Chaaruthanthi Song Lyrics in Kannada are penned by V Nagendra Prasad. The song is sung by Sonu Nigam, Shreya Ghoshal. Chaaruthanthi Song lyrics are from the movie Munirathna Kurukshethra starring Darshan, Ambareesh, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj. Munirathna Kurukshethra released in 2019 and the movie is directed by Naganna. and produced by Munirathna. The music for the movie is composed by V Harikrishna. Chaaruthanthi Song lyrics in Kannada and English is given below.
ಚಾರುತಂತಿ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್, ಮತ್ತು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ಸಾಯಿಕುಮಾರ್, ಶಶಿಕುಮಾರ್, ಡ್ಯಾನಿಷ್ ಅಕ್ತರ್, ಸೋನು ಸೂದ್, ಯಶಸ್ ಸೂರ್ಯ, ಚಂದನ್, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ಭಾರತೀ, ಹರಿಪ್ರಿಯಾ, ಮೇಘನಾ ರಾಜ್ ಅವರು ನಟಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಡಾಗಿದೆ. ಚಾರುತಂತಿ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಮುನಿರತ್ನ ಕುರುಕ್ಷೇತ್ರ ಚಿತ್ರ ನಿರ್ದೇಶಿಸಿದವರು ನಾಗಣ್ಣ ಮತ್ತು ನಿರ್ಮಾಪಕರು ಮುನಿರತ್ನ.
- ಹಾಡು: ಚಾರುತಂತಿ
- ಚಿತ್ರ: ಮುನಿರತ್ನ ಕುರುಕ್ಷೇತ್ರ (೨೦೧೯)
- ನಿರ್ದೇಶಕ: ನಾಗಣ್ಣ
- ನಿರ್ಮಾಪಕ: ಮುನಿರತ್ನ
- ಸಂಗೀತ: ವಿ ಹರಿಕೃಷ್ಣ
Chaaruthanthi Song lyrics in Kannada
ಚಾರುತಂತಿ, ನಿನ್ನ ತನುವು
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನ, ಪ್ರತಿದಿನ
ಭಲಾರೆ ರಸಿಕರ ರಾಜ
ಭಲಾರೆ ವಸುಧೆಯ ತೇಜ
ಕರಗಿದೆನು ನಿನ್ನಲಿ
ಬಾರೆ ಬಾರೆ ಬಾರೆ ನನ್ನರಸಿ
ನೀನೆ ನನ್ನ ಜೀವ ಚನ್ನರಸಿ
ಚಾರುತಂತಿ ಆ..
ನಿನ್ನ ತನುವು ಆ…
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನ, ಪ್ರತಿದಿನ
ಬೆಚ್ಚುತ್ತಿದ್ದೆ ಬಾನು ಹಿಗ್ಗುತ್ತಿದೆ ಭೂಮಿ
ನಮ್ ಇಬ್ಬರ ನೋಡಿ ಶೋಡಶಿ
ವಯ್ಯಾರದ ನಿನ್ನ ಸಾರಂಗದ ನಡೆ
ಶ್ರುಂಗಾರದ ಕರೆ ಪ್ರೇಯಸಿ
ಕೌರವ ವಶವಾದೆ
ಆಲಂಗಿಸಿ ಬೆರಗಾದೆ
ಮಧು ಮದನಿಕೆ ಸರೋವರವಿದು
ಬಾರೆ ಬಾರೆ ಬಾರೆ ನನ್ನರಸಿ
ಪ್ರೇಮದೋಲೆಯ ನೀನು ಸ್ವೀಕರಿಸಿ
ಉಕ್ಕುತ್ತಿರೊ ಒಂದ ಅಚ್ಚೊತ್ತಿದೆ
ಕಣ್ಣ ಬಿತ್ತಿಯಲ್ಲಿ ನಿನ್ನ ಮೈಸಿರಿ
ದ್ವಾಪರಕೆ ನಾನೇ ಚಕ್ರೇಷ್ವರ
ನೀನು ರಾಜೇಷ್ವರಿ ಇದು ಲಾಹಿರಿ
ಹೋ ಪ್ರಿಯತಮ ಗುರಿಕಾರ
ಪ್ರಣಯೋತ್ತಮ ಹರಿಕಾರ
ಮನೋಶರಧಿಯ ಮಹಾ ಪಯಣವು
ಬಾರೆ ಬಾರೆ ಬಾರೆ ನನ್ನರಸಿ
ರಾಜ ಮಹಿಷಿಯ ಪೀಠ ಸಿಂಗರಿಸಿ…
Chaaruthanthi Song lyrics in English
Chaaruthanthi , Ninna Tanuvu
Chaarutanthi Ninna Tanuvu
Nudisa Baruvenu Dina Pratidina
Bhalare Rasikara Raja
Bhalare Vasudheya Teja
Karagidenu Ninnali
Bare Bare Bare Nannarasi
Nine Nanna Jiva Cennarasi
Chaarutanti Aaa
Ninna Tanuvu Aaa
Chaaruthanti Ninna Tanuvu
Nudisa Baruvenu Dina Pratidina
Beccuttide Banu Higguttide Bhumi
Nam Ibbara Nodi Sodasi
Vayyarada Ninna Sarangada Nade
Srngarada Kare Preyasi
Kaurava Vasavade
Alangisi Beragade
Madhu Madanike Sarovaravidu
Bare Bare Bare Nannarasi
Premadoleya Neenu Svikarisi
Ukkuttiro Onda Acchottide Kanna
Bhittiyali Ninna Maisiri
Dvaparake Nanu Chakresvara
Neenu Rajesvari Idu Lahiri
Ho Priyatama Gurikara
Pranayottama Harikara
Manosaradhiya Maha Payanavu
Bare Bare Bare Nannarasi
Rajamahisiya Pitha Singarisi
More Munirathna Kurukshethra
- Saahore Saaho Lyrics
- Jhumma Jhumma Kannada Song Lyrics
- Utthare Utthare Lyrics
- Yelliruve Hariye Song Lyrics
- Aava Yochaneyu Lyrics
- More Songs Lyrics from Kurukshetra Movie
Song Details
- Movie: Munirathna Kurukshethra
- Starring: Darshan, Ambarish, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj
- Song Name: Chaaruthanthi Song
- Singer: Sonu Nigam, Shreya Ghoshal
- Lyricist: V Nagendra Prasad
- Music: V Harikrishna
- Year: 2019
- Watch the video: here
- Producer: Munirathna
- Director: Naganna