Rangeride Song Lyrics are penned by Kiran Kaverappa. The song is sung by Puneeth Rajkumar, C R Bobby. Rangeride Song lyrics are from the movie Vaasu Nan Pakka Commercial starring Aneesh Thejeshwar, Nishvika Naidu, Avinash, Manjunath Hegde, Aruna Balaraj, Girish, Deepak Shetty. Vaasu Nan Pakka Commercial released in 2018 and the movie is directed by Ajithvasan Uggina. and produced by Aneesh Thejeshwar. The music for the movie is composed by B Ajaneesh Lokanath. Rangeride Song lyrics in Kannada and English is given below.
ರಂಗೇರಿದೆ ಹಾಡಿನ ಸಾಹಿತ್ಯ ಬರೆದವರು ಕಿರಣ್ ಕಾವೇರಪ್ಪ ರವರು ಹಾಗು ಈ ಹಾಡನ್ನು ಹಾಡಿದವರು ಪುನೀತ್ ರಾಜಕುಮಾರ್, ಸಿ. ಆರ್. ಬಾಬಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಅನೀಶ್ ತೇಜೇಶ್ವಯ್, ನಿಷಿವಿಕ ನಾಯ್ಡು, ಅವಿನಾಶ್, ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಗಿರೀಶ್ ದೀಪಕ್ ಶೆಟ್ಟಿ ಅವರು ನಟಿಸಿದ ವಾಸು ನಾನ್ ಪಕ್ಕ ಕಮರ್ಷಿಯಲ್ ಚಿತ್ರದ ಹಾಡಾಗಿದೆ. ರಂಗೇರಿದೆ ಹಾಡಿಗೆ ಸಂಗೀತ ಕೊಟ್ಟವರು ಬಿ ಅಜನೀಶ್ ಲೋಕನಾಥ್ ರವರು. ವಾಸು ನಾನ್ ಪಕ್ಕ ಕಮರ್ಷಿಯಲ್ ಚಿತ್ರ ನಿರ್ದೇಶಿಸಿದವರು ಅಜಿತ್ ವಸನ್ ಉಗ್ಗಿನ ಮತ್ತು ನಿರ್ಮಾಪಕರು ಅನೀಶ್ ತೇಜೇಶ್ವರ್.
- ಹಾಡು: ರಂಗೇರಿದೆ
- ಚಿತ್ರ: ವಾಸು ನಾನ್ ಪಕ್ಕ ಕಮರ್ಷಿಯಲ್ (೨೦೧೮)
- ನಿರ್ದೇಶಕ: ಅಜಿತ್ ವಸನ್ ಉಗ್ಗಿನ
- ನಿರ್ಮಾಪಕ: ಅನೀಶ್ ತೇಜೇಶ್ವರ್
- ಸಂಗೀತ: ಬಿ ಅಜನೀಶ್ ಲೋಕನಾಥ್
Rangeride Song lyrics in Kannada
ರಂಗೇರಿದೆ ಈ
ಮನಸಿನ ಬೀದಿ
ನಡೆದೆ ನೀ ಹಾಗೆ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂನಗೆ ನೀ
ನಲುಗಿ ಹೈಯಂದಿದೆ ನನ್ನೀ ಹೃದಯಾ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯ ಮೀರೆಯಾ
ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ
ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ
ಥಕಧೀಮ್ ಧೀಮ್ ಧೀಮ್ ಧೀಮ್ ಥಕಧೀಮ್
ಅಂತ ಹೇಳಿದೆ ಏನನು
ಇದನು ಅನುವಾದಿಸಿಯ ಯಾರಿಗೂ ನೀ ಹೇಳದೆ
ಹೃದಯದಲ್ಲಿನ ಗಲ್ಲೀಲಿ ರಂಗೋಲಿ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ ಪೂರ್ತಿ ಮಾಡಿದೆ
ಅರೆರೆರೆರೆ ಅಮಲು ಹೆಚ್ಚಾಗಿ
ಅದಕೆ ನೀ ತಾನೆ ರೂವಾರಿ
ಕರೆದೆರೆ ಕಳೆದೆ ನಾ ಹೋಗಿ
ದಿನಚರಿ ನೀನಾಗಿರುವೇ ಚೋರಿ
ರಂಗೇರಿದೆ
ಮನಸಿನ ಬೀದಿ
ನಡೆದೆ ನೀ ಹಾಗೆ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂನಗೆ ನೀ
ನಲುಗಿ ಹೈಯಂದಿದೆ ನನ್ನೀ ಹೃದಯಾ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಶೆಯ ಮೀರೆಯಾ
ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ
ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ
ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ
Rangeride Song lyrics in English
Rangeride..
Manasina Beedhi
Nadede Nee Haage
Anuraagiyaagi
Kaarana Ee Kanmani
Hoogane Ree..
Nalugi Haayendide Nanni Hrudaya..
Hinnale Sangeethadi Kaaduve Sariyaa..
Nidire Madire Nasheya Meereya..
Maathe Maretha Haagide Ivalu Eduriddare
Minchu Kanminchina Kathe Arthave Aagade
Anthe Kanthe Santheli Nenedu Naa Ninnane
Ninde Kanna Daaliyade Enidu Soochane
Thakadheem Dheem Dheem Dheem Thakadheem
Anta Heliddenu
Idanu Anuvaadiseya Yarigu Nee Helade..
Hrudayaadallina Gallili Rangoliya Rangeride
Marethu Hoda Chukkigala Nee Poorthi Maadide
Arerere Amalu Hecchaagi
Adake Nee Thaane Roovaari
Karedare Kalede Naa Hogi
Dinachari Neenaagiruve Chori..
Rangeride..
Manasina Beedhi
Nadede Nee Haage
Anuraagiyaagi
Kaarana Ee Kanmani
Hoogane Ree..
Nalugi Haayendide Nanni Hrudaya..
Hinnale Sangeethadi Kaaduve Sariyaa..
Nidire Madire Nasheya Meereya..
Maathe Maretha Haagide Ivalu Eduriddare
Minchi Kanminchina Kathe Arthave Aagade
Anthe Kanthe Santheli Nenedu Naa Ninnane
Ninde Kanna Daaliyade Yenidu Soochane
More From Vaasu Nan Pakka Commercial Songs Lyrics
Song Details
- Movie: Vaasu Nan Pakka Commercial
- Starring: Aneesh Thejeshwar, Nishvika Naidu, Avinash, Manjunath Hegde, Aruna Balaraj, Girish, Deepak Shetty
- Song Name: Rangeride Song
- Singer: Puneeth Rajkumar, C R Bobby
- Lyricist: Kiran Kaverappa
- Music: B Ajaneesh Lokanath
- Year: 2018
- Watch the video: here
- Producer: Aneesh Thejeshwar
- Director: Ajithvasan Uggina
loksuvaran