Januma Needuthale Namma Thayi song lyrics in Kannada – ಜನುಮ ನೀಡುತಾಳೆ

Januma Needuthale song Lyrics In Kannada are penned by Hamsalekha . The song is sung by Rajesh Krishnan. Januma Needuthale song Lyrics In Kannada are from the movie Bevu Bella starring Jaggesh, Ragini, Lokesh, Ajay Kumar, S. Narayan, Shobharaj & Others. Bevu Bella released in 1993 and the movie is directed by S. Narayan. and produced by J. Girija. The music for the movie is composed by Hamsalekha. Januma Needuthale song Lyrics in Kannada and English is given below.

ಜನುಮ ನೀಡುತ್ತಾಳೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್. ಈ ಹಾಡು ೧೯೯೩ ಬಿಡುಗಡೆಯಾದ ಜಗ್ಗೇಶ್, ರಾಗಿನಿ, ಲೋಕೇಶ್, ಅಜಯ್ ಕುಮಾರ್, ಎಸ್. ನಾರಾಯಣ್, & ಶೋಭಾರಾಜ್ ಅವರು ನಟಿಸಿದ ಬೇವು ಬೆಲ್ಲ  ಚಿತ್ರದ ಹಾಡಾಗಿದೆ. ಜನುಮ ನೀಡುತ್ತಾಳೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಬೇವು ಬೆಲ್ಲ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ಜೆ. ಗಿರಿಜಾ.

  • ಹಾಡು: ಜನುಮ ನೀಡುತ್ತಾಳೆ ನಮ್ಮ ತಾಯಿ
  • ಚಿತ್ರ: ಬೇವು ಬೆಲ್ಲ (೧೯೯೩)
  • ನಿರ್ದೇಶಕ: ಎಸ. ನಾರಾಯಣ್
  • ನಿರ್ಮಾಪಕರು: ಜೆ. ಗಿರಿಜಾ
  • ಸಂಗೀತ: ಹಂಸಲೇಖ

Januma Needuthale song lyrics in Kannada

ಜನುಮ ನೀಡುತ್ತಾಳೆ
ನಮ್ಮ ತಾಯಿ
ಅನ್ನ ನೀಡುತ್ತಾಳೆ
ಭೂಮಿ ತಾಯಿ
ಮಾತು ನೀಡುತ್ತಾಳೆ
ಕನ್ನಡ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ

ಜನುಮ ನೀಡುತ್ತಾಳೆ
ನಮ್ಮ ತಾಯಿ
ಅನ್ನ ನೀಡುತ್ತಾಳೆ
ಭೂಮಿ ತಾಯಿ
ಮಾತು ನೀಡುತ್ತಾಳೆ
ಕನ್ನಡ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ

ಓದಿದರೂ..
ಗೀಚಿದರೂ..
ಒಲೆಯ ಊದಬೇಕು
ತಾಯಿ ಆಗಬೇಕು

ತಾಯಿ ನೆಲದ
ಋಣ ತೀರಿಸಲೇ ಬೇಕು
ತಾಯಿ ಭಾಷೆ
ನಿನ್ನ ಮಕ್ಕಳು ಕಲಿಬೇಕು
ಕಾವೇರಿ..ನೀರಲ್ಲಿ..
ಬೇಳೆ ಬೇಯಿಸಬೇಕು

ಜನುಮ ನೀಡುತ್ತಾಳೆ
ನಮ್ಮ ತಾಯಿ
ಅನ್ನ ನೀಡುತ್ತಾಳೆ
ಭೂಮಿ ತಾಯಿ
ಮಾತು ನೀಡುತ್ತಾಳೆ
ಕನ್ನಡ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ

ಜಾರಿದರು…
ಎಡವಿದರು…
ಕೈ ಹಿಡಿಯುತ್ತಾಳೆ
ತಾಯಿ ಕಾಯುತ್ತಾಳೆ

ಭೂಮಿ ತಾಯಿ
ನೀ ಸತ್ತರು ಕರೀತಾಳೆ
ತಾಯಿ ಭಾಷೆ
ನೀ ಹೋದರು ಇರುತಾಳೆ

ಸಾವಲ್ಲಿ ..
ಕಾವೇರಿ ..
ಬಾಯಿಗೆ ಸಿಗುತಾಳೆ…

ಜನುಮ ನೀಡುತ್ತಾಳೆ
ನಮ್ಮ ತಾಯಿ
ಅನ್ನ ನೀಡುತ್ತಾಳೆ
ಭೂಮಿ ತಾಯಿ
ಮಾತು ನೀಡುತ್ತಾಳೆ
ಕನ್ನಡ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ
ಕಾವೇರಿ ತಾಯಿ…

Januma Needuthale song lyrics in English

Januma Needuththale
Namma Thaayi
Anna Needuththale
Bhoomi Thaayi
Maathu Needuththale
Kannada Thaayi..
Paapa Kaleyuththale
Kaveri Thaayi

Januma Needuthaale
Namma Taayi
Anna Needuthaale
Bhoomi Taayi
Maathu Needuththale
Kannada Taayi
Paapa Kaleyuthaale
Kaveri Taayi
Paapa Kaleyuthaale
Kaveri Taayi

Oodidaroo..
Geechidaroo..
Oleya Oodabeku
Thaayi Aagabeku

Thayi Nelada
Runa Theerisale Beku
Thayi Bhashe
Ninna Makkalu Kalibeku
Kaveri.. Neeralli..
Bele Beyisabeku

Januma Needuthaale
Namma Thayi
Anna Needuthaale
Bhoomi Thayi
Maathu Needuththale
Kannada Thayi
Paapa Kaleyuthaale
Kaveri Thayi
Paapa Kaleyuththale
Kaveri Thayi

Jaaridaroo…
Yadavidaroo…
Kai Hidiyuththale
Thayi Kaayuththalle

Bhoomi Thayi
Nee Saththaru Karithale
Thayi Bhashe
Nee Hodaru Iruthale

Saavalli..
Kaveri..
Baayige Siguthale

Januma Needuththale
Namma Thayi
Anna Needuththale
Bhoomi Thayi
Maathu Needuththale
Kannada Thayi
Paapa Kaleyuththale
Kaveri Thayi
Paapa Kaleyuththale
Kaveri Thayi

Similar Songs Lyrics

  1. Kannada Gangeyali Lyrics
  2. Kannadada Makkalella Ondagi Banni Lyrics
  3. More Kannada Rajyotsava songs Lyrics

Bevu Bella Songs Lyrics

  1. Devarigondu Kagada Baredu Song Lyrics
  2. Kaala Kettoithalla Lyrics

Song Details