Chittegale Chittegale Song lyrics – ಚಿಟ್ಟೆಗಳೇ ಚಿಟ್ಟೆಗಳೇ ಸಾಹಿತ್ಯ – Sipayi

Chittegale Chittegale Song lyrics

Chittegale Chittegale Song Lyrics are penned by Hamsalekha. The song is sung by Mano. Chittegale Chittegale Song lyrics are from the movie Sipayi starring Ravichandran, Soundarya, And Chiranjeevi. Sipayi released in 1996, and the movie is directed by Ravichandran and produced by Ravichandran. The music for the movie is composed by Hamsalekha. Chittegale Chittegale Song lyrics in Kannada and English is given below.

ಚಿಟ್ಟೆಗಳೇ ಚಿಟ್ಟೆಗಳೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನೋ ರವರು. ಈ ಹಾಡು ೧೯೯೬ ಬಿಡುಗಡೆಯಾದ ರವಿಚಂದ್ರನ್, ಸೌಂದರ್ಯ, ಮತ್ತು ಚಿರಂಜೀವಿ ಅವರು ನಟಿಸಿದ ಸಿಪಾಯಿ ಚಿತ್ರದ ಹಾಡಾಗಿದೆ. ಚಿಟ್ಟೆಗಳೇ ಚಿಟ್ಟೆಗಳೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿಪಾಯಿ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್.

  • ಹಾಡು: ಚಿಟ್ಟೆಗಳೇ ಚಿಟ್ಟೆಗಳೇ
  • ಚಿತ್ರ: ಸಿಪಾಯಿ (೧೯೯೬)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್
  • ಸಂಗೀತ: ಹಂಸಲೇಖ

Chittegale Chittegale Song lyrics in Kannada

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ
ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

ಅತ್ತು ನಂಬಿಕೊಂಡು ಬಾಳುತಾರೆ
ಜೀವ ಮಾನವೆಲ್ಲಾ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದು ಇವರಿಗಿಲ್ಲ

ಚಂದಮಾಮನನ್ನು ಕೂಗುತಾರೆ
ಎದೆ ನೋವನ್ನೆಲ್ಲ ಹೇಳುತ್ತಾರೆ
ಕಾಣದು ಕೆಳದು ಯಾರಿಗೂ
ಇವರ ಚಿಂತೆಯಲ್ಲ

ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು

ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

ಬೀಸೋ ಗಾಳಿಯೆನ್ನು ಮೆಚ್ಚುತ್ತಾರೆ
ಅಲ್ಲಿ ಗೋಪುರವ ಕಟ್ಟುತ್ತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೇ ಇಲ್ಲ

ಲೋಕ ಪ್ರೀತಿಯೆನ್ನು ಬೆಂಕಿ ಅಂದರು
ಬೆಂಕಿ ಮೇಲೆ ನಿಂತು ಹಾಡುತ್ತಾರೆ
ಬೇಯುತ ಬಾಳುವ ವಿರಹಿಗೆ
ಸಾಯೋ ಭಯವೇ ಇಲ್ಲ

ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು

ನಗುವಂತೆ ಕಾಣುತಾರೆ
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ ಪ್ರೇಮಿಗಳೇ ಹೀಗೆ ಎಂದು ಹೀಗೆ
ಹಕ್ಕಿಗಳೇ ಹಕ್ಕಿಗಳೇ ವಿರಹಿಗಳೇ ಹೀಗೆ ಎಂದು ಹೀಗೆ

Chittegale Chittegale Song lyrics in English

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege
Naguvante Kaanutaare
Yeneno Heluthaare
Aluvaaga Haadutaare
Haadagi Baalutaare

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege

Attu Nambikondu Baalutaare
Jeeva Manavella Kaayutaare
Aagada Hogada Anjike
Yendhu Ivarigilla

Chandamamanannu Koogutaare
Yede Novvanella Helutaare
Kaanadu Keladu Yaarigu
Ivara Chinteyella

Mechidare Makkalanthe Mechuvaru
Hucharanthe Preetisutta Baluvaru

Naguvante Kaanutaare
Yeneno Helutaare
Aluvaaga Haadutaare
Haadagi Baalutaare

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege

Beeso Galiyennu Mechutaare
Alli Gopurava Kattuthaare
Telutha Kaayuva Premige
Jaaro Bayave Illa

Loka Preetiyennu Benki Andaru
Benki Mele Nintu Haadutaare
Beyuta Baaluva Virahige
Saayo Bayave Illa

Nambidare Andharante Namboovaru
Seridare Jeevadante Seruvaru

Naguvante Kaanutaare
Yeneno Helutaare
Aluvaaga Haadutaare
Haadagi Baalutaare

Chittegale Chittegale Premigale Heege Yendu Heege
Hakkigale Hakkigale Virahigale Heege Yendu Heege

More From Sipayi Songs Lyrics

  1. He rukkamma kannada song lyrics
  2. Snehakke Sneha Preethige Preethi song lyrics
  3. Bangarada Bombe Song Lyrics
  4. Yarige Beku Ee Loka Lyrics
  5. Yarele Ninna Mechidavanu Lyrics
  6. Ko Ko Koliye Song Lyrics
  7. Chittegale Chittegale Song lyrics
  8. Banda Banda Megharaja Song Lyrics

Song Details