I Love You Idiot Song Lyrics are penned by A P Arjun. The song is sung by Sanjith Hegde & Apoorva Sridhar. I Love You Idiot Song lyrics are from the movie Kiss starring Virat, Sreeleela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan. Kiss released in 2019 and the movie is directed by A P Arjun. and produced by A P Arjun. The music for the movie is composed by V Harikrishna. I Love You Idiot Song lyrics in Kannada and English is given below.
ಐ ಲವ್ ಯು ಈಡಿಯಟ್ ಹಾಡಿನ ಸಾಹಿತ್ಯ ಬರೆದವರು ಎಪಿ ಅರ್ಜುನ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಅಪೂರ್ವ ಶ್ರೀಧರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿರಾಟ್, ಶ್ರೀಲೀಲಾ, ಚಿಕ್ಕಣ್ಣ, ಸಾಧು ಕೋಕಿಲ, ದತ್ತಣ್ಣ, ಶಿವರಾಜ್ ಕೆ ಆರ್ ಪೇಟೆ, ಶಮಂತ್ ಶೆಟ್ಟಿ, ಸುಂದರ್, ಅವಿನಾಶ್, ಭಾರ್ಗವಿ ನಾರಾಯಣ್ ಅವರು ನಟಿಸಿದ ಕಿಸ್ ಚಿತ್ರದ ಹಾಡಾಗಿದೆ. ಐ ಲವ್ ಯು ಈಡಿಯಟ್ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಕಿಸ್ ಚಿತ್ರ ನಿರ್ದೇಶಿಸಿದವರು ಎಪಿ ಅರ್ಜುನ್ ಮತ್ತು ನಿರ್ಮಾಪಕರು ಎ ಪಿ ಅರ್ಜುನ್.
- ಹಾಡು: ಐ ಲವ್ ಯು ಈಡಿಯಟ್
- ಚಿತ್ರ: ಕಿಸ್ (೨೦೧೯)
- ನಿರ್ದೇಶಕ: ಎಪಿ ಅರ್ಜುನ್
- ನಿರ್ಮಾಪಕ: ಎ ಪಿ ಅರ್ಜುನ್
- ಸಂಗೀತ: ವಿ ಹರಿಕೃಷ್ಣ
I Love You Idiot Song lyrics in Kannada
Kiss me baby, come on.. X3
ಮುತ್ತನಾದ್ರು ಕೊಟ್ಟ್, ಬಿಟ್ ಹೇಳೇ
ಸ್ವಲ್ಪ ಸಿಟ್ಟು ಬಿಟ್ ಬಿಟ್ ಹೇಳೇ
Phone ಅನ್ನಾದ್ರು ಮಾಡ್ ಬಿಟ್ ಹೇಳೇ ಲೇ!
ಪರ್ವಾಗಿಲ್ಲ ಇಲ್ಲೆ ಹೇಳೇ
ಮಧ್ಯ ರೋಡಲ್ ನಿಂತ್ಕೊಂಡು ಹೇಳೇ
ಒಂದು ಸಾರಿ ಬಾಯಿ ಬಿಟ್ಟು ಹೇಳೇ ಲೇ!
No X8
ಇಷ್ಟ ಇಲ್ಲ ನಂಗೆ
NoX8
ನೀನು ಬೇಡ ನಂಗೆ
NoX12
I love you idiot!
ಹೇಳಮ್ಮ juliot..
you are my favorite
ನಮ್ ಪ್ರೀತಿ chocolate
ಮುತ್ತನಾದ್ರು ಕೊಟ್ ಬಿಟ್ ಹೇಳೇ
ಸ್ವಲ್ಪ ಸಿಟ್ಟು ಬಿಟ್ ಬಿಟ್ ಹೇಳೇ
Phone ಅನ್ನಾದ್ರು ಮಾಡ್ ಬಿಟ್ ಹೇಳೇ ಲೇ!
ಪರ್ವಾಗಿಲ್ಲ ಇಲ್ಲೆ ಹೇಳೇ
ಮದ್ಯ ರೋಡಲ್ ನಿಂತ್ಕೊಂಡ್ ಹೇಳೇ
ಒಂದು ಸಾರಿ ಬಾಯಿ ಬಿಟ್ಟು ಹೇಳೇ ಲೇ!
ಏನು ತೊಂದರೆ ಪ್ರೀತಿ ಮಾಡಲು
ಒಳ್ಳೆ ಹುಡುಗ ಅಲ್ವಾ?
ಸುಮ್ನಿದ್ರೆ ಸರಿ, ಕೋಪ ಬಂದ್ರೆ
ಚೆನ್ನಾಗ್ ಇರಲ್ಲ!
ಹೌದೌದ sorry ನಾನು! ಮತ್ತೆ ನಾನು ತಪ್ಪು ಮಾಡಲ್ಲ
ಒಮ್ಮೆ ಸುಮ್ಮನೆ, ದೂರದಿಂದಲೇ ಮುದ್ದು ಮಾಡ್ಬೋದಲ್ವ?
ಮಕ್ಕಳನ್ನು ಬಿಟ್ಟು ಬೇರೆ
ಯಾರನ್ನು ಮುದ್ದು ಮಾಡೊಲ್ಲ!
ಹಾಗಾದ್ರೆ ನಾನು ದೊಡ್ಡೊರಂಗೆ
Dress’u ಮಾಡಲ್ಲ!
ನಂಗೂ ಮನಸಿದೆ, ಮನ್ನಿಸೆ..
ನನ್ನ ಹೃದಯವ ಮುದ್ದಿಸೆ..
ನಿನ್ನ ಉಸಿರನ್ನು ಒಪ್ಪಿಸೆ ..
ಒಂದು ಸಾರಿ!
ಹುಡುಗರಿಲ್ಲದೆ, ಹುಡುಗಿ ಜೀವನ ಪೂರ್ತಿ ಆಗೋದಿಲ್ಲ!
ಹಾಗಂತ ನಮ್ಮ standard ಏನು ಕಮ್ಮಿ ಆಗಲ್ಲ!
ಆದ್ರೂನೂ ನಾವು ಕಡಿಮೆ ಆಯ್ತು ಅಂತ ಹೇಳಲ್ಲ!
ನಾನು ಇಲ್ಲದೆ ನಿನ್ನ life ಗೆ ಅರ್ಥ ಇರುವುದಿಲ್ಲ!
ಏನಾದ್ರು ಆಗ್ಲಿ ನಿನ್ನಂತವ್ನ love’u ಮಾಡಲ್ಲ!
ಪ್ರಾಣ ಹೋದ್ರೂನೂ ನಿನ್ನನಂತೂ ಒಪ್ಪಿಕೊಳಲ್ಲ!
ಹೊಸ ಪ್ರೀತಿಯ nursery
ಶುರು ಮಾಡಲು ಇಷ್ಟ ರೀ..
ಗುರುತಾಗಿಸು ಹಾಜರಿ… ನನಗಾಗಿ!
I Love You Idiot Song lyrics in English
I love you idiot
ಹೇಳಮ್ಮ juliot ..
You are my favorite
ನಮ್ ಪ್ರೀತಿ Chocolate
Kiss Me Baby, Come On.. X3
Male:
Muttanadaru Kott’bit Hele
Swalpa Sittu Bitt’bit Hele
Phone’annadaru Maad’bitt Hele Le!
Paravagilla Ille Hele
Madya Road’al Ninthkond Hele
Ondu Saari Bayi’bitt Hele Le!
Female:
No X8
Ishta Illa Nange
No X8
Neenu Beda Nange
No X12
Male:
I Love You Idiot!
Helamma Juliot..
You Are My Favourite
Nam Preethi Chocolate
Muttanadaru Kott’bit Hele
Swalpa Sittu Bitt’bit Hele
Phone’annadaru Maad’bitt Hele Le!
Paravagilla Ille Hele
Madya Road’al Ninthkond Hele
Ondu Saari Bayi’bitt Hele Le!
Enu Tondare, Preethi Madalu
Olle Huduga Alwa?
Female:
Sumnidre Sari, Kopa Bandre Chennag Iralla!
Male:
Howdowda Sorry! Matte Naanu Tappu Madalla
Omme Summane, Dooradindale
Muddu Maadbodalwa?
Female:
Makklanna Bittu Bere Yarnu Muddu Maadolla!
Male:
Haagadre Naanu Doddorange Dress’u Maadalla!
Nagu Manaside, Mannise..
Nanna Hrudayava Muddise..
Ninna Usiranu Oppise..
Ond’saari!
Hudugarillade, Hudugi Jeevana
Poorthi Agodilla!
Female:
Hagantha Namma Standard Enu Kammi Agalla!
Male:
Adrunu Navu Kadime Aytu Anta Helalla!
Naanu Illade Ninna Life’ige Artha Iruvudilla!
Female:
Enadru Agli Ninanthavna Love’u Madalla!
Praana Hodrunu Ninnananthu Oppikollalla!
Male:
Hosa Preethiya Nursery..
Shuru Maadalu Ishta Ree..
Guruthagisu Haajari.. Nangaagi!
I Love You Idiot!
Helamma Juliot..
You Are My Favourite
Nam Preethi Chocolate..
Also From Kiss
- Sheela Susheela Song Lyrics
- Neene Modalu Lyrics
- Bettegowda V/s Chikkaboramma Lyrics
- Kanna Neeridu Song Lyrics
- Samadhana Song Lyrics
- More Lyrics from Kiss movie
Song Details
- Movie: Kiss
- Starring: Virat, Srileela, Chikkanna, Sadhu Kokila, Datthanna, Shivaraj K R Pete, Shamanth Shetty, Sundar, Avinash, Bhargavi Narayan
- Song Name: I Love You Idiot Song
- Singer: Sanjith Hegde & Apoorva Sridhar
- Lyricist: A P Arjun
- Music: V Harikrishna
- Year: 2019
- Watch the video: here
- Producer: A P Arjun
- Director: A P Arjun