Shrungara Kavya Title Song Lyrics are penned by Hamsalekha. The song is sung by L. N. Shastri. Shrungara Kavya Title Song lyrics are from the movie Shrungara Kavya starring Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini. Shrungara Kavya released in 1993 and the movie is directed by S. Mahendar. and produced by M. Govindaraju. The music for the movie is composed by Hamsalekha. Shrungara Kavya Title Song lyrics in Kannada and English is given below.
ಶೃಂಗಾರ ಕಾವ್ಯ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಲ್. ಏನ್. ಶಾಸ್ತ್ರೀ ರವರು. ಈ ಹಾಡು ೧೯೯೩ ಬಿಡುಗಡೆಯಾದ ರಘುವೀರ್, ಸಿಂಧು, ಅಶೋಕ್ ರಾವ್, ಶ್ರೀಲಲಿತಾ, ಶೋಭಾರಾಜ್, ಟೆನಿಸ್ ಕೃಷ್ಣ, ರಾಜಾನಂದ್, ಚಿಕ್ಕಣ್ಣ & ಮಂಜು ಮಾಲಿನಿ ಅವರು ನಟಿಸಿದ ಶೃಂಗಾರ ಕಾವ್ಯ ಚಿತ್ರದ ಹಾಡಾಗಿದೆ. ಶೃಂಗಾರ ಕಾವ್ಯ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಶೃಂಗಾರ ಕಾವ್ಯ ಚಿತ್ರ ನಿರ್ದೇಶಿಸಿದವರು ಎಸ್. ಮಹೇಂದರ್ ಮತ್ತು ನಿರ್ಮಾಪಕರು ಎಂ. ಗೋವಿಂದರಾಜು.
- ಹಾಡು: ಶೃಂಗಾರ ಕಾವ್ಯ
- ಚಿತ್ರ: ಶೃಂಗಾರ ಕಾವ್ಯ (೧೯೯೩)
- ನಿರ್ದೇಶಕ: ಎಸ್. ಮಹೇಂದರ್
- ನಿರ್ಮಾಪಕ: ಎಂ. ಗೋವಿಂದರಾಜು
- ಸಂಗೀತ: ಹಂಸಲೇಖ
Shrungara Kavya Title Song lyrics in Kannada
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ..
ತಂತಿ.. ಕಡಿದ..
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು.. ಸುರಿದಾ..
ಕಣ್ಣೇ.. ತೆಗೆದ..
ಇನ್ನು ಶೂನ್ಯ ಗಾನವೇ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ..
ತಂತಿ.. ಕಡಿದ..
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಲಾಲಲ ಲಾಲಲ.. ಲಲಲ ಲಲಲ ಲಾ..
ಲಾಲಲ ಲಾಲಲ.. ಲಲಲ ಲಲಲ ಲಾ..
ವರವಾಗಿ ಒಲವ ತಂದನು
ಮರವಾಗೊ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖಕಾಣುವಾಗ ಮುನಿದನು
ಜಯವ.. ತಡೆದ..
ಭಯವ.. ಸುರಿದ..
ಇನ್ನು ಶೋಕ ಗಾನವೇ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ..
ತಂತಿ.. ಕಡಿದ..
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
Shrungara Kavya Title Song lyrics in English
Shrungara Kavya Baredanu
Sangeeta Saara Suridanu
Shrungara Kavya Baredanu
Sangeetha Saara Suridanu
Usiraa.. Hididaa..
Tanti.. Kadidaa..
Innu Mouna Gaanave
Shrungara Kavya Baredanu
Sangeeta Saara Suridanu
Kalegaara Kadedu Karubida
Kathegaara Katheya Kedisida
Honegaara Harasi Halubida
Belegaara Barava Barisida
Kanasu.. Suridaa..
Kanne.. Tegedaa..
Innu Shoonya Gaanave
Shrungara Kavya Baredanu
Sangeetha Saara Suridanu
Usiraa.. Hididaa..
Tanti.. Kadidaa..
Innu Mouna Gaanave
Shrungara Kavya Baredanu
Sangeeta Saara Suridanu
Laalala Laalala.. Lalala Lalala Laa..
Laalala Laalala.. Lalala Lalala Laa..
Varavaagi Olava Tandanu
Maravaago Gidava Kadidanu
Shubhavaagalendu Nudidanu
Sukha Kaanuvaaga Munidanu
Jayava.. Tadeda..
Bhayava.. Surida..
Innu Shoka Gaanave
Shrungara Kavya Baredanu
Sangeetha Saara Suridanu
Usiraa.. Hididaa..
Tanti.. Kadidaa..
Innu Mouna Gaanave
Shrungara Kavya Baredanu
Sangeetha Saara Suridanu
More Shrungara Kavya songs lyrics
- Kannada Gangeyali Lyrics
- O Meghave Meghave Lyrics in Kannada
- Shrungara Kavya Title Song Lyrics
- Ambara Chumbitha Prema Lyrics in Kannada & English
- Jeevanavellavu Naa Haaduve Lyrics in Kannada & English
- Yaaru Nodaru Yaaru Kelaru Lyrics in Kannada
Song Details
- Movie: Shrungara Kavya
- Starring: Raghuveer, Sindhu, Ashok Rao, Srilalitha, Shobhraj, Tennis Krishna, Rajanand, Agro Chikkanna & Manju Malini
- Song Name: Shrungara Kavya Title Song
- Singer: L. N. Shastri
- Lyricist: Hamsalekha
- Music: Hamsalekha
- Year: 1993
- Watch the video: here
- Producer: M. Govindaraju
- Director: S. Mahendar