Aava Yochaneyu Lyrics are penned by V Nagendra Prasad. The song is sung by Hemanth Kumar. Aava Yochaneyu lyrics are from the movie Munirathna Kurukshethra starring Darshan, Ambareesh, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj. Munirathna Kurukshethra released in 2019 and the movie is directed by Naganna. and produced by Munirathna. The music for the movie is composed by V Harikrishna. Aava Yochaneyu lyrics in Kannada and English is given below.
ಆವ ಯೋಚನೆಯು ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಹೇಮಂತ್ ಕುಮಾರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ಸಾಯಿಕುಮಾರ್, ಶಶಿಕುಮಾರ್, ಡ್ಯಾನಿಷ್ ಅಕ್ತರ್, ಸೋನು ಸೂದ್, ಯಶಸ್ ಸೂರ್ಯ, ಚಂದನ್, ನಿಖಿಲ್ ಕುಮಾರಸ್ವಾಮಿ, ರವಿಶಂಕರ್, ಭಾರತೀ, ಹರಿಪ್ರಿಯಾ, ಮೇಘನಾ ರಾಜ್ ಅವರು ನಟಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಡಾಗಿದೆ. ಆವ ಯೋಚನೆಯು ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಮುನಿರತ್ನ ಕುರುಕ್ಷೇತ್ರ ಚಿತ್ರ ನಿರ್ದೇಶಿಸಿದವರು ನಾಗಣ್ಣ ಮತ್ತು ನಿರ್ಮಾಪಕರು ಮುನಿರತ್ನ.
- ಹಾಡು: ಆವ ಯೋಚನೆಯು
- ಚಿತ್ರ: ಮುನಿರತ್ನ ಕುರುಕ್ಷೇತ್ರ (೨೦೧೯)
- ನಿರ್ದೇಶಕ: ನಾಗಣ್ಣ
- ನಿರ್ಮಾಪಕ: ಮುನಿರತ್ನ
- ಸಂಗೀತ: ವಿ ಹರಿಕೃಷ್ಣ
Aava Yochaneyu lyrics in Kannada
ಹೇ… ಭರತ ವಂಶಜ
ಆವ ಯೋಚನೆಯೂ ಬೇಡ ಪಾರ್ಥ
ಅವರವರ ಕರ್ಮಾನುಸಾರ
ಭವಸಾಗರ ಪಾರ್ಥ…
ಹುಟ್ಟಿದವ ಮರಣಿಸಲೇ ಬೇಕು
ಮರಣಿಸಿದವ ಮತ್ತೆ ಹುಟ್ಟಲೆ ಬೇಕು
ಕೊಲುವವನು ನೀನಲ್ಲ
ಸಾಯುವವನವನಲ್ಲ
ಪರಿವರ್ತನೆ ಜಗದ ನಿಯಮ
ಇದುವೇ ನಿಸರ್ಗ ಧರ್ಮ
ಸರ್ವಜೀವಾತ್ಮದೊಳಿರುವ ಪರಮಾತ್ಮ ನಾನೇ
ಆದಿ ನಾನೇ… ಅಂತ್ಯ ನಾನೇ…
ಅಚಿಂತ್ಯ ನಾನೇ… ಅಗಮ್ಯ ನಾನೇ…
ಅಗೋಚರ ನಾನೇ… ಆತ್ಮ ನಾನೇ…
ಸರ್ವ ಮೃಗ ಖಗ ನರ ಜೀವ ಸಂಕುಲವು ನನ್ನೊಳಗೆ
ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಬ್ಯುಥಾನಂ ಆಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಂ
ಪರಿತ್ರಾಣಾಯ ಸಧುನಾಂ
ವಿನಾಶಾಯ ಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ
Aava Yochaneyu lyrics in English
He.. Bharata Vamshaja
Aava Yochaneyu Beda Paartha
Avaravara Karmaanusaara
Bhavasaagara Paartha…
Huttidava Maranisale Beku
Maranisidava Matte Huttale Beku
Koluvavanu Neenalla
Saayuvavanavanalla
Parivartane Jagada Niyama
Iduve Nisarga Dharma
Sarvajeevaatmadoliruva Paramaatma Naane
Aadi Naane… Antya Naane
Achintya Naane Agamya Naane
Agochara Naane… Aatma Naane
Sarva Mruga Khaga Nara Jeeva Sankulavu Nannolage
Yadaa Yadaa Hi Dharmasya
Glaanirbhavati Bhaarata
Abyuthaanam Adharmasya
Tadaatmaanam Srujaamyaham
Paritraanaaya Sadhunaam
Vinaashaaya Cha Dushkrutaam
Dharma Samsthaapanaarthaaya
Sambhavaami Yuge Yuge
More Munirathna Kurukshethra
- Saahore Saaho Lyrics
- Chaaruthanthi Song Lyrics in Kannada
- Jhumma Jhumma Kannada Song Lyrics
- Utthare Utthare Lyrics
- Yelliruve Hariye Song Lyrics
- More Songs Lyrics from Kurukshetra Movie
Song Details
- Movie: Munirathna Kurukshethra
- Starring: Darshan, Ambarish, Ravichandran, Arjun Sarja, Saikumar, Shashikumar, Danish Akhthar, Sonu Sood, Yashas Surya, Chandan, Nikhil Kumaraswamy, Ravishankar, Bharathi, Haripriya, Meghana Raj
- Song Name: Aava Yochaneyu
- Singer: Hemanth Kumar
- Lyricist: V Nagendra Prasad
- Music: V Harikrishna
- Year: 2019
- Watch the video: here
- Producer: Munirathna
- Director: Naganna