Kannadada Makkalella lyrics in Kannada are penned by G V Iyer. The song is sung by G. K. Venkatesh. Kannadada Makkalella lyrics in Kannada are from the movie Kantheredu Nodu starring Rajkumar, Leelavathi, Balakrishna, Rajasree, Narasimharaju, Ramadevi, G. V. Iyer, B. Jayashree & Others. Kantheredu Nodu released in 1961 and the movie is directed by T. V. Singh Takur. and produced by A. K. Velan. The music for the movie is composed by G. K. Venkatesh. Kannadada Makkalella lyrics in Kannada and English is given below.
ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯ ಬರೆದವರು ಜಿ. ವಿ. ಅಯ್ಯರ್ ರವರು ಹಾಗು ಈ ಹಾಡನ್ನು ಹಾಡಿದವರು ಜಿ. ಕೆ. ವೆಂಕಟೇಶ್ ರವರು. ಈ ಹಾಡು ೧೯೬೧ ಬಿಡುಗಡೆಯಾದ ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಕಣ್ತೆರೆದು ನೋಡು ಚಿತ್ರದ ಹಾಡಾಗಿದೆ.ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟವರು ಜಿ. ಕೆ. ವೆಂಕಟೇಶ್ ರವರು. ಕಣ್ಣುತೆರೆದು ನೋಡು ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್.
- ಹಾಡು: ಕನ್ನಡದ ಮಕ್ಕಳೆಲ್ಲ
- ಚಿತ್ರ: ಕಣ್ತೆರೆದು ನೋಡು (೧೯೬೧)
- ನಿರ್ದೇಶಕ: ಟಿ. ವಿ. ಸಿಂಗ್ ಥಾಕುರ್
- ನಿರ್ಮಾಪಕ: ಎ. ಕೆ. ವೇಲನ್
- ಸಂಗೀತ: ಜಿ. ಕೆ. ವೆಂಕಟೇಶ್
Kannadada Makkalella lyrics in Kannada
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಬೇಧಗಳ ಬಿಟ್ಟು ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ…
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತ ವೈಭವ ಕಾಣುವ
ನವಶಕ್ತಿಯ ತುಂಬುವ ಭುವನೇಶ್ವರಿ ನೀಡುವ
ಸಂದೇಶವ ಸಾರುವ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ…
Kannadada Makkalella lyrics in English
Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..
Gelethanada Varada Hastha Needi Banni
Molethiruva Bhedagala Bittu Banni
Gelethanada Varada Hastha Needi Banni
Molethiruva Bhedagala Bittu Banni
Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..
Ondu Thaayiya Madaila Makkalenni
Ondu Thaayiya Madaila Makkalenni
Ondu Thaayiya Nudiya Nudivevenni
Ondu Thaayiya Nudiya Nudivevenni
Keelu Naavembuvara Kanthereyirenni
Keelu Naavembuvara Kanthereyirenni
Beelu Naavembuvara Baai Muccha Banni
Beelu Naavembuvara Baai Muccha Banni
Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..
Ganga Kadambaadi Chalukya Rashtrakoota
Ganga Kadambaadi Chalukya Rashtrakoota
Yadava Ballaala Vijayanagara Veerara
Gatha Vaibhava Kaanuva
Navashakthiya Thumbuva Bhuvaneshawari Needuva
Sandeshashava Saaruva
Kannadada Makkalella Ondaagi Banni
Thaainaada Jayabheri Naavaadavenni
Kannadada Makkalella Ondaagi Banni..
Similar Songs Lyrics
Kantheredu Nodu Songs Lyrics
Song Details
- Movie: Kantheredu Nodu
- Starring: Rajkumar, Leelavathi, Balakrishna, Rajasree, Narasimharaju, Ramadevi, G. V. Iyer, B. Jayashree & Others
- Song Name: Kannadada Makkalella Ondagi Banni
- Singer: G. K. Venkatesh
- Lyricist: G V Iyer
- Music: G. K. Venkatesh
- Year: 1961
- Watch the video: here
- Producer: A. K. Velan
- Director: T. V. Singh Takur