Onde naadu onde kulavu lyrics in Kannada – ಒಂದೇ ನಾಡು ಒಂದೇ ಕುಲವು

onde naadu onde kulavu lyrics in kannada thumbnail

Onde Naadu Onde Kulavu Lyrics are penned by Chi. Udaya Shankar. The song is sung by P. B. Sreenivas & S. Janaki. Onde Naadu Onde Kulavu lyrics are from the movie Mayor Muthanna starring Rajkumar, M. P. Shankar, Bharathi, Kanchana, Balakrishna, T. B, Nagappa, Thoogudeepa Srinivas, Swarakeesh, Niranjan, Rajanand, Sriram, Ashwath Naravan & Others. Mayor Muthanna released in 1969 and the movie is directed by Siddalingaiah. and produced by Ambuja Dwarakeesh. The music for the movie is composed by Rajan-nagendra. Onde Naadu Onde Kulavu lyrics in Kannada and English is given below.

ಒಂದೇ ನಾಡು ಒಂದೇ ಕುಲವು ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ & ಎಸ್. ಜಾನಕೀ ರವರು. ಈ ಹಾಡು ೧೯೬೯ ಬಿಡುಗಡೆಯಾದ ರಾಜಕುಮಾರ್, ಎಂ. ಪಿ. ಶಂಕರ್, ಭಾರತೀ, ಕಂಚನ, ಬಾಲಕೃಷ್ಣ, ಟಿ. ಬಿ. ನಾಗಪ್ಪ, ತೂಗುದೀಪ ಶ್ರೀನಿವಾಸ್, ಸ್ವರಕೀಶ್, ನಿರಂಜನ್, ರಾಜಾನಂದ್, ಶ್ರೀರಾಂ, & ಅಶ್ವಥ್ ನರವಂ ಅವರು ನಟಿಸಿದ ಮೇಯರ್ ಮುತ್ತಣ್ಣ  ಚಿತ್ರದ ಹಾಡಾಗಿದೆ. ಒಂದೇ ನಾಡು ಒಂದೇ ಕುಲವು ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಮೇಯರ್ ಮುತ್ತಣ್ಣ ಚಿತ್ರ ನಿರ್ದೇಶಿಸಿದವರು ಸಿದ್ದಲಿಂಗಯ್ಯ ಮತ್ತು ನಿರ್ಮಾಪಕರು ಅಂಬುಜಾ ದ್ವಾರಕೀಶ್.

  • ಹಾಡು: ಒಂದೇ ನಾಡು ಒಂದೇ ಕುಲವು
  • ಚಿತ್ರ: ಮೇಯರ್ ಮುತ್ತಣ್ಣ (೧೯೬೯)
  • ನಿರ್ದೇಶಕ: ಸಿದ್ದಲಿಂಗಯ್ಯ
  • ನಿರ್ಮಾಪಕ: ಅಂಬುಜಾ ದ್ವಾರಕೀಶ್
  • ಸಂಗೀತ: ರಾಜನ್-ನಾಗೇಂದ್ರ

Onde Naadu Onde Kulavu lyrics in Kannada

ಒಂದೇ ನಾಡು
ಒಂದೇ ಕುಲವು
ಒಂದೇ ದೈವವು

ಒಂದೇ ನಾಡು ಒಂದೇ ಕುಲವು
ಒಂದೇ ದೈವವು
ಒಂದೇ ನಾಡು ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ದುಡಿದರೆ ಎಲ್ಲರು
ಜಗವನೆ ಗೆಲ್ಲುವೆವು
ಒಂದೇ ನಾಡು ಒಂದೇ ಕುಲವು
ಒಂದೇ ದೈವವು

ಬಡವ ಬಲ್ಲಿಗನೆಂಬ
ಆ ಬೇದ ದೇವರಿಗಿಲ್ಲ
ಗಾಳಿ ಬೆಳಕು ನೀರು
ನಮಗಾಗಿ ನೀಡಿಹನಲ್ಲ
ಆತನ ಮಕ್ಕಳು ತಾನೆ
ಈ ಶೃಷ್ಠಿಯ ಜೀವಿಗಳೆಲ್ಲ
ಈ ನಿಜ ಅರಿತರೆ ಎಲ್ಲ
ಕಷ್ಟವೆ ನಮಗಿನ್ನಿಲ್ಲ

ಜಡತೆಯ ನೀಗೋಣಾ
ಏಳಿರಿ ದುಡಿಯೋಣಾ
ಎಲ್ಲರು ಶ್ರಮಿಸಿ ನಮ್ಮೀ ನೆಲವನು
ಸ್ವರ್ಗವ ಮಾಡೋಣಾ

ಒಂದೇ ನಾಡು ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ದುಡಿದರೆ ಎಲ್ಲರು
ಜಗವನೆ ಗೆಲ್ಲುವೆವು
ಒಂದೇ ನಾಡು ಒಂದೇ ಕುಲವು
ಒಂದೇ ದೈವವು

ಸತ್ಯ ಧರ್ಮಗಳೆರಡು
ನಮ್ಮ ಬಾಳಿನ ಕಣ್ಣಾಗಿರಲಿ
ಶಾಂತಿಯೆ ಉಸಿರಾಗಿರಲಿ
ಸೇವೆಯೆ ಗುರಿಯಾಗಿರಲಿ
ಬದುಕಲಿ ಏನೇ ಬರಲಿ
ಒಗ್ಗಟ್ಟಲಿ ನಂಬಿಕೆ ಇರಲಿ
ಕನ್ನಡತನ ಬಿಡೆನೆಂಬ
ಛಲವಿರಲಿ ಮನದಲ್ಲಿ
ಕನ್ನಡತನ ಬಿಡೆನೆಂಬ
ಛಲವಿರಲಿ ಮನದಲ್ಲಿ

ಭೇದವ ಅಳಿಸೋಣಾ
ಸ್ನೇಹವ ಬೆಳೆಸೋಣಾ
ಭೇದವ ಅಳಿಸೋಣಾ,
ಸ್ನೇಹವ ಬೆಳೆಸೋಣಾ
ಗುಡಿಸಲಿದಲ್ಲ ಗುಡಿಯೆ ಎಂದು
ಭಾವಿಸಿ ಬಾಳೋಣಾ

ಒಂದೇ ನಾಡು ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ದುಡಿದರೆ ಎಲ್ಲರು
ಜಗವನೆ ಗೆಲ್ಲುವೆವು
ಒಂದೇ ನಾಡು ಒಂದೇ ಕುಲವು
ಒಂದೇ ದೈವವು
ಒಂದೇ ನಾಡು ಒಂದೇ ಕುಲವು
ಒಂದೇ ದೈವವು

Onde Naadu Onde Kulavu lyrics in English

Onde Naadu
Onde Kulavu
Onde Daivavu

Onde Naadu Onde Kulavu
Onde Daivavu
Onde Naadu Onde Kulavu
Onde Daivavu
Ommanadinda Dhudiadare Ellaru
Jagavane Gelluvevu
Onde Naadu Onde Kulavu
Onde Daivavu

Badava Balliganemba
Aa Bheda Devarigilla
Gaali Belaku Neeru
Namagaagi Needihanalla
Aatahana Makkalu Thaane
Ee Srushtiya Jeevigalella
Ee Nija Arithare Ella
Kashtave Namaginnillaa

Jadatheya Neegona
Eliri Dhudiyona
Ellaru Shramisi Nammee Nelavanu
Swargava Maadona

Onde Naadu Onde Kulavu
Onde Daivavu
Ommanadinda Dhudiadare Ellaru
Jagavane Gelluvevu
Onde Naadu Onde Kulavu
Onde Daivavu

Sathya Dharmagaleradu
Namma Baalina Kannaagirali
Shaanthiye Usiraagirali
Seveye Guriyaagirali
Badukali Yene Barali
Oggatali Nambike Irali
Kannadathana Bidanemba
Chalvirali Manadali
Kannadathana Bidanemba
Chalvirali Manadali

Bhedava Alisona
Sneha Belesona
Bhedava Alisona
Sneha Belesona
Gudisilidalla Gudiye Endu
Bhaavisi Baalona

Onde Naadu Onde Kulavu
Onde Daivavu
Onde Naadu Onde Kulavu
Onde Daivavu
Ommanadinda Dhudiadare
Ellaru Jagavane Gelluvevu
Onde Naadu Onde Kulavu Onde Daivavu

Onde Naadu Onde Kulavu Onde Daivavu
Onde Kulavu… Onde Daivavu..

Similar songs lyrics

  1. Ee Kannada Mannanu Maribeda Lyrics
  2. Ide Nadu Ide Bhashe Lyrics
  3. More Kannada Rajyotsava Songs Lyrics

More Mayor Muthanna Songs Lyrics

  1. Halliyadarenu Shiva Lyrics

Song Details

1 COMMENT

Comments are closed.