Onde Ondu Kanna Bindu Song Lyrics – ಒಂದೇ ಒಂದು ಕನ್ನಡ ಬಿಂದು

Onde Ondu Kanna Bindu Song Lyrics are penned by Hamsalekha. The song is sung by S. P. Balasubrahmanyam. Onde Ondu Kanna Bindu Song Lyrics are from the movie Belli Kalungura starring Sunil, Malashri & Tara. Belli Kalungura released in 1992 and the movie is directed by K. V. Raju. and produced by Sa. Ra. Govind. The music for the movie is composed by Hamsalekha. Onde Ondu Kanna Bindu Song Lyrics in Kannada and English is given below.

ಒಂದೇ ಒಂದು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು 1992 ಬಿಡುಗಡೆಯಾದ ಸುನಿಲ್, ಮಾಲಾಶ್ರೀ ಹಾಗು ತಾರಾ ಅವರು ನಟಿಸಿದ ಬೆಳ್ಳಿ ಕಾಲುಂಗುರ  ಚಿತ್ರದ ಹಾಡಾಗಿದೆ. ಒಂದೇ ಒಂದು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೆಳ್ಳಿ ಕಾಲುಂಗುರ ಚಿತ್ರ ನಿರ್ದೇಶಿಸಿದವರು ಕೆ. ವಿ. ರಾಜು ಮತ್ತು ನಿರ್ಮಾಪಕರು ಸಾ. ರಾ. ಗೋವಿಂದ್.

  • ಹಾಡು: ಒಂದೇ ಒಂದು
  • ಚಿತ್ರ: ಬೆಳ್ಳಿ ಕಾಲುಂಗುರ (1992)
  • ನಿರ್ದೇಶಕ: ಕೆ. ವಿ. ರಾಜು
  • ನಿರ್ಮಾಪಕ: ಸಾ. ರಾ. ಗೋವಿಂದ್
  • ಸಂಗೀತ: ಹಂಸಲೇಖ

Onde Ondu Kanna Bindu Song Lyrics in Kannada

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,
ಚಿಂತೆಯ ಹಿಂದೆಯೇ ಸಂತಸ ಇರಲು

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನಿನ್ನಾಣೆ

ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ,ತಾಕದು ಪ್ರಳಯಾ

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,
ದಾರಿ ತೋರೋ ನಾಯಕ ಒಂಟಿ ಎಂದು ಕೊಂಡರೆ,
ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,

ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ ರಾತ್ರಿಯಲಿ,
ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,

ನಂಬಿಕೆ ತಾಳುವ,ಅಂಜಿಕೆ ನೀಗುವಾ,
ಶೋಧನೆ ಸಮಯ,ಚಿಂತಿಸಿ ಗೆಲ್ಲುವಾ,

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

ಮೂಡಣದಿ ಮೂಡಿ ಬಾ, ಸಿಂದೂರವೇ ಆಗಿ ಬಾ,
ಜೀವಧಾರೆ ಆಗಿ ಬಾ, ಪ್ರೇಮ ಪುಷ್ಪ ಸೇರು ಬಾ,
ಬಾನಗಳ ತುಂಬಿ ಬಾ, ಆಸೆಗಳ ತುಂಬು ಬಾ,
ಸಿಂಗಾರವೇ ತೇಲಿ ಬಾ, ಸಂತೋಷವಾ ನೀಡು ಬಾ,

ಪ್ರೇಮದಾಸೆ ನನ್ನಾ ನಿನ್ನಾ ಬಂದಿಸಿದೆ ನನ್ನಾಣೆ,
ಸಂತಸದ ಕಣ್ಣಾ ರೆಪ್ಪೆ ಸಂದಿಸಿದೆ ನನ್ನಾಣೆ,

ದೇವರ ಗೂಡಿಗೂ ಬಿನ್ನಗಳಿರಲು,
ಬಾಳಿನ ನಡೆಗೂ ಅಡ್ಡಿಗಳಿರಲು,

ಭೂಮಿಯಾಗಿ ನಾನಿರುವೆ, ಚಿಂತೆ ಬೇಡ ನನ್ನಾಣೆ,
ನಿನ್ನಾ ನೋವ ಮೇರುಗಿರಿಯ, ನಾ ಹೊರುವೆ ನಿನ್ನಾಣೆ

ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ,ತಾಕದು ಪ್ರಳಯಾ

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ

Onde Ondu Kanna Bindu Song Lyrics in English

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Raatirya Bennige Bellane Hagalu
Chintheya Hindeye Santhasa Iralu

Onde Ondu Kanna Bindu Jaaridare Nannaane
Chintheyali Ninna Mana Dudidare Nannaane

Novina Baalige Dairyave Geleya
Premada Jodige Taakadu Pralayaa

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Daaha Nigo Gangeye Daaha Endu Kuntare
Suttuhaako Benkiye Tanna Taane Suttare
Daaritoro Naayaka Onti Endu Kondare
Dairya Helo Gundige Mookhavaagi Hodare

Suryanilla Poorvadali Chandranilla Raatriyali
Daariyilla Kaadinali Aaseyilla Baalinali

Nambike Taaluva Anjike Neeguva
Shodane Samaya Chinthisi Gelluva

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

Moodanadi Moodi Baa Sindhurave Aagi Baa
Jeevadaare Aagi Baa Prema Pushpa Seru Baa
Baanagala Tumbi Baa Aasegala Tumbu Baa
Singarave Teli Baa Santhoshava Needu Baa

Premadaase Nanna Ninna Bandhiside Nannaane
Santasada Kanna Reppe Sandhiside Nannaane

Devara Gudigu Bhinnagaliralu
Baalina Nadegu Addigaliralu

Bhoomiyaagi Naaniruve Chinthe Beda Nannaane
Ninna Nova Merugiriya Naa Horuve Ninnaane

Novina Baalige Dairyave Geleya
Premada Jodige Taakadu Pralayaa

Onde Ondu Kanna Bindu Jaaridare Nannaane
Ninna Nova Jotheyendu Naaniruve Ninnaane

More Belli kalungara Lyrics

  1. Kelisade Kallu Kallinali Lyrics
  2. Belli Kalungura Song Lyrics

Song Details