Doora Doora Song Lyrics are penned by Jayanth Kaikini. The song is sung by Sadhu Kokila. Doora Doora Song lyrics are from the movie Preethiya Raayabhari starring Nakul (Hp), Anjana Deshpande. Preethiya Raayabhari released in 2018 and the movie is directed by M M Mutthu. and produced by S R Venkatesh Gowda. The music for the movie is composed by Arjun Janya. Doora Doora Song lyrics in Kannada and English is given below.
ದೂರ ದೂರ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಸಾಧು ಕೋಕಿಲ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಕುಲ್, ಅಂಜನಾ ದೇಶಪಾಂಡೆ ಅವರು ನಟಿಸಿದ ಪ್ರೀತಿಯ ರಾಯಭಾರಿ ಚಿತ್ರದ ಹಾಡಾಗಿದೆ. ದೂರ ದೂರ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಪ್ರೀತಿಯ ರಾಯಭಾರಿ ಚಿತ್ರ ನಿರ್ದೇಶಿಸಿದವರು ಎಂ ಎಂ ಮುತ್ತು ಮತ್ತು ನಿರ್ಮಾಪಕರು ಎಸ್ ಆರ್ ವೆಂಕಟೇಶ್ ಗೌಡ.
- ಹಾಡು: ದೂರ ದೂರ
- ಚಿತ್ರ: ಪ್ರೀತಿಯ ರಾಯಭಾರಿ (೨೦೧೮)
- ನಿರ್ದೇಶಕ: ಎಂ ಎಂ ಮುತ್ತು
- ನಿರ್ಮಾಪಕ: ಎಸ್ ಆರ್ ವೆಂಕಟೇಶ್ ಗೌಡ
- ಸಂಗೀತ: ಅರ್ಜುನ್ ಜನ್ಯ
Doora Doora Song lyrics in Kannada
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ದಾರಿ ಮಧ್ಯೆ ನೀ ಕತ್ತಲಾದಾಗ ಬೇರೆ ಏನಿಲ್ಲ ದೀಪವಾಗು ನೀ
ಉತ್ತರವನ್ನು ನೀಡುತ್ತ ಕಣ್ಣಲಿ ಉತ್ಸಹವನ್ನು ತುಂಬು ನೀ ನನ್ನಲಿ
ಸಾಂತ್ವಾನ ನೀಡಿದ ಈ ಹುಚ್ಚು ಸಂತೆಲಿ
ಈ ನಿನ್ನ ಪ್ರೀತಿ ಒಂದೇ ನನ್ನ ಸಂಜೀವಿನಿ
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ಕಾಡುತ್ತಿದೆ ಸಮಯ ಸಾಧಿಸಿ ಜಗ ಹೀಗೇಕೆ ಮುಖವಾಡ ಧರಿಸಿ
ಈ ನೋವಿಗೆ ಕೊನೆಯೆ ಇಲ್ಲವೆ ದಿನಕ್ಕೊಂದೊಂದು ಅವಮಾನ ಸಹಿಸಿ
ಬದಲಾದೀತೆ ಎಲ್ಲಾ ಎಂದಾದರು
ಸದಾ ನೋಡುವಂತ ಆಕಾಶ ಭೂಮಿ ಸಾಕ್ಷಿಯನ್ನು ನೀಡ ಬನ್ನಿ ನೀವಾದರು
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ಈ ತಂಗಾಳಿಯು ಬಿಡದೇ ಬೀಸಲಿ ಹೊಸದಾದಂತ ಪುಟವನು ತೆರೆದು
ಈ ಬಾಳಿನ ಗ್ರಹಣ ನೀಗಲಿ ಎದುರಾದಂತ ನೆರಳಲಿ ಸರಿದು
ಬೆಳಕಾದೀತೆ ಎಲ್ಲಾ ಹೇಗಾದರು
ಸಮಾಧಾನದಿಂದ ವಿಶ್ವಾಸದಿಂದ ದೈರ್ಯವನ್ನು ಹೇಳಬನ್ನಿ ಯಾರಾದರು
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
Doora Doora Song lyrics in English
Doora Doora Nee
Yaake Ninthe Nee
Mounadalle Nee..
Maathanaade Nee
Daari Madye Nee Katthalaadaaga
Bere Yenilla Deepavaagu Nee
Uttaravannu Needutha Kannali
Uthsahavannu Tumbu Nee Nannali
Saanthvana Needida Ee Huchchu Santheli
Ee Ninna Preethi Onde Nanna Sanjeevini..
Sanjeevini
Doora Doora Nee
Yaake Ninthe Nee
Mounadalle Nee
Maathanaade Nee..
Kaadutthide Samaya Saadisi
Jaga Heegeke Mukhavaada Dharisi..
Ee Novige Koneye Illave
Dinakkondondu Avamaana Sahisi..
Badalaadithe Ella Endaadaru
Sadaa Noduvantha Aakasha Bhoomi
Saakshiyannu Needa Banni Neevaadaaru..
Doora Doora Nee
Yaake Ninthe Nee
Mounadalle Nee..
Maathanaade Nee
Ee Thangaaliyu Bidade Beesali
Hosadaadantha Putavannu Theredu..
Ee Baalina Grahana Neegali
Eduraadantha Neralanu Saridu
Belekaadithe Ella Hegaadaru
Samadaanadina Vishwaasadinda
Dairyavannu Hela Banni Yaaraadaru..u
Doora Doora Nee
Yaake Ninthe Nee
Mounadalle Nee..
Maathanaade Nee
Mounadalle Nee
Maathanaade Nee
Maathanaade Nee..
Maathanaade Nee..
From Preethiya Raayabhari
- Ammi Ammi Kannada Song Lyrics
- Somebody Say Kannada Song Lyrics
- More Songs Lyrics from Preethiya Raayabhari movie
Song Details
- Movie: Preethiya Raayabhari
- Starring: Nakul (Hp), Anjana Deshpande
- Song Name: Doora Doora Song
- Singer: Sadhu Kokila
- Lyricist: Jayanth Kaikini
- Music: Arjun Janya
- Year: 2018
- Watch the video: here
- Producer: S R Venkatesh Gowda
- Director: M M Mutthu