Kelisade Kallu Kallinali Lyrics in Kannada – ಕೇಳಿಸದೇ ಕಲ್ಲು ಕಲ್ಲಿನಲಿ ಸಾಹಿತ್ಯ

Kelisade Kallu Kallinali lyrics are penned by Doddarange Gowda and the song is sung by S.P. Balasubrahmanyam. Kelisade Kallu Kallinali lyrics are from the movie Belli Kalungura starring Sunil, Malashri, Tara, Chi. Guru Dutt, Avinash, Doddanna, and others. Belli Kalungura movie released in 1992 and the movie was directed by K.V. Raju. The music for the movie was composed by Hamsalekha and the lyrics for songs were written by Hamsalekha & Doddarange Gowda. Kelisade Kallu Kallinali lyrics in Kannada & English are given below.

ಕೇಳಿಸದೇ ಕಲ್ಲು ಕಲ್ಲಿನಲ್ಲಿ ಸಾಹಿತ್ಯ ಬರೆದವರು ದೊಡ್ಡರಂಗೇ ಗೌಡ ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ. ಈ ಹಾಡು 1992 ಬಿಡುಗಡೆಯಾದ ಸುನಿಲ್, ಮಾಲಾಶ್ರೀ ಹಾಗು ತಾರಾ ಅವರು ನಟಿಸಿದ ಬೆಳ್ಳಿ ಕಾಲುಂಗುರ  ಚಿತ್ರದ ಹಾಡಾಗಿದೆ. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೆಳ್ಳಿ ಕಾಲುಂಗುರ ಚಿತ್ರ ನಿರ್ದೇಶಿಸಿದವರು ಕೆ. ವಿ. ರಾಜು ಮತ್ತು ನಿರ್ಮಾಪಕರು ಸಾ. ರಾ. ಗೋವಿಂದ್.

  • ಹಾಡು: ಕೇಳಿಸದೇ ಕಲ್ಲು ಕಲ್ಲಿನಲಿ
  • ಚಿತ್ರ: ಬೆಳ್ಳಿ ಕಾಲುಂಗುರ (೧೯೯೨)
  • ನಿರ್ದೇಶಕ: ಕೆ.ವಿ. ರಾಜು
  • ನಿರ್ಮಾಪಕ: ಸಾ.ರಾ. ಗೋವಿಂದು
  • ಸಂಗೀತ: ಹಂಸಲೇಖ

Kelisade Kallu Kallinali lyrics in Kannada

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಧೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ

ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ

ನೀನೊಮ್ಮೆ ಬಂದಿಲ್ಲಿ
ಹಿತವಾಗಿ ಹಾಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಗಾಳಿಯೇ ಆದೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು
ನಿನ್ನ ಕಾದಿವೆ

ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗಯುಗದಲು
ನಿನ್ನ ಕಾಯುವೆ

ನೀನೊಮ್ಮೆ ಬಂದಿಲ್ಲಿ
ಬೆಳಕನ್ನು ನೀಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ

Kelisade Kallu Kallinali Lyrics in English

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Dhoorameya Aadhara
Ee Kalaeya Singara
Bangara Thereri
Moodanave Sindhoora
Dina Dina Dina Dina Hosadaagide

Indigu Jeevantha
Shileyolage Sangeetha
Swara Swarada Yerelitha
Thungeyali Shrimantha
Kana Kana Kana Kare Needide

Neenomme Bandilli
Hithavaagi Haadu…Ooo…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Gaaliye Aadesha
Meghave Sandesha
Premake Sanketha
Hombannadaakasha
Ruthu Ruthugala
Ninna Kaadive

Neenire Rangoli
Sangathi Suvvali
Navarasavu Maitaali
Jeevanada Jokali
Yuga Yugadalu
Ninna Kaayuve

Neenomme Bandilli
Belakannu Needu…Ooo…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Kelisade Kallu Kallinali
Kannada Nudi Kannada Nudi…

Similar Songs Lyrics

  1. Udayavaagali Namma Cheluva Kannada Naadu Lyrics
  2. Hindustaanavu Endu Mareyada Lyrics
  3. More Kannada Rajyotsava songs Lyrics

More from Belli Kalunga Movie songs lyrics

  1. Belli Kalungura Song Lyrics
  2. Onde Ondu Kanna Bindu Song Lyrics

Song Details

2 COMMENTS

Comments are closed.