Yaaru Nodaru Yaaru Kelaru Lyrics in Kannada – ಯಾರು ನೋಡರು ಯಾರು ಕೆಲರು

Yaaru Nodaru Yaaru Kelaru Lyrics thumbnail

Yaaru Nodaru Yaaru Kelaru Lyrics are penned by Hamsalekha. The song is sung by S. P. Balasubrahmanyam And K. S. Chithra. Yaaru Nodaru Yaaru Kelaru lyrics are from the movie Shrungara Kavya starring Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini. Shrungara Kavya released in 1993 and the movie is directed by S. Mahendar. and produced by M. Govindaraju. The music for the movie is composed by Hamsalekha. Yaaru Nodaru Yaaru Kelaru lyrics in Kannada is given below.

ಯಾರು ನೋಡರು ಯಾರು ಕೇಳರು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ. ಎಸ. ಚಿತ್ರ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಘುವೀರ್, ಸಿಂಧು, ಅಶೋಕ್ ರಾವ್, ಶ್ರೀಲಲಿತಾ, ಶೋಭಾರಾಜ್, ಟೆನಿಸ್ ಕೃಷ್ಣ, ರಾಜಾನಂದ್, ಚಿಕ್ಕಣ್ಣ & ಮಂಜು ಮಾಲಿನಿ ಅವರು ನಟಿಸಿದ ಶೃಂಗಾರ ಕಾವ್ಯ ಚಿತ್ರದ ಹಾಡಾಗಿದೆ. ಯಾರು ನೋಡರು ಯಾರು ಕೇಳರು ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಶೃಂಗಾರ ಕಾವ್ಯ ಚಿತ್ರ ನಿರ್ದೇಶಿಸಿದವರು ಎಸ್. ಮಹೇಂದರ್ ಮತ್ತು ನಿರ್ಮಾಪಕರು ಎಂ. ಗೋವಿಂದರಾಜು.

  • ಹಾಡು: ಯಾರು ನೋಡರು ಯಾರು ಕೇಳರು
  • ಚಿತ್ರ: ಶೃಂಗಾರ ಕಾವ್ಯ (೧೯೯೩)
  • ನಿರ್ದೇಶಕ: ಎಸ್. ಮಹೇಂದರ್
  • ನಿರ್ಮಾಪಕ: ಎಂ. ಗೋವಿಂದರಾಜು
  • ಸಂಗೀತ: ಹಂಸಲೇಖ

Yaaru Nodaru Yaaru Kelaru lyrics in Kannada

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ರಾತ್ರಿ ರಾಣಿ ಕಂಪು…
ಕಂಪಿನೊಳಗೇ ಜೋಂಪು…
ಹೂವಿನ ಮೇಲೆ ತಂಗಾಳಿಯ ಲೀಲೆ
ಪ್ರಾಯದ ಮೇಲೆ ಸುಮಬಾಣನ ಲೀಲೆ
ನಡೆಯುತಿದೇ… ನಲಿಸುತಿದೆ.

ರಾತ್ರಿ ರಾಣಿ ಕಂಪು…
ಕಂಪಿನೊಳಗೇ ಜೋಂಪು…
ಹೂವಿನ ಮೇಲೆ ತಂಗಾಳಿಯ ಲೀಲೆ
ಪ್ರಾಯದ ಮೇಲೆ ಸುಮಬಾಣನ ಲೀಲೆ
ನಡೆಯುತಿದೇ… ನಲಿಸುತಿದೆ.

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ನೋಡು ಚಂದಮಾಮ…
ಹರಸು ನಮ್ಮ ಪ್ರೇಮ…
ಸುಂದರ ರಾತ್ರಿ ಮಧುಚಂದ್ರನ ಮೈತ್ರಿ
ಚುಂಬನ ಖಾತ್ರಿ ಆಲಿಂಗನ ಖಾತ್ರಿ
ನಮಗುಂಟೂ ನಿನಗಿಲ್ಲಾ

ನೋಡು ಚಂದಮಾಮ…
ಹರಸು ನಮ್ಮ ಪ್ರೇಮ…
ಸುಂದರ ರಾತ್ರಿ ಮಧುಚಂದ್ರನ ಮೈತ್ರಿ
ಚುಂಬನ ಖಾತ್ರಿ ಆಲಿಂಗನ ಖಾತ್ರಿ
ನಮಗುಂಟೂ ನಿನಗಿಲ್ಲಾ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ
ಯಾರು ನೋಡರೂ ಯಾರು ಕೇಳರು
ಎಂದೂ ಇಬ್ಬರೇ ಬಂದರೇ

ಚಂದಮಾಮ ನೋಡಿದ
ಗಾಳಿರಾಯ ಕಾಡಿದ
ಚಂದಮಾಮ ನೋಡಿದ
ಗಾಳಿರಾಯ ಕಾಡಿದ

ಯಾರು ನೋಡರೂ ಯಾರು ಕೇಳರು
ಎಂದೂ ಬಂದರೇ

More Shrungara Kavya songs lyrics

  1. Kannada Gangeyali Lyrics
  2. O Meghave Meghave Lyrics in Kannada
  3. Shrungara Kavya Title Song Lyrics
  4. Ambara Chumbitha Prema Lyrics in Kannada & English
  5. Jeevanavellavu Naa Haaduve Lyrics in Kannada & English
  6. Yaaru Nodaru Yaaru Kelaru Lyrics in Kannada

Song Details