Thumba Preethiso Hudugiyaru Song Lyrics – ತುಂಬಾ ಪ್ರೀತಿಸೋ – Huccha 2

Thumba Preethiso Hudugiyaru Song Lyrics thumbnail

Thumba Preethiso Hudugiyaru Song Lyrics are penned by V. Nagendra Prasad. The song is sung by Shreya Ghoshal. Thumba Preethiso Hudugiyaru Song lyrics are from the movie Huccha 2 starring Darling Krishna, Sharvya, Maalavika Avinash, Saikumar. Huccha 2 released in 2018 and the movie is directed by N Omprakash Rao. and produced by A M Umesh Reddy. The music for the movie is composed by J Anoop Seelin. Thumba Preethiso Hudugiyaru Song lyrics in Kannada and English is given below.

ತುಂಬ ಪ್ರೀತಿಸೋ ಹುಡುಗಿಯರು ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ, ಶಾರ್ವ್ಯ, ಮಾಳವಿಕಾ ಅವಿನಾಶ್, ಸಾಯಿಕುಮಾರ್ ಅವರು ನಟಿಸಿದ ಹುಚ್ಚ ೨ ಚಿತ್ರದ ಹಾಡಾಗಿದೆ. ತುಂಬ ಪ್ರೀತಿಸೋ ಹುಡುಗಿಯರು ಹಾಡಿಗೆ ಸಂಗೀತ ಕೊಟ್ಟವರು ಜೆ ಅನೂಪ್ ಸೀಲಿನ್ ರವರು. ಹುಚ್ಚ ೨ ಚಿತ್ರ ನಿರ್ದೇಶಿಸಿದವರು ಏನ್ ಓಂಪ್ರಕಾಶ್ ರಾವ್ ಮತ್ತು ನಿರ್ಮಾಪಕರು ಎ ಎಮ್ ಉಮೇಶ್ ರೆಡ್ಡಿ.

  • ಹಾಡು: ತುಂಬ ಪ್ರೀತಿಸೋ ಹುಡುಗಿಯರು
  • ಚಿತ್ರ: ಹುಚ್ಚ ೨ (೨೦೧೮)
  • ನಿರ್ದೇಶಕ: ಏನ್ ಓಂಪ್ರಕಾಶ್ ರಾವ್
  • ನಿರ್ಮಾಪಕ: ಎ ಎಮ್ ಉಮೇಶ್ ರೆಡ್ಡಿ
  • ಸಂಗೀತ: ಜೆ ಅನೂಪ್ ಸೀಲಿನ್

Thumba Preethiso Hudugiyaru Song lyrics in Kannada

ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು
ಜಗವೆ ನನಗೆ ನನ್ ಹುಡುಗ ಎಂದು ಬದುಕುವರು
ಇವನೆ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ
ಅರೆರೆ ಇವನು ಹುಚ್ಚ

ತುಂಬಾ ಪ್ರೀತಿಸೊ ಹುಡುಗಿಯರು ಜಗವ ಮರೆಯುವರು

ಬೀಸುವ ಗಾಳಿಯೆ ಕೇಳೆ ಅವನು ಸಿಕ್ಕಿದ ವೇಳೆ
ಹೇಳಲೆ ಇನ್ನು ನನ್ನ ಪ್ರೀತಿ
ತಿಳಿದರು ತಿಳಿಯದ ಹಾಗೆ ನಟಿಸಬೇಡ
ಅವನ ಬಾಳಿಗೆ ಹೋಗಿ ನೀನು ಹೇಳೆಲೆ ಮೋಡ
ಹೃದಯದ ತಾಳ

ತುಂಬಾ ಪ್ರೀತಿಸೊ ಹುಡುಗಿಯರು
ಜಗವ ಮರೆಯುವರು

ಲಾ ಲಾ ಲಾ ಲಾ ಲಾ ಲಾ ಲಾ ಲಾಲಾಲಾಲಾ
ಹೇ ಹೇ ಹೇ ಹೇ ಆಹಾ ಹಾ ಹಾ

ಕಣ್ಣಲ್ಲಿ ಕಣ್ಣಿಟ್ಟು ನೋಡು ಅಲ್ಲಿದೆ ನಿನ್ನದೆ ಚಿತ್ರ
ರೆಪ್ಪೆಯ ಬಡಿಯದಂತೆ ಕಾಯುವೆನು
ಹೃದಯದ ಪರದೆಯ ಬಿಡಿಸಿ ಓದೊ ಗೆಳೆಯ
ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸೊ ವಿಷಯ
ನೋಡಿಕೊ ಸರಿಯಾ

ತುಂಬಾ ಪ್ರೀತಿಸೊ ಹುಡುಗಿಯರು
ಜಗವ ಮರೆಯುವರು
ಜಗವೆ ನನಗೆ ನನ್ ಹುಡುಗ ಎಂದು ಬದುಕುವರು
ಇವನೆ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ ಅರೆರೆ ಇವನು ಹುಚ್ಚ

Thumba Preethiso Hudugiyaru Song lyrics in English

Thumba Preethiso Hudugiyaru
Jagava Mareyuvaru
Jagave Nanage Nan Huduga
Yendu Badukuvaru
Ivane Premi Nanange
Adake Thumba Salige
Arere Ivanu Huchcha

Thumba Preethiso Hudugiyaru
Jagava Mareyuvaru

Beesuva Gaaliye Kele Avanu Sikkida Vale
Aathage Helale Innu Nanna Preethi
Thilidaru Thiliyada Haage Natisabeda
Avana Balige Hogi Neenu Helele Moda
Hrudayada Thaala

Thumba Preethiso Hudugiyaru
Jagava Mareyuvaru

Lala Laala Laala Lala Laalalalaa…
He He He Aha Haa Haa

Kannalli Kannittu Nodu Allide Ninnade Chithra
Reppeya Badiyadanthe Kaayuvenu
Hrudayada Paradeya Bidisi Odo Geleya
Preethigaagi Preethiyinda Preethiso Vishaya
Nodiko Sariyaa

Thumba Preethiso Hudugiyaru
Jagava Mareyuvaru
Jagave Nanage Nan Huduga
Yendu Badukuvaru
Ivane Premi Nanange
Adake Thumba Salige
Arere Ivanu Huchcha

Similar Songs Lyrics

  1. Manase Manase Kannada Song Lyrics
  2. Prema Baraha Song Lyrics in Kannada
  3. Neene Modalu Lyrics
  4. Chaaruthanthi Song Lyrics

Song Details

  • Movie: Huccha 2
  • Starring: Darling Krishna, Sharvya, Maalavika Avinash, Saikumar
  • Song Name: Thumba Preethiso Hudugiyaru Song
  • Singer: Shreya Ghoshal
  • Lyricist: V. Nagendra Prasad
  • Music: J Anoop Seelin
  • Year: 2018
  • Watch the video: here
  • Producer: A M Umesh Reddy
  • Director: N Omprakash Rao

1 COMMENT

Comments are closed.