Nannannu songs.

Kannadakkagi Ondannu Otti Details

  • Movie: Kannadakkagi Ondannu Otti
  • Producer: Ranjith Gowda
  • Director: Kushal
  • Released: July 6, 2018
  • Music: Arjun Janya
  • Stars: Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan
  • Read More: Here

Kannadakkagi Ondannu Otti movie songs lyrics

Nana Mele Nanageega Lyrics – ನನ ಮೇಲೆ ನನಗೀಗ – Kannadakkagi Ondannu Otti

Ommomme Nannannu Song Lyrics – ಒಮ್ಮೊಮ್ಮೆ ನನ್ನನ್ನು – Kannadakkagi Ondannu Otti

Kannadakkagi Ondannu Otti Title Song Lyrics – ಕನ್ನಡಕ್ಕಾಗಿ ಒಂದನ್ನು ಒತ್ತಿ

ಕನ್ನಡಕ್ಕಾಗಿ ಒಂದನ್ನು ಒತ್ತಿ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ೨೦೧೮ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಕುಶಾಲ್ ಹಾಗೂ ಈ ಚಿತ್ರದ ನಿರ್ಮಾಪಕರು ರಂಜಿತ್ ಗೌಡ. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದಲ್ಲಿ ಚಿಕ್ಕಣ್ಣ, ಅವಿನಾಶ್, ಕೃಷಿ ಥಪಂದಾ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ್ ಮೇಷ್ಟ್ರು, ನಾಗರಾಜ್ ಮೂರ್ತಿ, ಜಯಶ್ರೀ, ಎಂ ಎಸ್ ಉಮೇಶ್, ಸುಚೇಂದ್ರ ಪ್ರಸಾದ್, ಕಿಂಗ್ ಮೋಹನ್ ನಟಿಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಎಲ್ಲ ಹಳ್ಳಿ ಲವ್ ಸ್ಟೋರಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ರಸ್ತೆ ಪಕ್ಕ ಬೊಡ್ಡಿ ಹೈದ, ನಾನಾ ಮೇಲೆ ನನಗೀಗ, ನೀನೆ ಗೀಚಿದ ಸಾಲಿನ, ಮತ್ತು ಒಮ್ಮೊಮ್ಮೆ ನನ್ನನ್ನು ಹಾಡುಗಳಿವೆ.

  • ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ
  • ನಿರ್ಮಾಪಕ: ರಂಜಿತ್ ಗೌಡ
  • ನಿರ್ದೇಶಕ: ಕುಶಾಲ್
  • ಬಿಡುಗಡೆ: ಜೂಲೈ ೬, ೨೦೧೮
  • ಸಂಗೀತ: ಅರ್ಜುನ್ ಜನ್ಯ
  • ನಟರು: ಚಿಕ್ಕಣ್ಣ, ಅವಿನಾಶ್, ಕೃಷಿ ಥಪಂದಾ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ್ ಮೇಷ್ಟ್ರು, ನಾಗರಾಜ್ ಮೂರ್ತಿ, ಜಯಶ್ರೀ, ಎಂ ಎಸ್ ಉಮೇಶ್, ಸುಚೇಂದ್ರ ಪ್ರಸಾದ್, ಕಿಂಗ್ ಮೋಹನ್

Kannadakkagi Ondannu Otti Title Song Lyrics – ಕನ್ನಡಕ್ಕಾಗಿ ಒಂದನ್ನು ಒತ್ತಿ

Kannadakkagi Ondannu Otti Lyrics are penned by Yogaraj Bhat. The song is sung by Vijay Prakash. Kannadakkagi Ondannu Otti lyrics are from the movie Kannadakkagi Ondannu Otti starring Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan. Kannadakkagi Ondannu Otti released in 2018 and the movie is directed by Kushal. and produced by Ranjith Gowda. The music for the movie is composed by Arjun Janya. Kannadakkagi Ondannu Otti lyrics is given below.

ಕನ್ನಡಕ್ಕಾಗಿ ಒಂದನ್ನು ಒತ್ತಿ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿಕ್ಕಣ್ಣ, ಅವಿನಾಶ್, ಕೃಷಿ ಥಪಂದಾ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ್ ಮೇಷ್ಟ್ರು, ನಾಗರಾಜ್ ಮೂರ್ತಿ, ಜಯಶ್ರೀ, ಎಂ ಎಸ್ ಉಮೇಶ್, ಸುಚೇಂದ್ರ ಪ್ರಸಾದ್, ಕಿಂಗ್ ಮೋಹನ್ ಅವರು ನಟಿಸಿದ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡಾಗಿದೆ. ಕನ್ನಡಕ್ಕಾಗಿ ಒಂದನ್ನು ಒತ್ತಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶಿಸಿದವರು ಕುಶಾಲ್ ಮತ್ತು ನಿರ್ಮಾಪಕರು ರಂಜಿತ್ ಗೌಡ.

  • ಹಾಡು: ಕನ್ನಡಕ್ಕಾಗಿ ಒಂದನ್ನು ಒತ್ತಿ
  • ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
  • ನಿರ್ದೇಶಕ: ಕುಶಾಲ್
  • ನಿರ್ಮಾಪಕ: ರಂಜಿತ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Kannadakkagi Ondannu Otti lyrics in English

Kannada Thayi Makklaagi Hutti
Kannada’kkagi Ondannu Otti

Kannada Thayi Makklaagi Hutti
Kannada’kkagi Ondannu Otti

Uliyadu Bhaashe.. Annuvarella
Ulisuva Aase Nimagyakilla?
Agiddu Aagli Node Bidona
Ottrappo.. Otti
Kannada’kkagi Ondannu Otti
Kannada Thayi Makklaagi Hutti

Aadi-Kavi Pampa Anda Kuri’thodade
Ivattina Mandhigadu Marethogide..
Haledidrene Hosaadu Uliyodu
Ondann’ottidre Nimagene Thilibodu
Hotteliddagle Kannada Kalithavru
Maathu Maathige Tuss Pussu Anbardu
Namma English’uu Nimagintha Trangee
Baaru-Baagilalli Sikkabedi Namge
Agiddu Aagli Node Bidona
Ottrappo.. Otti
Kannada’kkagi Ondannu Otti
Kannada Thayi Makklaagi Hutti!

A Aa E Ee Airavatha Modalu Barli
Ye Byaare Bhaashe Luggage Auto Aamelirli!
Bayi Bittare Kannada Uliyalla
Anta Annovru Dayamadi Bayi Muchchi
Amma Kalisiddu Yendendu Uliyutte
Saayo Matada’baardappa Chee Chee Chee
Namma Namma Pee Pee Oodidare Naavu
Baruvude Illa Kannada’kke Saavu
Agiddu Aagli Node Bidona
Ottrappo.. Otti
Kannada’kkagi Ondannu Otti
Kannada Thayi Makklaagi Hutti..

Kannada Thayi Makklaagi Hutti..
Kannada’kkagi.. Ondannu Otti..

From Kannadakkagi Ondannu Otti

  1. Nana Mele Nanageega Lyrics
  2. Ommomme Nannannu Song Lyrics
  3. More Songs lyrics from Kannadakkagi Ondannu Otti Movie

Song Details

  • Movie: Kannadakkagi Ondannu Otti
  • Starring: Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan
  • Song Name: Kannadakkagi Ondannu Otti
  • Singer: Vijay Prakash
  • Lyricist: Yogaraj Bhat
  • Music: Arjun Janya
  • Year: 2018
  • Watch the video: here
  • Producer: Ranjith Gowda
  • Director: Kushal

Ommomme Nannannu Song Lyrics – ಒಮ್ಮೊಮ್ಮೆ ನನ್ನನ್ನು – Kannadakkagi Ondannu Otti

Ommomme Nannannu Song Lyrics are penned by Yogaraj Bhat. The song is sung by Shreya Ghoshal. Ommomme Nannannu Song lyrics are from the movie Kannadakkagi Ondannu Otti starring Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan. Kannadakkagi Ondannu Otti released in 2018 and the movie is directed by Kushal. and produced by Ranjith Gowda. The music for the movie is composed by Arjun Janya. Ommomme Nannannu Song lyrics in Kannada and English is given below.

ಒಮ್ಮೊಮ್ಮೆ ನನ್ನನ್ನು ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿಕ್ಕಣ್ಣ, ಅವಿನಾಶ್, ಕೃಷಿ ಥಪಂದಾ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ್ ಮೇಷ್ಟ್ರು, ನಾಗರಾಜ್ ಮೂರ್ತಿ, ಜಯಶ್ರೀ, ಎಂ ಎಸ್ ಉಮೇಶ್, ಸುಚೇಂದ್ರ ಪ್ರಸಾದ್, ಕಿಂಗ್ ಮೋಹನ್ ಅವರು ನಟಿಸಿದ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡಾಗಿದೆ. ಒಮ್ಮೊಮ್ಮೆ ನನ್ನನ್ನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶಿಸಿದವರು ಕುಶಾಲ್ ಮತ್ತು ನಿರ್ಮಾಪಕರು ರಂಜಿತ್ ಗೌಡ.

  • ಹಾಡು: ಒಮ್ಮೊಮ್ಮೆ ನನ್ನನ್ನು
  • ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
  • ನಿರ್ದೇಶಕ: ಕುಶಾಲ್
  • ನಿರ್ಮಾಪಕ: ರಂಜಿತ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Ommomme Nannannu Song lyrics in Kannada

ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೊಯ್ಯುವೆ
ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ.
ನನ್ನ ನೀನು ಎಂದೆಂದು ಕ್ಷಮಿಸಬೇಡ
ಒಂದು ಕನಸು ಜೀವಂತ ಉಳಿಸಬೇಡ
ಅನುರಾಗದ ಅಪರಾಧಕೆ ನಿನ ಕೋಪವೇ ಕಿರುಕಾಣಿಕೆ
ಒಮ್ಮೊಮ್ಮೆ ನನ್ನನ್ನು
ನಾನೇನೆ ಕೊಲೆಗೊಯ್ಯುವೆ…

ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
ನಿನ್ನೆದುರು ಹೇಗೆ ನಿಂತುಕೊಳ್ಳಲಿ
ಹೋಗು ನೀನು ಸಾಕು ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿ ಊರಲಿ
ತಿಳಿಸಿದರೂನು ಮುಗಿಯದ ಕಥೆಯ
ಕೇಳುವ ಸಹನೆ ನಿನಗೇತಕೆ
ಅನುರಾಗದ ಅಪರಾಧಕೆ ಕಡು ವಿರಹವೆ ಕಿರುಕಾಣಿಕೆ.

ಓ..ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
ಬೇರೇನು ಬೇಡ ನನ್ನ ಜೀವಕೆ
ಎಲ್ಲೋ ಇರುವೆ ನಾನು ಇನ್ನೆಲ್ಲೋ ಸಿಗುವೆ ನೀನು
ಆ ಮೌನ ಸಾಕು ಪೂರ್ತಿ ಜನ್ಮಕೆ
ನೆನಪಿನ ಕವಿತೆ ನೆನಪಲೆ ಇರಲಿ
ಮುಂದಕೆ ಹಾಡು ಇನ್ನೇತಕೆ
ಅನುರಾಗದ ಅಪರಾಧಕೆ ಸಿಗಲಾರದು ಸ್ವರಮಾಲಿಕೆ.
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗಯ್ಯುವೆ

Ommomme Nannannu Song lyrics in English

Ommomme nannannu naanene kolegaiyyuve
Innomme nina kandu naa Churu sarihoguve
Nanna ninu endendu kshamisa beda
Ondu kanasu jeevantha ulisa beda
Anuraagada aparadhake nina kopave kirukaanike
Ommomme nannannu naanene kolegaiyyuve

Maathu aadalare kannalle nodalare
Ninneduru hege ninthu kollali
Hogu ninu saaku naaninnu beyabeku
Ee ekanthada benki oorali
Thilisidarunu mugiyada katheya
Keluva sahane ninagethake
Anuraagada aparadhake
Kadu virahave kiru kaanike

Ooo onde ondu baari tholalli aluva aase
Berenu beda nanna jeevake
Ello iruve naanu innello siguve ninu
Aaa mauna saku purthi janmake
Nenapina kavithe nenapale irali
Mundake haadu innethake
Anuraagada aparadhake
Sigalaaradu swara maalike
Ommomme nannannu naanene
Kolegaiyyuve aaaa aaaaaa aaaaaa

From Kannadakkagi Ondannu Otti

  1. Nana Mele Nanageega Lyrics
  2. Kannadakkagi Ondannu Otti Title Song Lyrics
  3. More Songs lyrics from Kannadakkagi Ondannu Otti Movie

Song Details

  • Movie: Kannadakkagi Ondannu Otti
  • Starring: Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan
  • Song Name: Ommomme Nannannu Song
  • Singer: Shreya Ghoshal
  • Lyricist: Yogaraj Bhat
  • Music: Arjun Janya
  • Year: 2018
  • Watch the video: here
  • Producer: Ranjith Gowda
  • Director: Kushal

Nana Mele Nanageega Lyrics – ನನ ಮೇಲೆ ನನಗೀಗ – Kannadakkagi Ondannu Otti

Nana Mele Nanageega Lyrics are penned by Kushal. The song is sung by Sonu Nigam. Nana Mele Nanageega lyrics are from the movie Kannadakkagi Ondannu Otti starring Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan. Kannadakkagi Ondannu Otti released in 2018 and the movie is directed by Kushal. and produced by Ranjith Gowda. The music for the movie is composed by Arjun Janya. Nana Mele Nanageega lyrics in Kannada and English is given below.

ನನ ಮೇಲೆ ನನಗೀಗ ಹಾಡಿನ ಸಾಹಿತ್ಯ ಬರೆದವರು ಕುಶಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿಕ್ಕಣ್ಣ, ಅವಿನಾಶ್, ಕೃಷಿ ಥಪಂದಾ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ್ ಮೇಷ್ಟ್ರು, ನಾಗರಾಜ್ ಮೂರ್ತಿ, ಜಯಶ್ರೀ, ಎಂ ಎಸ್ ಉಮೇಶ್, ಸುಚೇಂದ್ರ ಪ್ರಸಾದ್, ಕಿಂಗ್ ಮೋಹನ್ ಅವರು ನಟಿಸಿದ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡಾಗಿದೆ. ನನ ಮೇಲೆ ನನಗೀಗ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶಿಸಿದವರು ಕುಶಾಲ್ ಮತ್ತು ನಿರ್ಮಾಪಕರು ರಂಜಿತ್ ಗೌಡ.

  • ಹಾಡು: ನನ ಮೇಲೆ ನನಗೀಗ
  • ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
  • ನಿರ್ದೇಶಕ: ಕುಶಾಲ್
  • ನಿರ್ಮಾಪಕ: ರಂಜಿತ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Nana Mele Nanageega lyrics in Kannada

ನನಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ

ಸನ್ನೆಯಲ್ಲಿ ಏನೇನೋ ಹೇಳುವಾಗ
ಎಲ್ಲ ಮಾತು ನನ್ನಲ್ಲೆ ಬಾಕಿ ಈಗ

ಸರಿಹೋಗುವ ಮುನ್ಸೂಚನೆ
ಇತ್ತೀಚೆಗೆ ಸುಳಿದಾಡಿದೆ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ

ಒಂದೇ ಒಂದು ಮಾತು ನೀ ಚಂದವಾಗಿ ಆಡಿ
ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ

ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ

ಪದ ಗೀಚುವ ಬೆರಳೆಲ್ಲವೂ
ಪದವಿಲ್ಲದೆ ಪರದಾಡಿದೆ

ಇನ್ನೇಕೆ ಕಾಲಹರಣ
ದೂರಾನೇ ತುಂಬ ಕಠಿಣ
ಕಣ್ಣಲ್ಲೆ ನೀಡು ಎಲ್ಲಾ ಸೂಚನೆ

ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು
ನನಗೀಗ ನಿನ್ನದೊಂದೇ ಪ್ರಾರ್ಥನೆ

ಜೀವದ ಭಾಷೆ ಹೇಳಲು ನನಗೆ
ಜೀವವೆ ಹೋದ ಹಾಗಾಗಿದೆ

ಅನುರಾಗದ ಅನುವಾದಕೆ
ಸರಿಹೋಗುವ ಪದವೆಲ್ಲಿದೆ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

Nana Mele Nanageega lyrics in English

Nana Mele Nanageega
Anumaana Shuruvaagide..
Badapaayi Edeyalli
Olaveega Mane Maadide..
Sanneyalli Enenoo Heluvaaga
Ella Maathu Nalle Baaki Eega
Sari Hoguva Munsoochane
Itheechege Sulidaadide

Nana Mele Nanageega
Anumaana Shuruvaagide..

Betiyaada Jaaga
Nammanne Kaayuvaaga
Ekanthaveega Nanna Kaadide..

Onde Ondu Maathu
Nee Chandavaagi Aadi
Nanna Dhyaanavella Looti Maadide
Usirina Bisiyu Thagulida Mele
Hudugana Paadu Heegaagide
Pada Geechuva Beraleradu
Padavillade Paradaadide

Inneke Kaala Harana
Doorane Tumba Katina
Kannalle Needu Ella Soochane..

Elle Hodaroonu Nee Elle Bandaroonu
Nangeega Nindonde Praarthane
Jeevada Baashe Helalu Nange
Jeevave Hoda Haagaagide
Anuraagada Anuvaadake
Sari Hoguva Padavellide..

Nana Mele Nanageega
Anumaana Shuruvaagide..

From Kannadakkagi Ondannu Otti

  1. Ommomme Nannannu Song Lyrics
  2. Kannadakkagi Ondannu Otti Title Song Lyrics
  3. More Songs lyrics from Kannadakkagi Ondannu Otti Movie

Song Details

  • Movie: Kannadakkagi Ondannu Otti
  • Starring: Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan
  • Song Name: Nana Mele Nanageega
  • Singer: Sonu Nigam
  • Lyricist: Kushal
  • Music: Arjun Janya
  • Year: 2018
  • Watch the video: here
  • Producer: Ranjith Gowda
  • Director: Kushal

Wah Re Wah Lyrics – ವಾ ರೇ ವಾ ಹಾಡಿನ ಸಾಹಿತ್ಯ – Dalapathi

Wah Re Wah Lyrics are penned by Kaviraj. The song is sung by Vijay Prakash, Sinduri. Wah Re Wah lyrics are from the movie Dalapathi starring Prem Kumar And Kriti Kharbanda. Dalapathi released in 2018 and the movie is directed by Prashant Raj. and produced by Naveen. The music for the movie is composed by Charan Raj. Wah Re Wah lyrics is given below.

ವಾ ರೇ ವಾ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್, ಮತ್ತು ಸಿಂಧೂರಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಪ್ರೇಮ್ ಕುಮಾರ್, ಮತ್ತು ಕೃತಿ ಖರ್ಬಂಡ ಅವರು ನಟಿಸಿದ ದಳಪತಿ ಚಿತ್ರದ ಹಾಡಾಗಿದೆ. ವಾ ರೇ ವಾ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ದಳಪತಿ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ರಾಜ್ ಮತ್ತು ನಿರ್ಮಾಪಕರು ನವೀನ.

  • ಹಾಡು: ವಾ ರೇ ವಾ
  • ಚಿತ್ರ: ದಳಪತಿ (೨೦೧೮)
  • ನಿರ್ದೇಶಕ: ಪ್ರಶಾಂತ್ ರಾಜ್
  • ನಿರ್ಮಾಪಕ: ನವೀನ
  • ಸಂಗೀತ: ಚರಣ್ ರಾಜ್

Wah Re Wah lyrics in English

Wah re wah ee ninna nota baa baa
Wah re wah thandaaythu nanna jeeva
Beda nangenu ondu bidigaasu
Ninna aalagi irisu
Innu preethili naanu hasigoosu
Nange ondu sathi kalisu

Balle balle balle balle
Balle balle balle balle

Kallana kannige bidde ethake
Muththu rathna moote hoththu
Dochade hodare ee janma helu neene
Yaake nange bekagiththu
Nanna hathoti nangeega ellide
Intha pajeethi
Thumbaane haayagide

Balle balle balle balle
Balle balle balle balle

Entha chandaano ee ninna sahavaasa
Nanna muddaada raakshasa
Meese anchali sanna mandahaasa
Thumba kaaduththe manasa
Gatti gundige irabeku gandige
Intha andada eduru
Illa andare thumbane thondare
Haari hoyitheega usiru

Wah re wah ee ninna nota baa baa
Wah re wah thandaaythu nanna jeeva
Beda nangenu ondu bidigaasu
Ninna aalagi irisu
Innu preethili naanu hasigoosu
Nange ondu sathi kalisu

Balle balle balle balle
Balle balle balle balle

From Dalapathi

  1. Gunu Gunuguva Lyrics
  2. Early Morning Kannada Song Lyrics
  3. More Songs lyrics from Dalapathi movie

Song Details

  • Movie: Dalapathi
  • Starring: Prem Kumar And Kriti Kharbanda
  • Song Name: Wah Re Wah
  • Singer: Vijay Prakash, Sinduri
  • Lyricist: Kaviraj
  • Music: Charan Raj
  • Year: 2018
  • Watch the video: here
  • Producer: Naveen
  • Director: Prashanth Raj

Early Morning Kannada Song Lyrics – ಅರ್ಲಿ ಮಾರ್ನಿಂಗ್ – Dalapathi

Early Morning Kannada Song Lyrics are penned by Pavan Wadeyar. The song is sung by Vijay Prakash. Early Morning Kannada Song lyrics are from the movie Dalapathi starring Prem Kumar And Kriti Kharbanda. Dalapathi released in 2018 and the movie is directed by Prashant Raj. and produced by Naveen. The music for the movie is composed by Charan Raj. Early Morning Kannada Song lyrics is given below.

ಅರ್ಲಿ ಮಾರ್ನಿಂಗ್ ಹಾಡಿನ ಸಾಹಿತ್ಯ ಬರೆದವರು ಪವನ್ ವಡೆಯರ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಪ್ರೇಮ್ ಕುಮಾರ್, ಮತ್ತು ಕೃತಿ ಖರ್ಬಂಡ ಅವರು ನಟಿಸಿದ ದಳಪತಿ ಚಿತ್ರದ ಹಾಡಾಗಿದೆ. ಅರ್ಲಿ ಮಾರ್ನಿಂಗ್ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ದಳಪತಿ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ರಾಜ್ ಮತ್ತು ನಿರ್ಮಾಪಕರು ನವೀನ.

  • ಹಾಡು: ಅರ್ಲಿ ಮಾರ್ನಿಂಗ್
  • ಚಿತ್ರ: ದಳಪತಿ (೨೦೧೮)
  • ನಿರ್ದೇಶಕ: ಪ್ರಶಾಂತ್ ರಾಜ್
  • ನಿರ್ಮಾಪಕ: ನವೀನ
  • ಸಂಗೀತ: ಚರಣ್ ರಾಜ್

Early Morning Kannada Song lyrics in English

Early Morning Yaav Magalal Eddano
Dash Aagi Hoyithu Ladiesu Jinkege
Enagadiddaru Yetagadiddaru
Damageu Agide Badapaayi Jinkege
Aa Color Color Kannugala Modi
Maadthu Manasan Black White Nodi
Touchu Aagi Heat Aag Hoythu Body
Nodi Modi Haadi Lovveu Song Ge

Early Morning Yaav Magalal Eddano
Dash Aagi Hoyithu Ladiesu Jinkege

Bombaatu Ninna Ee Styleu En Maadli
Neenu Ailu Pailu Express Railu

Ee Lovenal Bidmel Ailu Pailu Common
Naanu Shahajahanu
Aa Taj Mahal Katde Hodru Naanu
30-40 Sitenal Ondu Mane Kat’thin Bidu Chinna

Early Morning Yaav Magalal Eddano
Dash Aagi Hoyithu Ladiesu Jinkege
Aa Color Color Kannugala Modi
Maadthu Manasan Black White Nodi
Touchu Aagi Heat Aag Hoythu Body
Nodi Modi Haadi Lovveu Song Ge

Early Morning Yaav Magalal Eddano
Dishum Aayithu Hoyithu Ladiesu Jinkege

Early Morning Yaav Magalal Eddano
Dash Aagi Hoyithu Ladiesu Jinkege

Heratu Beatu Joragide
Eddu Biddu Love Aagide
Aadru Body Heat Aagide
No No No No Tension
Avla Lokku Super Ide
Solpa Smileu Bekagide
She Is An Angella Ade Thane Confusion..

Petrol Rateú Eshtadaru Innu Chinthe Illa
Naanu Hinde Suththode
Aval Maneya Addressu Sikkovaregu Irtini
Neeru Geeru Thindi Pandi Enu Ginu Thinnadene

From Dalapathi

  1. Gunu Gunuguva Lyrics
  2. Wah Re Wah Lyrics
  3. More Songs lyrics from Dalapathi movie

Song Details

  • Movie: Dalapathi
  • Starring: Prem Kumar And Kriti Kharbanda
  • Song Name: Early Morning Kannada Song
  • Singer: Vijay Prakash
  • Lyricist: Pawan Wadeyar
  • Music: Charan Raj
  • Year: 2018
  • Watch the video: here
  • Producer: Naveen
  • Director: Prashanth Raj

Gunu Gunuguva Lyrics – ಗುನು ಗುನುಗುವ ಸಾಹಿತ್ಯ – Dalapathi

Gunu Gunuguva Lyrics are penned by Kaviraj. The song is sung by Sanjith Hegde, Sinduri. Gunu Gunuguva lyrics are from the movie Dalapathi starring Prem Kumar And Kriti Kharbanda. Dalapathi released in 2018 and the movie is directed by Prashant Raj. and produced by Naveen. The music for the movie is composed by Charan Raj. Gunu Gunuguva lyrics in Kannada and English is given below.

ಗುನು ಗುನುಗುವ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಸಿಂಧೂರಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಪ್ರೇಮ್ ಕುಮಾರ್, ಮತ್ತು ಕೃತಿ ಖರ್ಬಂಡ ಅವರು ನಟಿಸಿದ ದಳಪತಿ ಚಿತ್ರದ ಹಾಡಾಗಿದೆ. ಗುನು ಗುನುಗುವ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ದಳಪತಿ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ರಾಜ್ ಮತ್ತು ನಿರ್ಮಾಪಕರು ನವೀನ.

  • ಹಾಡು: ಗುನು ಗುನುಗುವ
  • ಚಿತ್ರ: ದಳಪತಿ (೨೦೧೮)
  • ನಿರ್ದೇಶಕ: ಪ್ರಶಾಂತ್ ರಾಜ್
  • ನಿರ್ಮಾಪಕ: ನವೀನ
  • ಸಂಗೀತ: ಚರಣ್ ರಾಜ್

Gunu Gunuguva lyrics in Kannada

ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನನ್ನೀಜೋತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವಾ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ

ಓ… ಓ…

ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
ಹಿತವಾಗಿದೆ ನನಗೆ ಈ ಜೀವನ
ಹೇಗಾದರೂ ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಳೆದೊಯ್ಯೊ ಗಾಳ ಹಾಗೆ ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಅಸೆ ನಂಗೆ ಅದು ಯಾಕೋ ಅದು ಯಾಕೋ ಅದು ಯಾಕೋ…

ಓ.ಓ… ಓ… ಓ.

ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
ಎಲ್ಲಾವ ಬಿಡಬಲ್ಲೆ ನಾನು ನಿನಗಾಗಿ ನಿನಗಾಗಿ

ಓ.ಓ… ಓ.

ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

Gunu Gunuguva lyrics in English

Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
Ninna jothe nage yaake heege
Ellava geluvantha hummassu
Ee pari sharanaade naanu ninge
Adu yaako yaako

Ninnondige iro ella kshana
Hithavaagide nanagee jeevana
Hegadaru nanagondu sala
Sigabaarade ninna aalingana
Elligo eledoyyo kaala haage
Mellane seleyodu heegeke
Ninnanu kenakoke aase nange
Adu yaako adu yaako adu yaako

Maathillada savi sambhashane
Nadesoke ninge goththide
Innethake bidu aashvaasane
Nanna jeevavu ninade aagide
Yaavude anumaana illa nange innu
Nannaya jothegaara neene
Ellavu bidaballe innu naanu
Ninagaagi ningaagi

Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe

From Dalapathi

  1. Early Morning Kannada Song Lyrics
  2. Wah Re Wah Lyrics
  3. More Songs lyrics from Dalapathi movie

Song Details

  • Movie: Dalapathi
  • Starring: Prem Kumar And Kriti Kharbanda
  • Song Name: Gunu Gunuguva
  • Singer: Sanjith Hegde, Sinduri
  • Lyricist: Kaviraj
  • Music: Charan Raj
  • Year: 2018
  • Watch the video: here
  • Producer: Naveen
  • Director: Prashanth Raj