Manase Manase Kannada Song Lyrics – ಮನಸೇ ಮನಸೇ – Prema Baraha

Manase Manase Kannada Song lyrics thumbnail

Manase Manase Kannada Song Lyrics are penned by Kaviraj. The song is sung by M. M. Keeravani, Harini. Manase Manase Kannada Song lyrics are from the movie Prema Baraha starring Chandan Kumar, Aishwarya Arjun. Prema Baraha released in 2018 and the movie is directed by Arjun Sarja. and produced by Niveditha Arjun. The music for the movie is composed by Jessie Gift. Manase Manase Kannada Song lyrics in Kannada and English is given below.

ಮನಸೇ ಮನಸೇ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಎಂ ಎಂ ಕೀರವನೀ, ಮತ್ತು ಹರಿಣಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಚಂದನ್ ಕುಮಾರ್, ಐಶ್ವರ್ಯ ಅರ್ಜುನ್ ಅವರು ನಟಿಸಿದ ಪ್ರೇಮ ಬರಹ ಚಿತ್ರದ ಹಾಡಾಗಿದೆ. ಮನಸೇ ಮನಸೇ ಹಾಡಿಗೆ ಸಂಗೀತ ಕೊಟ್ಟವರು ಜೆಸ್ಸಿ ಗಿಫ್ಟ್ ರವರು. ಪ್ರೇಮ ಬರಹ ಚಿತ್ರ ನಿರ್ದೇಶಿಸಿದವರು ಅರ್ಜುನ್ ಸರ್ಜಾ ಮತ್ತು ನಿರ್ಮಾಪಕರು ನಿವೇದಿತಾ ಅರ್ಜುನ್.

  • ಹಾಡು: ಮನಸೇ ಮನಸೇ
  • ಚಿತ್ರ: ಪ್ರೇಮ ಬರಹ (೨೦೧೮)
  • ನಿರ್ದೇಶಕ: ಅರ್ಜುನ್ ಸರ್ಜಾ
  • ನಿರ್ಮಾಪಕ: ನಿವೇದಿತಾ ಅರ್ಜುನ್
  • ಸಂಗೀತ: ಜೆಸ್ಸಿ ಗಿಫ್ಟ್

Manase Manase Kannada Song lyrics in Kannada

ಮನಸೇ ಮನಸೇ ನೀ ಏಕೆ ಹೀಗೆ ನಗುವೇ…? ನಗುವೇ ನಗುವೇ…
ನೀ ಏಕೆ ಹೀಗೆ ಅಳುವೇ…?

ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ..
ಮನಸೇ ಮನಸೇ ನೀ ಏಕೆ ಹೀಗೆ ನಗುವೇ…? ನಗುವೇ ನಗುವೇ…
ನೀ ಏಕೆ ಹೀಗೆ ಅಳುವೇ…?

ನಾನೆಲ್ಲೋ ಬಂದೆ ನೀನು ಇನ್ನೆಲ್ಲಿಗೆ ಸೆಳೆದೆ
ಮನಸೇ ಮನಸೇ…
ಬೇಡ ಅಂದರೂನು ಇಂಥ ಹಠ ಸರಿಯೇ..?
ಮನಸೇ ಮನಸೇ..

ದೂರದ ಚಂದಿರ ಕಂಡನು ಹತ್ತಿರ..
ನಿನ್ನ ಈ ಕೈಯಿಗೆ ಎಂದೆಂದಿಗೂ ಸಿಗಲಾರದು ಮರುಳೆ..

ಮನಸೇ ಮನಸೇ ನೀ ಏಕೆ ಹೀಗೆ ನಗುವೇ…? ನಗುವೇ ನಗುವೇ…
ನೀ ಏಕೆ ಹೀಗೆ ಅಳುವೇ…?

ಕಣ್ಣಲ್ಲಿ ಎದೆಯಲ್ಲಿ ಈ ಹಂಬಲ ಸರಿಯೇ ಮನಸೇ ಮನಸೇ..!
ಈ ಪ್ರೀತಿ ಈ ಭಾವ ಈ ಆಸೆಯೂ ಕನಸೇ ಮನಸೇ ಮನಸೇ..!

ಪ್ರೇಮದ ಸಾಗರ ಗಾಳಿಯ ಗೋಪುರ
ನನ್ನ ಎದೆಯಾಳದ ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟು ಮನಸೇ ನೀ ಏಕೆ ಹೀಗೆ ನಗುವೇ..?
ನಗುವೇ ನಗುವೇ.. ನೀ ಏಕೆ ಹೀಗೆ ಅಳುವೇ ..?

ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ…!!

Manase Manase Kannada Song lyrics in English

Manase Manase
Nee Yeke Heege Naguve
Naguve Naguve
Nee Yeke Heege Aluve
Edeyalli Nooru Kalaha
Idu Namma Prema Baraha

Manase Manase
Nee Yeke Heege Naguve
Naguve Naguve
Nee Yeke Heege Aluve

Naanello Bande
Neenu Innellige Selede
Manase Manase
Beda Andaroonu
Intha Hata Sariye
Manase Manase

Doorada Chandira
Kandanu Hatthira
Ninna Ee Kaiyige
Endendigu Sigalaardau Marule

Manase Manase
Nee Yeke Heege Naguve
Naguve Naguve
Nee Yeke Heege Aluve

Kannalli Edeyalli
Ee Hambala Sariye
Manase Manase
Ee Preethi Ee Bhava Ee Aaseyu Kanase
Manase Manase

Premada Saagara
Gaaliya Gopura
Nanna Edleyaalada
Sihi Kanasanu
Moggalliye Chivute

Manase Manase
Nee Yeke Heege Naguve
Naguve Naguve
Nee Yeke Heege Aluve
Edeyalli Nooru Kalaha
Idu Namma Prema Baraha

From Prema Baraha

  1. Prema Baraha Song Lyrics
  2. Jai Hanumantha Kannada Song Lyrics
  3. Paan Banaras Kannada Song Lyrics
  4. More Songs lyrics from Prema Baraha movie

Song Details

  • Movie: Prema Baraha
  • Starring: Chandan Kumar, Aishwarya Arjun
  • Song Name: Manase Manase Kannada Song
  • Singer: M. M. Keeravani, Harini
  • Lyricist: Kaviraj
  • Music: Jessie Gift
  • Year: 2018
  • Watch the video: here
  • Producer: Niveditha Arjun
  • Director: Arjun Sarja

LEAVE A REPLY

Please enter your comment!
Please enter your name here