Mahabharata Title Song Lyrics in Kannada – ಈ ಕಥೆ ಸಂಗ್ರಾಮವು – ಮಹಾಭಾರತ

Mahabharat Title Song Lyrics in Kannada

Star Survana’s television series based on the book written by Vyasa, Mahabharata Title Song Lyrics in Kannada and English are given below. Mahabharata Kannada is dubbed from Mahabharat Hindi which can be seen on the Star Plus channel. Mahabharata Kannada song lyrics are dubbed from Hindi Mahabharat. Cast Shaheer Sheik, Pooja Sharman, Saurabh Raaj, Sameer Dharmadhikari, Vivana Singh, and many more, the full list is given below. Produced by Kamal Monga, Sidharth Anand Kumar, Mukesh Kumar Amarprita, and Loknath Pandey. Music is given by Ajay and Atul Gogavaale

ಮಹಾಭಾರತ ಕನ್ನಡ ಹಾಡಿನ ಸಾಹಿತ್ಯ ಕನ್ನಡ ಮತ್ತು ಆಂಗ್ಲ ಭಾಷೆಯೆಲ್ಲಿ. ಕನ್ನಡ ಚಾನಲ್ ಆದ ಸ್ಟಾರ್ ಸುವರ್ಣದಲ್ಲಿ ಮಹಾಭಾರತ ಪ್ರಸಾರವಾಗುತ್ತದೆ, ಇದು ೨೦೧೩ರ ಹಿಂದಿ ಭಾಷೆಯ ಡಬ್ಆಗಿದೆ. ನಿರ್ಮಾಪಕರು ಸಿದ್ಧಾರ್ಥ್ ಆನಂದ್ ಕುಮಾರ್, ಅಮರ್ಪ್ರೀತ್ ಜಿ, ಮುಕೇಶ್ ಕುಮಾರ್ ಸಿಂಗ್, ಕಮಲ್ ಮೊಂಗಾ, ಮತ್ತು ಲೋಕಃನಾಥ್ ಪಾಂಡೆ. ಮಹಾಭಾರತ ಕನ್ನಡ ಲಿರಿಕ್ಸ್ ಹಿಂದಿ ಹಾಡಿನ ಡಬ್ಆಗಿದೆ. ಪಾತ್ರವರ್ಗ ಶಹೀರ್ ಶೇಕ್, ಪೂಜಾ ಶರ್ಮನ್, ಸೌರಭ್ ರಾಜ್, ಸಮೀರ್ ಧರ್ಮಧಿಕಾರಿ, ವಿವಾನಾ ಸಿಂಗ್, ಮತ್ತು ಇನ್ನೂ ಅನೇಕ.

Mahabharata Title Song Lyrics in Kannada

ಈ ಕಥೆ ಸಂಗ್ರಾಮವು
ವಿಶ್ವದ ಕಲ್ಯಾಣವು

ಧರ್ಮ ಅಧರ್ಮ ಆದಿ ಅನಂತ
ಸತ್ಯ ಅಸತ್ಯ ಕ್ಲೇಶ ಕಳಂಕ
ಸ್ವಾರ್ಥದ ಪರಮಾರ್ಥದ ಕಥೆ

ಶಕ್ತಿ ಇದು ಭಕ್ತಿ ಇದು
ಜನ್ಮಗಳ ಮುಕ್ತಿ ಇದು
ಜೀವನದ ಸಂಪೂರ್ಣ ಸಾರವಿದು

ಯುಗ ಯುಗದ ಕಣ ಕಣದಿ
ಸೃಷ್ಟಿಯ ದರ್ಪಣದಿ
ವೇದಗಳ ಪಾಟ ಅಪಾರವು

ಧರ್ಮದ ಚರಿತ್ರೆ ಇದು
ದೇವರ ಭಾಷೆ ಇದು
ಕಾಲಗಳ ಇತಿಹಾಸದ ಪ್ರಮಾಣವಿದು

ಕೃಷ್ಣನ ಮಹಿಮೆ ಇದು
ಗೀತೆಯ ಗರಿಮೆಯಿದು
ರಂಥಗಳ ಗ್ರಂಥವಿದು ಶ್ರೇಷ್ಟವೂ

ಮಹಾಭಾರತ ಮಹಾಭಾರತ
ಮಹಾಭಾರತ ಮಹಾಭಾರತ

Mahabharata kannada song lyrics

E Kathe Sangramaavu
Vishwada Kalyanavu

Dharma Adharma Aadi Ananta
Satya Asatya Klesha Kalanka
Swarthada Paramarthada Kathe

Shakti Idu, Bhakti Idu
Janmagala Mukti Idu
Jeevanada Sampoorna Saaravidu

Yuga Yugada Kana Kanadi
Shrushtiya Darpanadi
Vedagala Paata Apaaravu

Dharmada Charitre Idu
Devara Bhaashe Idu
Kaalagala Itihaasada Pramanavidu

Krishnana Mahime Idu
Geeteya Garimeyidu
Granthagala Granthavidu Shreshtavu

Mahabharata Mahabharata
Mahabharata Mahabharata

Check out: Baarisu Kannada Dindimava Lyrics

Mahabharata Kannada Details

  • Name: Mahabharata Kannada
  • Channel: Star Suvarna
  • Video Watch: Here
  • Producers: Kamal Monga, Sidharth Anand Kumar, Mukesh Kumar Amarprita, and Loknath Pandey
  • Music: Ajay Gogavale and Atul Gogavale