Ambara Chumbitha Prema Lyrics in Kannada & English – ಅಂಬರ ಚುಂಬಿತ ಪ್ರೇಮ ಸಾಹಿತ್ಯ

0
8004
ambara chumbitha prema lyrics thumbnail

Ambara Chumbitha Prema Lyrics are penned by Hamsalekha. The song is sung by S. P. Balasubrahmanyam & K. S. Chithra. Ambara Chumbitha Prema lyrics are from the movie Shrungara Kavya starring Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini. Shrungara Kavya released in 1993 and the movie is directed by S. Mahendar. and produced by M. Govindaraju. The music for the movie is composed by Hamsalekha. Ambara Chumbitha Prema lyrics in Kannada and English is given below.

ಅಂಬರ ಚುಂಬಿತ ಪ್ರೇಮ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಕೆ. ಎಸ್. ಚಿತ್ರ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಘುವೀರ್, ಸಿಂಧು, ಅಶೋಕ್ ರಾವ್, ಶ್ರೀಲಲಿತಾ, ಶೋಭಾರಾಜ್, ಟೆನಿಸ್ ಕೃಷ್ಣ, ರಾಜಾನಂದ್, ಚಿಕ್ಕಣ್ಣ & ಮಂಜು ಮಾಲಿನಿ ಅವರು ನಟಿಸಿದ ಶೃಂಗಾರ ಕಾವ್ಯ ಚಿತ್ರದ ಹಾಡಾಗಿದೆ. ಅಂಬರ ಚುಂಬಿತ ಪ್ರೇಮ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಶೃಂಗಾರ ಕಾವ್ಯ ಚಿತ್ರ ನಿರ್ದೇಶಿಸಿದವರು ಎಸ್. ಮಹೇಂದರ್ ಮತ್ತು ನಿರ್ಮಾಪಕರು ಎಂ. ಗೋವಿಂದರಾಜು.

  • ಹಾಡು: ಅಂಬರ ಚುಂಬಿತ ಪ್ರೇಮ
  • ಚಿತ್ರ: ಶೃಂಗಾರ ಕಾವ್ಯ (೧೯೯೩)
  • ನಿರ್ದೇಶಕ: ಎಸ್. ಮಹೇಂದರ್
  • ನಿರ್ಮಾಪಕ: ಎಂ. ಗೋವಿಂದರಾಜು
  • ಸಂಗೀತ: ಹಂಸಲೇಖ

Ambara Chumbitha Prema lyrics in Kannada

ಹೊಸ ಗಾಳಿ ಹೊಸ ಗಂಧ
ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ
ಅಭಿತನ ಕೋರಿ ಹಾಡಿದೆ

ಹೊಸ ಗಾಳಿ ಹೊಸ ಗಂಧ
ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ
ಅಭಿತನ ಕೋರಿ ಹಾಡಿದೆ

ನವ ಚೈತ್ರ ನವ ತರುಣ
ನವ ಚೈತ್ರ ನವ ತರುಣ
ಬದುಕಿನ ತುಂಬ ತುಂಬಿದೆ

ಅಂಬರ ಚುಂಬಿತ ಅಂಬರ ಚುಂಬಿತ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ

ಇದು ಕವಿ ವಾಣಿಯೊ..
ಇದು ಋಷಿ ವಾಣಿಯೊ..
ಇದು ಅನುರಾಗದನುಭಾವವೋ…

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ

ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ

ಹೊಸ ದಾಹ ಹೊಸ ಮೋಹ
ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ
ಕಲರವಮಾಡಿ ಕಾಡಿದೆ

ಹೊಸ ದಾಹ ಹೊಸ ಮೋಹ
ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ
ಕಲರವಮಾಡಿ ಕಾಡಿದೆ

ಹೊಸ ಮಾತು ಹೊಸ ಮುತ್ತು
ಹೊಸ ಮಾತು ಹೊಸ ಮುತ್ತು
ಬದುಕಿನ ತುಂಬ ತುಂಬಿದೆ

ಅಂಬರ ಚುಂಬಿತ ಅಂಬರ ಚುಂಬಿತ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ

ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ…

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ

ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ…

ಹೊಸ ಧೈರ್ಯ ಹೊಸ ಹುರುಪು
ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ
ಹಸಿಹಸಿರಾಗಿ ಮೂಡಿದೆ

ಹೊಸ ಧೈರ್ಯ ಹೊಸ ಹುರುಪು
ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ
ಹಸಿಹಸಿರಾಗಿ ಮೂಡಿದೆ

ಹೊಸದೆಲ್ಲ ಸವಿ ಬೆಲ್ಲ
ಹೊಸದೆಲ್ಲ ಸವಿ ಬೆಲ್ಲ
ಬದುಕಿನ ತುಂಬ ಸೇರಿದೆ

ಅಂಬರ ಚುಂಬಿತ ಅಂಬರ ಚುಂಬಿತ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ

ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ…

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ

ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ…

Ambara Chumbitha Prema lyrics in English

Hosa Gaali Hosa Gandha
Hosathana Beeri Beeside
Hosa Gaana Hosa Mela
Kavithana Kori Haadide

Hosa Gaali Hosa Gandha
Hosathana Beeri Beeside
Hosa Gaana Hosa Mela
Kavithana Kori Haadide

Nava Chaitra Nava Tharuna
Nava Chaitra Nava Tharuna
Badukina Tumba Tumbide

Ambara Chumbitha Ambara Chumbitha

Ambara Chumbitha Prema Prema
Nirmala Manasina Kaavya Dhaama

Idu Kavi Vaniyo
Idu Rushi Vaniyo
Idhu Anuragada Anubhavavo…

Ambara Chumbitha Prema Prema
Nirmala Manasina Kaavya Dhaama

Idu Kavi Vaaniyo
Idu Rushi Vaaniyo

Hosa Daaha Hosa Moha
Gari Gari Beeri Haadide
Hosa Maitri Hosa Besuge
Kalaravamaadi Kaadide

Hosa Daaha Hosa Moha
Gari Gari Beeri Haadide
Hosa Maitri Hosa Besuge
Kalaravamaadi Kaadide

Hosa Maatu Hosa Muttu
Hosa Maatu Hosa Muttu
Badukina Tumba Tumbide

Ambara Chumbitha Ambara Chumbitha

Ambara Chumbitha Prema Prema
Nirmala Manasina Kaavya Dhaama

Idu Kavi Vaniyo
Idu Rushi Vaniyo
Idhu Anuragada Anubhavavo…

Ambara Chumbitha Prema Prema
Nirmala Manasina Kaavya Dhaama

Idu Kavi Vaaniyo
Idu Rushi Vaaniyo

Hosa Dhairya Hosa Hurupu
Jharihariyaagi Odide
Hosa Nota Hosa Paatha
Hasihasiraagi Moodide

Hosa Dhairya Hosa Hurupu
Jharihariyaagi Odide
Hosa Nota Hosa Paatha
Hasihasiraagi Moodide

‘hosadella Savi Bella
Hosadella Savi Bella
Badukina Tumbi Seride

Ambara Chumbitha Ambara Chumbitha

Ambara Chumbitha Prema Prema
Nirmala Manasina Kaavya Dhaama

Idu Kavi Vaaniyo
Idu Rushi Vaaniyo
Idhu Anuragada Anubhavavo…

Ambara Chumbitha Prema Prema
Nirmala Manasina Kaavya Dhaama

Idu Kavi Vaaniyo
Idu Rushi Vaaniyo

More Shrungara Kavya songs lyrics

  1. Kannada Gangeyali Lyrics
  2. O Meghave Meghave Lyrics in Kannada
  3. Shrungara Kavya Title Song Lyrics
  4. Ambara Chumbitha Prema Lyrics in Kannada & English
  5. Jeevanavellavu Naa Haaduve Lyrics in Kannada & English
  6. Yaaru Nodaru Yaaru Kelaru Lyrics in Kannada

Song Details