Naa Kande Ninna Madhura Lyrics – ನಾ ಕಂಡೆ ನಿನ್ನ ಮಧುರ ಸಾಹಿತ್ಯ

Naa Kande Ninna Madhura Lyrics thumbnail

Naa Kande Ninna Madhura Lyrics are penned by Doddarange Gowda. The song is sung by S.p. Balasubrahmanyam & Vani Jayaram. Naa Kande Ninna Madhura lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj & Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Naa Kande Ninna Madhura lyrics in Kannada and English is given below.

ನಾ ಕಂಡೆ ನಿನ್ನ ಮಧುರ ಹಾಡಿನ ಸಾಹಿತ್ಯ ಬರೆದವರು ದೊಡ್ಡರಂಗೇ ಗೌಡ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ವಾಣಿ ಜಯರಾಮ್ ರವರು. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ  ಚಿತ್ರದ ಹಾಡಾಗಿದೆ. ನಾ ಕಂಡೆ ನಿನ್ನ ಮಧುರ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.

  • ಹಾಡು: ನಾ ಕಂಡೆ ನಿನ್ನ ಮಧುರ
  • ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
  • ನಿರ್ದೇಶಕ: ಎಚ್. ಆರ್. ಭಾರ್ಗವ
  • ನಿರ್ಮಾಪಕ: ಸುವರ್ಣ ಚನ್ನಣ್ಣ
  • ಸಂಗೀತ: ಕೆ. ವಿ. ಮಹಾದೇವನ್

Naa Kande Ninna Madhura lyrics in Kannada

ನಾ ಕಂಡೆ ನಿನ್ನ
ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ
ಪಲುಕು ಪಲುಕು ಹೆಜ್ಜೆಯಲಿ

ನಾ ಕಂಡೆ ನಿನ್ನ
ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ
ಪಲುಕು ಪಲುಕು ಹೆಜ್ಜೆಯಲಿ

ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ
ಲೀನವಾಯ್ತು ಮೋಹನ ಮುರಳಿ

ನಾ ಕಂಡೆ ನಿನ್ನ
ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ
ಪಲುಕು ಪಲುಕು ಹೆಜ್ಜೆಯಲಿ

ನಿನ್ನ ಗೆಜ್ಜೆ ಘಲಿರೇನುವಾಗ
ನನ್ನ ಹೃದಯ ಹಾಡಿತು ರಾಗ
ನಿನ್ನ ಕಣ್ಣು ಕರೆದಿರುವಾಗ
ನನ್ನ ಬಯಕೆ ಪಡೆಯಿತು ಯೋಗ

ಎಲ್ಲಿ ನಿನ್ನ ಇಂಪಿನ ಕೊಳಲೋ
ಅಲ್ಲೇ ನನ್ನ ನಾಟ್ಯದ ನವಿಲು
ಎಲ್ಲಿ ನಿನ್ನ ಗೀತದ ಸೆಳೆಯೋ
ಅಲ್ಲೇ ನನ್ನ ಪ್ರೀತಿಯ ಹೊನಲು

ಜೀವಭಾವ ಅರಿತು ಬೆರೆತು
ರಸಲೀಲ ಬಂಧ
ಜೀವಭಾವ ಅರಿತು ಬೆರೆತು
ರಸಲೀಲ ಬಂಧ
ಬಾನ ಕಣ ನಿಂದು
ನಲಿದು ಆತ್ಮಾನುಬಂಧ

ನಾ ಕಂಡೆ ನಿನ್ನ
ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ
ಪಲುಕು ಪಲುಕು ಹೆಜ್ಜೆಯಲಿ

ಯಾವ ಜನುಮ ಜನುಮದ ನಂಟು
ನನ್ನ ನಿನ್ನ ಮೈತ್ರಿಯ ತಂತು
ನಮ್ಮ ನಲ್ಮೆ ಭಾಗ್ಯದ ಬೆಳಕು
ಪ್ರೀತಿಯಾಗಿ ಹರಿಯುತಾ ಬಂತು

ನಿನ್ನ ರೂಪು ಸೆಳೆದಿರುವಾಗ
ನೂರು ರೀತಿ ರಂಗಿನ ಭೋಗ
ನಿನ್ನ ಸನಿಹ ಹಿತವಿರುವಾಗ
ನನ್ನ ಆಸೆ ಬಯಸಿತು ಸಂಘ

ಮಾತು ಮೌನ ಮೀರಿ
ಬೆಳೆದ ಪ್ರೇಮದಾಟ ಚೆಂದ
ಮಾತು ಮೌನ ಮೀರಿ
ಬೆಳೆದ ಪ್ರೇಮದಾಟ ಚೆಂದ
ಮೋಹ ದಾಹ ಮೆಟ್ಟಿ
ಪಡೆದ ಸ್ವರ್ಗ ಸುಖವೇ ಚೆಂದ

ನಾ ಕಂಡೆ ನಿನ್ನ
ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ
ಪಲುಕು ಪಲುಕು ಹೆಜ್ಜೆಯಲಿ

ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ
ಲೀನವಾಯ್ತು ಮೋಹನ ಮುರಳಿ

ನಾ ಕಂಡೆ ನಿನ್ನ
ಮಧುರ ಮಧುರ ಗಳಿಗೆಯಲಿ
ನೀ ತಂದೆ ಲಾಸ್ಯ
ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ

Naa Kande Ninna Madhura lyrics in English

Naa Kande Ninna
Madhura Madhura Galigeyali
Nee Thande Laasya
Paluku Paluku Hejjeyali

Naa Kande Ninna
Madhura Madhura Galigeyali
Nee Thande Laasya
Paluku Paluku Hejjeyali

Santhosa Ale Aleyalli
Sangeetha Theli Theli
Santhosa Ale Aleyalli
Sangeetha Theli Theli
Inidaada Kadalinalli
Leenavaythu Mohana Murali

Naa Kande Ninna
Madhura Madhura Galigeyali
Nee Thande Laasya
Paluku Paluku Hejjeyali

Ninna Gejje Ghalirenuvaaga
Nanna Hrudaya Haadithu Raaga
Ninna Kannu Karediruvaga
Nanna Bayake Padeyithu Yoga

Elli Ninna Impina Kolalo
Alle Nanna Natyaga Navilu
Elli Ninna Geethada Seleyo
Alle Nanna Preethiya Honalu

Jeevabhava Arithu Berethi
Rasaleela Bandha
Jeevabhava Arithu Berethi
Rasaleela Bandha
Baana Kana Nindu
Nalidu Aathmaanubandha

Naa Kande Ninna
Madhura Madhura Galigeyali
Nee Thande Laasya
Paluku Paluku Hejjeyali

Yava Januma Janumada Nantu
Nanna Ninna Maithriya Thanthu
Namma Nalme Bhagyada Belaku
Preethiyagi Hariyutha Banthu

Ninna Roopu Selediruvaga
Nooru Reethi Rangina Bhoga
Ninna Saniha Hithaviruvaga
Nanna Aase Bayasithu Sangha

Maathu Mouna Meeri
Beleda Premadaata Chenda
Maathu Mouna Meeri
Beleda Premadaata Chenda
Moha Daaha Metri
Padeda Swarga Sukhave Chenda

Naa Kande Ninna
Madhura Madhura Galigeyali
Nee Thande Laasya
Paluku Paluku Hejjeyali

Santhosa Ale Aleyalli
Sangeetha Theli Theli
Santhosa Ale Aleyalli
Sangeetha Theli Theli
Inidaada Kadalinalli
Leenavaythu Mohana Murali

Naa Kande Ninna
Madhura Madhura Galigeyali
Nee Thande Laasya
Paluku Paluku Hejjeyali
Paluku Paluku Hejjeyali
Paluku Paluku Hejjeyali

More Krishna Rukmini Songs Lyrics

  1. Karnatakada Itihasadali song lyrics
  2. Naadave Nanninda Dooradeya Lyrics
  3. Cheluvina Chilume Lyrics
  4. Balukaado Bangaari Lyrics
  5. Naada Lola Sri Krishna Lyrics

Song Details