Jai Hanumantha Kannada Song Lyrics are penned by Vijaya Narasimha, Gotturi. The song is sung by S. P. Balasubrahmanyam, Tippu. Jai Hanumantha Kannada Song lyrics are from the movie Prema Baraha starring Chandan Kumar, Aishwarya Arjun. Prema Baraha released in 2018 and the movie is directed by Arjun Sarja. and produced by Niveditha Arjun. The music for the movie is composed by Jessie Gift. Jai Hanumantha Kannada Song lyrics in Kannada and English is given below.
ಜೈ ಹನುಮಂತ ಹಾಡಿನ ಸಾಹಿತ್ಯ ಬರೆದವರು ವಿಜಯ ನರಸಿಂಹ, ಗೊತ್ತುರಿ ರವರು ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಹ್ಮಣ್ಯಂ, ಮತ್ತು ಟಿಪ್ಪು ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಂದನ್ ಕುಮಾರ್, ಐಶ್ವರ್ಯ ಅರ್ಜುನ್ ಅವರು ನಟಿಸಿದ ಪ್ರೇಮ ಬರಹ ಚಿತ್ರದ ಹಾಡಾಗಿದೆ. ಜೈ ಹನುಮಂತ ಹಾಡಿಗೆ ಸಂಗೀತ ಕೊಟ್ಟವರು ಜೆಸ್ಸಿ ಗಿಫ್ಟ್ ರವರು. ಪ್ರೇಮ ಬರಹ ಚಿತ್ರ ನಿರ್ದೇಶಿಸಿದವರು ಅರ್ಜುನ್ ಸರ್ಜಾ ಮತ್ತು ನಿರ್ಮಾಪಕರು ನಿವೇದಿತಾ ಅರ್ಜುನ್.
- ಹಾಡು: ಜೈ ಹನುಮಂತ
- ಚಿತ್ರ: ಪ್ರೇಮ ಬರಹ (೨೦೧೮)
- ನಿರ್ದೇಶಕ: ಅರ್ಜುನ್ ಸರ್ಜಾ
- ನಿರ್ಮಾಪಕ: ನಿವೇದಿತಾ ಅರ್ಜುನ್
- ಸಂಗೀತ: ಜೆಸ್ಸಿ ಗಿಫ್ಟ್
Jai Hanumantha Kannada Song lyrics in Kannada
ಮನೋಜವಂ
ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿ ಮಾತಂ ವರಿಷ್ಟಂ
ವಾತಾತ್ಮಜಂ ವಾನರ ಯೂತ ಮುಖ್ಯಂ
ಶ್ರೀ ರಾಮ ದೂತಂ ಶಿರಸ ನಮಾಮಿ
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ರಘುಪತಿ ರಾಘವ ರಾಜ ರಾಮ
ಎನ್ನುತ್ತ ಹಾಡುವ ನಮ್ಮ ಹನುಮ
ನಮೋ ರಾಮ ಭಕ್ತ
ನೀನೆ ಸರ್ವ ಶಕ್ತ
ರಾಮನ ಮುಖ್ಯ ಪ್ರಾಣ ಹನುಮ
ಹನುಮನ ಪ್ರಾಣ ರಾಮ ಹನುಮ
ರಾಮನ ಮುಖ್ಯ ಪ್ರಾಣ ಹನುಮ
ಹನುಮನ ಪ್ರಾಣ ರಾಮ ಹನುಮ
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ಭಕ್ತೀಲಿ ಶಕ್ತಿ ಕಂಡನೋ ಹನುಮ
ರಾಮನ್ನೆ ಗೆದ್ದು ಬಿಟ್ಟನೊ
ಭಕ್ತರನ್ನು ನಿತ್ಯ ಕಾಯುವ ಮಾರುತಿ
ಪ್ರೀತಿಯಿಂದ ಬಂದು ಹರಸುವ
ಇದು ರಾಮ ಮಂತ್ರ ಸಾರ
ಹನುಮಂತನ ಶಕ್ತಿ ಅಪಾರ
ರಾಮ ಲಕ್ಷ್ಮಣರ ಹೊತ್ತೋನಯ್ಯ
ಪುಟ್ಟ ಮಕ್ಕಳ ನಾಯಕ ಆಂಜನೇಯ
ಹನುಮಂತಪ್ಪ
ಕಪಿರಾಯಪ್ಪ
ಎಲ್ಲ ನಿಂದೇನಪ್ಪ
ಕಣ್ ತೆರೆದು ದಯೆ ತೋರಿ
ಎಲ್ರೂನು ಕಾಪಾಡಪ್ಪ
ರಾಮ ಧೂತನಾಗಿ ಹೋದನೋ
ಹನುಮ
ರಾಮ ಮುದ್ರೆ ಸೀತೆಗಿತ್ತನೊ
ಲಂಕೆಯ ಸುಟ್ಟು ಬಿಟ್ಟನೊ
ದಷಕಂಠನ
ಸೊಕ್ಕನ್ನೆ ಮೆಟ್ಟಿ ನಿಂತನೊ
ಎದೆಯಲ್ಲಿ ರಾಮನನ್ನ
ತೋರಿ ನಿಂತನೊ ಈ ಹನುಮಣ್ಣ
ರಾಮನಪ್ಪುಗೆಯ ಭಾಗ್ಯ ಗಳಿಸಿದ
ಚಿರಂಜೀವಿಯಾಗಿ ತಾನು ನೆಲೆಸಿದ
ಹನುಮಂತಪ್ಪ
ಕಪಿರಾಯಪ್ಪ
ಎಲ್ಲ ನಿಂದೇನಪ್ಪ
ಕಣ್ ತೆರೆದು ದಯೆ ತೋರಿ
ಎಲ್ರೂನು ಕಾಪಾಡಪ್ಪ
ತಕಿಟ ತೋಂ ತಕಿಟ ತೋಂ
ಜೈ ಹನುಮಂತ ಕೇಸರಿ ನಂದನ
ಮಾರುತಿ ರಾಯ ವಾನರ ಯೋಧ
ವಾಯು ಪುತ್ರ ವಜ್ರಕಾಯ
ದೀನ ಬಂಧುವೆ
ಧೀರ ಜೈ ಹನುಮಾನ್
ರಘುಪತಿ ರಾಘವ ರಾಜ ರಾಮ
ಎನ್ನುತ್ತ ಹಾಡುವ ನಮ್ಮ ಹನುಮ
ನಮೋ ರಾಮ ಭಕ್ತ
ನೀನೆ ಸರ್ವ ಶಕ್ತ
ರಾಮನ ಮುಖ್ಯ ಪ್ರಾಣ ಹನುಮ
ಹನುಮನ ಪ್ರಾಣ ರಾಮ ಹನುಮ
Jai Hanumantha Kannada Song lyrics in English
Mano -Javam
Marutha Tulya Vegam
Jitendriyam Buddhi Mataam Varissttam
Vaataatmajam Vaanara Yuutha Mukhyam
Shrii Raama Duutam Shirasa Namami
Jai Hanumantha Kesarinandana
Maruthi Raaya Vanara Yodha
Vaayu Putra Vajkrakaya
Deena Bandhuve
Dheera Jai Hanuman
Jai Hanumantha Kesarinandana
Maruthi Raaya Vanara Yodha
Vaayu Putra Vajkrakaya
Deena Bandhuve
Dheera Jai Hanuman
Raghupathi Raghava Raja Rama
Enutta Haaduva Namma Hanuma
Namo Rama Bhakta
Neene Sarva Shaktha
Ramana Mukhya Praana Hanuma
Hanumana Praana Rama Naama
Ramana Mukhya Praana Hanuma
Hanumana Praana Rama Naama
Jai Hanumantha Kesarinandana
Maruthi Raaya Vanara Yodha
Vaayu Putra Vajkrakaya
Deena Bandhuve
Dheera Jai Hanuman
Bhakthili Shakti Kandano Hanuma
Ramanne Geddu Bittano
Bhaktarannu Nithya Kaayuva Maaruthi
Preethiyinda Bandu Harasuva
Idu Raama Manthra Saara
Hanumanthana Shakthi Apaara
Raama Lakshmanara Hothonayya
Putta Makkala Naayaka Anjaneya
Hanumanthappa
Kapirayappa
Ella Nindenappa
Kann Teredu Daye Thori Elrunu
Kaapadappa
Rama Dhoothanaagi Hodano
Hanuma
Rama Mudre Seethegithano
Lankeya Suttu Bittano
Dashakantana
Sokkanne Metti Ninthano
Edeyalli Raamananna
Thori Nintha Ee Hanumanna
Raamanappugeya Bhagya Galisida
Chiranjeeviyaagi Thaanu Nelesida
Hanumanthappa
Kapirayappa
Ella Nindenappa
Kann Teredu Daye Thori Elrunu
Kaapadappa…
Thakita Thom Thakita Thom
Jai Hanumantha Kesarinandana
Maruthi Raaya Vanara Yodha
Vaayu Putra Vajkrakaya
Deena Bandhuve
Dheera Jai Hanuman
Raghupathi Raghava Raja Rama
Enutta Haaduva Namma Hanuma
Namo Rama Bhakta
Neene Sarva Shaktha
Ramana Mukhya Praana Hanuma
Hanumana Praana Rama Naama
Ramana Mukhya Praana Hanuma
Hanumana Praana Rama Naama
From Prema Baraha
- Prema Baraha Song Lyrics
- Manase Manase Kannada Song Lyrics
- Paan Banaras Kannada Song Lyrics
- More Songs lyrics from Prema Baraha movie
Song Details
- Movie: Prema Baraha
- Starring: Chandan Kumar, Aishwarya Arjun
- Song Name: Jai Hanumantha Kannada Song
- Singer: S. P. Balasubrahmanyam, Tippu
- Lyricist: Vijaya Narasimha, Gotturi
- Music: Jessie Gift
- Year: 2018
- Watch the video: here
- Producer: Niveditha Arjun
- Director: Arjun Sarja