Bit Hogbeda Lyrics are penned by Santhosh Naik, And Ghouse Peer. The song is sung by Mehaboob Saab. Bit Hogbeda lyrics are from the movie Raambo 2 starring Sharan, Ashika Ranganath, P. Ravishankar, Chikkanna, Kuri Prathap, And Tabla Nani. Raambo 2 released in 2018 and the movie is directed by Anil Kumar. and produced by Sharan G K, Atlanta Nagendra. The music for the movie is composed by Arjun Janya. Bit Hogbeda lyrics in Kannada and English is given below.
ಬಿಟ್ ಹೋಗ್ಬೇಡ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್, ಮತ್ತು ಘೋಸ್ಸ್ ಪೀರ್ ರವರು ಹಾಗು ಈ ಹಾಡನ್ನು ಹಾಡಿದವರು ಮೆಹಬೂಬ್ ಸಾಬ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಶರಣ್, ಆಶಿಕಾ ರಂಗನಾಥ್, ಪಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ತಬ್ಲಾ ನಾನಿ ಅವರು ನಟಿಸಿದ ರಾಂಬೋ ೨ ಚಿತ್ರದ ಹಾಡಾಗಿದೆ. ಬಿಟ್ ಹೋಗ್ಬೇಡ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಂಬೋ ೨ ಚಿತ್ರ ನಿರ್ದೇಶಿಸಿದವರು ಅನಿಲ್ ಕುಮಾರ್ ಮತ್ತು ನಿರ್ಮಾಪಕರು ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ.
- ಹಾಡು: ಬಿಟ್ ಹೋಗ್ಬೇಡ
- ಚಿತ್ರ: ರಾಂಬೋ ೨ (೨೦೧೮)
- ನಿರ್ದೇಶಕ: ಅನಿಲ್ ಕುಮಾರ್
- ನಿರ್ಮಾಪಕ: ಶರಣ್ ಜಿ ಕೆ, ಮತ್ತು ಅಟ್ಲಾಂಟಾ ನಾಗೇಂದ್ರ
- ಸಂಗೀತ: ಅರ್ಜುನ್ ಜನ್ಯ
Bit Hogbeda lyrics in Kannada
ಕೂಗಿ ಕೂಗಿ ಕರೆಯುತ್ತಿರೋ
ಕಣ್ಣ ಹನಿಯ ದನಿ ಕೇಳದೆ
ಮಂಡಿ ಊರಿ ಮರುಗುತ್ತಿರೋ
ಮನದ ನೋವು ಮನ ಮುಟ್ಟದೆ
ಕೈಯ್ಯ ಮುಗಿವೆ ನಾ ಹೇಗಾದರೂ
ನೀ ನನ್ನ ಜೊತೆಯೇ ಇರು
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಓ ನನ್ನ ದೇವತೆ
ಇರದೆ ನೀ ಜೊತೆ
ನೆರಳು ನನ್ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕ್ಕೆ
ನಾನಾದೆ ಆಧೇ ಆಟಿಕೆ
ಹೃದಯ ಏತಕ್ಕೆ ನಿನಗಿಲ್ಲ
ದೇವರಿಗೂ ನಾನು ಶಾಪ
ಹಾಕಿರುವೆ ಅಷ್ಟು ಕೋಪ
ಹೋಗ ಬೇಡ ಚಿನ್ನ
ಒಂಟಿ ಮಾಡಿ ನನ್ನ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ.
Bit Hogbeda lyrics in English
Koogi Koogi Kareyuthiro
Kanna Haniya Dhani Kelade
Mandi Oori Marugutthiro
Manada Novu Mana Muttade
Kaiyaa Mugive Naa Haegadaru
Nee Nanna Jothe Iru
Bit Hogbeda Nanna..
Bit Hogbeda ..
Bit Hogbeda Nanna..
Bit Hogbeda ..
Koogi Koogi Kareyuthiro
Kanna Haniya Dhani Kelade
Kaala Ninna Beduvenu
Swalpa Hinde Saridu Bidu
Sundara Kshanagalanu
Marali Kodu
Beka Ninge Keli Thago
Nanna Jeeva Needuvenu
Ninna Velaa Pattiyanu Thiddi Idu
Ishtondu Preethi Kottu
Hogadiru Nanna Bittu
Yaaru Illa Indu
Nanage Hindu Mundu
Bit Hogbeda Nanna..
Bit Hogbeda..
Bit Hogbeda Nanna..
Bit Hogbeda..
O Nanna Devathe
Irade Nee Jothe
Neralu Nan Jothe Baruthilla
Vidhi Ninna Aatake
Naan Aadhe Aatike
Hrudaya Ethake Ninagilla
Devarigu.. Naanu Shaapa
Haakiruve Ashtu Kopa
Hoga Beda Chinna
Onti Maadi Nanna
Bit Hogbeda Nanna..
Bit Hogbeda..
Bit Hogbeda Nanna..
Bit Hogbeda..
From Raambo 2
- Dum Maro Dum Kannada Song Lyrics
- Yavva Yavva Song Lyrics
- Chuttu Chuttu Song Lyrics
- Elli Kaan Ellikaaneno Lyrics
- More Songs Lyrics from Raambo 2 Movie
Song Details
- Movie: Raambo 2
- Starring: Sharan, Ashika Ranganath, P. Ravishankar, Chikkanna, Kuri Prathap, And Tabla Nani
- Song Name: Bit Hogbeda
- Singer: Mehaboob Saab
- Lyricist: Santhosh Naik, And Ghouse Peer
- Music: Arjun Janya
- Year: 2018
- Watch the video: here
- Producer: Sharan G K, Atlanta Nagendra
- Director: Anil Kumar