Kannadave Nammamma Lyrics – ಕನ್ನಡವೇ ನಮ್ಮಮ್ಮ ಸಾಹಿತ್ಯ

Kannadave Nammamma song lyrics are penned by Hamsalekha and the song is sung by Dr. Vishnuvardhan. The song is from the Kannada movie Mojugara Sogasugara starring Dr. Vishnuvardha, Shruti, Sonakshi, Doddanna, Tennis Krishna & others. Mojugara Sogasugara movie released in 1995 and the movie was directed by Vijay. This film was actor Vishnuvardha’s 150th film.

ಕನ್ನಡವೇ ನಮ್ಮಮ್ಮ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ವಿಷ್ಣುವರ್ಧನ್ ರವರು. ಈ ಹಾಡು ೧೯೯೫ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ರವರು ಹಾಗು ಶ್ರುತಿ ರವರು ನಟಿಸಿದ ಮೋಜುಗಾರ ಸೊಗಸುಗಾರ ಚಿತ್ರದ ಹಾಡಾಗಿದೆ. ಈ ಚಿತ್ರ ನಟ ವಿಷ್ಣುವರ್ಧನ್ ರವರು ನಟಿಸಿದ ೧೫೦ನೇ ಚಿತ್ರವಾಗಿದೆ.

  • ಹಾಡು: ಕನ್ನಡವೇ ನಮ್ಮಮ್ಮ
  • ಚಿತ್ರ: ಮೋಜುಗಾರ ಸೊಗಸುಗಾರ
  • ಸಂಗೀತ: ಹಂಸಲೇಖ
  • ನಿರ್ದೇಶಕ: ವಿಜಯ್
  • ನಿರ್ಮಾಪಕ: ಏನ್. ಕುಮಾರ್

Kannadave Nammamma Lyrics in Kannada

ಕನ್ನಡದ ಸಿದ್ದ
ಹಾಡೋದಕ್ಕೆ ಎದ್ದ
ಕನ್ನಡಕೆ ಇವನು
ಸಾಯೋದಕ್ಕು ಸಿದ್ದ

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ.. ದೇವರಿವಳು
ನಮ್ಮ ಕಾಪಾಡೋ.. ಗುರು ಇವಳು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ.. ನೀರಿವಳು
ನಾ ಉಸಿರಾಡೋ.. ಕಾಡಿವಳು

ಬರೆಯೋರ ತವರೂರು
ನಡೆಯೋರ ಹಿರಿಯೂರು
ನಟಿಸೋರ ನವಿಲೂರು
ನುಡಿಸೋರ ಮೈಸೂರು

ಕೂಡಿದರೆ.. ಕಾಣುವುದು ..
ಎದೆ ತುಂಬಾ.. ಹಾರಾಗುವುದು..
ಮಧುರ ಮಧುರ ಇದು
ಅಮರ ಅಮರ ಇದು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು
ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ

ಹಾಡಿದರೆ.. ತಿಳಿಯುವುದು
ಮೈ ತುಂಬಾ.. ಓಡಾಡುವುದು
ಸರಳ ಸರಳ ಇದು
ವಿರಳ ವಿರಳ ಇದು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಅಭಿಮಾನ ಹಾಲಂತೆ ..
ದುರಭಿಮಾನ ವಿಷವಂತೆ
ಸಹಿಸೋರು ನಾವಂತೆ
ನಿರಭಿಮಾನ ಬೇಡಂತೆ

ಕನ್ನಡತಿ.. ಆಜ್ಞೆಇದು
ಅವಲೆದಯಾ ಹಾಡು ಇದು
ಅವಳ ಬಯಕೆ ಇದು
ನಮಗೆ ಹರಕೆ ಇದು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಕನ್ನಡವೆ ನಮ್ಮಮ್ಮ
ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾ ಉಸಿರಾಡೋ ಕಾಡಿವಳು

ಸಿದ್ದವೋ ಸಿದ್ದವೋ
ಕನ್ನಡಕ್ಕೆ ಸಾಯಲು
ಸಿದ್ದವೋ ಸತ್ತವೋ
ಕನ್ನಡಕ್ಕೆ ಬಾಳಲು

Kannadave Nammamma Lyrics in English

Kannadada Sidda
Haadodakke Yedda
Kannadakke Ivanu
Saayodakku Sidda

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Kannadave Namamma
Avalige Kai Mugiyamma
Nalidaado Neerivalu
Naa Usiraado Kaadivalu

Bareyora Thavarooru
Kadeyora Hiriyuru
Natisora Navilooru
Nudisora Mysuru

Koodidare Kaanuvudu
Yede Thumba Haadaguvudu
Madhura Madhura Idu
Amara Madhura Idu

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Ee Baashe Kaliyodu
Bennena Thindanthe
Namma Baashe Bareyoke
Kalisore Bedanthe

Haadidare Thiliyuvudu
Mai Thumba Odaduvudu
Sarala Sarala Idu
Virala Virala Idu

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Abhimana Haalanthe
Dhurabimaana Vishavanthe
Sahisoru Naavanthe
Nirabimaana Bedanthe

Kannadathi Aagne Idu
Avaledeya Haadu Idu
Avala Bayake Idu
Namage Harake Idu

Kannadave Namamma
Avalige Kai Mugiyamma
Maathado Devarivalu
Namma Kaapado Guru Ivalu

Kannadave Namamma
Avalige Kai Mugiyamma
Nalidaado Neerivalu
Naa Usiraado Kaadivalu

Siddhavo Siddhavo
Kannadakke Saayalu
Siddhava Baddhavo
Kannadakke Balalu

Similar Songs Lyrics

  1. Januma Needuthale Lyrics
  2. Karnatakada Itihasadali Lyrics
  3. More Kannada Rajyotsava Songs Lyrics

Mojugara Sogasugara Songs Lyrics

  1. Yaramma Ivanu Kannada Song Lyrics
  2. Chorarigondu Kaala Song Lyrics

Song Details

  • Song: Kannadave Nammamma
  • Movie: Mojugara Sogasugara
  • Lyrics: Hamsalekha
  • Singer: Dr. Vishnuvardhan
  • Music: Hamsalekha
  • Watch Video: Here