Banda Banda Megharaja Song Lyrics are penned by Hamsalekha. The song is sung by S. Janaki. Banda Banda Megharaja Song lyrics are from the movie Sipayi starring Ravichandran, Soundarya, And Chiranjeevi. Sipayi released in 1996 and the movie is directed by Ravichandran. and produced by Ravichandran. The music for the movie is composed by Hamsalekha. Banda Banda Megharaja Song lyrics in Kannada and English is given below.
ಬಂದ ಬಂದ ಮೇಘರಾಜ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಜಾನಕೀ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಬಂದ ಬಂದ ಮೇಘರಾಜ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.
- ಹಾಡು: ಬಂದ ಬಂದ ಮೇಘರಾಜ
- ಚಿತ್ರ: ಸಿಪಾಯಿ (೧೯೯೬)
- ನಿರ್ದೇಶಕ: ರವಿಚಂದ್ರನ್
- ನಿರ್ಮಾಪಕ: ರವಿಚಂದ್ರನ್
- ಸಂಗೀತ: ಹಂಸಲೇಖ
Banda Banda Megharaja Song lyrics in Kannada
ಓ ಓ ಓ ಓ ಓ ಮೇಘರಾಜನೇ
ನುಡಿ ನುಡಿ
ಓ ಓ ಓ ಓ ಓ ಮೇಘರಾಜನೇ
ನುಡಿ ನುಡಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ತಂದ ತಂದ ಜೀವದೆಳೆಯ
ನಮ್ಮ ಊರ ಬೆಳೆಗೆ
ಓ ಓ ಓ ಓ ಓ ಜೀವ ಗಂಗೆಯೇ
ಮಿಂದೆ ಮಿಂದೆ ನಾ
ಸಮಗಸನೀದಮ ಗಳಲಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ಮಳೆರಾಯ ನೀನು ಪನ್ನೀರ
ಚೆಲ್ಲಿ ಕರೆದೇ ಧರೆಯ
ಸಂತೋಷದಿಂದ ಧರಣಿ
ನೀ ತೆರೆದೇ ನಿನ್ನ ಹೃದಯ
ಮೈಯೆಲ್ಲಾ ರೋಮಾಂಚನ
ಜಲದ ನೆಲದ ಲಿಂಕನ
ಬಿಡಿಸದ ಬಂಧವೇ
ನಿಮ್ಮದು ಬೆರೆಯುವ ಪಂದ್ಯವೇ
ನೀವಿಬ್ಬರು ಬೆರೆತರೆ
ಸುತ್ತಲೂ ಭಾಗ್ಯದ ಮಣ್ಣಿನ ಗಂಧವೇ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ಓ ಓ ಓ ಓ ಓ ಜೀವ ಗಂಗೆಯೇ
ಮಿಂದೆ ಮಿಂದೆ ನಾ
ಸಮಗಸನೀದಮ ಗಳಲಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ಯಾರ್ಯಾರ ಊರ ಮೋಡ
ಅದು ಇಲ್ಲೊ ಅಲ್ಲೋ ಎಲ್ಲೋ
ಮಳೆ ಹಂಚೋ ಮುಗಿಲ ಎದೆಗೆ
ಪದಕ ಕಾಮನಬಿಲ್ಲೋ
ಏನೇನು ಆಶ್ಚರ್ಯವೋ
ಏನೆಲ್ಲಾ ಆನಂದವೋ
ಬಿಂದುವೇ ಸಿಂಧುವೊ
ಇಲ್ಲವೇ ಸಿಂಧುವೆ ಬಿಂದುವೊ
ಈ ಮಾಯದ ಮಳೆಯಲಿ
ಎಲ್ಲವೂ ಮಿಂದವೊ
ದೇವರೇ ಎಂದವೊ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
ಓ ಓ ಓ ಓ ಓ ಜೀವ ಗಂಗೆಯೇ
ಮಿಂದೆ ಮಿಂದೆ ನಾ
ಸಮಾಗಸನಿದಮ ಗಳಲಿ
ಬಂದ ಬಂದ ಮೇಘರಾಜ
ನಮ್ಮ ಊರ ಕೆರೆಗೆ
Banda Banda Megharaja Song lyrics in English
Oh Oh Oh Oh Oh Megharajane
Nudi Nudi
Oh Oh Oh Oh Oh Oh Megharajane
Nudi Nudi
Banda Banda Megharaja
Namma Oora Kerege
Tanda Tanda Jeeva
Kaleya Namma Oora Belege
Oh Oh Oh Oh Oh Jeevagangeye
Minde Minde Naa
SaMaGaSaNiDaMa Galali
Banda Banda Megharaja
Namma Oora Kerege
Maleraaya Neenu Pannera
Chelli Karede Dhareya
Santoshadinda Dharani Nee
Tereda Ninna Hrudaya
Maiyella Romanchana
Jalada Neladalingana
Bidisada Bandhave Nimmadhu
Bereyuva Pandhyave
Neevibbaru Berathare Sutthalu
Bhagyada Mannina Gandhave
Bandha Bandha Megharaja
Namma Oora Kerege
Oh Oh Oh Oh Oh Jeevagangeye
Minde Minde Naa
SaMaGaSaNiDaMa Galali
Banda Banda Megharaja
Namma Oora Kerege
Yaaryaara Oora Moda
Adhu Illo Allo Yello
Male Hancho Mugila Yedege
Padaka Kaamanabillu
Yeneno Aashcharyavo
Yenella Anandavo
Bindhuve Sindhuvo Illave
Sindhuve Bindhuvo
Ee Maayada Maleyali Yelluvu
Mindhavo Devare Yendhavo
Bandha Bandha Megharaja
Namma Oora Kerege
Oh Oh Oh Oh Oh Jeevagangeye
Minde Minde Naa
SaMaGaSaNiDaMa Galali
Banda Banda Megharaja
Namma Oora Kerege
More From Sipayi Songs Lyrics
- He rukkamma kannada song lyrics
- Snehakke Sneha Preethige Preethi song lyrics
- Bangarada Bombe Song Lyrics
- Yarige Beku Ee Loka Lyrics
- Yarele Ninna Mechidavanu Lyrics
- Ko Ko Koliye Song Lyrics
- Chittegale Chittegale Song lyrics
- Banda Banda Megharaja Song Lyrics
Song Details
- All Sipayi movie songs lyrics
- Movie: Sipayi
- Starring: Ravichandran, Soundarya, And Chiranjeevi
- Song Name: Banda Banda Megharaja Song
- Singer: S. Janaki
- Lyricist: Hamsalekha
- Music: Hamsalekha
- Year: 1996
- Watch the video: here
- Producer: Ravichandran
- Director: Ravichandran