Vishwa Vinuthana Vidya Chetana song lyrics are penned by Chennaveera Kanavi. Sung by Sarada. It is a Kannada Patriotic song and is one of the most famous and meanigful songs sung during Kannada Rajyotsava.
ವಿಶ್ವ ವಿನೂತನ ವಿದ್ಯಾ ಚೇತನ ಹಾಡಿನ ಸಾಹಿತ್ಯ ಬರೆದವರುಚೆನ್ನವೀರ ಕಣವಿ. ಹಾಡಿದವರು ಶಾರದಾ.
Song Details
- Song: Vishwa Vinuthana Vidya Chetana
- Album: Vishwa Vinuthana Vidya Chetana
- Singer: Sarada
- Music Director: H. K. Narayan
- Lyricist: Chennaveera Kanavi
Vishwa Vinuthana Vidya Chetana lyrics in Kannada
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ಗಂಗಾ ಕದoಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುಂದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ
ಅರಿವೆ ಗುರುನುಡಿಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲ ತರಂಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ಜಯ ಭಾರತಿ
ಜಯ ಭಾರತಿ
ಜಯ ಭಾರತಿ
Vishwa Vinuthana Vidya Chetana lyrics in English
Vishva Vinutana Vidya Chetana
Sarva Hrudaya Samskari
Jaya Bharathi
Karunada Saraswathi
Gudi Gopura
sura Shilpa Kalakruthi
krishne Tunge Kaveri
Pavitritha Ksetra Manohari
Vishva Vinutana Vidya Chetana
Sarva Hrudaya Samskari
Jaya Bharathi
Ganga Kadanba Rashtrakoota Bala
Chalukya Hoysala Ballala
Hakka Bukka Pulikeshi Vikramara
Chennammajiya Veerashri
Vishva Vinutana Vidya Chetana
Sarva Hrudaya Samskari
Jaya Bharathi
Tyaga Boga Samayogada Drushti
Nirmala Malekare Sundara Srushti
Gnanada Vignanada Kale Nelisi
Sarodayada Ragadali
Vishva Vinutana Vidya Chetana
Sarva Hrudaya Samskari
Jaya Bharathi
Arive Gurunudi Jyotirlinga
Dayave Dharmada Moolataranga
Vishva Bharathige Kannadadarathi
Molagali Mangala Jayabheri
Vishva Vinutana Vidya Chetana
Sarva Hrudaya Samskari
Jaya Bharathi
Karunada Saraswathi
Gudi Gopura
sura Shilpa Kalakruthi
krishne Tunge Kaveri
Pavitritha Ksetra Manohari
Vishva Vinutana Vidya Chetana
Sarva Hrudaya Samskari
Jaya Bharathi
Jaya Bharathi
Jaya Bharathi
೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಕಾರ್ಯಕ್ರಮಕ್ಕೆ ಸೂಚಿಸಿದ ಗೀತೆಗಳ ಸಾಹಿತ್ಯದ ಕೊಂಡಿ
- ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
- ಬಾರಿಸು ಕನ್ನಡ ಡಿಂಡಿಮವ
- ಹಚ್ಚೇವು ಕನ್ನಡದ ದೀಪ
- ವಿಶ್ವವಿನೂತನ ವಿದ್ಯಾಚೇತನ
- ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು
More Kannada Rajyotsava Songs Lyrics
- ಹಾಡು:ವಿಶ್ವ ವಿನೂತನ ವಿದ್ಯಾ ಚೇತನ
- ಹಾಡಿದವರು:ಶಾರದಾ
- ಮ್ಯೂಸಿಕ್ ಡೈರೆಕ್ಟರ್: ಎಚ್. ಕೆ. ನಾರಾಯಣ್
- ಸಾಹಿತ್ಯಗಾರರು: ಹುಯಿಲಗೋಳ ನಾರಾಯಣರಾವ್
- More Songs Lyrics: Bhavageetegalu
THANK YOU VERY MUCH.
Comments are closed.