Neene Modalu Lyrics – ನೀನೆ ಮೊದಲು ನೀನೆ ಕೊನೆ ಸಾಹಿತ್ಯ – Kiss

Neene Modalu Lyrics thumbnail

Neene Modalu Lyrics are penned by A P Arjun. The song is sung by Shreya Ghoshal. Neene Modalu lyrics are from the movie Kiss starring Virat, Sreeleela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan. Kiss released in 2019 and the movie is directed by A P Arjun. and produced by A P Arjun. The music for the movie is composed by V Harikrishna. Neene Modalu lyrics in Kannada and English is given below.

ನೀನೆ ಮೊದಲು ಹಾಡಿನ ಸಾಹಿತ್ಯ ಬರೆದವರು ಎಪಿ ಅರ್ಜುನ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿರಾಟ್, ಶ್ರೀಲೀಲಾ, ಚಿಕ್ಕಣ್ಣ, ಸಾಧು ಕೋಕಿಲ, ದತ್ತಣ್ಣ, ಶಿವರಾಜ್ ಕೆ ಆರ್ ಪೇಟೆ, ಶಮಂತ್ ಶೆಟ್ಟಿ, ಸುಂದರ್, ಅವಿನಾಶ್, ಭಾರ್ಗವಿ ನಾರಾಯಣ್ ಅವರು ನಟಿಸಿದ ಕಿಸ್ ಚಿತ್ರದ ಹಾಡಾಗಿದೆ. ನೀನೆ ಮೊದಲು ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಕಿಸ್ ಚಿತ್ರ ನಿರ್ದೇಶಿಸಿದವರು ಎಪಿ ಅರ್ಜುನ್ ಮತ್ತು ನಿರ್ಮಾಪಕರು ಎ ಪಿ ಅರ್ಜುನ್.

  • ಹಾಡು: ನೀನೆ ಮೊದಲು
  • ಚಿತ್ರ: ಕಿಸ್ (೨೦೧೯)
  • ನಿರ್ದೇಶಕ: ಎಪಿ ಅರ್ಜುನ್
  • ನಿರ್ಮಾಪಕ: ಎ ಪಿ ಅರ್ಜುನ್
  • ಸಂಗೀತ: ವಿ ಹರಿಕೃಷ್ಣ

Neene Modalu lyrics in Kannada

ನೀನೆ ಮೊದಲು, ನೀನೆ ಕೊನೆ
ಬೇರೆಯಾರು.. ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸೋ, ಒಂದು ಬಾರಿ..
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ!

ನೀನೆ ಮೊದಲು, ನೀನೆ ಕೊನೆ
ಬೇರೆಯಾರು.. ಬೇಡ ನನಗೆ!

ನೀನಿರುವುದು ನನಗೆ, ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ,
ಆಕಾಶದ ಕೊನೆಗೆ!
ಕಡಲು ಇರುವುದು ಅಲೆಗೆ, ಮಳೆಯೂ ಇರುವುದು ಎಲೆಗೆ
ಎದೆಯಲ್ಲಿ ಇಂದು ಜೀವ ಉಳಿದಿದೆ
ನಿನ್ನ ಒಲವಿನ ಕರೆಗೆ!
ಆಮಂತ್ರಿಸು ನನ್ನ, ನಿನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು, ಅಂಬಾರಿ ಮೆರವಣಿಗೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ..
ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ!

ಜೀವ ಹೋದರೂನು, ಈ ಜೀವಕೆ ಜೀವ ನೀನು
ಸಾಕಿನ್ನುವಂತೆ ಪ್ರೀತಿಸಬೇಕು,
ಸಾಯುವವರೆಗೂ ನಾನು!
ಪ್ರತಿಯೊಂದು ಹೆಜ್ಜೆಯೂ ನನ್ನ, ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ ಜೊತೆಗೆ
ನಿನ್ನ ನೆರಳೆ ಬರಲಿ!
ಮನಸಾರೆ ನಿನ್ನನ್ನು, ನಾ ಒಪ್ಪಿಕೊಂಡಿರುವೆ..
ನಿನ್ನನ್ನು ನೋಡುತ್ತಾ, ನಾ ಮೌನಿ ಆಗಿರುವೆ!
ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ..
ಎಲ್ಲಾ ನಿನ್ನಿಂದಲೇ..!
ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ!

Neene Modalu lyrics in English

Neene modalu neene kone
Bere yaru beda nanage
Usiru iruva koneya varegu
Irale beku nanna jotege
Nannannu preetisu ondu baari
Ninnella preetiya nange tori
Aa elu janmada preetige idu modala divasa

Neeniruvudu nanage
Naanu iruvaudu ninage
Namminda innu preeti beleyali aakaashada tudige
Kadalu iruvau allege
Maleyu iruvudu Ilege
Edeyalli innu jeeva ulidide ninna olavina karege
Aamantrisu nanna nina preetia aramanege
Kaadirali nangondu ambaari meravnige
Ninnindale Ninnindale ninnindale ella ninnindale
Aa elu janmada preetige idu modala divasa

Jeeva hodarunu
Ee jeevake jeeva neenu
Saakennuvante preetisabeku saayuva varegu nanu
Pratiyondu hejjeyu nanna
Ninna hattira tandu bidali
Nee elle hodaru ninna jotege nanna nerale barali
Manasaare ninnannu naa oppikondiruve
Ninnannu nodutta naa mouni yaagiruve

Ninnindale Ninnindale ninnindale ella ninnindale
Aa elu janmada preetige idu modala divasa

Also From Kiss

  1. Sheela Susheela Song Lyrics
  2. Bettegowda V/s Chikkaboramma Lyrics
  3. Kanna Neeridu Song Lyrics
  4. Samadhana Song Lyrics
  5. I Love You Idiot Song Lyrics
  6. More Lyrics from Kiss movie

Song Details

  • Movie: Kiss
  • Starring: Virat, Srileela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan
  • Song Name: Neene Modalu
  • Singer: Shreya Ghoshal
  • Lyricist: A P Arjun
  • Music: V Harikrishna
  • Year: 2019
  • Watch the video: here
  • Producer: A P Arjun
  • Director: A P Arjun

LEAVE A REPLY

Please enter your comment!
Please enter your name here