
Nana Mele Nanageega Lyrics are penned by Kushal. The song is sung by Sonu Nigam. Nana Mele Nanageega lyrics are from the movie Kannadakkagi Ondannu Otti starring Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan. Kannadakkagi Ondannu Otti released in 2018 and the movie is directed by Kushal. and produced by Ranjith Gowda. The music for the movie is composed by Arjun Janya. Nana Mele Nanageega lyrics in Kannada and English is given below.
ನನ ಮೇಲೆ ನನಗೀಗ ಹಾಡಿನ ಸಾಹಿತ್ಯ ಬರೆದವರು ಕುಶಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಿಕ್ಕಣ್ಣ, ಅವಿನಾಶ್, ಕೃಷಿ ಥಪಂದಾ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ್ ಮೇಷ್ಟ್ರು, ನಾಗರಾಜ್ ಮೂರ್ತಿ, ಜಯಶ್ರೀ, ಎಂ ಎಸ್ ಉಮೇಶ್, ಸುಚೇಂದ್ರ ಪ್ರಸಾದ್, ಕಿಂಗ್ ಮೋಹನ್ ಅವರು ನಟಿಸಿದ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡಾಗಿದೆ. ನನ ಮೇಲೆ ನನಗೀಗ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶಿಸಿದವರು ಕುಶಾಲ್ ಮತ್ತು ನಿರ್ಮಾಪಕರು ರಂಜಿತ್ ಗೌಡ.
- ಹಾಡು: ನನ ಮೇಲೆ ನನಗೀಗ
- ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
- ನಿರ್ದೇಶಕ: ಕುಶಾಲ್
- ನಿರ್ಮಾಪಕ: ರಂಜಿತ್ ಗೌಡ
- ಸಂಗೀತ: ಅರ್ಜುನ್ ಜನ್ಯ
Nana Mele Nanageega lyrics in Kannada
ನನಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ
ಸನ್ನೆಯಲ್ಲಿ ಏನೇನೋ ಹೇಳುವಾಗ
ಎಲ್ಲ ಮಾತು ನನ್ನಲ್ಲೆ ಬಾಕಿ ಈಗ
ಸರಿಹೋಗುವ ಮುನ್ಸೂಚನೆ
ಇತ್ತೀಚೆಗೆ ಸುಳಿದಾಡಿದೆ
ನನಮೇಲೆ ನನಗೀಗ ಅನುಮಾನ ಶುರುವಾಗಿದೆ
ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ
ಒಂದೇ ಒಂದು ಮಾತು ನೀ ಚಂದವಾಗಿ ಆಡಿ
ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ
ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ
ಪದ ಗೀಚುವ ಬೆರಳೆಲ್ಲವೂ
ಪದವಿಲ್ಲದೆ ಪರದಾಡಿದೆ
ಇನ್ನೇಕೆ ಕಾಲಹರಣ
ದೂರಾನೇ ತುಂಬ ಕಠಿಣ
ಕಣ್ಣಲ್ಲೆ ನೀಡು ಎಲ್ಲಾ ಸೂಚನೆ
ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು
ನನಗೀಗ ನಿನ್ನದೊಂದೇ ಪ್ರಾರ್ಥನೆ
ಜೀವದ ಭಾಷೆ ಹೇಳಲು ನನಗೆ
ಜೀವವೆ ಹೋದ ಹಾಗಾಗಿದೆ
ಅನುರಾಗದ ಅನುವಾದಕೆ
ಸರಿಹೋಗುವ ಪದವೆಲ್ಲಿದೆ
ನನಮೇಲೆ ನನಗೀಗ ಅನುಮಾನ ಶುರುವಾಗಿದೆ
Nana Mele Nanageega lyrics in English
Nana Mele Nanageega
Anumaana Shuruvaagide..
Badapaayi Edeyalli
Olaveega Mane Maadide..
Sanneyalli Enenoo Heluvaaga
Ella Maathu Nalle Baaki Eega
Sari Hoguva Munsoochane
Itheechege Sulidaadide
Nana Mele Nanageega
Anumaana Shuruvaagide..
Betiyaada Jaaga
Nammanne Kaayuvaaga
Ekanthaveega Nanna Kaadide..
Onde Ondu Maathu
Nee Chandavaagi Aadi
Nanna Dhyaanavella Looti Maadide
Usirina Bisiyu Thagulida Mele
Hudugana Paadu Heegaagide
Pada Geechuva Beraleradu
Padavillade Paradaadide
Inneke Kaala Harana
Doorane Tumba Katina
Kannalle Needu Ella Soochane..
Elle Hodaroonu Nee Elle Bandaroonu
Nangeega Nindonde Praarthane
Jeevada Baashe Helalu Nange
Jeevave Hoda Haagaagide
Anuraagada Anuvaadake
Sari Hoguva Padavellide..
Nana Mele Nanageega
Anumaana Shuruvaagide..
From Kannadakkagi Ondannu Otti
- Ommomme Nannannu Song Lyrics
- Kannadakkagi Ondannu Otti Title Song Lyrics
- More Songs lyrics from Kannadakkagi Ondannu Otti Movie
Song Details
- Movie: Kannadakkagi Ondannu Otti
- Starring: Chikkanna, Avinash Shathamarshan, Krushi Thapanda, Datthanna, Rangayana Raghu, Mimicry Gopi, Srinivas Meshtru, Nagaraj Murthy, Jayashree, M S Umesh, Suchendra Prasad, King Mohan
- Song Name: Nana Mele Nanageega
- Singer: Sonu Nigam
- Lyricist: Kushal
- Music: Arjun Janya
- Year: 2018
- Watch the video: here
- Producer: Ranjith Gowda
- Director: Kushal
ramesh
ramesh Ramesh
nice one i liked it