Yelliruve Hariye Song Lyrics – ಎಲ್ಲಿರುವೆ ಹರಿಯ ಹಾಡಿನ ಸಾಹಿತ್ಯ – Kurukshetra

Yelliruve Hariye Song Lyrics thumbnail

Yelliruve Hariye Song Lyrics are penned by V Nagendra Prasad. The song is sung by Anuradha Bhat. Yelliruve Hariye Song lyrics are from the movie Munirathna Kurukshethra starring Darshan, Ambareesh, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj. Munirathna Kurukshethra released in 2019 and the movie is directed by Naganna. and produced by Munirathna. The music for the movie is composed by V Harikrishna. Yelliruve Hariye Song lyrics in Kannada and English is given below.

ಎಲ್ಲಿರುವೆ ಹರಿಯೇ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಅನುರಾಧ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ಸಾಯಿಕುಮಾರ್, ಶಶಿಕುಮಾರ್, ಡ್ಯಾನಿಷ್ ಅಕ್ತರ್, ಸೋನು ಸೂದ್, ಯಶಸ್ ಸೂರ್ಯ, ಚಂದನ್, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ಭಾರತೀ, ಹರಿಪ್ರಿಯಾ, ಮೇಘನಾ ರಾಜ್ ಅವರು ನಟಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಡಾಗಿದೆ. ಎಲ್ಲಿರುವೆ ಹರಿಯೇ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಮುನಿರತ್ನ ಕುರುಕ್ಷೇತ್ರ ಚಿತ್ರ ನಿರ್ದೇಶಿಸಿದವರು ನಾಗಣ್ಣ ಮತ್ತು ನಿರ್ಮಾಪಕರು ಮುನಿರತ್ನ.

  • ಹಾಡು: ಎಲ್ಲಿರುವೆ ಹರಿಯೇ
  • ಚಿತ್ರ: ಮುನಿರತ್ನ ಕುರುಕ್ಷೇತ್ರ (೨೦೧೯)
  • ನಿರ್ದೇಶಕ: ನಾಗಣ್ಣ
  • ನಿರ್ಮಾಪಕ: ಮುನಿರತ್ನ
  • ಸಂಗೀತ: ವಿ ಹರಿಕೃಷ್ಣ

Yelliruve Hariye Song lyrics in Kannada

ಕುರುಕುಲದ ಹಿರಿಯರೇ
ಇದೆ ನಿಮ್ಮ ಕುಲ ಚರಿತೆಯೇ
ಮಹಾಮಹಿಮ ಗುರುಗಳೇ
ಇದು ನಿಮ್ಮ ಸಂಸ್ಕಾರವೇ
ಸಭ್ಯತೆಯ ಸೀರೆಯನು
ಸೆಳೆವಾಗ ದುರುಳರು
ತಲೆ ಬಾಗಿ ಕುಳಿತವರು
ಪುರುಷಪುಂಗವರೇ
ನೀನೆಲ್ಲಿ ಪುರುಷೋತ್ತಮ
ನೀನೆಲ್ಲಿ ಪುರುಷೋತ್ತಮ

ಎಲ್ಲಿರುವೆ ಹರಿಯೇ ದ್ವಾರಕೆಯ ದೊರೆಯೇ
ಈ ಅಬಲೆ ಮೊರೆ ಕೇಳಿ ಬರಬಾರದೆ
ಅಪವಾದವಿದೆಯೇ ಅಪಮಾನ ಸರಿಯೆ
ಸೋದರಿಯ ಗತಿ ನೋಡಿ ದಯೆ ಬಾರದೆ
ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ
ಎಂದು ಕೈ ಹಿಡಿದವರು ತಲೆಬಾಗಿ ಕುಂತಿಹರು
ದಹಿಸುತಿದೆ ಧರ್ಮ
ಕರುಣಾಕರ ನೀನಲ್ಲವೇ
ಕಾರುಣ್ಯವು ನಿನಗಿಲ್ಲವೇ
ಸೆರಗೊಡ್ಡಿ ಬೇಡಿದರು ಕರವೊಡ್ಡಿ ಕೂಗಿದರು
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ
ಕೃಷ್ಣಾ…..

ಸೊಕ್ಕೇರಿ ಮೆರೆದವರ ಮುಕುಟಗಳು ಉರುಳಿ
ಮಣ್ಣಲ್ಲಿ ಮಣ್ಣಾಗಿ ಮರೆಯಾಗಲಿ
ನನ್ನ ಶಾಪಾಗ್ನಿಯು…
ಮನುಜತ್ವ ಮರೆತವರು ಮತಿಭ್ರಮಣೆಗೊಂಡು
ಮೃತ್ಯುವಿನ ಮಡಿಲಲ್ಲಿ ಚಿರವಾಗಲಿ
ನನ್ನ ಶಪತಾಗ್ನಿಯು…
ಪತಿವ್ರತೆಯ ಶಾಪವಿದು ಕಾಡುವುದು ಪ್ರತಿಕ್ಷಣವೂ
ಕುರುವಂಶ ನಿರ್ವಂಶ ಆಗುವುದು ನಿಶ್ಚಿತವು
ಶ್ರೀ ಕೃಷ್ಣ ಆಣೆಗೂ…
ಯದು ನಂದನ ಬರಲಾರೆಯಾ
ಸಂರಕ್ಷೆಯ ಕೊಡಲಾರೆಯ
ತನು ಮನವ ಅರ್ಪಿಸಿದೆ
ನಿನ್ನ ನಾಮ ಅರ್ಚಿಸಿದೆ
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ
ಕೃಷ್ಣಾ…..

Yelliruve Hariye Song lyrics in English

Kurukulada Hiriyare
Ide Nimma Kula Chariteye
Mahamahima Gurugale
Idu Nimma Samskaarave
Sabhyateya Seereyanu
Selevaaga Durularu
Tale Baagi Kulitavaru
Purushapungavare
Neenelli Purushottama
Neenelli Purushottama

Elliruve Hariye Dwaarakeya Doreye
Ee Abale More Keli Barabaarade
Apavaadavideye Apamaana Sariye
Sodariya Gati Nodi Daye Baarade
Dharmecha Arthecha Kaamecha Mokshecha
Endu Kai Hididavaru Talebaagi Kuntiharu
Dahisutide Dharma
Karunaakara Neenallave
Kaarunyavu Ninagillave
Seragoddi Bedidaru Karavoddi Koogidaru
Kelisade Kaanisade Rakshisade Elliruve
Krishnaaaa…..

Sokkeri Meredavara Mukutagalu Uruli
Mannalli Mannaagi Mareyaagali
Nanna Shaapagniyu…
Manujatva Maretavaru Matibhramanegondu
Mrutyuvina Madilalli Chiravaagali
Nanna Shapathaagniyu…
Pativrateya Shaapavidu Kaaduvudu Pratikshanavu
Kuruvamsha Nirvamsha Aaguvudu Nishchitavu
Shri Krishna Aanegu…
Yadunandana Baralaareya
Samraksheya Kodalaareya
Tanu Manava Arpiside
Ninna Naama Archiside
Kelisade Kaanisade Rakshisade Elliruve
Krishnaaa…..

More Munirathna Kurukshethra

  1. Saahore Saaho Lyrics
  2. Chaaruthanthi Song Lyrics in Kannada
  3. Jhumma Jhumma Kannada Song Lyrics
  4. Utthare Utthare Lyrics
  5. Aava Yochaneyu Lyrics
  6. More Songs Lyrics from Kurukshetra Movie

Song Details

  • Movie: Munirathna Kurukshethra
  • Starring: Darshan, Ambarish, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj
  • Song Name: Yelliruve Hariye Song
  • Singer: Anuradha Bhat
  • Lyricist: V Nagendra Prasad
  • Music: V Harikrishna
  • Year: 2019
  • Watch the video: here
  • Producer: Munirathna
  • Director: Naganna

LEAVE A REPLY

Please enter your comment!
Please enter your name here