Gunu Gunuguva Lyrics – ಗುನು ಗುನುಗುವ ಸಾಹಿತ್ಯ – Dalapathi

0
1083
Gunu Gunuguva Lyrics thumbnail

Gunu Gunuguva Lyrics are penned by Kaviraj. The song is sung by Sanjith Hegde, Sinduri. Gunu Gunuguva lyrics are from the movie Dalapathi starring Prem Kumar And Kriti Kharbanda. Dalapathi released in 2018 and the movie is directed by Prashant Raj. and produced by Naveen. The music for the movie is composed by Charan Raj. Gunu Gunuguva lyrics in Kannada and English is given below.

ಗುನು ಗುನುಗುವ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಸಿಂಧೂರಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಪ್ರೇಮ್ ಕುಮಾರ್, ಮತ್ತು ಕೃತಿ ಖರ್ಬಂಡ ಅವರು ನಟಿಸಿದ ದಳಪತಿ ಚಿತ್ರದ ಹಾಡಾಗಿದೆ. ಗುನು ಗುನುಗುವ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ದಳಪತಿ ಚಿತ್ರ ನಿರ್ದೇಶಿಸಿದವರು ಪ್ರಶಾಂತ್ ರಾಜ್ ಮತ್ತು ನಿರ್ಮಾಪಕರು ನವೀನ.

  • ಹಾಡು: ಗುನು ಗುನುಗುವ
  • ಚಿತ್ರ: ದಳಪತಿ (೨೦೧೮)
  • ನಿರ್ದೇಶಕ: ಪ್ರಶಾಂತ್ ರಾಜ್
  • ನಿರ್ಮಾಪಕ: ನವೀನ
  • ಸಂಗೀತ: ಚರಣ್ ರಾಜ್

Gunu Gunuguva lyrics in Kannada

ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನನ್ನೀಜೋತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವಾ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ

ಓ… ಓ…

ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
ಹಿತವಾಗಿದೆ ನನಗೆ ಈ ಜೀವನ
ಹೇಗಾದರೂ ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಳೆದೊಯ್ಯೊ ಗಾಳ ಹಾಗೆ ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಅಸೆ ನಂಗೆ ಅದು ಯಾಕೋ ಅದು ಯಾಕೋ ಅದು ಯಾಕೋ…

ಓ.ಓ… ಓ… ಓ.

ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
ಎಲ್ಲಾವ ಬಿಡಬಲ್ಲೆ ನಾನು ನಿನಗಾಗಿ ನಿನಗಾಗಿ

ಓ.ಓ… ಓ.

ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

Gunu Gunuguva lyrics in English

Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
Ninna jothe nage yaake heege
Ellava geluvantha hummassu
Ee pari sharanaade naanu ninge
Adu yaako yaako

Ninnondige iro ella kshana
Hithavaagide nanagee jeevana
Hegadaru nanagondu sala
Sigabaarade ninna aalingana
Elligo eledoyyo kaala haage
Mellane seleyodu heegeke
Ninnanu kenakoke aase nange
Adu yaako adu yaako adu yaako

Maathillada savi sambhashane
Nadesoke ninge goththide
Innethake bidu aashvaasane
Nanna jeevavu ninade aagide
Yaavude anumaana illa nange innu
Nannaya jothegaara neene
Ellavu bidaballe innu naanu
Ninagaagi ningaagi

Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe
Gunu gunuguva haadinanthe
Edeyolagade neenu ninthe
Badi sariside bere chinthe
Nanna jagavinnu neene anthe

From Dalapathi

  1. Early Morning Kannada Song Lyrics
  2. Wah Re Wah Lyrics
  3. More Songs lyrics from Dalapathi movie

Song Details

  • Movie: Dalapathi
  • Starring: Prem Kumar And Kriti Kharbanda
  • Song Name: Gunu Gunuguva
  • Singer: Sanjith Hegde, Sinduri
  • Lyricist: Kaviraj
  • Music: Charan Raj
  • Year: 2018
  • Watch the video: here
  • Producer: Naveen
  • Director: Prashanth Raj