
Bettegowda V/s Chikkaboramma Lyrics are penned by A P Arjun. The song is sung by Puneeth Rajkumar. Bettegowda V/s Chikkaboramma lyrics are from the movie Kiss starring Virat, Sreeleela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan. Kiss released in 2019 and the movie is directed by A P Arjun. and produced by A P Arjun. The music for the movie is composed by V Harikrishna. Bettegowda V/s Chikkaboramma lyrics in Kannada and English is given below.
ಬೆಟ್ಟೇಗೌಡ Vs ಚಿಕ್ಕಬೋರಮ್ಮ ಹಾಡಿನ ಸಾಹಿತ್ಯ ಬರೆದವರು ಎಪಿ ಅರ್ಜುನ್ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿರಾಟ್, ಶ್ರೀಲೀಲಾ, ಚಿಕ್ಕಣ್ಣ, ಸಾಧು ಕೋಕಿಲ, ದತ್ತಣ್ಣ, ಶಿವರಾಜ್ ಕೆ ಆರ್ ಪೇಟೆ, ಶಮಂತ್ ಶೆಟ್ಟಿ, ಸುಂದರ್, ಅವಿನಾಶ್, ಭಾರ್ಗವಿ ನಾರಾಯಣ್ ಅವರು ನಟಿಸಿದ ಕಿಸ್ ಚಿತ್ರದ ಹಾಡಾಗಿದೆ. ಬೆಟ್ಟೇಗೌಡ Vs ಚಿಕ್ಕಬೋರಮ್ಮ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಕಿಸ್ ಚಿತ್ರ ನಿರ್ದೇಶಿಸಿದವರು ಎಪಿ ಅರ್ಜುನ್ ಮತ್ತು ನಿರ್ಮಾಪಕರು ಎ ಪಿ ಅರ್ಜುನ್.
- ಹಾಡು: ಬೆಟ್ಟೇಗೌಡ Vs ಚಿಕ್ಕಬೋರಮ್ಮ
- ಚಿತ್ರ: ಕಿಸ್ (೨೦೧೯)
- ನಿರ್ದೇಶಕ: ಎಪಿ ಅರ್ಜುನ್
- ನಿರ್ಮಾಪಕ: ಎ ಪಿ ಅರ್ಜುನ್
- ಸಂಗೀತ: ವಿ ಹರಿಕೃಷ್ಣ
Bettegowda V/s Chikkaboramma lyrics in Kannada
ಚಿ ಚಿ ಚಿ ಹುಡುಗಿ
ಹೆ ಚಿ ಚಿ ಚಿ ಚಿ ಹುಡುಗಿ
ತು ತು ತು ಹುಡುಗ
ಹೆ ತು ತು ತು ತು ಹುಡುಗ
ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ
ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ
ಒಬ್ರಿಗೊಬ್ರಿಗ್ ಒಬ್ರಿಗೊಬ್ರಿಗ್ ಹತ್ತಿದ್ ಅರಿಯಂಗಿಲ್ಲ
ಇವ್ರು ಒಬ್ರಿಗೊಬ್ರಿಗ್ ಒಬ್ರಿಗೊಬ್ರಿಗ್ ತಿಂದಿದ್ ಅರ್ಗಂಗಿಲ್ಲ
ಹಾವು ಮುಂಗ್ಸಿ ಜಾತ್ಕ ಇಬ್ರುದು
ಏನೇ ಮಾಡುದ್ರು ಮ್ಯಾಚೆ ಆಗದು
ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ
ಅವ್ನು ಫೋನ್ ಮಾಡಿ ಕೇಳ್ದಾಗ
ಸೈಲೆನ್ಟ್ ಅಲ್ ಇಟ್ಟಿದ್ದೆ ಅಂತ
ಸುಳ್ಳು ಹೇಳ್ತಳೆ ಡವ್ವು ಮಾಡ್ತಳೆ
ಎದ್ರುಗ್ ಬಂದ್ರೆ ಮಳ್ಳಿ ತರ ಮಸ್ಕ ಹೊಡಿತಳೆ
ನಾಯಿ ಅಂತಳೆ ಪಿಷಾಚಿ ಅಂತಳೆ
ಎಲ್ಲ ರೋಗ ಇವ್ನಿಗೆ ಬಂದು ಸಾಯ್ಲಿ ಅಂತಳೆ
ಹಾಕು ಪಾಕು ಕಿತ್ತಳೆ ಪಾಕು
ಡಮ ಡುಮ ಡೆ
ಹಸ್ತಿ ನಾತಿನ್ ಟೊಕು ನಕನ್
ಡಮ ಡುಮ ಡೆ
ಟಾಮು ಜೆರ್ರಿ ಜಗಳ ಇಬ್ರುದು
ದೇವ್ರೆ ಬಂದ್ರು ಸಂಧಾನ ಆಗದು
ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ
ಅವ್ನು ಮುತ್ತು ಕೊಟ್ಟು ಹೊಂಟೋಗು ಅಂದ್ರುನು
ಹೋಗಲ್ಲ ಅಂತ
ಜೊತೆಗೆ ಇರ್ತಳೆ , ರೊದ್ನೆ ಕೊಡ್ತಳೆ
ಪಗ್ ನಾಯಿ ಹೋದಂಗೆ ಹಿಂದೆ ಹೋಗ್ತಳೆ
ಸ್ಟೈಲು ಮಾಡ್ತಳೆ ಪೋಸು ಕೊಡ್ತಳೆ
ನಾಗವಲ್ಲಿ ತಂಗಿ ತರ ಆಕ್ಟು ಮಾಡ್ತಳೆ
ಅವಲಕ್ಕಿ ಪವಲಕ್ಕಿ
ಮೊಟ್ಟೆ ಹೊಡೆದೋಯ್ತು
ಕೋಳಿ ಹುಂಜ ಆಟದಲ್ಲಿ ಚಾಕು ಮುರ್ದೋಯ್ತು..
ಹಾವು ಮುಂಗುಸಿ ಜಾತ್ಕ ಇಬ್ರುದು
ದೇವ್ರೇ ಬಂದ್ರು ಸಂಧಾನ ಆಗದು
ಅವ್ನು ಬೆಟ್ಟೇಗೌಡ ಇವ್ಳು ಚಿಕ್ ಬೋರಮ್ಮ
Bettegowda V/s Chikkaboramma lyrics in English
Chi Chi Chi Hudugi
Hey! Chi Chi Chi Chi Hudugi
Thu Thu Thu Huduga
Hey! Thu Thu Thu Thu Huduga
Avnu Bettegowda, Evlu Chikkboramma
Avanu Bettegowda, Evalu Chikkaboramma
Obrig Obrig Obrig Obrig Hattid Ariyangilla
Ivr Obrig Obrig Obrig Obrig Tindid Argangilla
Haavu Mungoosi Jaathka Ibrudu
Ene Madudru Match’ee Agadu!
Avnu Bettegowda, Evlu Chikkboramma!
Avnu Phone Maadi Keldaaga Silent’al Ittidde
Anthaa..
Sullu Heltale, Dove’u Maadtale
Edrige Bandre Malli Tara Maska Hoditale!
Naayi Antale, Pishachi Antale
Ella Roga Ivnge Bandu Saayli Antale!
Haaku Paaku Kittale Paaku
Dama Duma De..
Hasthi Naathin Toku Nakan
Dama Duma De..
Tom’u Jerry Jagla Ibrudu
Devre Bandru Sandhana Agadu!
Avnu Bettegowda, Evlu Chikkboramma..!
Avnu Muttu Kott Hontogu Andrunu Hogalla
Anthaa..
Jothege Irtale, Rodhne Kodtale
Pug Naayi Hodange Hinde Hogtale!
Style’u Madtale, Pose’u Kodtale
Naagavalli Tangi Tara Act’u Madtale!
Ava Lakki Pava Lakki
Motte Hod’doytu..
Koli Hunja Aatadalli Chaaku Murdoytu!
Haavu Mungoosi Jaathka Ibrudu
Devre Bandru Sandhana Agadu!
Avanu Bettegowda, Evalu Chikkaboramma!!
Also From Kiss
- Sheela Susheela Song Lyrics
- Neene Modalu Lyrics
- Kanna Neeridu Song Lyrics
- Samadhana Song Lyrics
- I Love You Idiot Song Lyrics
- More Lyrics from Kiss movie
Song Details
- Movie: Kiss
- Starring: Virat, Srileela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan
- Song Name: Bettegowda V/s Chikkaboramma
- Singer: Puneeth Rajkumar
- Lyricist: A P Arjun
- Music: V Harikrishna
- Year: 2019
- Watch the video: here
- Producer: A P Arjun
- Director: A P Arjun