
Karnatakada Itihasadali song Lyrics are penned by R.N. Jayagopal. The song is sung by S. P. Balasubrahmanyam. Karnatakada Itihasadali song lyrics are from the movie Krishna Rukmini starring Vishnuvardhan, Ramya Krishna, Hema Choudhary, Devaraj & Mukhyamantri Chandru. Krishna Rukmini released in 1988 and the movie is directed by H. R. Bhargava. and produced by Suvarna Channanna. The music for the movie is composed by K. V. Mahadevan. Karnatakada Itihasadali song lyrics in Kannada and English is given below.
ಕರ್ನಾಟಕದ ಇತಿಹಾಸದಲಿ ಹಾಡಿನ ಸಾಹಿತ್ಯ ಬರೆದವರು ಆರ್. ಏನ್. ಜಯಗೋಪಾಲ್ ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ. ಈ ಹಾಡು ೧೯೮೮ ಬಿಡುಗಡೆಯಾದ ವಿಷ್ಣುವರ್ಧನ್, ರಮ್ಯಾ ಕೃಷ್ಣ, ಹೇಮಾ ಚೌದರಿ, ದೇವರಾಜ್ & ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ ಕೃಷ್ಣ ರುಕ್ಮಿಣಿ ಚಿತ್ರದ ಹಾಡಾಗಿದೆ. ಕರ್ನಾಟಕದ ಇತಿಹಾಸದಲಿ ಹಾಡಿಗೆ ಸಂಗೀತ ಕೊಟ್ಟವರು ಕೆ. ವಿ. ಮಹಾದೇವನ್ ರವರು. ಕೃಷ್ಣ ರುಕ್ಮಿಣಿ ಚಿತ್ರ ನಿರ್ದೇಶಿಸಿದವರು ಎಚ್. ಆರ್. ಭಾರ್ಗವ ಮತ್ತು ನಿರ್ಮಾಪಕರು ಸುವರ್ಣ ಚನ್ನಣ್ಣ.
- ಹಾಡು: ಕರ್ನಾಟಕದ ಇತಿಹಾಸದಲಿ
- ಚಿತ್ರ: ಕೃಷ್ಣ ರುಕ್ಮಿಣಿ (೧೯೮೮)
- ನಿರ್ದೇಶಕ: ಎಚ್. ಆರ್. ಭಾರ್ಗವ
- ನಿರ್ಮಾಪಕ: ಸುವರ್ಣ ಚನ್ನಣ್ಣ
- ಸಂಗೀತ: ಕೆ. ವಿ. ಮಹಾದೇವನ್
Karnatakada Itihasadali song lyrics in Kannada
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ
ಜ್ಞಾನದ ಜ್ಯೋತಿಯು
ವಿದ್ಯಾರಣ್ಯರು ಅನುಗ್ರಹಗೈದ
ಭೂಮಿ ಇದು
ಜ್ಞಾನದ ಜ್ಯೋತಿಯು
ವಿದ್ಯಾರಣ್ಯರು ಅನುಗ್ರಹಗೈದ
ಭೂಮಿ ಇದು
ಹಕ್ಕ ಬುಕ್ಕರು ಆಳಿದರಿಲ್ಲಿ,
ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ
ವಿಜಯದ ಕಹಳೆಯ ಊದಿದರು,
ವಿಜಯನಗರ ಸ್ಥಾಪನೆ ಮಾಡಿದರು…
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಗಂಡರಗಂಡ ಧೀರಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವತೆ
ಗಂಡರಗಂಡ ಧೀರಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವತೆ
ಕಲಿಗಳ ನಾಡು ಕವಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೇ
ಕನ್ನಡ ಬಾವುಟ ಹಾರಿಸಿದ
ಮದುರೆವರೆಗೂ ರಾಜ್ಯವ ಹರಡಿಸಿದ,
ಕರ್ನಾಟಕದ ಇತಿಹಾಸದಲಿ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,
ಶಿಲ್ಪ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,
ಶಿಲ್ಪ ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೆ,
ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು,
ಯುಗ ಯುಗ ಅಳಿಯದ ಕೀರ್ತಿ ಇದು
ಕನ್ನಡ ಭೂಮಿ
ಕನ್ನಡ ನುಡಿಯು
ಕನ್ನಡ ಪ್ರೀತಿ
ಎಂದೆಂದೂ ಬಾಳಲಿ
ಸಿರಿಗನ್ನಡಂ ಗೆಲ್ಗೆ…
ಸಿರಿಗನ್ನಡಂ ಗೆಲ್ಗೆ…
ಸಿರಿಗನ್ನಡಂ ಗೆಲ್ಗೆ…
Karnatakada Itihasadali song lyrics in English
Karnatakada Ithihaasadali
Bangarada Yugada Katheyannu
Haaduve Keli Naa Haaduve Keli…
Haaduve Keli Naa Haaduve Keli…
Karnatakada Ithihaasadali…
Gnyanada Jyothiyu
Vidyaranyaru Anugruhagaida
Bhoomi Idu
Gnyanada Jyothiyu
Vidyaranyaru Anugruhagaida
Bhoomi Idu
Hakka Bukkaru Haalidarilli
Harushada Maleyannu Ellu Chelli
Vijayada Kahaleya Oodidaru
Vijayanagara Sthaapane Maadidaru
Karnatakada Ithihaasadali
Bangarada Yugada Katheyannu
Haaduve Keli Naa Haaduve Keli
Haaduve Keli Naa Haaduve Keli
Gandara Ganda Veera Prachanda
Krishna Devaraya Aalida Vaibhavade
Gandara Ganda Veera Prachanda
Krishna Devaraya Aalida Vaibhavade
Kaligala Naadu Kavigala Beedu
Kaligala Naadu Kavigala Beedu
Yenisithu Hampeyu Aa Dinade…
Kannada Baavuta Haarisida
Madhure Varegu Raajyava Haradisida
Karnatakada Ithihaasadali…
Sangeetha Naatyagala Sangamaville
Shilpa Kalegala Thaanavide
Sangeetha Naatyagala Sangamaville
Shilpa Kalegala Thaanavide
Bhuvaneshwariya Thavaroorille
Yathigala Daasara Nelenaadille
Paavana Mannidu Hampiyadu
Yuga Yuga Aliyada Keerthi Idu
Kannada Bhoomi…
Kannada Nudiyu…
Kannada Preethi…
Endendu Baalai…
Sirigannadam Gelge…
Sirigannadam Gelge…
Sirigannadam Gelge…
Similar Songs Lyrics
More Krishna Rukmini Songs Lyrics
- Naa Kande Ninna Madhura Lyrics
- Naadave Nanninda Dooradeya Lyrics
- Cheluvina Chilume Lyrics
- Balukaado Bangaari Lyrics
Song Details
- Movie: Krishna Rukmini
- Starring: Vishnuvardhan, Ramya Krishna, Hema Choudhary, Devaraj & Mukhyamantri Chandru
- Song Name: Karnatakada Itihasadali
- Singer: S.P. Balasubrahmanyam
- Lyricist: R. N. Jayagopal
- Music: K. V. Mahadevan
- Year: 1988
- Watch the video: Here
- Producer: Suvarna Channanna
- Director: H. R. Bhargava