Prema Baraha Song Lyrics in Kannada – ಪ್ರೇಮ ಬರಹ ಸಾಹಿತ್ಯ

Prema Baraha Song lyrics in Kannada thumbnail

Prema Baraha Song Lyrics are penned by Hamsalekha. The song is sung by Armaan Malik, Anuradha Bhat. Prema Baraha Song lyrics are from the movie Prema Baraha starring Chandan Kumar, Aishwarya Arjun. Prema Baraha released in 2018 and the movie is directed by Arjun Sarja. and produced by Niveditha Arjun. The music for the movie is composed by Jessie Gift. Prema Baraha Song lyrics in Kannada and English is given below.

ಪ್ರೇಮ ಬರಹ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್, ಮತ್ತು ಅನುರಾಧ ಭಟ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಂದನ್ ಕುಮಾರ್, ಐಶ್ವರ್ಯ ಅರ್ಜುನ್ ಅವರು ನಟಿಸಿದ ಪ್ರೇಮ ಬರಹ ಚಿತ್ರದ ಹಾಡಾಗಿದೆ. ಪ್ರೇಮ ಬರಹ ಹಾಡಿಗೆ ಸಂಗೀತ ಕೊಟ್ಟವರು ಜೆಸ್ಸಿ ಗಿಫ್ಟ್ ರವರು. ಪ್ರೇಮ ಬರಹ ಚಿತ್ರ ನಿರ್ದೇಶಿಸಿದವರು ಅರ್ಜುನ್ ಸರ್ಜಾ ಮತ್ತು ನಿರ್ಮಾಪಕರು ನಿವೇದಿತಾ ಅರ್ಜುನ್.

  • ಹಾಡು: ಪ್ರೇಮ ಬರಹ
  • ಚಿತ್ರ: ಪ್ರೇಮ ಬರಹ (೨೦೧೮)
  • ನಿರ್ದೇಶಕ: ಅರ್ಜುನ್ ಸರ್ಜಾ
  • ನಿರ್ಮಾಪಕ: ನಿವೇದಿತಾ ಅರ್ಜುನ್
  • ಸಂಗೀತ: ಜೆಸ್ಸಿ ಗಿಫ್ಟ್

Prema Baraha Song lyrics in Kannada

ಪ್ರೇಮ ಬರಹ ಕೋಟಿ ತರಹ

ಪ್ರೇಮ ಬರಹ ಕೋಟಿ ತರಹ

ಬರೆದರೆ ಮುಗಿಯದ ಕಾವ್ಯವಿದು

ಸವಿದರೆ ಸವೆಯಾದ ಸಾರವಿದು

ಹಾಡಿದರೆ ಮರೆಯದ ಹಾಡು ಇದು

ಪ್ರೇಮ ಬರಹ…

ಪ್ರೇಮಾ… ದಿನ ನೂತನ ಈ ಪ್ರೇಮ

ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ

ಜೊತೆ ಇರುವುದೇ ಪ್ರೇಮಾ ದಿನ ನಗುವುದೇ ಪ್ರೇಮ

ಯಾರೋ ನೀ ಯಾರೋ ಯಾರೋ ನನ್ಯಾರೋ

ನಾವೀಗ ಸೇರಿರಲೂ ಪ್ರೇಮದ ಸೆಳೆತವೇ ಕಾರಣವೂ

ಸಾವೇ ಹೂವಾಗಿ ನೋವೇ ಜೇನಾಗಿ ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವೂ

ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು

ಪ್ರೇಮಾ ಬಲು ಸುಖಮಯ ಈ ಪ್ರೇಮಾ

ಈ ಭೂಮಿಯಲ್ಲಿ ಈ ಬಾನಿನಲ್ಲಿ ನೆನಪಿರುವುದೇ ಪ್ರೇಮಾ ಹೆಸರುಳಿವುದೇ ಪ್ರೇಮಾ

ಪ್ರೇಮ ಬರಹ ಕೋಟಿ ತರಹ

ಪ್ರೇಮಾ ಬರಹ…

ನಾನೇ ನಿನಾದೆ ನೀನೇ ನನಾದೆ

ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ

ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು

ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ

ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು

ಪ್ರೇಮ ಬಲು ನಶೆಮಯ ಈ ಪ್ರೇಮ

ಪ್ರತಿ ಘಳಿಗೆಯಲು ಕಣ ಕಣಗಳಲು ಬಲ ಕೊಡುವುದೇ ಪ್ರೇಮ ಸುಖ ಕೊಡುವುದೇ ಪ್ರೇಮ

ಪ್ರೇಮ ಬರಹ ಕೋಟಿ ತರಹ

ಪ್ರೇಮ ಬರಹ ಕೋಟಿ ತರಹ

ಬರೆದರೆ ಮುಗಿಯದ ಕಾವ್ಯವಿದು

ಸವಿದರೆ ಸವೆಯಾದ ಸಾರವಿದು

ಹಾಡಿದರೆ ಮರೆಯದ ಹಾಡು ಇದು

ಪ್ರೇಮ ಬರಹ…

Prema Baraha Song lyrics in English

Prema Baraha Koti Tharaha

Prema Baraha Koti Tharaha

Baredare Mugiyada Kaavyavidu

Savidare Saveyada Saara Idu

Haadidare Mareyada Haadu Idu

Prema Baraha Koti Tharaha

Premaaaaaa Dina Noothanavee Prema

Prathi Janumadalu Prathi Nimishadalu

Jothe Iruvude Prema Dina Naguvude Prema

Yaaro Neenyaaro Yaaro Naanyaaro

Naaveega Seriralu

Premada Selethave Kaaranavu

Saave Hoovaagi Nove Jenaagi

Naaveega Savidiralu

Premada Sathyave Preranavu

Preethi Maaduvavaru Lokadali Punya Maadidavaru

Premaaaaaa Balu Sukhamayavee Prema

Ee Bhomiyali Ee Baalinali Nenapiruvude Prema

Hesarulivude Prema

Prema Baraha Koti Tharaha

Baredare Mugiyada Kaavyavidu

Savidare Saveyada Saara Idu

Haadidare Mareyada Haadu Idu

Naane Neenaade Neene Naanaade

Beraago Sullugala Premada Baanavu Odiside

Aase Mugilaaythu Raathri Hagalaaythu

Dooraago Chinthegala Premada Haasige Maresuthide

Preethi Maadidavaru Yaavude Nasheya Balege Sigaru

Prema Balu Nashe Mayavee Prema

Prathi Ghaligeyalu Kana Kanagalalu

Phala Koduvude Prema Sukha Koduvude Prema

Prema Baraha Koti Tharaha

Baredare Mugiyada Kaavyavidu

Savidare Saveyada Saara Idu

Haadidare Mareyada Haadu Idu

From Prema Baraha

  1. Manase Manase Kannada Song Lyrics
  2. Jai Hanumantha Kannada Song Lyrics
  3. Paan Banaras Kannada Song Lyrics
  4. More Songs lyrics from Prema Baraha movie

Song Details

  • Movie: Prema Baraha
  • Starring: Chandan Kumar, Aishwarya Arjun
  • Song Name: Prema Baraha Song
  • Singer: Armaan Malik, Anuradha Bhat
  • Lyricist: Hamsalekha
  • Music: Jessie Gift
  • Year: 2018
  • Watch the video: here
  • Producer: Niveditha Arjun
  • Director: Arjun Sarja