Kannada Gangeyali Lyrics – ಕನ್ನಡ ಗಂಗೆಯಲಿ ಸಾಹಿತ್ಯ (Shrungara Kavya)

0
3234

Kannada Gangeyali Lyrics are penned by Hamsalekha. The song is sung by S. P. Balasubrahmanyam & K. S. Chithra. Kannada Gangeyali lyrics are from the movie Shrungara Kavya starring Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini. Shrungara Kavya released in 1993 and the movie is directed by S. Mahendar. and produced by M. Govindaraju. The music for the movie is composed by Hamsalekha. Kannada Gangeyali lyrics in Kannada and English is given below.

ಕನ್ನಡ ಗಂಗೆಯಲಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಕೆ. ಎಸ್. ಚಿತ್ರ. ಈ ಹಾಡು ೧೯೯೩ ಬಿಡುಗಡೆಯಾದ ರಘುವೀರ್, ಸಿಂಧು, ಅಶೋಕ್ ರಾವ್, ಶ್ರೀಲಲಿತಾ, ಶೋಭಾರಾಜ್, ಟೆನಿಸ್ ಕೃಷ್ಣ, ರಾಜಾನಂದ್, ಚಿಕ್ಕಣ್ಣ & ಮಂಜು ಮಾಲಿನಿ ಅವರು ನಟಿಸಿದ ಶೃಂಗಾರ ಕಾವ್ಯ ಚಿತ್ರದ ಹಾಡಾಗಿದೆ. ಓ ಮೇಘವೇ ಮೇಘವೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಶೃಂಗಾರ ಕಾವ್ಯ ಚಿತ್ರ ನಿರ್ದೇಶಿಸಿದವರು ಎಸ್. ಮಹೇಂದರ್ ಮತ್ತು ನಿರ್ಮಾಪಕರು ಎಂ. ಗೋವಿಂದರಾಜು.

  • ಹಾಡು: ಕನ್ನಡ ಗಂಗೆಯಲಿ
  • ಚಿತ್ರ: ಶೃಂಗಾರಕಾವ್ಯ
  • ನಿರ್ದೇಶಕರು: ಎಸ ಮಹೇಂದರ್
  • ನಿರ್ಮಾಪಕರು: ಎಂ ಗೋವಿಂದರಾಜು
  • ಸಂಗೀತ: ಹಂಸಲೇಖ

Kannada Gangeyali lyrics in Kannada

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…
ಗಂಧದ ಕಂಪಿನಲಿ,
ಹಾಡುವೆ ನಾನೀಗ…
ಹಾಡುವೆ ನಾನೀಗ…
ಜೀವನ ಗಾಯನ ಪಾವನವೊ,
ದೇವರ ವರದಿಂದ…

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಒಲವಿನ ಶೃತಿಯಿರಲು,
ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು,
ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ,
ಮುಕ್ತಿಯ ಭ್ರಮೆಯೇತಕೆ, ಬದುಕಿಗೇ…
ಹೊನ್ನಿನ ಹೊರೆಯೇತಕೆ,
ಕೀರ್ತಿಯ ಸೆರೆಯೇತಕೆ, ಬದುಕಿಗೇ….

ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…
ಗಂಧದ ಕಂಪಿನಲಿ,
ಹಾಡುವೆ ನಾನೀಗ…
ಹಾಡುವೆ ನಾನೀಗ…

ಜೀವನ ಗಾಯನ ಪಾವನವೊ,
ದೇವರ ವರದಿಂದ…..
ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಕಲೆಗಳ ತವರಿರಲು,
ಕವಿ ಋಷಿಗಳ ಬಲವಿರಲು
ಕಲಿಕೆಯ ಕಡಲಿರಲು,
ಗುರಿತಲುಪಿಸೊ ಹಡಗಿರಲು

ನಿತ್ಯವು ಹೊಸ ಸಾಧನೆ,
ಸತ್ಯವೆ ಆಲೋಚನೆ, ಬದುಕಿಗೇ…
ಸ್ನೇಹವೆ ಸಹಚಾರಿಯೋ,
ಪ್ರೇಮವೇ ಸಹಪಾಠಿಯೋ, ಬದುಕಿಗೇ…..

ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…
ಗಂಧದ ಕಂಪಿನಲಿ,
ಹಾಡುವೆ ನಾನೀಗ…
ಹಾಡುವೆ ನಾನೀಗ…

ಜೀವನ ಗಾಯನ ಪಾವನವೊ,
ದೇವರ ವರದಿಂದ…..
ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…
ಗಂಧದ ಕಂಪಿನಲಿ,
ಹಾಡುವೆ ನಾನೀಗ…
ಹಾಡುವೆ ನಾನೀಗ…
ಜೀವನ ಗಾಯನ ಪಾವನವೊ,
ದೇವರ ವರದಿಂದ…

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಒಲವಿನ ಶೃತಿಯಿರಲು,
ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು,
ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ,
ಮುಕ್ತಿಯ ಭ್ರಮೆಯೇತಕೆ, ಬದುಕಿಗೇ…
ಹೊನ್ನಿನ ಹೊರೆಯೇತಕೆ,
ಕೀರ್ತಿಯ ಸೆರೆಯೇತಕೆ, ಬದುಕಿಗೇ….

ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…
ಗಂಧದ ಕಂಪಿನಲಿ,
ಹಾಡುವೆ ನಾನೀಗ…
ಹಾಡುವೆ ನಾನೀಗ…

ಜೀವನ ಗಾಯನ ಪಾವನವೊ,
ದೇವರ ವರದಿಂದ…..
ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

ಕಲೆಗಳ ತವರಿರಲು,
ಕವಿ ಋಷಿಗಳ ಬಲವಿರಲು
ಕಲಿಕೆಯ ಕಡಲಿರಲು,
ಗುರಿತಲುಪಿಸೊ ಹಡಗಿರಲು

ನಿತ್ಯವು ಹೊಸ ಸಾಧನೆ,
ಸತ್ಯವೆ ಆಲೋಚನೆ, ಬದುಕಿಗೇ…
ಸ್ನೇಹವೆ ಸಹಚಾರಿಯೋ,
ಪ್ರೇಮವೇ ಸಹಪಾಠಿಯೋ, ಬದುಕಿಗೇ…..

ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…
ಗಂಧದ ಕಂಪಿನಲಿ,
ಹಾಡುವೆ ನಾನೀಗ…
ಹಾಡುವೆ ನಾನೀಗ…

ಜೀವನ ಗಾಯನ ಪಾವನವೊ,
ದೇವರ ವರದಿಂದ…..
ಕನ್ನಡ ಗಂಗೆಯಲಿ
ಮೀಯುವೆ ನಾನೀಗ…
ಮೀಯುವೆ ನಾನೀಗ…

Similar Songs Lyrics

  1. Apara Keerthi Galisi song Lyrics
  2. Onde Naadu Onde Kulavu Lyrics
  3. More Kannada Rajyotsava Songs Lyrics

More Shrungara Kavya songs lyrics

  1. Kannada Gangeyali Lyrics
  2. O Meghave Meghave Lyrics in Kannada
  3. Shrungara Kavya Title Song Lyrics
  4. Ambara Chumbitha Prema Lyrics in Kannada & English
  5. Jeevanavellavu Naa Haaduve Lyrics in Kannada & English
  6. Yaaru Nodaru Yaaru Kelaru Lyrics in Kannada

Song Details