Hele Meghave Lyrics – ಹೇಳೇ ಮೇಘವೇ ಹಾಡಿನ ಸಾಹಿತ್ಯ – Rajaratha

1
355
Hele Meghave Lyrics thumbnail

Hele Meghave Lyrics are penned by Anup Bhandari. The song is sung by Abhay Jodhpurkar. Hele Meghave lyrics are from the movie Rajaratha starring Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad. Rajaratha released in 2018 and the movie is directed by Anup Bhandari. and produced by Ajay Reddy, Anju Vallabhneni, Vishu Dakappagari, Shathish Shastry. The music for the movie is composed by Anup Bhandari. Hele Meghave lyrics in Kannada and English is given below.

ಹೇಳೇ ಮೇಘವೇ ಹಾಡಿನ ಸಾಹಿತ್ಯ ಬರೆದವರು ಅನೂಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ಅಭಯ್ ಜೋಧ್ಪೂರ್ಕರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ನಿರುಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ಪಿ. ರವಿಶಂಕರ್, ಪುನೀತ್ ರಾಜಕುಮಾರ್, ವಿನಯ ಪ್ರಸಾದ್ ಅವರು ನಟಿಸಿದ ರಾಜರಥ ಚಿತ್ರದ ಹಾಡಾಗಿದೆ. ಹೇಳೇ ಮೇಘವೇ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ಭಂಡಾರಿ ರವರು. ರಾಜರಥ ಚಿತ್ರ ನಿರ್ದೇಶಿಸಿದವರು ಅನೂಪ್ ಭಂಡಾರಿ ಮತ್ತು ನಿರ್ಮಾಪಕರು ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ.

  • ಹಾಡು: ಹೇಳೇ ಮೇಘವೇ
  • ಚಿತ್ರ: ರಾಜರಥ (೨೦೧೮)
  • ನಿರ್ದೇಶಕ: ಅನೂಪ್ ಭಂಡಾರಿ
  • ನಿರ್ಮಾಪಕ: ಅಜಯ್ ರೆಡ್ಡಿ, ಅಂಜು ವಲ್ಲಭೇನಿ, ವಿಷು, ಶತೀಶ್ ಶಾಸ್ತ್ರೀ
  • ಸಂಗೀತ: ಅನೂಪ್ ಭಂಡಾರಿ

Hele Meghave lyrics in Kannada

ಹೇಳೆ ಮೇಘವೆ
ಓಡುವೇಏಏಏ… ಹೇ ಹೇ ಹೇ…
ಹೀಗೆ ಏತಕೆ

ನನ್ನ ನೋಡದೆ
ಹೋಗುವೆ ಏಏಏ …ಹೇ ಹೇ ಹೇ …
ಹೀಗೆ ಏತಕೆ

ಹೀಗೇಕೆ ಕಾದೆ
ನೀ ಮುಂಗಾರಿನಾಗೆ
ನಾ ನಿನ್ನ ಹಿಂದೆ ಸಾಗೊ
ಅಲೆಮಾರಿಯಂತಾದರೂ
ನನ್ನನು ನೀನೇಕೆ ಹೀಗೆ
ಮರೀಚಿಕೆ ಹಾಗೆ
ಕಣ್ಣಲ್ಲಿದ್ದರೂ ಸಿಗದೇ ಕಾಡುವೆ
ಕಾಮನ . ಬಿಲ್ಲಿನಲ್ಲೂ .
ಕಾಣದಂಥ ಬಣ್ಣ ನೀನೆ

ಮತ್ತೆ ಸೇರದೆ
ಕಾಡುವೆ ಏಏಏ … ಹೇ ಹೇ ಹೇ
ಹೀಗೆ ಏತಕೆ
ಹೇಳೆ ಮೇಘವೆ

ಹತ್ತಿರಾ ನನ್ನ ಜೊತೆಯಲಿ
ಇರಬೇಕು ನೀನು ಎಂದು ನಾನು ಕೇಳಿಕೊಂಡೆ
ಸೂರ್ಯನಾ ಕಿರಣ ತಾಕಿ ನೀ
ಮೇಲೆಲ್ಲೋ ಬಾನಿನಲ್ಲಿ ಹೋಗಿ ಸೇರಿಕೊಂಡೆ
ನೀ ದೂರವೇ ಇದ್ದರು ನಿನ್ನನು
ನಾ ನೋಡುವೆ ಮುಚ್ಚದೆ ಕಣ್ಣನು

ನೀನೆಂದರೂ
ನಾ ನಿನ್ನ ಬಿಟ್ಟು ಇನ್ನು ಎಲ್ಲಿ ಹೋಗುವೆ
ಇಡಿ ವರ್ಷವೂ
ನಾನಿಲ್ಲೆ ನಿಂತು ನಿನ್ನ ದಾರಿ ಕಾಯುವೆ
ನಾ ಬಾ ಹತ್ತಿರಾ ಎಂದಾಗ ದೂಡುವೆ
ನಾ ಒಂದು ಕ್ಷಣಕು ನಿನ್ನ ಬಿಟ್ಟು ದೂರ ಹೋದರೆ

ನೋಡುವೆ ಏಏಏ… ಹೇ ಹೇ ಹೇ …
ಹೀಗೆ ಏತಕೆ
ಹೇಳೆ ಮೇಘವೆ

ಹಗಲಿನಲ್ಲಿ ಬಗಲಿನಲ್ಲಿ ಇದ್ದ ನಿನ್ನ ನೆಸರ
ಇರುಳಿನಲ್ಲಿ ದೂರ ವಾದಾಗ ಮೂಡಿ ಬೇಸರ
ನಿನ್ನ ಕಣ್ಣಿನಿಂದ ಹರಿದ ಕಂಬನಿ
ನನ್ನ ಬಂದು ಸೇರಿದಾಗ ಸವಿಯ ಇಬ್ಬನಿ
ನೀ ನನ್ನ ಕೈಗೆ ಇಟುಕದಿರುವ ಮಾಯಗಾತಿ ಗಗನ ಕುಸುಮ
ಕಣ್ಣ ಹನಿಯು ಒಂದು ಸಾಕು ದಿನವೂ ಕಳೆಯಲು

ಇಬ್ಬನಿ ತಬ್ಬಿದಾಗ
ಸುರಿದು ಬಂತು
ಪ್ರೀತಿ ಸೋನೆ
ಹೇಳೆ ಮೇಘವೆ

Hele Meghave lyrics in English

Hele Meghave
Oduveeyyeee.. Hey Hey Hey
Heege Ethake

Nanna Nodade
Hoguveeyyeee. Hey Hey Hey
Heege Ethake

Heegeke Kaade
Nee Mungaarinaage
Naa Ninna Hinde Saago
Alamaariyanthadaru
Nanna Neeneke Heege
Marichike Haage
Kannallidaru Sigadeye Kaaduve
Kaamana.. Billinallu..
Kaanadantha Banna Neene

Matte Serade
Kaaduveeyyeee.. Hey Hey Hey
Heege Ethake
Hele Meghave

Hatthira Nanna Jotheyale
Irabeku Neenu Endu Naanu Kelikonde
Sooryana Sooryana
Kirana Thaakini Sooryana
Berello Baaninalli Serikonde
Nee Dhoorave Iddaru Ninnanu
Naa Noduve Mucchade Kannanu

Neenenendaru..
Naa Ninna Bittu Innu Elli Hoguve
Idi Varushavu..
Naanille Ninthu Ninna Daari Kaayuve
Naa Baa Hatthira Endaaga Dhooduve
Naanondu Kshanku Ninna Bittu Dhoora Hodare

Noduveeyyeee.. Hey Hey Hey
Heege Ethake
Hele Meghave

Lalala Lalala..

Hagalinalli Bagalinalli Idda Ninna Nesara
Irukinalli Dooravaaadaga Moodi Besara
Ninna Kaannininda Harida Kambani
Nanna Bandu Seridaaga Saviya Ibbani
Nee Nanna Kaige Etukadiruva Maayagaathi Gagana Kusuma
Kanna Haniyu Onde Saaku Dinava Kaleyalu

Ibbani Thabbidaaga..
Suridhu Banthu..
Preethi Sone
Kele Meghave

From Rajaratha

  1. Gandaka Song Lyrics
  2. College Days Song Lyrics
  3. More Songs Lyrics from Rajaratha Movie

Song Details

  • Movie: Rajaratha
  • Starring: Nirup Bhandari, Avantika Shetty, Arya, P. Ravishankar, Puneeth Rajkumar, Vinaya Prasad
  • Song Name: Hele Meghave
  • Singer: Abhay Jodhpurkar
  • Lyricist: Anup Bhandari
  • Music: Anup Bhandari
  • Year: 2018
  • Watch the video: here
  • Producer: Ajay Reddy, Anju Vallabhneni, Vishu Dakappagari, Shathish Shastry
  • Director: Anup Bhandari

1 COMMENT

Comments are closed.