Utthare Utthare Lyrics are penned by V Nagendra Prasad. The song is sung by Santhosh Venky, Shreya Ghoshal. Utthare Utthare lyrics are from the movie Munirathna Kurukshethra starring Darshan, Ambareesh, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj. Munirathna Kurukshethra released in 2019 and the movie is directed by Naganna. and produced by Munirathna. The music for the movie is composed by V Harikrishna. Utthare Utthare lyrics in Kannada and English is given below.
ಉತ್ತರೆ ಉತ್ತರೆ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸಂತೋಷ್ ವೆಂಕಿ, ಅತ್ತು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ಸಾಯಿಕುಮಾರ್, ಶಶಿಕುಮಾರ್, ಡ್ಯಾನಿಷ್ ಅಕ್ತರ್, ಸೋನು ಸೂದ್, ಯಶಸ್ ಸೂರ್ಯ, ಚಂದನ್, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ಭಾರತೀ, ಹರಿಪ್ರಿಯಾ, ಮೇಘನಾ ರಾಜ್ ಅವರು ನಟಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಡಾಗಿದೆ. ಉತ್ತರೆ ಉತ್ತರೆ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಮುನಿರತ್ನ ಕುರುಕ್ಷೇತ್ರ ಚಿತ್ರ ನಿರ್ದೇಶಿಸಿದವರು ನಾಗಣ್ಣ ಮತ್ತು ನಿರ್ಮಾಪಕರು ಮುನಿರತ್ನ.
- ಹಾಡು: ಉತ್ತರೆ ಉತ್ತರೆ
- ಚಿತ್ರ: ಮುನಿರತ್ನ ಕುರುಕ್ಷೇತ್ರ (೨೦೧೯)
- ನಿರ್ದೇಶಕ: ನಾಗಣ್ಣ
- ನಿರ್ಮಾಪಕ: ಮುನಿರತ್ನ
- ಸಂಗೀತ: ವಿ ಹರಿಕೃಷ್ಣ
Utthare Utthare lyrics in Kannada
ಉತ್ತರೆ.. ಉತ್ತರೆ..
ಚಂದ ನೀನು ನಕ್ಕರೆ
ಹತ್ತಿರ ಬಂದರೆ
ಇನ್ನೂ ಚಂದ ಉತ್ತರೆ
ಸುಂದರ ಚಂದಿರ ಸುಕುಮಾರ
ಮುತ್ತಲೆ ಮತ್ತಿನ ಶೃಂಗಾರ
ಏನು ಹರುಷವಿದು..
ಹೆಗಲ ಮೇಲೆ ಇಂದ್ರ ಧನಸ್ಸು
ಹೊರುವ ಬಾಹು ಬಲದವನು
ಪ್ರಣಯ ಕೇಳಿ ಲೀಲೆಯನು
ನಿನಗೆ ಹೇಳಿ ಕೊಡುವವನು
ಉತ್ತರೆ.. ಉತ್ತರೆ..
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ ಇನ್ನೂ ಚಂದ ಉತ್ತರೆ
ಅಂಗವಸ್ತ್ರ ತೇಲುವಂತೆ
ಮೆಲ್ಲ ಬೀಸೋ ಕಳ್ಳ ಗಾಳಿ ನಲ್ಲ ನಿನ್ನ ಉಸಿರು
ಖಡ್ಗವನ್ನೇ ಬೆವರುವಂತೆ ಮಾಡುವಂತ ಮಿಂಚುಬಳ್ಳಿ
ನಲ್ಲೇ ನಿನ್ನ ನೋಟ
ಧೀಂತನ.. ಧೀಂತನ ನರ್ತಿಸಿದೆ
ರೋಮವು ವಿಧ ವಿಧ ವರ್ತಿಸಿದೆ
ಮೋಹ ಗುರುಚತುರ
ಎದೆಯಮೇರು ಶಿಖರದಲಿ
ಒರಗು ಬಾರೆ ಇಂದು ವದನೆ
ಅದರ ಜೇನ ಸವಿಯುವುದೇ…
ಪರಮ ಪುಣ್ಯ ಮಂದಗಮನೆ
ಉತ್ತರೆ.. ಉತ್ತರೆ..
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ ಇನ್ನೂ ಚಂದ ಉತ್ತರೆ
ಹಂಸ ಕ್ಷೀರ ಹಕ್ಕಿಯಂತೆ ಅಂತರಂಗದಲ್ಲಿ ಇಳಿದು
ಆಸೆ ಹೀರಿ ಸವಿದೆ
ನಾಗ ಸಂಪಿಗೆಯ ಹಾಗೆ ಗಂಧ ಚೆಲ್ಲಿ ದೂರವಿದ್ದು
ನನ್ನ ಕೂಗಿ ಕರೆದೆ
ಹೋ.. ರಸಿಕನೆ ರಂಗಿನ ರಣಧೀರ
ಮೆಚ್ಚಿದೆ ನಿನ್ನನೇ ಮನಸಾರ
ಪಾರ್ಥವರ ಸುತನೆ..
ಜಗದ ವೀರ ಪರಿವಾರ..
ನಮದು ಕೇಳೆ ಕಮಲ ಮುಖಿ
ಅದರ ರಾಣಿ ಯುವ ರಾಣಿ
ನೀನೇ ತಾನೇ ಹೃದಯ ಸಖಿ!
ಉತ್ತರೆ.. ಉತ್ತರೆ..
ಪಟ್ಟದರಸಿ ಉತ್ತರೆ..
ಉತ್ತರೆ.. ಉತ್ತರೆ..
ಚಂಡ ಮುತ್ತ ನಿಟ್ಟರೆ
ನಾಗ ಸಂಪಿಗೆಯ ಹಾಗೆ, ಗಂಧ ಚೆಲ್ಲಿ ದೂರವಿದ್ದು
ನನ್ನ ಕೂಗಿ ಕರೆದೆ!
ಹೋ.. ರಸಿಕನೆ ರಂಗಿನ ರಣಧೀರ!
ಮೆಚ್ಚಿದೆ ನಿನ್ನನೆ ಮನಸಾರ!
ಪಾರ್ಥವರ ಸುತನೆ..
ಜಗದ ವೀರ ಪರಿವಾರ..
ನಮದು ಕೇಳೆ ಕಮಲ ಮುಖಿ!
ಅದರ ರಾಣಿ, ಯುವ ರಾಣಿ..
ನೀನೆ ತಾನೇ ಹೃದಯ ಸಖಿ!
ಉತ್ತರೆ.. ಉತ್ತರೆ..
ಪಟ್ಟದರಸಿ ಉತ್ತರೆ..
ಉತ್ತರೆ.. ಉತ್ತರೆ..
ಚಂದ ಮುತ್ತನಿತ್ತರೆ!
Utthare Utthare lyrics in English
Uttahare.. Uttahare..
Canda ninu nakkare
Hathira bandare
Innu chendaa uttahare
Sundara chandira sukumaara
Mutthale mattina srungara
Enu harushavidu..
Hegalamele indradhanasu
Horuva baahu baladavanu
Pranayakeii lileyanu..
Ninage heii koduvavanu
Uttahare.. Uttahare..
Induninna kaisere
Hathira bandare
Innu chendaa uttahare
Angavastra theluvanthe
Mella beesa kallagalli.
Nalla ninna usiru
Khadgavanne bevaruvante
Maaduvantha minchubaii
Nalle ninna notaa
Dhimthana.. Dhimthana..
Narthiside
Romavu vidha vidha
Varthiside
Moha guruchathura
Edeyameru sikharadali..
Oragu bare indu vadane
Adara jena saviyuvude..
Parama punya mandagamane
Uttahare.. Uttahare..
Indu ninna kaisere
Hattira bandare
Innu canda uttare
Hamsakshira hakkiyanthe
Antharanga dallilidu..
Aase heere savide
Naga sampi geya haage
Gandha chelli dooraviddu
Nanna koogi karede
Ho.. Rasikane rangina ranadhira
Mecchide ninnane manasara
Paarthavara suthane..
Jagada vira parivaara..
Namadu kele kamala mukhi
Adara rani, yuva rani..
Neene thane hrudaya sakhi
Uttahare.. Uttahare..
Pattadarasi uttahare..
Uttahare.. Uttahare..
Chendaa mutthanitthare
More Munirathna Kurukshethra
- Saahore Saaho Lyrics
- Chaaruthanthi Song Lyrics in Kannada
- Jhumma Jhumma Kannada Song Lyrics
- Yelliruve Hariye Song Lyrics
- Aava Yochaneyu Lyrics
- More Songs Lyrics from Kurukshetra Movie
Song Details
- Movie: Munirathna Kurukshethra
- Starring: Darshan, Ambarish, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj
- Song Name: Utthare Utthare
- Singer: Santhosh Venky, Shreya Ghoshal
- Lyricist: V Nagendra Prasad
- Music: V Harikrishna
- Year: 2019
- Watch the video: here
- Producer: Munirathna
- Director: Naganna