Cheluvina Chilume Lyrics – ಚೆಲುವಿನ ಚಿಲುಮೆ – Krishna Rukmini

0
202
Cheluvina Chilume Lyrics

Cheluvina Chilume Lyrics are penned by Shyamsundar Kulakarni. The song is sung by S. P. Balasubrahmanyam And Vani Jayaram. Cheluvina Chilume lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj, and Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Cheluvina Chilume lyrics in Kannada and English is given below.

ಚೆಲುವಿನ ಚಿಲುಮೆ ಹಾಡಿನ ಸಾಹಿತ್ಯ ಬರೆದವರು ಶ್ಯಾಮಸುಂದರ್ ಕುಲಕರ್ಣಿ ರವರು ಹಾಗು ಈ ಹಾಡನ್ನು ಹಾಡಿದವರು ಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಮ್ ರವರು. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ ಚಿತ್ರದ ಹಾಡಾಗಿದೆ. ಚೆಲುವಿನ ಚಿಲುಮೆ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.

  • ಹಾಡು: ಚೆಲುವಿನ ಚಿಲುಮೆ
  • ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ಸಂಗೀತ: ಕೆ. ವಿ. ಮಹಾದೇವನ್

Cheluvina Chilume lyrics in Kannada

ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ
ಕೇಳುತ ಹೃದಯವು ಹಾಕಿದೆ ತಾಳ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ

ಬಯಸಿದೆ ನಿನ್ನ ಬಾಳಿದು ನಿನ್ನ
ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೆಳಗುತ ಬೆರೆತೆ
ನಮ್ಮಯ ಬಾಳಿದು ನಂದನ
ಬಯಸಿದೆ ನಿನ್ನ ಬಾಳಿದು ನಿನ್ನ
ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೆಳಗುತ ಬೆರೆತೆ
ನಮ್ಮಯ ಬಾಳಿದು ನಂದನ

ಏನೇ ನೋವು ಬಂದರು ನಾವು
ಎಂದಿಗೂ ಅಗಲದೆ ಬದುಕುವ
ಏನೇ ನೋವು ಬಂದರು ನಾವು
ಎಂದಿಗೂ ಅಗಲದೆ ಬದುಕುವ
ಯಾವುದೇ ಸಿರಿಯು ಬೇಡವು ನಮಗೆ
ಒಲವೆ ನಮ್ಮಯ ವೈಭವ

ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ

ಮೋಹಕ ಮೊಗದ ಮನ್ಮಥ ನೀನು
ಸೌಖ್ಯದ ಸಂಭ್ರಮ ಕಂಡೆ
ರಂಬೆಯು ನಾಚುವ ರತಿ ದೇವಿಯು ನೀ
ಪ್ರೇಮದ ಸಂಗಮ ತಂದೆ
ಮೋಹಕ ಮೊಗದ ಮನ್ಮಥ ನೀನು
ಸೌಖ್ಯದ ಸಂಭ್ರಮ ಕಂಡೆ
ರಂಬೆಯು ನಾಚುವ ರತಿ ದೇವಿಯು ನೀ
ಪ್ರೇಮದ ಸಂಗಮ ತಂದೆ
ಕೃಷ್ಣನ ನಾಮ ನೆನೆವುದು ಮನವು
ಬಂದರು ಸಾವಿರ ಜನುಮ
ಕೃಷ್ಣನ ನಾಮ ನೆನೆವುದು ಮನವು
ಬಂದರು ಸಾವಿರ ಜನುಮ
ಅಕ್ಷಯ ಪ್ರೇಮದ ರುಕ್ಮಿಣಿ ಹೆಸರು
ತುಂಬಿದೆ ರೋಮ ರೋಮ

ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ
ಕೇಳುತ ಹೃದಯವು ಹಾಕಿದೆ ತಾಳ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ

Cheluvina Chilume lyrics in English

Cheluvina Chilume Chimmidaga
Hommide Edeyali Anuraaga
Cheluvina Chilume Chimmidaga
Hommide Edeyali Anuraaga
Snehada Sapta Swaragala Mela
Kelutha Hrudayavu Haakide Thala
Cheluvina Chilume Chimmidaga
Hommide Edeyali Anuraaga
Cheluvina Chilume Chimmidaga
Hommide Edeyali Anuraaga

Bayaside Ninna Baalidu Ninna
Divya Premada Chandana
Preethiya Hanathe Beagutha Berethe
Nammaya Baalidu Nandana
Bayaside Ninna Baalidu Ninna
Divya Premada Chandana
Preethiya Hanathe Beagutha Berethe
Nammaya Baalidu Nandana

Ene Novu Bandaru Naavu Endigu Agalade Badukuva
Ene Novu Bandaru Naavu Endigu Agalade Badukuva
Yavude Siriyu Bedavu Namage Olave Nammaya Vaibhava

Cheluvina Chilume Chimmidaga
Hommide Edeyali Anuraaga
Cheluvina Chilume Chimmidaga
Hommide Edeyali Anuraaga

Mohaka Mogada Manmatha Neenu
Soukhyada Sambhrama Kande
Rambeyu Naachuva Rathi Deviyu Nee
Premada Sangama Thande
Mohaka Mogada Manmatha Neenu
Soukhyada Sambhrama Kande
Rambeyu Naachuva Rathi Deviyu Nee
Premada Sangama Thande
Krishnana Naama Nenevudu Manavu
Bandaru Saavira Januma
Krishnana Naama Nenevudu Manavu
Bandaru Saavira Januma
Akshaya Premada Rukmini Hesaru
Thumbide Roma Roma

Cheluvina Chilume Chimmidaga
Hommide Edeyali Anuraaga
Snehada Sapta Swaragala Mela
Kelutha Hrudayavu Haakide Thala
Cheluvina Chilume Chimmidaga
Hommide Edeyali Anuraaga
Hommide Edeyali Anuraaga
Hommide Edeyali Anuraaga

More Krishna Rukmini Songs Lyrics

  1. Karnatakada Itihasadali song lyrics 
  2. Naa Kande Ninna Madhura Lyrics
  3. Naadave Nanninda Dooradeya Lyrics
  4. Balukaado Bangaari Lyrics
  5. Naada Lola Sri Krishna Lyrics

Song Details