Gandaka Song Lyrics are penned by Anup Bhandari. The song is sung by Anup Bhandari, Ravishankar, Inchara Rao. Gandaka Song lyrics are from the movie Rajaratha starring Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad. Rajaratha released in 2018 and the movie is directed by Anup Bhandari. and produced by Ajay Reddy, Anju Vallabhneni, Vishu Dakappagari, Shathish Shastry. The music for the movie is composed by Anup Bhandari. Gandaka Song lyrics in Kannada and English is given below.
ಗಂಡಕ ಹಾಡಿನ ಸಾಹಿತ್ಯ ಬರೆದವರು ಅನೂಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ಅನೂಪ್ ಭಂಡಾರಿ, ರವಿಶಂಕರ್, ಇಂಚಾರ್ ರಾವ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಿರುಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ಪಿ. ರವಿಶಂಕರ್, ಪುನೀತ್ ರಾಜಕುಮಾರ್, ವಿನಯ ಪ್ರಸಾದ್ ಅವರು ನಟಿಸಿದ ರಾಜರಥ ಚಿತ್ರದ ಹಾಡಾಗಿದೆ. ಗಂಡಕ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಭಂಡಾರಿ ರವರು. ರಾಜರಥ ಚಿತ್ರ ನಿರ್ದೇಶಿಸಿದವರು ಅನೂಪ್ ಭಂಡಾರಿ ಮತ್ತು ನಿರ್ಮಾಪಕರು ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ.
- ಹಾಡು: ಗಂಡಕ
- ಚಿತ್ರ: ರಾಜರಥ (೨೦೧೮)
- ನಿರ್ದೇಶಕ: ಅನೂಪ್ ಭಂಡಾರಿ
- ನಿರ್ಮಾಪಕ: ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ
- ಸಂಗೀತ: ಅನೂಪ್ ಭಂಡಾರಿ
Gandaka Song lyrics in Kannada
ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೇ ಬೇಕಾ
ಬೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ಟಾಂಗು ಬಿಗಿದು ಚಂಗನೆ ಎದುರೇ
ನೀರು ಕುಡಿದ ಶೀಷೆಯ ಮೇಲೆ
ಇತ್ತು ವಿಜಯ ಮಲ್ಯನ ಮುದುರೆ
ಭದ್ರೆಯ ದಡದಲಿ ನಿದ್ರೆಯ ನಡುವಲಿ ಎದ್ದವನಂತೆ ಆಗಿದೆ
ಗಾಡಿಯು ನಿಂತರೂ ದಾರಿಯು ಮುಂದೆ ಸಾಗಿದೆ
ಹೂ ಕಾಡ ಪರಪಂಚ ದಿನವೆಲ್ಲವು ಕಾದಾಟ
ಈ ಆಟ ಸುಖಕಾಗಿ ಹುಡುಕಾಟ… ಓ… ಓ
ಗರಡಿಯೊಳಗೆ ಬರಿ ಕೊರಡುಂಟು ಏಕೆ ಬೇಕು ಒದೆಗೊರಡು?
ಉಜ್ಜುಗೊರಡಿಂದಾ ಕೆರೆತೆಗೆಯೋ ಲೋಕ ಕೊರೆದಾ ಪ್ರತಿ ಕರಡು
ಕಹಿಯೇ ಇರದ ಬಾಳೇ ಬರಡು
ಸಿಹಿಯ ಬೇಡೋ ಲೋಕ ಕುರುಡು
ಮುಂದೆ ಎರಡು ಬಾಳೆಲೆ ಹರಡು ಸಿಹಿಯೂ ಕಹಿಯೂ ಬೆರೆಯಲಿ
ಜಂಭವೇ ತುಂಬಿದ ಹುಂಬನ ಕಣ್ಣು ತೆರೆಯಲೀ…
ನಬ್ಬಟ್ಟಿಯಾ ಸವಾರಯ್ಯ
ಆತುರಗೆಟ್ಟ ಆಂಜನೇಯ ಹೇಳು
ಮದವೇರಿದಾ ಮದನಾರಿಯ ಕರೆದೊಯ್ಯುವ ದಾರಿಯಾ?
ಸುಳ್ಯ ದಾಟಿ ಸಂಪಾಜೆ
ಮಡಿಕೇರೀಲಿ ತಂಪಾದೆ
ಸುಂಟಿಕೊಪ್ಪ ಅಲೆದಾಡಿ
ಬೈಲುಕುಪ್ಪೆ ಕೆಂಪಾದೆ
ಕುಕ್ಕಡದೆದುರು ಎಕ್ಕಡ ತೆಗೆದು ಪಕ್ಕದ ಊರಿಗೆ ಚಲಿಸಿರುವೆ
ದಕ್ಕಡ ಇಲ್ಲದೇ ದಿಕ್ಕೆಲ್ಲಾ ಬೆಳಗಿರುವೇ
ನಿನ್ನ ನಗುವೇ ತಾರೆಯ ಮಿನುಗು
ನೀನು ಸೂಸೋ ಹೂವಿನ ಪುನುಗು
ಗುಡುಗುವ ಸಿಡಿಲೊಂದು ಬಡಿಯುವ ರಭಸಕೆ
ಮುಳುಗುವ ಹಡಗಂತಾದೇನು
Gandaka Song lyrics in English
Gandakavannu gandhakadalli kanda kathe beka
Kantaka banda mandookada karandakave beka
Gandakavannu gandhakadalli kanda kathe beka
Kantaka banda mandookada karandakave beka
Konku donkada binkada kudure
Hinde konkana mundgade chadure
Anku donkide thenkana haaru
Tangu bigidu changane edure
Neenu kudida sheesheya mele
Iththu vijaya mudure
Bhadreya dadadali nidreya naduve
Eddavananthe aagide
Gaadiyu nintharu daariye munde saagide
Khada parapancha dinavellavu kaadhaata
Ee aata sukhakaagi hudukaatavo
Garadiyolage bari koraduntu
Yeke beku odegoradu
Ujju goradinda kere thegeyo
Loka koreda prathi karudu
Kahiye irada baale baradu
Sihiya bedo loka kuruda
Munde eradu baalele haradu
Sihiyu kahiyu bereyali
Jambave thumbida thumbida kumbala kannu thereyali
Navvantiya savvaarayya atharagetta anjaneya helu
Madaverida madanaariya karedoyyuva daariya
Sulya daati sampaje madikerili thampaade
Suntikoppa aledaadi baylu koppeli kempaade
Hukkadadeduru ekkada thegedu pakkada oorige chalisiruve
Thakkada illade dikkella belagiruve
Ninna naguve thaareya minugu
Neenu sooso hoovina punugu
Guduguva sidilondu badiyuva rabhasake
Muluguva hadaganthaadenu
From Rajaratha
Song Details
- Movie: Rajaratha
- Starring: Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad
- Song Name: Gandaka Song
- Singer: Anup Bhandari, Ravishankar, Inchara Rao
- Lyricist: Anup Bhandari
- Music: Anup Bhandari
- Year: 2018
- Watch the video: here
- Producer: Ajay Reddy, Anju Vallabhneni, Vishu Dakappagari, Shathish Shastry
- Director: Anup Bhandari