Home Blog Page 3

Bit Hogbeda Song Lyrics in Kannada – ಬಿಟ್ ಹೋಗ್ಬೇಡ ನನ್ನ – Raambo 2

Bit Hogbeda Lyrics are penned by Santhosh Naik, And Ghouse Peer. The song is sung by Mehaboob Saab. Bit Hogbeda lyrics are from the movie Raambo 2 starring Sharan, Ashika Ranganath, P. Ravishankar, Chikkanna, Kuri Prathap, And Tabla Nani. Raambo 2 released in 2018 and the movie is directed by Anil Kumar. and produced by Sharan G K, Atlanta Nagendra. The music for the movie is composed by Arjun Janya. Bit Hogbeda lyrics in Kannada and English is given below.

ಬಿಟ್ ಹೋಗ್ಬೇಡ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್, ಮತ್ತು ಘೋಸ್ಸ್ ಪೀರ್ ರವರು ಹಾಗು ಈ ಹಾಡನ್ನು ಹಾಡಿದವರು ಮೆಹಬೂಬ್ ಸಾಬ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶರಣ್, ಆಶಿಕಾ ರಂಗನಾಥ್, ಪಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ತಬ್ಲಾ ನಾನಿ ಅವರು ನಟಿಸಿದ ರಾಂಬೋ ೨ ಚಿತ್ರದ ಹಾಡಾಗಿದೆ. ಬಿಟ್ ಹೋಗ್ಬೇಡ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಂಬೋ ೨ ಚಿತ್ರ ನಿರ್ದೇಶಿಸಿದವರು ಅನಿಲ್ ಕುಮಾರ್ ಮತ್ತು ನಿರ್ಮಾಪಕರು ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ.

  • ಹಾಡು: ಬಿಟ್ ಹೋಗ್ಬೇಡ
  • ಚಿತ್ರ: ರಾಂಬೋ ೨ (೨೦೧೮)
  • ನಿರ್ದೇಶಕ: ಅನಿಲ್ ಕುಮಾರ್
  • ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
  • ಸಂಗೀತ: ಅರ್ಜುನ್ ಜನ್ಯ

Bit Hogbeda lyrics in Kannada

ಕೂಗಿ ಕೂಗಿ ಕರೆಯುತ್ತಿರೋ
ಕಣ್ಣ ಹನಿಯ ದನಿ ಕೇಳದೆ
ಮಂಡಿ ಊರಿ ಮರುಗುತ್ತಿರೋ
ಮನದ ನೋವು ಮನ ಮುಟ್ಟದೆ
ಕೈಯ್ಯ ಮುಗಿವೆ ನಾ ಹೇಗಾದರೂ
ನೀ ನನ್ನ ಜೊತೆಯೇ ಇರು

ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ

ಓ ನನ್ನ ದೇವತೆ
ಇರದೆ ನೀ ಜೊತೆ
ನೆರಳು ನನ್ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕ್ಕೆ
ನಾನಾದೆ ಆಧೇ ಆಟಿಕೆ
ಹೃದಯ ಏತಕ್ಕೆ ನಿನಗಿಲ್ಲ
ದೇವರಿಗೂ ನಾನು ಶಾಪ
ಹಾಕಿರುವೆ ಅಷ್ಟು ಕೋಪ
ಹೋಗ ಬೇಡ ಚಿನ್ನ
ಒಂಟಿ ಮಾಡಿ ನನ್ನ

ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ.

Bit Hogbeda lyrics in English

Koogi Koogi Kareyuthiro
Kanna Haniya Dhani Kelade
Mandi Oori Marugutthiro
Manada Novu Mana Muttade
Kaiyaa Mugive Naa Haegadaru
Nee Nanna Jothe Iru

Bit Hogbeda Nanna..
Bit Hogbeda ..
Bit Hogbeda Nanna..
Bit Hogbeda ..

Koogi Koogi Kareyuthiro
Kanna Haniya Dhani Kelade

Kaala Ninna Beduvenu
Swalpa Hinde Saridu Bidu
Sundara Kshanagalanu
Marali Kodu
Beka Ninge Keli Thago
Nanna Jeeva Needuvenu
Ninna Velaa Pattiyanu Thiddi Idu
Ishtondu Preethi Kottu
Hogadiru Nanna Bittu
Yaaru Illa Indu
Nanage Hindu Mundu

Bit Hogbeda Nanna..
Bit Hogbeda..
Bit Hogbeda Nanna..
Bit Hogbeda..

O Nanna Devathe
Irade Nee Jothe
Neralu Nan Jothe Baruthilla
Vidhi Ninna Aatake
Naan Aadhe Aatike
Hrudaya Ethake Ninagilla
Devarigu.. Naanu Shaapa
Haakiruve Ashtu Kopa
Hoga Beda Chinna
Onti Maadi Nanna

Bit Hogbeda Nanna..
Bit Hogbeda..
Bit Hogbeda Nanna..
Bit Hogbeda..

From Raambo 2

  1. Dum Maro Dum Kannada Song Lyrics
  2. Yavva Yavva Song Lyrics
  3. Chuttu Chuttu Song Lyrics
  4. Elli Kaan Ellikaaneno Lyrics
  5. More Songs Lyrics from Raambo 2 Movie

Song Details

  • Movie: Raambo 2
  • Starring: Sharan, Ashika Ranganath, P. Ravishankar, Chikkanna, Kuri Prathap, And Tabla Nani
  • Song Name: Bit Hogbeda
  • Singer: Mehaboob Saab
  • Lyricist: Santhosh Naik, And Ghouse Peer
  • Music: Arjun Janya
  • Year: 2018
  • Watch the video: here
  • Producer: Sharan G K, Atlanta Nagendra
  • Director: Anil Kumar

Elli Kaan Ellikaaneno Lyrics – ಎಲ್ಲಿ ಕಾಣ್ ಎಲ್ಲಿಕಾಣೆನೊ ಹಾಡಿನ ಸಾಹಿತ್ಯ – Raambo 2

Elli Kaan Ellikaaneno Lyrics are penned by Yogaraj Bhat. The song is sung by Puneeth Rajkumar. Elli Kaan Ellikaaneno lyrics are from the movie Raambo 2 starring Sharan, Ashika Ranganath, P. Ravishankar, Chikkanna, Kuri Prathap, And Tabla Nani. Raambo 2 released in 2018 and the movie is directed by Anil Kumar. and produced by Sharan G K, Atlanta Nagendra. The music for the movie is composed by Arjun Janya. Elli Kaan Ellikaaneno lyrics in Kannada and English is given below.

ಎಲ್ಲಿ ಕಾಣ್ ಎಲ್ಲಿಕಾಣೆನೊ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶರಣ್, ಆಶಿಕಾ ರಂಗನಾಥ್, ಪಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ತಬ್ಲಾ ನಾನಿ ಅವರು ನಟಿಸಿದ ರಾಂಬೋ ೨ ಚಿತ್ರದ ಹಾಡಾಗಿದೆ. ಎಲ್ಲಿ ಕಾಣ್ ಎಲ್ಲಿಕಾಣೆನೊ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಂಬೋ ೨ ಚಿತ್ರ ನಿರ್ದೇಶಿಸಿದವರು ಅನಿಲ್ ಕುಮಾರ್ ಮತ್ತು ನಿರ್ಮಾಪಕರು ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ.

  • ಹಾಡು: ಎಲ್ಲಿ ಕಾಣ್ ಎಲ್ಲಿಕಾಣೆನೊ
  • ಚಿತ್ರ: ರಾಂಬೋ ೨ (೨೦೧೮)
  • ನಿರ್ದೇಶಕ: ಅನಿಲ್ ಕುಮಾರ್
  • ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
  • ಸಂಗೀತ: ಅರ್ಜುನ್ ಜನ್ಯ

Elli Kaan Ellikaaneno lyrics in English

Elli kaan ellikaaneno
Nan hudugina
Elli kaan ellikaaneno

Alli kaan illi kaaneno
Nan hudugina
Elli kaan elli kaaneno

Elli kaan elli kaaneno
Nan hudugina
Elli kaan elli kaaneno

Bhatte bare haakikonda
Sunny leone fan-u naanu

Jakkunaka jakkuna
Jakkunaka jakkuna

Nambibidi naanond tara
Karanataka salman khan-u
Innu nange marriage aagilla
Beedhiliro maklu nandallla
Yaako nan yaaru namballa

Ellikaan ellikaaneno
Nan hudugina
Ellikaan ellikaaneno

Allikaan illikaaneno
Nan hudugina
Elli kaan ellikaaneno

Thaali chain-u jeballe aythe
Mancha dhimbu order kottavne
Emergency kuthge chaachoru
Oodi banni bitti biddavne
Naanobne perfect-u
Maadbedi neglect-u
Madhve aagi ondhe ond sala
Kaige koduve nooru makkala
First night-u ready madkollaaa

Elli kaan elli kaaneno
Nan hudugina
Elli kaan ellikaaneno

Alli kaan illi kaaneno
Nan hudugina
Elli kaan ellikaaneno

Bag al eraradu seere haakondu
Auto yeri aagona jootu
Leaseu baadge single bedroom-u
Family ishte yaakramma late-u
Nimgyaake thiliyalla
Chaligaala mugidilla
Beauty untu buddi nimgilla
Namdu bidri erdu namgilla
Nan kailinnu thadiyak aagthillaaa

Ellikaan ellikaaneno
Nan hudugina
Ellikaan ellikaaneno

Allikaan illikaaneno
Nan hudugina
Ellikaan ellikaaneno

From Raambo 2

  1. Dum Maro Dum Kannada Song Lyrics
  2. Yavva Yavva Song Lyrics
  3. Chuttu Chuttu Song Lyrics
  4. Bit Hogbeda Song Lyrics in Kannada
  5. More Songs Lyrics from Raambo 2 Movie

Song Details

  • Movie: Raambo 2
  • Starring: Sharan, Ashika Ranganath, P. Ravishankar, Chikkanna, Kuri Prathap, And Tabla Nani
  • Song Name: Elli Kaan Ellikaaneno
  • Singer: Puneeth Rajkumar
  • Lyricist: Yogaraj Bhat
  • Music: Arjun Janya
  • Year: 2018
  • Watch the video: here
  • Producer: Sharan G K, Atlanta Nagendra
  • Director: Anil Kumar

Chuttu Chuttu Song Lyrics – ಚುಟು ಚುಟು ಸಾಹಿತ್ಯ – Raambo 2

Chuttu Chuttu Song Lyrics are penned by Shivu Bergi. The song is sung by Ravindra Soragavi, And Shamitha Malnad. Chuttu Chuttu Song lyrics are from the movie Raambo 2 starring Sharan, Ashika Ranganath, P. Ravishankar, Chikkanna, Kuri Prathap, And Tabla Nani. Raambo 2 released in 2018 and the movie is directed by Anil Kumar. and produced by Sharan G K, Atlanta Nagendra. The music for the movie is composed by Arjun Janya. Chuttu Chuttu Song lyrics in Kannada and English is given below.

ಚುಟು ಚುಟು ಹಾಡಿನ ಸಾಹಿತ್ಯ ಬರೆದವರು ಶಿವೂ ಬೆರಗಿ ರವರು ಹಾಗು ಈ ಹಾಡನ್ನು ಹಾಡಿದವರು ರವೀಂದ್ರ ಸೋರಗಾವಿ, ಮತ್ತು ಶಮಿತಾ ಮಲ್ನಾಡ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶರಣ್, ಆಶಿಕಾ ರಂಗನಾಥ್, ಪಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ತಬ್ಲಾ ನಾನಿ ಅವರು ನಟಿಸಿದ ರಾಂಬೋ ೨ ಚಿತ್ರದ ಹಾಡಾಗಿದೆ. ಚುಟು ಚುಟು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಂಬೋ ೨ ಚಿತ್ರ ನಿರ್ದೇಶಿಸಿದವರು ಅನಿಲ್ ಕುಮಾರ್ ಮತ್ತು ನಿರ್ಮಾಪಕರು ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ.

  • ಹಾಡು: ಚುಟು ಚುಟು
  • ಚಿತ್ರ: ರಾಂಬೋ ೨ (೨೦೧೮)
  • ನಿರ್ದೇಶಕ: ಅನಿಲ್ ಕುಮಾರ್
  • ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
  • ಸಂಗೀತ: ಅರ್ಜುನ್ ಜನ್ಯ

Chuttu Chuttu Song lyrics in Kannada

ಹೆ ಹುಡುಗಿ ಯಾಕ್ ಹಿಂಗ್ ಆಡ್ತಿ
ಈ ಮಾತಲ್ಲೆ ಮಳ್ಳ ಮಾಡ್ತಿ
ವರ್ಷ ಆದ್ರು ಹಿಂಗ ಆಡ್ತಿ
ನೀ ಸಿಗವಲ್ಲೆ ಕೈಗೆ

ಏ ಹುಡುಗ ಯಾಕೊ ಕರಿತಿ
ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ
ದಿನಕೊಂದು ಡೈಲಾಗ್ ಹೊಡಿತಿ
ಹೆಂಗೈತೆ ಮೈಗೆ

ನಿನ್ನ ನಡುವು ಸಣ್ಣ ಐತಿ
ನಡಿಗೆ ಕಣ್ಣು ಕುಕ್ಕೈತಿ
ನಿನ್ನ ಗುಂಗ ಏರೈತಿ
ಮನ್ಸು ಮಂಗ್ಯ ಆಗೈತಿ
ನನ್ನ ತಲಿಯ ಕೆಡಿಸೈತಿ

ಹೆ ಹುಡುಗಿ
ಏನ್ ಮಾವ
ಚುಟು ಚುಟು
ಎಲ್ಲಿ?

ಚುಟು ಅಂತೈತಿ ನನಗೆ
ಚುಮು ಚುಮು ಅಗ್ತೈತಿ

ಚುಟು ಅಂತೈತಿ ನನಗೆ
ಚುಮು ಚುಮು ಅಗ್ತೈತಿ

ಊರ್ ಹಿಂದೆ ಬಾಳೆ ತೋಟ
ಊರ್ ಮುಂದೆ ಖಾಲಿ ಸೈಟ
ಇದಕೆಲ್ಲ ನಿನಾಗ ಒಡತಿ
ಮತ್ಯಾಕ ಅನುಮಾನ ಪಡತಿ

ಶೋಕಿಗೆ ಸಾಲ ಮಾಡಿ
ತಂದೀದಿ ಬುಲ್ಲೆಟ್ ಗಾಡಿ
ನನ್ನೋಡಿ ಡಬಲ್ ಹಾರ್ನ್ ಹೊಡಿತಿ
ಊರಾಗ ನೀನೆಷ್ಟ್ ಮೆರಿತಿ

ಊರಾಗ ನಂದೊಂದ್ ಲೆವೆಲ ಐತಿ
ದಾರ್ಯಾಗ್ ನಿಂತು ಯಾಕ ಬೈತಿ

ಇಷ್ಟ್ ಕಾದತಿ
ಮಳ್ಳ ಮಾಡತಿ
ಮನಸ್ಯಾಂಗ ತಡಿತೈತಿ

ಮಾವ
ಏನ ಹುಡ್ಗಿ

ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ

ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ

ಚುಟು ಚುಟು ಅಂತೈತಿ ನನಗು
ಚುಮು ಚುಮು ಅಗ್ತೈತಿ

Chuttu Chuttu Song lyrics in English

Hey Hudgi Yaak Hingaadthi
Maathalle Malla Maadthi
Varsaaathu Hingaadthi
Siga Valli Kaige

Hey Huduga Yaako Kaadhti
Sikkalle Signal Kodthi
Dinakkondu Dialogue Hodithi
Hyaangaithi Maige

Ninna Naduvu Sannaithi
Nadige Kann Kukkethi
Ninna Gunga Yeraithi
Mansu Mangya Aagethi
Nanna Thaliya Kedsaithee..

Hey Hudugi
Ena Maava
Chuttu Chuttu
Elli ?

Chuttu Chuttu Anthaithee..
Nanaga Chumu Chumu Aagthaithee..
Chuttu Chuttu Anthaithi..
Nanaga Chumu Chumu Aagthaithi..

Jaathre Jaagarniyaaga
Santhe Baazardaaga
Saala Kootaavnanga Kaadthee.. Han
Kannalle Miss Call-U Koduthee..

Oor Thumba Hudgeeridru
Ninna Myaala Nannaneduru
Mansidru Ildhaanga Nulithee..
Idanyaava Saalyaaga Kalithee..

Mansalle Huduga Masale Arithe
Sikkale Madakke Barathe
Ninna Notada Maimaatata
Balancea Thaapaithee

Hey Hudugi
Ena Maava

Chuttu Chuttu Anthaithee..
Nanaga Chumu Chumu Aagthaithee..
Chuttu Chuttu Anthaithi..
Nanaga Chumu Chumu Aagthaithi..
O..

Oor Hinda Baale Thota
Oor Munda Khaali Site-A
Idakella Neenaaga Odathi..
Mathyaka Anumaana Padathee..

Han Shokeege Saal Maadi
Thandidhi Bullet Gaadi
Nannodi Double Horn Hodithee…
Ooraaga Neeneshto Merithee..

Ooraaga Nandond Levella Aithi
Daaryaag Ninthu Yaake Baithi
Eshtu Kaadathi
Malla Maadathi
Manshyaanga Thadithaithi

Maava
Ena Hudugi

Chuttu Chuttu Anthaithi..
Nanagu Chumu Chumu Aaguthaithi..
Chuttu Chuttu Anthaithiee..
Nanagu Chumu Chumu Aagthaithiee..
Chuttu Chuttu Anthaithee..
Nanagu Chumu Chumu Aaguthaithi..

Raambo 2 Kannada Song Lyrics

Bit Hogbeda
Elli Kaan Ellikaaneno
Chuttu Chuttu
Yavva Yavva
Dum Maro Dum
Bellege Bellege

From Raambo 2

  1. Dum Maro Dum Kannada Song Lyrics
  2. Yavva Yavva Song Lyrics
  3. Elli Kaan Ellikaaneno Lyrics
  4. Bit Hogbeda Song Lyrics in Kannada
  5. More Songs Lyrics from Raambo 2 Movie

Song Details

  • Movie: Raambo 2
  • Starring: Sharan, Ashika Ranganath, P. Ravishankar, Chikkanna, Kuri Prathap, And Tabla Nani
  • Song Name: Chuttu Chuttu Song
  • Singer: Ravindra Soragavi, And Shamitha Malnad
  • Lyricist: Shivu Bergi
  • Music: Arjun Janya
  • Year: 2018
  • Watch the video: here
  • Producer: Sharan G K, Atlanta Nagendra
  • Director: Anil Kumar

Yavva Yavva Song Lyrics – ಯವ್ವ ಯವ್ವ ಸಾಹತಿಯ – Raambo 2

Yavva Yavva Song Lyrics are penned by V. Nagendra Prasad. The song is sung by Vijay Prakash. Yavva Yavva Song lyrics are from the movie Raambo 2 starring Sharan, Ashika Ranganath, P. Ravishankar, Chikkanna, Kuri Prathap, And Tabla Nani. Raambo 2 released in 2018 and the movie is directed by Anil Kumar. and produced by Sharan G K, Atlanta Nagendra. The music for the movie is composed by Arjun Janya. Yavva Yavva Song lyrics in Kannada and English is given below.

ಯವ್ವ ಯವ್ವ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶರಣ್, ಆಶಿಕಾ ರಂಗನಾಥ್, ಪಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ತಬ್ಲಾ ನಾನಿ ಅವರು ನಟಿಸಿದ ರಾಂಬೋ ೨ ಚಿತ್ರದ ಹಾಡಾಗಿದೆ. ಯವ್ವ ಯವ್ವ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಂಬೋ ೨ ಚಿತ್ರ ನಿರ್ದೇಶಿಸಿದವರು ಅನಿಲ್ ಕುಮಾರ್ ಮತ್ತು ನಿರ್ಮಾಪಕರು ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ.

  • ಹಾಡು: ಯವ್ವ ಯವ್ವ
  • ಚಿತ್ರ: ರಾಂಬೋ ೨ (೨೦೧೮)
  • ನಿರ್ದೇಶಕ: ಅನಿಲ್ ಕುಮಾರ್
  • ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
  • ಸಂಗೀತ: ಅರ್ಜುನ್ ಜನ್ಯ

Yavva Yavva Song lyrics in Kannada

ಯವ್ವ ಯವ್ವ ಯವ್ವ
ಇವ್ನ್ ಪ್ರೀತಿ ಮಾಡೆ ಯವ್ವ
ಯವ್ವ ಯವ್ವ ಯವ್ವ
ನೀನ್ ಹಾಕು ಇವ್ನ್ಗೆ ಡವ್ವ ಡವ್ವ

ಯವ್ವ ಯವ್ವ ಯವ್ವ
ಮಾದಮ್ಮಿ ನೀನು ಲವ್ವ
ಯವ್ವ ಯವ್ವ ಯವ್ವ
ಪ್ರೀತ್ಸೋಕೆ ನಿಂಗೇನ್ ನೋವ ನೋವ

ಇಲ್ಲಿ ಮತ್ತೆ ಮತ್ತೆ ಒತ್ತ ಬೇಕು
ಮೆತ್ತ ಮೆತ್ತಗ್ ಒತ್ತ ಬೇಕು
ಒತ್ಲೇ ಬೇಕು ಲೈಕು
ನನ್ನ ಕದ್ದು ಕದ್ದು ನೋಡದಿದ್ರೆ
ಮುದ್ದು ಮುದ್ದು ಮಾಡದಿದ್ರೆ
ಮಾಡೆ ಬಿಡ್ತಿನ್ ಸ್ಟ್ರೈಕು

ನೀನೆ ನಟ್ಟು ನಾನೇ ಬೋಲ್ಟು ಟು ಟು ಟು
ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ

ನೀನು ಬಿಸಿ ಬಿಸಿ ಬಿಸಿ ಬಿಸಿ
ರೇಡಿಯೇಟ್ರು
ತಡಿ ತಡಿ ತಡಿ ತಡಿ
ಹಾಕ್ತಿನ್ ವಾಟ್ರು
ಭಲೆ ಭಲೆ ಸ್ಪೀಡ್ ಇದೆ
ನನ್ನ ಮೋಟ್ರು
ಸುಮ್ಮನೆ ಕೆಮ್ಮದೆ ತಬ್ಬಿಕೊ ನನ್ನೆದೆ

ಹಾಡೋಣವ ಪ್ರೇಮ ಲೋಕದ ಸಾಂಗು
ಹಾಡವ್ವ ಹಾಡವ್ವ
ನಾನೇತಕೂ ಬೈಕು ಕಲಿಸ್ತೀನ್ ನಿಂಗು
ಕೂರವ್ವ ಕೂರವ್ವ

ಮ್ಯಾರೇಜು ಆಗೋಕೆ
ಹನಿ ಮೂನು ಹೋಗೋಕೆ
ಗ್ಯಾರೆಜೆ ಮಾರ್ಬಿಡ್ತಿನಿ

ಯವ್ವ ಯವ್ವ ಯವ್ವ
ನೀನ್ ನನ್ ಡವ್ವ ಡವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವ

Yavva Yavva Song lyrics in English

Yavva yavva yavva
Ivn preethe maade yavva
Yavva yavva yavva
Nee haaku ivnge dovevva dovevva

Yavva yavva yavva
Maadammi neenu lovevva
Yavva yavva yavva
Preethsoke ninge novva novvaa

Neenu matthe matthe otthabeku
Mettha metthagotthabeku
Othlebeku like-u

Nanna kaddu kaddu nodadidre
Muddu muddu maadadidre
Maadebidtheen strike-u
Neene nuttu naane bolt-u
Tu tu tu tu

Yavva yavva yavva
Neen nan dovevva dovevva
Yavva yavva yavva
Maadu love love love love-avva

Neenu bisi bisi bisi bisi rediator-u
Thadi thadi thadi thadi haakthini water-u
Bhale bhale speed ide nanna motor-u
Summane kemmade thabbiko nannede

Haadonova prema lokada songu
Haadvva haadvva
Bike-u kalsthini ningu
Marriage haagoke
Honeymoon hogake
Garage maadbidthini

Yavva yavva yavva
Neen nan dovevva dovevva
Yavva yavva yavva
Maadu love love love love-avva

Aha kila kila kila kila kamala neenu
Kuchu kuchu kuchu kuchu hastha naanu
Thene thene thene thene hotthu naavu
Baaravva hoguva auto-li kooruva

Neene kane nanna aadhar card-u
Nodavva kelavva
Maadodilla naanu endu fraud-u
Sullavva
Yes andre saakamma gst katbittu
Naa ninna love maadthini

Yavva yavva yavva
Neen nan dovevva dovevva
Yavva yavva yavva
Maadu love love love love-avva

Thana dhumthadhumtha thana dhumdhumdhum
Dhumthadhumtha thana dhumdhumdhum
Dhumthadhumtha thana dhumdhumdhum
Thara rara thara rara ra

From Raambo 2

  1. Dum Maro Dum Kannada Song Lyrics
  2. Chuttu Chuttu Song Lyrics
  3. Elli Kaan Ellikaaneno Lyrics
  4. Bit Hogbeda Song Lyrics in Kannada
  5. More Songs Lyrics from Raambo 2 Movie

Song Details

  • Movie: Raambo 2
  • Starring: Sharan, Ashika Ranganath, P. Ravishankar, Chikkanna, Kuri Prathap, And Tabla Nani
  • Song Name: Yavva Yavva Song
  • Singer: Vijay Prakash
  • Lyricist: V. Nagendra Prasad
  • Music: Arjun Janya
  • Year: 2018
  • Watch the video: here
  • Producer: Sharan G K, Atlanta Nagendra
  • Director: Anil Kumar

Dum Maro Dum Kannada Song Lyrics – ದಮ್ ಮಾರೋ ದಮ್ – Raambo 2

Dum Maro Dum Kannada Song Lyrics are penned by Muthu. The song is sung by Aditi Sagar. Dum Maro Dum Kannada Song lyrics are from the movie Raambo 2 starring Sharan, Ashika Ranganath, P. Ravishankar, Chikkanna, Kuri Prathap, And Tabla Nani. Raambo 2 released in 2018 and the movie is directed by Anil Kumar. and produced by Sharan G K, Atlanta Nagendra. The music for the movie is composed by Arjun Janya. Dum Maro Dum Kannada Song lyrics in Kannada and English is given below.

ದಮ್ ಮಾರೋ ದಮ್ ಹಾಡಿನ ಸಾಹಿತ್ಯ ಬರೆದವರು ಮುತ್ತು ರವರು ಹಾಗು ಈ ಹಾಡನ್ನು ಹಾಡಿದವರು ಅದಿತಿ ಸಾಗರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶರಣ್, ಆಶಿಕಾ ರಂಗನಾಥ್, ಪಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ತಬ್ಲಾ ನಾನಿ ಅವರು ನಟಿಸಿದ ರಾಂಬೋ ೨ ಚಿತ್ರದ ಹಾಡಾಗಿದೆ. ದಮ್ ಮಾರೋ ದಮ್ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಂಬೋ ೨ ಚಿತ್ರ ನಿರ್ದೇಶಿಸಿದವರು ಅನಿಲ್ ಕುಮಾರ್ ಮತ್ತು ನಿರ್ಮಾಪಕರು ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ.

  • ಹಾಡು: ದಮ್ ಮಾರೋ ದಮ್
  • ಚಿತ್ರ: ರಾಂಬೋ ೨ (೨೦೧೮)
  • ನಿರ್ದೇಶಕ: ಅನಿಲ್ ಕುಮಾರ್
  • ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
  • ಸಂಗೀತ: ಅರ್ಜುನ್ ಜನ್ಯ

Dum Maro Dum Kannada Song lyrics in Kannada

ಬೇದಾ ಮಾಗ ಧುಮ್ಮು ..
ಸುಟ್ಕೊಲ್ತಿಯ ಬಮ್ಮು ..
ತುಂಬಿ ಚಿಲಮ್ಮು ..
ಹಚ್ಚಿಬಿಡಿ ಧುಮ್ಮು ..

ಹೊದಿ ಧಮ್ ಧಮ್ ಧಮ್ ..

ನಾಶ್ಯಾಲ್ಲಿ ದೇಹ ಥಲಾಯದಾಂಗ್ ಮಾದಿ ..
ಮಾಡೋನ್ ಮೋದಿ ಮೆಲ್ಕುತವ್ನ್ ನೋಡಿ ..
ಸಪ್ಪಲಿ ಮೊಜೀನ ಸಂತೆ ರೀ ..
ಹಿಡಿಯಲಿ ಶಿವನಿಗೆ ಹಾತ್ರ ರೀ ..
ಬಾಂಗಿ ಹಚ್ಚಿರೀ ..

ಧುಮ್ ಮಾರೊ ಧಮ್ ಮಾರೊ ದುಮ್ ಮಾರೊ ಧುಮ್ ..
ಎಲ್ರು ಕೂಡಿ ಹೆಲಿ ಭೂಮ್ ಬೋಲೆ ಭಮ್ ..
ಧುಮ್ ಮಾರೊ ಧಮ್ ಮಾರೊ ದುಮ್ ಮಾರೊ ಧುಮ್ ..
ಎಲ್ರು ಕೂಡಿ ಹೆಲಿ ಭೂಮ್ ಬೋಲೆ ಭಮ್ ..

ವಿಶ್ವೇಶ್ವರಯ್ಯ ಮಹಾದೇವಯ ..
ಥ್ರಾಯಂಬಕಾಯ ತ್ರಿಪುರಾಂತಕಾಯ ..
ಥ್ರಲಯಲಾಗ್ನಿ ಕಾಲಾಯ ಕಾಲಾಗ್ನಿ ರುದ್ರಾಯ ..
ನೀಲಕಂಠಯ ಮುತ್ತೂನ್ಜಯಯಾ ..
ಸರ್ವೇಶ್ವರಾಯ ಸದಾಶಿವಯಾ ..
ಶ್ರೀಮಾನ್ ಮಹಾದೇವಯ ನಮಃ ..
ನಮಹಾ ನಮಹಾ ನಮಃ ..

ಧುಮ್ಮಿಗೇ ಧರ್ಮ ಧರ್ಮ.
ಸೋಪಿಗೆ ಸಂಘ ಇಲ್ಲಾ ..
ಧೋಬಿಗೆ ಸಾಟಿ ಇಲ್ ..
ಹಿಡಿಡು ಹೆಲಿ ಭೂಮ್ ಭೂಮ್ ಬೋಲಾ ..

ಭೂಮ್ ಭೂಮ್ ಬೋಲಾ ಭೂಮ್ ಭೂಮ್ ಬೋಲಾ ಭೂಮ್ ಭೂಮ್ ಬೋಲಾ ..

ಗಾಂಜೇಜ್ ಮೂರೂ ಮೂಲಾ ..
ಭಾಂಗಿಗೆ ಭಕ್ತಿ ಮೂಲಾ ..
ಭೂಮಿಗೆ ಭಾಂಗಿ ಸಾಲಾ ..
ಕೊಟ್ಟೊವ್ನಾಲ್ಲ ಶಿವಾನೆ ಎಲ್ಲ ..

ಭೂಮ್ ಭೂಂ ಬೊಲೆನಾಥ ಭಾಂಗಿ ಪ್ರಿಯಾನ್ ..
ಆಸು ಭಾಶೇಲಿ ನಲಿಡಾಡೋ ನಾಂಟು ಇಟವ್ನ್ ..
ಸವಿ ಸೋಪ್ಪಾಲಿ ಸ್ವರ್ಗ ಅನ್ನೋ ಸತ್ಯ ಕಟ್ಟವ್ನೆ ..
ಗಾಂಜಾ ಸೋಪಿಗೆ ದಾಸಾರೆ ಹಚ್ಚಿ ಭಾಂಗೈನ್ ..
ಹಂಗಥಾ ಹೆಲಿಬಿಟ್ಟ ನಮ್ಮ ಶಿವ ಹೋದಿ ಮಗ ..

ಧುಮ್ ಮಾರೊ ಧಮ್ ಮಾರೊ ದುಮ್ ಮಾರೊ ಧುಮ್ ..
ಎಲ್ರು ಕೂಡಿ ಹೆಲಿ ಭೂಮ್ ಬೋಲೆ ಭಮ್ ..
ಧುಮ್ ಮಾರೊ ಧಮ್ ಮಾರೊ ದುಮ್ ಮಾರೊ ಧುಮ್ ..
ಎಲ್ರು ಕೂಗಿ ಹೆಲಿ ಭೂಮ್ ಬೋಲೆ ಭಮ್ ..

ಭಾಂಗಿಗೆ ಪರವಾನಗಿ ಇಲ್ಲ ಕೇಸ್ ಆಡ್ರೆ ಬೇಲ್-ಯಿ ಇಲ್ ..
ಹೊಡಿಯೋಕ್ ರೂಲ್ಸ್-ಯೆ ಇಲ್ಲಾ ಆಗತಿವಾಲ್ಲ ಹಟ್ ರೇ ಸಾಲಾ ..
ಭೂಮಿನ್ ಶಿವನ ಯಾತ್ರೆ ಕೈಲಾಸ ಅವಾನಾ ಚತ್ರಾ ..
ಸೋಪ್ಪಲ್ಲಿ ಶಾಂತಿಯಾ ಮಂತ್ರ ಹೋದಿದೋರ್ಲ್ಲ ಅವಾನಾ ಪುತ್ರಾ ..

ಮೂರೂ ಲೋಕಾ ಸುಥಿ ಬಂದಾ ಶಿವನೆ ..
ಮುಕೊತಿ ದೇವರಿಗು ಸತ್ಯ ಹೆಲೆವೆನ್ ..
ಈ ಬ್ರಹ್ಮಂದ ಸುಥೋದು ನಶೀಂದೇನೇನ್ ..
ಇನ್ಯಾಕ್ ಕಾಯೊಡು ಹಚ್ಚಿ ಭಾಂಗೈನ್ ..
ಹಂಗಥಾ ಹೆಲಿಬಿಟ್ಟ ನಮ್ಮ ಶಿವ ಹೋದಿ ಮಗ ..

ಧುಮ್ ಮಾರೊ ಧಮ್ ಮಾರೊ ದುಮ್ ಮಾರೊ ಧುಮ್ ..
ಎಲ್ರು ಕೂಡಿ ಹೆಲಿ ಭೂಮ್ ಬೋಲೆ ಭಮ್ ..
ಧುಮ್ ಮಾರೊ ಧಮ್ ಮಾರೊ ದುಮ್ ಮಾರೊ ಧುಮ್ ..
ಎಲ್ರು ಕೂಗಿ ಹೆಲಿ ಭೂಮ್ ಬೋಲೆ ಭಮ್ ..

ಬೇದಾ ಮಾಗ ಧುಮ್ಮು ..
ಸುಟ್ಕೊಲ್ತಿಯ ಬಮ್ಮು ..
ತುಂಬಿ ಚಿಲಮ್ಮು ..
ಹಚ್ಚಿಬಿಡಿ ಧುಮ್ಮು.

Dum Maro Dum Kannada Song lyrics in English

Beda Maga Dhummu..
Sutkolthiya Bummu..
Thumbi Chilammu..
Hachchibidi Dhummu..

Hodi Dhum Dhum Dhum..

Nasheyalli Body Thelaadang Maadi..
Maadone Modi Melkoothavn Nodi..
Sappali Mojina Santhe Ree..
Hidiyali Shivanige Hathra Ree..
Baangi Hachchiree..

Dhum Maaro Dhum Maaro Dhum Maro Dhum..
Elru Koodi Heli Bhum Bole Bhum..
Dhum Maaro Dhum Maaro Dhum Maro Dhum..
Elru Koodi Heli Bhum Bole Bhum..

Vishveshvaraaya Mahaadevaaya..
Thrayambakaaya Thripuraanthakaaya..
Thrikaalaagtni Kaalaaya Kaalaagni Rudraaya..
Neelakantaaya Mruthyunjaaya..
Sarveshvaraaya Sadaashivaaya..
Shreemaan Mahadevaaya Namaha..
Namaha Namaha Namaha..

Dhummige Dharma Illa..
Soppige Sangha Illa..
Dhobige Saati Illa..
Hididu Heli Bhum Bhum Bola..

Bhum Bhum Bola Bhum Bhum Bola Bhum Bhum Bola..

Gaanjage Mooru Moola..
Bhangige Bhakthi Moola..
Bhoomige Bhangi Saala..
Kottovnalla Shivane Ella..

Bhum Bhum Bolenaatha Bhangi Priyane..
Aashu Bhaasheyali Nalidaado Nantu Ittavne..
Savi Soppali Swarga Anno Sathya Kattavne..
Gaanja Soppige Daasare Hachchi Bhangine..
Hangatha Helibitta Namma Shiva Hodi Maga..

Dhum Maaro Dhum Maaro Dhum Maro Dhum..
Elru Koodi Heli Bhum Bole Bhum..
Dhum Maaro Dhum Maaro Dhum Maro Dhum..
Elru Koogi Heli Bhum Bole Bhum..

Bhangige Licence Illa Case Aadre Bale-Ye Illa..
Hodiyoke Rules-Ye Illa Agthivalla Hatt Re Saala..
Bhoomine Shivana Yaathra Kailaasa Avana Chathra..
Soppalle Shanthiya Manthra Hodedorella Avana Puthraa..

Mooru Loka Suththi Banda Shivane..
Mukkoti Devarigoo Sathya Helavne..
Ee Brahmaanda Suththodu Nashedindaane..
Inyaake Kaayodu Hachchi Bhangine..
Hangatha Helibitta Namma Shiva Hodi Maga..

Dhum Maaro Dhum Maaro Dhum Maro Dhum..
Elru Koodi Heli Bhum Bole Bhum..
Dhum Maaro Dhum Maaro Dhum Maro Dhum..
Elru Koogi Heli Bhum Bole Bhum..

Beda Maga Dhummu..
Sutkolthiya Bummu..
Thumbi Chilammu..
Hachchibidi Dhummu.

From Raambo 2

  1. Yavva Yavva Song Lyrics
  2. Chuttu Chuttu Song Lyrics
  3. Elli Kaan Ellikaaneno Lyrics
  4. Bit Hogbeda Song Lyrics in Kannada
  5. More Songs Lyrics from Raambo 2 Movie

Song Details

  • Movie: Raambo 2
  • Starring: Sharan, Ashika Ranganath, P. Ravishankar, Chikkanna, Kuri Prathap, And Tabla Nani
  • Song Name: Dum Maro Dum Kannada Song
  • Singer: Aditi Sagar
  • Lyricist: Muthu
  • Music: Arjun Janya
  • Year: 2018
  • Watch the video: here
  • Producer: Sharan G K, Atlanta Nagendra
  • Director: Anil Kumar

Thumba Preethiso Hudugiyaru Song Lyrics – ತುಂಬಾ ಪ್ರೀತಿಸೋ – Huccha 2

Thumba Preethiso Hudugiyaru Song Lyrics are penned by V. Nagendra Prasad. The song is sung by Shreya Ghoshal. Thumba Preethiso Hudugiyaru Song lyrics are from the movie Huccha 2 starring Darling Krishna, Sharvya, Maalavika Avinash, Saikumar. Huccha 2 released in 2018 and the movie is directed by N Omprakash Rao. and produced by A M Umesh Reddy. The music for the movie is composed by J Anoop Seelin. Thumba Preethiso Hudugiyaru Song lyrics in Kannada and English is given below.

ತುಂಬ ಪ್ರೀತಿಸೋ ಹುಡುಗಿಯರು ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ, ಶಾರ್ವ್ಯ, ಮಾಳವಿಕಾ ಅವಿನಾಶ್, ಸಾಯಿಕುಮಾರ್ ಅವರು ನಟಿಸಿದ ಹುಚ್ಚ ೨ ಚಿತ್ರದ ಹಾಡಾಗಿದೆ. ತುಂಬ ಪ್ರೀತಿಸೋ ಹುಡುಗಿಯರು ಹಾಡಿಗೆ ಸಂಗೀತ ಕೊಟ್ಟವರು ಜೆ ಅನೂಪ್ ಸೀಲಿನ್ ರವರು. ಹುಚ್ಚ ೨ ಚಿತ್ರ ನಿರ್ದೇಶಿಸಿದವರು ಏನ್ ಓಂಪ್ರಕಾಶ್ ರಾವ್ ಮತ್ತು ನಿರ್ಮಾಪಕರು ಎ ಎಮ್ ಉಮೇಶ್ ರೆಡ್ಡಿ.

  • ಹಾಡು: ತುಂಬ ಪ್ರೀತಿಸೋ ಹುಡುಗಿಯರು
  • ಚಿತ್ರ: ಹುಚ್ಚ ೨ (೨೦೧೮)
  • ನಿರ್ದೇಶಕ: ಏನ್ ಓಂಪ್ರಕಾಶ್ ರಾವ್
  • ನಿರ್ಮಾಪಕ: ಎ ಎಮ್ ಉಮೇಶ್ ರೆಡ್ಡಿ
  • ಸಂಗೀತ: ಜೆ ಅನೂಪ್ ಸೀಲಿನ್

Thumba Preethiso Hudugiyaru Song lyrics in Kannada

ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು
ಜಗವೆ ನನಗೆ ನನ್ ಹುಡುಗ ಎಂದು ಬದುಕುವರು
ಇವನೆ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ
ಅರೆರೆ ಇವನು ಹುಚ್ಚ

ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು

ಬೀಸುವ ಗಾಳಿಯೆ ಕೇಳೆ ಅವನು ಸಿಕ್ಕಿದ ವೇಳೆ
ಹೇಳಲೆ ಇನ್ನು ನನ್ನ ಪ್ರೀತಿ
ತಿಳಿದರು ತಿಳಿಯದ ಹಾಗೆ ನಟಿಸಬೇಡ
ಅವನ ಬಾಳಿಗೆ ಹೋಗಿ ನೀನು ಹೇಳೆಲೆ ಮೋಡ
ಹೃದಯದ ತಾಳ

ತುಂಬಾ ಪ್ರೀತಿಸೊ ಹುಡುಗಿಯರು
ಜಗವ ಮರೆಯುವರು

ಲಾ ಲಾ ಲಾ ಲಾ ಲಾ ಲಾ ಲಾ ಲಾಲಾಲಾಲಾ
ಹೇ ಹೇ ಹೇ ಹೇ ಆಹಾ ಹಾ ಹಾ

ಕಣ್ಣಲ್ಲಿ ಕಣ್ಣಿಟ್ಟು ನೋಡು ಅಲ್ಲಿದೆ ನಿನ್ನದೆ ಚಿತ್ರ
ರೆಪ್ಪೆಯ ಬಡಿಯದಂತೆ ಕಾಯುವೆನು
ಹೃದಯದ ಪರದೆಯ ಬಿಡಿಸಿ ಓದೊ ಗೆಳೆಯ
ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸೊ ವಿಷಯ
ನೋಡಿಕೊ ಸರಿಯಾ

ತುಂಬಾ ಪ್ರೀತಿಸೊ ಹುಡುಗಿಯರು
ಜಗವ ಮರೆಯುವರು
ಜಗವೆ ನನಗೆ ನನ್ ಹುಡುಗ ಎಂದು ಬದುಕುವರು
ಇವನೆ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ ಅರೆರೆ ಇವನು ಹುಚ್ಚ

Thumba Preethiso Hudugiyaru Song lyrics in English

Thumba Preethiso Hudugiyaru
Jagava Mareyuvaru
Jagave Nanage Nan Huduga
Yendu Badukuvaru
Ivane Premi Nanange
Adake Thumba Salige
Arere Ivanu Huchcha

Thumba Preethiso Hudugiyaru
Jagava Mareyuvaru

Beesuva Gaaliye Kele Avanu Sikkida Vale
Aathage Helale Innu Nanna Preethi
Thilidaru Thiliyada Haage Natisabeda
Avana Balige Hogi Neenu Helele Moda
Hrudayada Thaala

Thumba Preethiso Hudugiyaru
Jagava Mareyuvaru

Lala Laala Laala Lala Laalalalaa…
He He He Aha Haa Haa

Kannalli Kannittu Nodu Allide Ninnade Chithra
Reppeya Badiyadanthe Kaayuvenu
Hrudayada Paradeya Bidisi Odo Geleya
Preethigaagi Preethiyinda Preethiso Vishaya
Nodiko Sariyaa

Thumba Preethiso Hudugiyaru
Jagava Mareyuvaru
Jagave Nanage Nan Huduga
Yendu Badukuvaru
Ivane Premi Nanange
Adake Thumba Salige
Arere Ivanu Huchcha

Similar Songs Lyrics

  1. Manase Manase Kannada Song Lyrics
  2. Prema Baraha Song Lyrics in Kannada
  3. Neene Modalu Lyrics
  4. Chaaruthanthi Song Lyrics

Song Details

  • Movie: Huccha 2
  • Starring: Darling Krishna, Sharvya, Maalavika Avinash, Saikumar
  • Song Name: Thumba Preethiso Hudugiyaru Song
  • Singer: Shreya Ghoshal
  • Lyricist: V. Nagendra Prasad
  • Music: J Anoop Seelin
  • Year: 2018
  • Watch the video: here
  • Producer: A M Umesh Reddy
  • Director: N Omprakash Rao

Hele Meghave Lyrics – ಹೇಳೇ ಮೇಘವೇ ಹಾಡಿನ ಸಾಹಿತ್ಯ – Rajaratha

Hele Meghave Lyrics are penned by Anup Bhandari. The song is sung by Abhay Jodhpurkar. Hele Meghave lyrics are from the movie Rajaratha starring Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad. Rajaratha released in 2018 and the movie is directed by Anup Bhandari. and produced by Ajay Reddy, Anju Vallabhneni, Vishu Dakappagari, Shathish Shastry. The music for the movie is composed by Anup Bhandari. Hele Meghave lyrics in Kannada and English is given below.

ಹೇಳೇ ಮೇಘವೇ ಹಾಡಿನ ಸಾಹಿತ್ಯ ಬರೆದವರು ಅನೂಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ಅಭಯ್ ಜೋಧ್ಪೂರ್ಕರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಿರುಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ಪಿ. ರವಿಶಂಕರ್, ಪುನೀತ್ ರಾಜಕುಮಾರ್, ವಿನಯ ಪ್ರಸಾದ್ ಅವರು ನಟಿಸಿದ ರಾಜರಥ ಚಿತ್ರದ ಹಾಡಾಗಿದೆ. ಹೇಳೇ ಮೇಘವೇ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಭಂಡಾರಿ ರವರು. ರಾಜರಥ ಚಿತ್ರ ನಿರ್ದೇಶಿಸಿದವರು ಅನೂಪ್ ಭಂಡಾರಿ ಮತ್ತು ನಿರ್ಮಾಪಕರು ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ.

  • ಹಾಡು: ಹೇಳೇ ಮೇಘವೇ
  • ಚಿತ್ರ: ರಾಜರಥ (೨೦೧೮)
  • ನಿರ್ದೇಶಕ: ಅನೂಪ್ ಭಂಡಾರಿ
  • ನಿರ್ಮಾಪಕ: ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ
  • ಸಂಗೀತ: ಅನೂಪ್ ಭಂಡಾರಿ

Hele Meghave lyrics in Kannada

ಹೇಳೆ ಮೇಘವೆ
ಓಡುವೇಏಏಏ… ಹೇ ಹೇ ಹೇ…
ಹೀಗೆ ಏತಕೆ

ನನ್ನ ನೋಡದೆ
ಹೋಗುವೆ ಏಏಏ …ಹೇ ಹೇ ಹೇ …
ಹೀಗೆ ಏತಕೆ

ಹೀಗೇಕೆ ಕಾದೆ
ನೀ ಮುಂಗಾರಿನಾಗೆ
ನಾ ನಿನ್ನ ಹಿಂದೆ ಸಾಗೊ
ಅಲೆಮಾರಿಯಂತಾದರೂ
ನನ್ನನು ನೀನೇಕೆ ಹೀಗೆ
ಮರೀಚಿಕೆ ಹಾಗೆ
ಕಣ್ಣಲ್ಲಿದ್ದರೂ ಸಿಗದೇ ಕಾಡುವೆ
ಕಾಮನ . ಬಿಲ್ಲಿನಲ್ಲೂ .
ಕಾಣದಂಥ ಬಣ್ಣ ನೀನೆ

ಮತ್ತೆ ಸೇರದೆ
ಕಾಡುವೆ ಏಏಏ … ಹೇ ಹೇ ಹೇ
ಹೀಗೆ ಏತಕೆ
ಹೇಳೆ ಮೇಘವೆ

ಹತ್ತಿರಾ ನನ್ನ ಜೊತೆಯಲಿ
ಇರಬೇಕು ನೀನು ಎಂದು ನಾನು ಕೇಳಿಕೊಂಡೆ
ಸೂರ್ಯನಾ ಕಿರಣ ತಾಕಿ ನೀ
ಮೇಲೆಲ್ಲೋ ಬಾನಿನಲ್ಲಿ ಹೋಗಿ ಸೇರಿಕೊಂಡೆ
ನೀ ದೂರವೇ ಇದ್ದರು ನಿನ್ನನು
ನಾ ನೋಡುವೆ ಮುಚ್ಚದೆ ಕಣ್ಣನು

ನೀನೆಂದರೂ
ನಾ ನಿನ್ನ ಬಿಟ್ಟು ಇನ್ನು ಎಲ್ಲಿ ಹೋಗುವೆ
ಇಡಿ ವರ್ಷವೂ
ನಾನಿಲ್ಲೆ ನಿಂತು ನಿನ್ನ ದಾರಿ ಕಾಯುವೆ
ನಾ ಬಾ ಹತ್ತಿರಾ ಎಂದಾಗ ದೂಡುವೆ
ನಾ ಒಂದು ಕ್ಷಣಕು ನಿನ್ನ ಬಿಟ್ಟು ದೂರ ಹೋದರೆ

ನೋಡುವೆ ಏಏಏ… ಹೇ ಹೇ ಹೇ …
ಹೀಗೆ ಏತಕೆ
ಹೇಳೆ ಮೇಘವೆ

ಹಗಲಿನಲ್ಲಿ ಬಗಲಿನಲ್ಲಿ ಇದ್ದ ನಿನ್ನ ನೆಸರ
ಇರುಳಿನಲ್ಲಿ ದೂರ ವಾದಾಗ ಮೂಡಿ ಬೇಸರ
ನಿನ್ನ ಕಣ್ಣಿನಿಂದ ಹರಿದ ಕಂಬನಿ
ನನ್ನ ಬಂದು ಸೇರಿದಾಗ ಸವಿಯ ಇಬ್ಬನಿ
ನೀ ನನ್ನ ಕೈಗೆ ಇಟುಕದಿರುವ ಮಾಯಗಾತಿ ಗಗನ ಕುಸುಮ
ಕಣ್ಣ ಹನಿಯು ಒಂದು ಸಾಕು ದಿನವೂ ಕಳೆಯಲು

ಇಬ್ಬನಿ ತಬ್ಬಿದಾಗ
ಸುರಿದು ಬಂತು
ಪ್ರೀತಿ ಸೋನೆ
ಹೇಳೆ ಮೇಘವೆ

Hele Meghave lyrics in English

Hele Meghave
Oduveeyyeee.. Hey Hey Hey
Heege Ethake

Nanna Nodade
Hoguveeyyeee. Hey Hey Hey
Heege Ethake

Heegeke Kaade
Nee Mungaarinaage
Naa Ninna Hinde Saago
Alamaariyanthadaru
Nanna Neeneke Heege
Marichike Haage
Kannallidaru Sigadeye Kaaduve
Kaamana.. Billinallu..
Kaanadantha Banna Neene

Matte Serade
Kaaduveeyyeee.. Hey Hey Hey
Heege Ethake
Hele Meghave

Hatthira Nanna Jotheyale
Irabeku Neenu Endu Naanu Kelikonde
Sooryana Sooryana
Kirana Thaakini Sooryana
Berello Baaninalli Serikonde
Nee Dhoorave Iddaru Ninnanu
Naa Noduve Mucchade Kannanu

Neenenendaru..
Naa Ninna Bittu Innu Elli Hoguve
Idi Varushavu..
Naanille Ninthu Ninna Daari Kaayuve
Naa Baa Hatthira Endaaga Dhooduve
Naanondu Kshanku Ninna Bittu Dhoora Hodare

Noduveeyyeee.. Hey Hey Hey
Heege Ethake
Hele Meghave

Lalala Lalala..

Hagalinalli Bagalinalli Idda Ninna Nesara
Irukinalli Dooravaaadaga Moodi Besara
Ninna Kaannininda Harida Kambani
Nanna Bandu Seridaaga Saviya Ibbani
Nee Nanna Kaige Etukadiruva Maayagaathi Gagana Kusuma
Kanna Haniyu Onde Saaku Dinava Kaleyalu

Ibbani Thabbidaaga..
Suridhu Banthu..
Preethi Sone
Kele Meghave

From Rajaratha

  1. Gandaka Song Lyrics
  2. College Days Song Lyrics
  3. More Songs Lyrics from Rajaratha Movie

Song Details

  • Movie: Rajaratha
  • Starring: Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad
  • Song Name: Hele Meghave
  • Singer: Abhay Jodhpurkar
  • Lyricist: Anup Bhandari
  • Music: Anup Bhandari
  • Year: 2018
  • Watch the video: here
  • Producer: Ajay Reddy, Anju Vallabhneni, Vishu Dakappagari, Shathish Shastry
  • Director: Anup Bhandari

College Days Song Lyrics – ಕಾಲೇಜ್ ಡೇಸ್ ಸಾಹಿತ್ಯ – Rajaratha

College Days Song Lyrics are penned by Anup Bhandari. The song is sung by Nakul Abhayankar. College Days Song lyrics are from the movie Rajaratha starring Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad. Rajaratha released in 2018 and the movie is directed by Anup Bhandari. and produced by Ajay Reddy, Anju Vallabhneni, Vishu Dakappagari, Shathish Shastry. The music for the movie is composed by Anup Bhandari. College Days Song lyrics in Kannada and English is given below.

ಕಾಲೇಜ್ ಡೇಸ್ ಹಾಡಿನ ಸಾಹಿತ್ಯ ಬರೆದವರು ಅನೂಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ನಕುಲ್ ಅಭಯಂಕರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಿರುಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ಪಿ. ರವಿಶಂಕರ್, ಪುನೀತ್ ರಾಜಕುಮಾರ್, ವಿನಯ ಪ್ರಸಾದ್ ಅವರು ನಟಿಸಿದ ರಾಜರಥ ಚಿತ್ರದ ಹಾಡಾಗಿದೆ. ಕಾಲೇಜ್ ಡೇಸ್ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಭಂಡಾರಿ ರವರು. ರಾಜರಥ ಚಿತ್ರ ನಿರ್ದೇಶಿಸಿದವರು ಅನೂಪ್ ಭಂಡಾರಿ ಮತ್ತು ನಿರ್ಮಾಪಕರು ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ.

  • ಹಾಡು: ಕಾಲೇಜ್ ಡೇಸ್
  • ಚಿತ್ರ: ರಾಜರಥ (೨೦೧೮)
  • ನಿರ್ದೇಶಕ: ಅನೂಪ್ ಭಂಡಾರಿ
  • ನಿರ್ಮಾಪಕ: ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ
  • ಸಂಗೀತ: ಅನೂಪ್ ಭಂಡಾರಿ

College Days Song lyrics in Kannada

ನಾ ಬಂದು ನಿನ್ನ ಬಾಗಿಲಲ್ಲಿ ನಿಂತೆ.
ನಾ ನಿಂತೆ, ನಿನಗಾಗಿ ಹುಡುಕಾಡಿದೆ.
ಈ ಕಣ್ಣ ಅಂಚಿನಿಂದ ನೀನು ಕಂಡರು…
ನಾ ನೋಡಲಿಲ್ಲ ನೋಡಬೇಕು ಎಂದರು…
ಇದೆ… ಹೊಸ ಜೀವನದ ಮೊದಲನೇ ವರ್ಷವೂ….

ಎಲ್ಲಾ ಕಣ್ಣಿಂದ.. ಮರೆಯಾಗಿ ನಾ.. ಅವಿತು ಕೊಂಡರೆ….
ಅಲ್ಲಿ ನೀ ಕಂಡೆ….
ಬಂದೆ ನಾ ಹಿಂದೇ…
ಅಲ್ಲೇ ಆರಂಭ ಎಲ್ಲಾ ತೊಂದರೆ….
ಪ್ರತಿ ದಿನವೂ ನನಗೂ ಬಿಂದಿಗೆಗೂ ಸಂಘರ್ಷವೂ…
ಸದ್ಯ ಬಂತು ಬೇಗ ಎರಡನೇ ವರ್ಷವೂ….

ನನ್ನ ಇಷ್ಟವಾದ ಸಂಖ್ಯೆ 35.
ಮತ್ತೆಲ್ಲಾ ನಾ ಪತ್ತೆ ನಮ್ಮಪ್ಪ ಬೈದು
ಎಷ್ಟೇ ಓದಿದರುನು ನನ್ನ ನೆನಪಲ್ಲಿ ಉಳಿಯದೆರದಕ್ಷರ…
ಈ ನನ್ನ ತೆಲೆಯಲ್ಲಿ ನಿನ್ನದೇ ಚಿತ್ತಾರ..
ಮತ್ತೆಲಿ ನೆನಪಿರಬೇಕು ಉತ್ತರ..
ಅಕ್ಕಾ ಪಕ್ಕಾ ನೋಡಿ ಹೇಗೋ ಹಾಳೆ ತುಂಬೋ ದೃಶ್ಯವೂ….
ಹೀಗೆ ಕಳಿಯಿತು ಮೂರನೇ ವರ್ಷವೂ….

ಈಗ ನಿನ್ನನ್ನ… ನೋಡಬೇಕೆಂದು…
ಮನಸಾದಾಗ… ಎಲ್ಲಿ ಹೋಗಲಿ…
ಒಮ್ಮೆ ಕೈ ಕೊಟ್ಟು…
ಮತ್ತೆ ಮೇಲೆತ್ತೋ…
ನನ್ನ ಸ್ನೇಹಿತರ ಹೇಗೆ ಮರೆಯಲಿ….
ಬೇರೆ ಯಾರೋ ನಿನ್ನ ಜೊತೆಯಲಿದ್ದರೆ
ಮನಸಿನ ಜೊತೆಗೆ ದಿನವೂ ನನ್ನ ತರ್ಕ..
ಬೇಕೆಂದುಕೊಂಡರೆ ನಾ ನಿನ್ನ ಸ್ಪರ್ಶ..
ನೀನಿಲ್ಲ ಇರುವನು ಈ ಪಾಪಿ ಹರ್ಷಾ
ಮಾತನಾಡುವ ಧೈರ್ಯವೂ ಬರುವ ಮುನ್ನವೇ…
ಕೊನೆಯಾಯಿತು… ನಾಕನೆ ವರ್ಷವೂ..
ಈ ಎಲ್ಲ ನೆನಪೇ ಸಾಕು ಬದುಕಲು..
ಮುಂದೋಮ್ಮೆ ನೆನಪಿನೆ ಹಾಳೆ ಕೇದುಕಲು..
ಬರೋ ಮೊದಲಿನ ನೆನಪೇ ಈ ದಿನಗಳೂ….

ನಾ ನನ್ನ ನಾನ….

College Days Song lyrics in English

Naa Bandu Ninna Baagilalli Ninthe
Naa Ninthe Ningaagi Hudukaadide
Ee Kanna Anchininda Neenu Kandaroo
Naa Nodalilla Nodabeku Endaroo
Ide Hosa Jeevanada Modalane Varshavu

Ella Kanninda Mareyaagi
Naa Avithu Kondare
Alli Nee Kande
Bande Naa Hinde
Alle Aarambha Ella Thondare
Prathi Dinavu Nanagu Bindigegu Sangharshavu
Sadya Banthu Bega Eradane Varshavu

Nanna Ishtavada Sankhye Muvvaththaidu
Maththella Naapaththe Nammappa Baidu
Eshte Odidaroonu Nanna Nenapalli
Uliyaderadakshara
Ee Nanna Thale Thumba Ninade Chiththaara
Maththelli Nenapirabeku Uththara

Akka Pakka Nodi Hego Haale Thumbo Drushyavu
Heege Kaleyithu Moorane Varshavu
Eega Ninnannu Nodabekendu
Manasaadaaga Elli Hogali
Omme Kai Kottu Maththe Meleththo
Nanna Snehithara Hege Mareyali

Bere Yaaro Ninna Jotheyaliddare
Manasina Jothege Dinavu Nanna Tharka
Bekendukondare Naa Ninna Sparsha
Neenilla Iruvanee Paapi Harsha
Mathanaaduva Dhairyavu Baruva Munnave
Koneyaaythu Naalkane Varshavu

Ee Ella Nenape Saaku Badukalu
Mundomme Nenapina Haale Kedukalu
Baro Modalane Nenape Ee Dinagalu

From Rajaratha

  1. Gandaka Song Lyrics
  2. Hele Meghave Lyrics
  3. More Songs Lyrics from Rajaratha Movie

Song Details

  • Movie: Rajaratha
  • Starring: Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad
  • Song Name: College Days Song
  • Singer: Nakul Abhayankar
  • Lyricist: Anup Bhandari
  • Music: Anup Bhandari
  • Year: 2018
  • Watch the video: here
  • Producer: Ajay Reddy, Anju Vallabhneni, Vishu Dakappagari, Shathish Shastry
  • Director: Anup Bhandari

Gandaka Song Lyrics – ಗಂಡಕ ಹಾಡಿನ ಸಾಹತಿಯ – Rajaratha

Gandaka Song Lyrics are penned by Anup Bhandari. The song is sung by Anup Bhandari, Ravishankar, Inchara Rao. Gandaka Song lyrics are from the movie Rajaratha starring Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad. Rajaratha released in 2018 and the movie is directed by Anup Bhandari. and produced by Ajay Reddy, Anju Vallabhneni, Vishu Dakappagari, Shathish Shastry. The music for the movie is composed by Anup Bhandari. Gandaka Song lyrics in Kannada and English is given below.

ಗಂಡಕ ಹಾಡಿನ ಸಾಹಿತ್ಯ ಬರೆದವರು ಅನೂಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ಅನೂಪ್ ಭಂಡಾರಿ, ರವಿಶಂಕರ್, ಇಂಚಾರ್ ರಾವ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಿರುಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ಪಿ. ರವಿಶಂಕರ್, ಪುನೀತ್ ರಾಜಕುಮಾರ್, ವಿನಯ ಪ್ರಸಾದ್ ಅವರು ನಟಿಸಿದ ರಾಜರಥ ಚಿತ್ರದ ಹಾಡಾಗಿದೆ. ಗಂಡಕ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಭಂಡಾರಿ ರವರು. ರಾಜರಥ ಚಿತ್ರ ನಿರ್ದೇಶಿಸಿದವರು ಅನೂಪ್ ಭಂಡಾರಿ ಮತ್ತು ನಿರ್ಮಾಪಕರು ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ.

  • ಹಾಡು: ಗಂಡಕ
  • ಚಿತ್ರ: ರಾಜರಥ (೨೦೧೮)
  • ನಿರ್ದೇಶಕ: ಅನೂಪ್ ಭಂಡಾರಿ
  • ನಿರ್ಮಾಪಕ: ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ
  • ಸಂಗೀತ: ಅನೂಪ್ ಭಂಡಾರಿ

Gandaka Song lyrics in Kannada

ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೇ ಬೇಕಾ

ಬೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ಟಾಂಗು ಬಿಗಿದು ಚಂಗನೆ ಎದುರೇ
ನೀರು ಕುಡಿದ ಶೀಷೆಯ ಮೇಲೆ
ಇತ್ತು ವಿಜಯ ಮಲ್ಯನ ಮುದುರೆ
ಭದ್ರೆಯ ದಡದಲಿ ನಿದ್ರೆಯ ನಡುವಲಿ ಎದ್ದವನಂತೆ ಆಗಿದೆ
ಗಾಡಿಯು ನಿಂತರೂ ದಾರಿಯು ಮುಂದೆ ಸಾಗಿದೆ

ಹೂ ಕಾಡ ಪರಪಂಚ ದಿನವೆಲ್ಲವು ಕಾದಾಟ
ಈ ಆಟ ಸುಖಕಾಗಿ ಹುಡುಕಾಟ… ಓ… ಓ
ಗರಡಿಯೊಳಗೆ ಬರಿ ಕೊರಡುಂಟು ಏಕೆ ಬೇಕು ಒದೆಗೊರಡು?
ಉಜ್ಜುಗೊರಡಿಂದಾ ಕೆರೆತೆಗೆಯೋ ಲೋಕ ಕೊರೆದಾ ಪ್ರತಿ ಕರಡು
ಕಹಿಯೇ ಇರದ ಬಾಳೇ ಬರಡು
ಸಿಹಿಯ ಬೇಡೋ ಲೋಕ ಕುರುಡು
ಮುಂದೆ ಎರಡು ಬಾಳೆಲೆ ಹರಡು ಸಿಹಿಯೂ ಕಹಿಯೂ ಬೆರೆಯಲಿ
ಜಂಭವೇ ತುಂಬಿದ ಹುಂಬನ ಕಣ್ಣು ತೆರೆಯಲೀ…

ನಬ್ಬಟ್ಟಿಯಾ ಸವಾರಯ್ಯ
ಆತುರಗೆಟ್ಟ ಆಂಜನೇಯ ಹೇಳು
ಮದವೇರಿದಾ ಮದನಾರಿಯ ಕರೆದೊಯ್ಯುವ ದಾರಿಯಾ?

ಸುಳ್ಯ ದಾಟಿ ಸಂಪಾಜೆ
ಮಡಿಕೇರೀಲಿ ತಂಪಾದೆ
ಸುಂಟಿಕೊಪ್ಪ ಅಲೆದಾಡಿ
ಬೈಲುಕುಪ್ಪೆ ಕೆಂಪಾದೆ
ಕುಕ್ಕಡದೆದುರು ಎಕ್ಕಡ ತೆಗೆದು ಪಕ್ಕದ ಊರಿಗೆ ಚಲಿಸಿರುವೆ
ದಕ್ಕಡ ಇಲ್ಲದೇ ದಿಕ್ಕೆಲ್ಲಾ ಬೆಳಗಿರುವೇ
ನಿನ್ನ ನಗುವೇ ತಾರೆಯ ಮಿನುಗು
ನೀನು ಸೂಸೋ ಹೂವಿನ ಪುನುಗು
ಗುಡುಗುವ ಸಿಡಿಲೊಂದು ಬಡಿಯುವ ರಭಸಕೆ
ಮುಳುಗುವ ಹಡಗಂತಾದೇನು

Gandaka Song lyrics in English

Gandakavannu gandhakadalli kanda kathe beka
Kantaka banda mandookada karandakave beka
Gandakavannu gandhakadalli kanda kathe beka
Kantaka banda mandookada karandakave beka

Konku donkada binkada kudure
Hinde konkana mundgade chadure
Anku donkide thenkana haaru
Tangu bigidu changane edure

Neenu kudida sheesheya mele
Iththu vijaya mudure
Bhadreya dadadali nidreya naduve
Eddavananthe aagide
Gaadiyu nintharu daariye munde saagide

Khada parapancha dinavellavu kaadhaata
Ee aata sukhakaagi hudukaatavo
Garadiyolage bari koraduntu
Yeke beku odegoradu
Ujju goradinda kere thegeyo
Loka koreda prathi karudu

Kahiye irada baale baradu
Sihiya bedo loka kuruda
Munde eradu baalele haradu
Sihiyu kahiyu bereyali

Jambave thumbida thumbida kumbala kannu thereyali

Navvantiya savvaarayya atharagetta anjaneya helu
Madaverida madanaariya karedoyyuva daariya
Sulya daati sampaje madikerili thampaade
Suntikoppa aledaadi baylu koppeli kempaade

Hukkadadeduru ekkada thegedu pakkada oorige chalisiruve
Thakkada illade dikkella belagiruve

Ninna naguve thaareya minugu
Neenu sooso hoovina punugu
Guduguva sidilondu badiyuva rabhasake
Muluguva hadaganthaadenu

From Rajaratha

  1. College Days Song Lyrics
  2. Hele Meghave Lyrics
  3. More Songs Lyrics from Rajaratha Movie

Song Details

  • Movie: Rajaratha
  • Starring: Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad
  • Song Name: Gandaka Song
  • Singer: Anup Bhandari, Ravishankar, Inchara Rao
  • Lyricist: Anup Bhandari
  • Music: Anup Bhandari
  • Year: 2018
  • Watch the video: here
  • Producer: Ajay Reddy, Anju Vallabhneni, Vishu Dakappagari, Shathish Shastry
  • Director: Anup Bhandari

Doora Doora Song Lyrics – ದೂರ ದೂರ – Preethiya Raayabhari – Sadhu Kokila

Doora Doora Song Lyrics are penned by Jayanth Kaikini. The song is sung by Sadhu Kokila. Doora Doora Song lyrics are from the movie Preethiya Raayabhari starring Nakul (Hp), Anjana Deshpande. Preethiya Raayabhari released in 2018 and the movie is directed by M M Mutthu. and produced by S R Venkatesh Gowda. The music for the movie is composed by Arjun Janya. Doora Doora Song lyrics in Kannada and English is given below.

ದೂರ ದೂರ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಸಾಧು ಕೋಕಿಲ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಕುಲ್, ಅಂಜನಾ ದೇಶಪಾಂಡೆ ಅವರು ನಟಿಸಿದ ಪ್ರೀತಿಯ ರಾಯಭಾರಿ ಚಿತ್ರದ ಹಾಡಾಗಿದೆ. ದೂರ ದೂರ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಪ್ರೀತಿಯ ರಾಯಭಾರಿ ಚಿತ್ರ ನಿರ್ದೇಶಿಸಿದವರು ಎಂ ಎಂ ಮುತ್ತು ಮತ್ತು ನಿರ್ಮಾಪಕರು ಎಸ್ ಆರ್ ವೆಂಕಟೇಶ್ ಗೌಡ.

  • ಹಾಡು: ದೂರ ದೂರ
  • ಚಿತ್ರ: ಪ್ರೀತಿಯ ರಾಯಭಾರಿ (೨೦೧೮)
  • ನಿರ್ದೇಶಕ: ಎಂ ಎಂ ಮುತ್ತು
  • ನಿರ್ಮಾಪಕ: ಎಸ್ ಆರ್ ವೆಂಕಟೇಶ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Doora Doora Song lyrics in Kannada

ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ದಾರಿ ಮಧ್ಯೆ ನೀ ಕತ್ತಲಾದಾಗ ಬೇರೆ ಏನಿಲ್ಲ ದೀಪವಾಗು ನೀ
ಉತ್ತರವನ್ನು ನೀಡುತ್ತ ಕಣ್ಣಲಿ ಉತ್ಸಹವನ್ನು ತುಂಬು ನೀ ನನ್ನಲಿ
ಸಾಂತ್ವಾನ ನೀಡಿದ ಈ ಹುಚ್ಚು ಸಂತೆಲಿ
ಈ ನಿನ್ನ ಪ್ರೀತಿ ಒಂದೇ ನನ್ನ ಸಂಜೀವಿನಿ

ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ

ಕಾಡುತ್ತಿದೆ ಸಮಯ ಸಾಧಿಸಿ ಜಗ ಹೀಗೇಕೆ ಮುಖವಾಡ ಧರಿಸಿ
ಈ ನೋವಿಗೆ ಕೊನೆಯೆ ಇಲ್ಲವೆ ದಿನಕ್ಕೊಂದೊಂದು ಅವಮಾನ ಸಹಿಸಿ
ಬದಲಾದೀತೆ ಎಲ್ಲಾ ಎಂದಾದರು
ಸದಾ ನೋಡುವಂತ ಆಕಾಶ ಭೂಮಿ ಸಾಕ್ಷಿಯನ್ನು ನೀಡ ಬನ್ನಿ ನೀವಾದರು

ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ

ಈ ತಂಗಾಳಿಯು ಬಿಡದೇ ಬೀಸಲಿ ಹೊಸದಾದಂತ ಪುಟವನು ತೆರೆದು
ಈ ಬಾಳಿನ ಗ್ರಹಣ ನೀಗಲಿ ಎದುರಾದಂತ ನೆರಳಲಿ ಸರಿದು
ಬೆಳಕಾದೀತೆ ಎಲ್ಲಾ ಹೇಗಾದರು
ಸಮಾಧಾನದಿಂದ ವಿಶ್ವಾಸದಿಂದ ದೈರ್ಯವನ್ನು ಹೇಳಬನ್ನಿ ಯಾರಾದರು

ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ

Doora Doora Song lyrics in English

Doora Doora Nee
Yaake Ninthe Nee
Mounadalle Nee..
Maathanaade Nee

Daari Madye Nee Katthalaadaaga
Bere Yenilla Deepavaagu Nee

Uttaravannu Needutha Kannali
Uthsahavannu Tumbu Nee Nannali
Saanthvana Needida Ee Huchchu Santheli
Ee Ninna Preethi Onde Nanna Sanjeevini..
Sanjeevini

Doora Doora Nee
Yaake Ninthe Nee
Mounadalle Nee
Maathanaade Nee..

Kaadutthide Samaya Saadisi
Jaga Heegeke Mukhavaada Dharisi..
Ee Novige Koneye Illave
Dinakkondondu Avamaana Sahisi..
Badalaadithe Ella Endaadaru
Sadaa Noduvantha Aakasha Bhoomi
Saakshiyannu Needa Banni Neevaadaaru..

Doora Doora Nee
Yaake Ninthe Nee
Mounadalle Nee..
Maathanaade Nee

Ee Thangaaliyu Bidade Beesali
Hosadaadantha Putavannu Theredu..
Ee Baalina Grahana Neegali
Eduraadantha Neralanu Saridu
Belekaadithe Ella Hegaadaru
Samadaanadina Vishwaasadinda
Dairyavannu Hela Banni Yaaraadaru..u

Doora Doora Nee
Yaake Ninthe Nee
Mounadalle Nee..
Maathanaade Nee

Mounadalle Nee
Maathanaade Nee
Maathanaade Nee..
Maathanaade Nee..

From Preethiya Raayabhari

  1. Ammi Ammi Kannada Song Lyrics
  2. Somebody Say Kannada Song Lyrics
  3. More Songs Lyrics from Preethiya Raayabhari movie

Song Details

  • Movie: Preethiya Raayabhari
  • Starring: Nakul (Hp), Anjana Deshpande
  • Song Name: Doora Doora Song
  • Singer: Sadhu Kokila
  • Lyricist: Jayanth Kaikini
  • Music: Arjun Janya
  • Year: 2018
  • Watch the video: here
  • Producer: S R Venkatesh Gowda
  • Director: M M Mutthu