Naada Lola Sri Krishna Lyrics – ನಾದ ಲೋಲ ಶ್ರೀ ಕೃಷ್ಣ – Krishna Rukmini

Naada Lola Sri Krishna Lyrics

Naada Lola Sri Krishna Lyrics are penned by Shyamsundar Kulakarni. The song is sung by Vani Jayaram. Naada Lola Sri Krishna lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj, and Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Naada Lola Sri Krishna lyrics in Kannada and English is given below.

ನಾದ ಲೋಲ ಶ್ರೀ ಕೃಷ್ಣ ಹಾಡಿನ ಸಾಹಿತ್ಯ ಬರೆದವರು ಶ್ಯಾಮಸುಂದರ್ ಕುಲಕರ್ಣಿ ರವರು ಹಾಗು ಈ ಹಾಡನ್ನು ಹಾಡಿದವರು ವಾಣಿ ಜಯರಾಮ್ ರವರು. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ ಚಿತ್ರದ ಹಾಡಾಗಿದೆ. ನಾದ ಲೋಲ ಶ್ರೀ ಕೃಷ್ಣ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.

  • ಹಾಡು: ನಾದ ಲೋಲ ಶ್ರೀ ಕೃಷ್ಣ
  • ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ಸಂಗೀತ: ಕೆ. ವಿ. ಮಹಾದೇವನ್

Naada Lola Sri Krishna lyrics in Kannada

ನಾದ ಲೋಲ ಶ್ರೀ ಕೃಷ್ಣ

ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ

ನುಡಿಸುವೆ ನೀನು ಕುಣಿಯುವೆ ನಾನು
ಯುಗ ಯುಗ ಕಳೆದರೂ ದಣಿಯೆವು ನಾವು
ಹಿರಿಯರ ಪಂದ್ಯ ದಿ ಗೆಲ್ಲುತ ನಾವು
ಮರೆಯುವ ನಮ್ಮೀ ವಿರಹದ ನೋವು
ಬೆರೆತಿಹ ಮನಗಳ ಎಂದಿಗೂ ಯಾರು
ಏನೇ ಆದರೂ ಅಗಲಿಸಲಾರರು

ಪ್ರೇಮದ ಭಾವವೇ ಸುಂದರ
ಪ್ರೇಮವೇ ಪೂಜಾ ಮಂದಿರ
ಪ್ರೇಮವೇ ಮಧುರ ಪ್ರೇಮವೂ ಅಮರ ಪ್ರೇಮವೇ ಈಶ್ವರ
ಪ್ರೇಮವೇ ಇಲ್ಲದೆ ಎಲ್ಲವೂ ನಶ್ವರ

ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ

ಕೃಷ್ಣನೇ ನಿನ್ನ ಕೊಳಲಿನ ಗಾನ
ಯಾರು ಹೆಣೆಯದ ಪ್ರಣಯದ ಕವನ
ನಮ್ಮದು ಎಂದಿಗೂ ನಿಲ್ಲದ ಪಯಣ
ಸೇರಲೇಬೇಕು ಮಿಲನದ ತಾಣ
ನುಡಿಸುತ ಕೊಳಲು ಹಗಲು ಇರುಳು
ಎನ್ನುತ ಶ್ರುತಿಗೆ ಆದೆಯ ಕೊರಳು

ಪ್ರೀತಿಗೆ ಇಲ್ಲವೋ ಸೋಲು
ಪ್ರೀತಿಗೆ ಇಲ್ಲವೋ ಬೀಳು
ಕುಣಿಯುವ ಕಾಲು
ಆಗಿದೆ ನವಿಲು ಚಿಗುರಿದೆ ಆಸೆಗಳು
ಹಿಗ್ಗಿನ ಗರಿಮೆ ಒಲವಿನ ಅಲೆಗಳು
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ನಾದ ಲೋಲ ಶ್ರೀ ಕೃಷ್ಣ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ
ನಿನ್ನಯ ಮುರಳಿ ನಾದಕೆ

ತಜ್ಜಂ ತಕ ಜಮ್
ತಕ ಜಣು ತಕ ಜಮ್
ತಕ ದಿಮಿ ತಕ ಜಣು ತಾ

ತ ತಕ ಜಮ್ ತಕ
ತ ತಕ ಜಮ್ ತಕ
ತರ್ಗಿದಾಗದೋಂ ತರ್ಗಿದಾಗದೋಂ
ತರಿಗಿಡ್ತಕ ತ ತ ಜಮ್

ತಕ ದಿಮಿ ತಕ ಜಣು
ತಕ ದಿಮಿ ತಕ ಜಣು
ತಂ ತಕ ಜಮ್ ತಕ ಜಮ್

ತರ್ಗಿದಾಗದೋಂ ತರ್ಗಿದಾಗದೋಂ
ತರ್ಗಿದಾಗದೋಂ ತರ್ಗಿದಾಗದೋಂ
ತಾಜಂ ತಜ್ಜಂ ತಜ್ಜಂ

ತತ್ ಓಂ ತಕ ತೋಂ ತರ್ಗಿದಾಗದೋಂ
ತತ್ ಓಂ ತಕ ತೋಂ ತರ್ಗಿದಾಗದೋಂ
ತಂ ತಕ ದಿಂ ತಕ ತೋಮ ತಕ ನಂ ತಕ ತಕ ಜಮ್ ತಕ ಜಮ್
ತಂ ತಕ ದಿಂ ತಕ ತೋಮ ತಕ ನಂ ತಕ ತಕ ಜಮ್ ತಕ ಜಮ್
ತಕ ದಿಮಿ ತಕ ಜಣು ತಕ ದಿಮಿ ತಕ ಜಣು
ತಕ ದಿಮಿ ತಕ ಜಣು ತಕ ದಿಮಿ ತಕ ಜಣು
ತರ್ಗಿದಾಗದೋಂ ತರ್ಗಿದಾಗದೋಂ
ತರ್ಗಿದಾಗದೋಂ ತರ್ಗಿದಾಗದೋಂ ತಾ

ನಾದ ಲೋಲ ಶ್ರೀ ಕೃಷ್ಣ

Naada Lola Sri Krishna lyrics in English

Naada Lola Sri Krishna

Naada Lola Sri Krishna
Ninnaya Murali Naadake
Kunivudu Mai Mana Anudina Anukshana
Naada Lola Sri Krishna

Nudisuve Neenu Kuniyuve Naanu
Yuga Yuga Kaledaru Daniyevu Naavu
Hiryara Pandyadi Gelluta Naavu
Mareyuva Nammee Virahada Novu
Beretiha Managala Yendigu Yaaru
Yene Aadaru Agalisalaararu

Premada Bhavave Sundara
Premave Pooja Mandira
Premave Madhura Premavu Amara Premave Eeshvara
Premave Illade Ellavu Nashvara

Naada Lola Sri Krishna
Ninnaya Murali Naadake
Kunivudu Mai Mana Anudina Anukshana
Naada Lola Sri Krishna

Krishnane Ninna Kolalina Gaana
Yaru Heneyada Pranayada Kavana
Nammadu Yendigu Nillada Payana
Seralebeku Milanada Taana
Nudisuta Kolalu Hagalu Erulu
Yennada Shruthige Aadeya Koralu

Preethige Illavo Solu
Preethige Illavo Beelu
Kuniyuva Kaalu Aagide Navilu Chiguride Aasegalu
Higgina Garime Olavina Alegalu

Naada Lola Sri Krishna
Ninnaya Murali Naadake
Naada Lola Sri Krishna
Ninnaya Murali Naadake
Ninnaya Murali Naadake
Ninnaya Murali Naadake
Ninnaya Murali Naadake

Tajjam Taka Jam
Taka Janu Taka Jam
Taka Dimi Taka Janu Taa

Ta Taka Jam Taka
Ta Taka Jam Taka
Targidagadom Targidagadom
Tarigidtaka Ta Ta Jam

Taka Dimi Taka Janu
Taka Dimi Taka Janu
Tam Taka Jam Taka Jam
Targidagadom Targidagadom
Targidagadom Targidagadom
Taajam Tajjam Tajjam

Tat Om Taka Tom Targidagadom
Tat Om Taka Tom Targidagadom
Tam Taka Dim Taka Toma Taka Nam Taka Taka Jam Taka Jam
Tam Taka Dim Taka Toma Taka Nam Taka Taka Jam Taka Jam
Taka Dimi Taka Janu Taka Dimi Taka Janu
Taka Dimi Taka Janu Taka Dimi Taka Janu
Targidagadom Targidagadom
Targidagadom Targidagadom Taa

Naada Lola Sri Krishna

More From Krishna Rukmini Songs Lyrics

  1. Karnatakada Itihasadali song lyrics
  2. Naa Kande Ninna Madhura Lyrics
  3. Naadave Nanninda Dooradeya Lyrics
  4. Cheluvina Chilume Lyrics
  5. Aigiri Nandini Kannada Lyrics

More Bhaktigeete song Lyrics

  1. Aigiri Nandini Lyrics in Kannada
  2. He Sharade Dayapalisu Lyrics
  3. Nodu Nodu Kannara Lyrics
  4. Sharanayya Sharanu Benaka Lyrics
  5. Gururaja Siddharoodha Mangalaarati Lyrics
  6. Shivane Harane Kannappa Kottanu Lyrics
  7. Sojugada Sooju Mallige Lyrics

Song Details