Yarele Ninna Mechidavanu Lyrics – ಯಾರೆಲೆ ನಿನ್ನ ಮೆಚಿದವನು – Sipayi

Yarele Ninna Mechidavanu Lyrics

Yarele Ninna Mechidavanu Lyrics are penned by Hamsalekha. The song is sung by S. Janaki And Mano. Yarele Ninna Mechidavanu lyrics are from the movie Sipayi starring Ravichandran, Soundarya, And Chiranjeevi. Sipayi released in 1996 and the movie is directed by Ravichandran. and produced by Ravichandran. The music for the movie is composed by Hamsalekha. Yarele Ninna Mechidavanu lyrics in Kannada and English are given below.

ಯಾರೆಲೆ ನಿನ್ನ ಮೆಚ್ಚಿದವನು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಜಾನಕಿ ಮತ್ತು ಮನೊ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಯಾರೆಲೆ ನಿನ್ನ ಮೆಚ್ಚಿದವನು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.

  • ಹಾಡು: ಯಾರೆಲೆ ನಿನ್ನ ಮೆಚ್ಚಿದವನು
  • ಚಿತ್ರ: ಸಿಪಾಯಿ (೧೯೯೬)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್
  • ಸಂಗೀತ: ಹಂಸಲೇಖ

Yarele Ninna Mechidavanu lyrics in Kannada

ಯಾರೆಲೆ ನಿನ್ನ ಮೆಚ್ಚಿದವನು
ಯಾರೆಲೆ ಕೆನ್ನೆ ಕಚ್ಚುವವನು
ಯಾರೆಲೆ ಮಲ್ಲೆ ಮೂಡಿಸುವವನು
ಯಾರೆಲೆ ಸೆರಗ ಎಳೆಯುವವನು

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಜೀವದ ಗೊಂಬೆ ನಾನಮ್ಮ
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ

ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ

ಯಾರೆಲೆ ನೀನು ಮೆಚ್ಚಿದವನು
ಯಾರೆಲೆ ತಾಳಿ ಕಟ್ಟುವವನು
ಯಾರೆಲೆ ನಿನ್ನ ಕಾಡುವವನು
ಯಾರೆಲೆ ನಿನ್ನ ಕೂಡುವವನು

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ ನನ್ನ ಪ್ರಾಣ ನೀನಗಮ್ಮ

ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿಗೆ ಬಂದರೆ
ಹೂವಿಗೆ ಭಯವಾಗದೆ

ಯಾರೆಲೆ ನಿನ್ನ ಮುದ್ದು ಗಂಡ
ಯಾರೆಲೆ ನಿನ್ನ ತುಂಟ ಗಂಡ
ಯಾರೆಲೆ ನಿನ್ನ ವೀರ ಗಂಡ
ಯಾರೆಲೆ ನಿನ್ನ ಧೀರ ಗಂಡ

ಹೇಳೇ ಹುಡುಗಿ
ಹೇಳೇ ಬೆಡಗಿ
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

Yarele Ninna Mechidavanu lyrics in English

Yarele Ninna Mecchidavanu
Yarele Kenne Kacchuvavanu
Yarele Malle Mudisuvavanu
Yarele Seraga Yeleyuvavanu

Hele Hudugi
Hele Bedagi
Ninna Seraga Yeleyo Huduga Naanu Taane
Ninna Ganda Naane

Illa Illa
Aagodilla
Halli Hudugi Gandana Hesaru Helodilla
Salige Chanda Alla

Jeevada Gombe Naanamma
Bheemanemba Mannu Gombe Yaakamma

Gombe Beku Poojege
Pooje Beku Manasige
Manasu Beku Preetige
Preeti Beku Hennige

Yarele Neenu Mecchidavanu
Yarele Taali Kattuvavanu
Yarele Ninna Kaaduvavanu
Yarele Ninna Kuduvavanu

Hele Hudugi
Hele Bedagi
Ninna Usiru Helo Hesaru Nandu Taane
Ninna Ganda Naane

Illa Illa
Aagodilla
Halli Hudugi Gandana Hesaru Helodilla
Salige Chanda Alla

Saavira Janma Baralamma
Nanna Preeti Nanna Praana Ninagamma

Chandamama Allide
Naidile Hoo Illide
Chandrane Illi Bandare
Hoovige Bhayavaagade

Yarele Ninna Muddu Ganda
Yarele Ninna Tunta Ganda
Yarele Ninna Veera Ganda
Yarele Ninna Dheera Ganda

Hele Hudugi
Hele Bedagi
Veera Dheera Jokumara Naanu Taane
Ninna Ganda Naane

Illa Illa
Aagodilla
Halli Hudugi Gandana Hesaru Helodilla
Salige Chanda Alla

More From Sipayi Songs Lyrics

  1. He rukkamma kannada song lyrics
  2. Snehakke Sneha Preethige Preethi song lyrics
  3. Bangarada Bombe Song Lyrics
  4. Yarige Beku Ee Loka Lyrics
  5. Yarele Ninna Mechidavanu Lyrics
  6. Ko Ko Koliye Song Lyrics
  7. Chittegale Chittegale Song lyrics
  8. Banda Banda Megharaja Song Lyrics

Song Details