Suvvi Suvali Kannada Song Lyrics are penned by Hrudaya Shiva. The song is sung by Hemanth Kumar. Suvvi Suvvali Kannada Song lyrics are from the movie Mungaru Male starring Ganesh, Pooja Gandhi, Anant nag, Jai Jagadish, Padmaja Rao, Sudha Belavadi, Diganth, Ashwath, Sunitha. Mungaru Male released in 2006 and the movie is directed by Yogaraj Bhat. and produced by E Krishnappa. The music for the movie is composed by Mano Murthy. Suvvi Suvvali Kannada Song lyrics in Kannada and English is given below.
ಸುವ್ವಿ ಸುವ್ವಾಲಿ ಹಾಡಿನ ಸಾಹಿತ್ಯ ಬರೆದವರು ಹೃದಯ ಶಿವ ರವರು ಹಾಗು ಈ ಹಾಡನ್ನು ಹಾಡಿದವರು ಹೇಮಂತ್ ಕುಮಾರ್ ರವರು. ಈ ಹಾಡು ೨೦೦೬ ಬಿಡುಗಡೆಯಾದ ಗಣೇಶ್, ಸಂಜನಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್, ಪದ್ಮಜಾ ರಾವ್, ಸುಧಾ ಬೆಳವಾಡಿ, ದಿಗಂತ್, ಅಶ್ವತ್, ಸುನೀತಾ ಅವರು ನಟಿಸಿದ ಮುಂಗಾರು ಮಳೆ ಚಿತ್ರದ ಹಾಡಾಗಿದೆ. ಸುವ್ವಿ ಸುವ್ವಾಲಿ ಹಾಡಿಗೆ ಸಂಗೀತ ಕೊಟ್ಟವರು ಮನೋ ಮೂರ್ತಿ ರವರು. ಮುಂಗಾರು ಮಳೆ ಚಿತ್ರ ನಿರ್ದೇಶಿಸಿದವರು ಯೋಗರಾಜ್ ಭಟ್ ಮತ್ತು ನಿರ್ಮಾಪಕರು ಈ ಕೃಷ್ಣಪ್ಪ.
- ಹಾಡು: ಸುವ್ವಿ ಸುವ್ವಾಲಿ
- ಚಿತ್ರ: ಮುಂಗಾರು ಮಳೆ (೨೦೦೬)
- ನಿರ್ದೇಶಕ: ಯೋಗರಾಜ್ ಭಟ್
- ನಿರ್ಮಾಪಕ: ಈ ಕೃಷ್ಣಪ್ಪ
- ಸಂಗೀತ: ಮನೋ ಮೂರ್ತಿ
Suvvi Suvali Kannada Song lyrics in Kannada
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಅಹಾ.ಓಹೋ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಗಂಡು: ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
aಶಾಬ.ಶಾಬ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಅಹಾ.ಓಹೋ
ಚಿನ್ನಾ ಅಪರಂಜಿಗಿಂತ ಚೆನ್ನ
ನಿನಾ ಹುಡುಗನು
ನಿನ್ನ ನೆರಳಂತೆ ಮೂರು ಹೊತ್ತು
ಜೊತೆಗಿರುವನು
ಯಾರು ಕೊಡದಷ್ಟು ಓಲವಾ ತಂದು
ತಗೋ ಎನುವನು
ಒಂದು ಗಳಿಗೇನು ನಿನ್ನಾ ಬಿಟ್ಟು
ಇರನೂ ಇರನೂ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಏಯ್.ಅಹ.ಅಹಾ.ಶಾಬ
ಓಹೋ.ಅಹ.ಏಯ್
ಅಹ.ಅಹಾ.ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಒ ಬಲ್ಲೆ
ಒ ಬಲ್ಲೆ ಒ ಬಲ್ಲೆ ಒ ಬಲ್ಲೆ ಒ ಬಲ್ಲೆ
ಅವನ ಮನಸೊಂದು
ಒಲವ ತೂಗೋ
ಜೋಕಾಲಿಯೋ
ಅಲ್ಲಿ ಹಾಡುವಂತ ಜೋಗುಳ ಗಾನ
ಪ್ರೀತಿ ಲಾಲಿಯೋ
ಗೆಳತಿ ಆ ಉಯ್ಯಾಲೆಯಲ್ಲಿ
ಆ ಲಾಲಿಯ ಕೇಳೋ ಭಾಗ್ಯ ಬರೆದು
ಬಾಗಿಲ ತಟ್ಟಿ ಕರೆದಿದೆ ನಿನ್ನಾ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತಿಕೊಂಡು ಕುಣಿದಾಡುವನು
ಶಾಬ ಶಾಬ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಹೋಯ್.
Suvvi Suvali Kannada Song lyrics in English
Suvvi suvvali, ninna haadalli,
randu rangoli yedhe goodalli
Hudagi, cheluvanta chennigaraya
kaiya hidivanu
Ninna hegala mele
hotthukondu kunidaduvanu(2)
Chinna, aparangiginta chenna
ninna huduganu
Ninna neralante mooru
hotthu jyothegiruvanu
Yaaru kodadashtu olava
thandu thogo yenuvanu
Ondu ghaligenu ninna
bittu iranu iranu
Suvvi suvvali, ninna haadalli,
randu rangoli yedhe goodalli
Hudagi, cheluvanta
chennigaraya kaiya hidivanu
Ninna hegala mele
hotthukondu kunidaduvanu
Avana manasondhu
olava thoogo jyokaaliyo
Alli haaduvanta
jogulagaana priti laaliyo
Gelati aa uyaaliyalli aa laaliya kelo
Bhagya bandhu thatti
karedhidhe ninna
Suvvi suvvali, ninna haadalli,
randu rangoli yedhe goodalli
Hudagi, cheluvanta
chennigaraya kaiya hidivanu
Ninna hegala mele
hotthukondu kunidaduvanu
More From Mungaru Male Songs Lyrics
Song Details
- Movie: Mungaru Male
- Starring: Ganesh, Sanjana Gandhi, Ananthnag, Jai Jagadish, Padmaja Rao, Sudha Belavadi, Diganth, Ashwath, Sunitha
- Song Name: Suvvi Suvali Kannada Song
- Singer: Hemanth Kumar
- Lyricist: Hrudaya Shiva
- Music: Mano Murthy
- Year: 2006
- Watch the video: here
- Producer: E Krishnappa
- Director: Yogaraj Bhat