Apara Keerthi Galisi song lyrics are penned by R.N. Jayagopal and the song is sung by P.B. Srinivas. The song is from the Kannada movie Vijayanagarada Veeraputhra starring R.N. Sudarshan, B. Saroja Devi, R. Nagendra Rao & Kalyan Kumar in the lead roles. Vijayanagarada Veeraputhra movie released in 1961 & the movie was directed by R. Nagendra Rao. Apara Keerthi Galisi song lyrics in Kannada and English is given below.
ಅಪಾರ ಕೀರ್ತಿ ಗಳಿಸಿ ಹಾಡಿನ ಸಾಹಿತ್ಯ ಬರೆದವರು ಅರ.ಏನ್. ಜಯಗೋಪಾಲ್ ರವರು ಹಾಡು ಈ ಹಾಡನ್ನು ಹಾಡಿದವರು ಪಿ.ಬಿ. ಶ್ರೀನಿವಾಸ್ ರವರು. ಈ ಹಾಡು ೧೯೬೧ರಲ್ಲಿ ಬಿಡುಗಡೆಯಾದ ಅರ.ಏನ್. ಸುದರ್ಶನ್ ಹಾಗು ಬಿ. ಸರೋಜಾ ದೇವಿ ರವರು ನಟಿಸಿದ ವಿಜಯನಗರದ ವೀರಪುತ್ರ ಚಿತ್ರದ ಹಾಡಾಗಿದೆ.
Apara Keerthi Galisi song lyrics in Kannada
ಅರಳೆ ರಾಶಿಗಳಂತೆ
ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ…
ನೆರೆನೋಟ ಹರಿದಂತೆ
ಪಸರಿಸಿಹ ಗಿರಿಪಂಕ್ತಿ
ಹಸಿ ಹಸಿರು
ವನರಾಜಿ ನೋಡ….
ಅಪಾರ ಕೀರ್ತಿ ಗಳಿಸಿ
ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ
ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ
ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ
ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ…
ಮಾತೆ ತುಂಗಭದ್ರೆ
ಹರಿಯುತಿಹಳು ಇಲ್ಲಿ
ಮಾನವನ ಪಾಪವನು
ತೊಳೆವ ಕಲ್ಪವಲ್ಲಿ
ಮಾನವನ ಪಾಪವನು
ತೊಳೆವ ಕಲ್ಪವಲ್ಲಿ
ಅಪಾರ ಕೀರ್ತಿ ಗಳಿಸಿ
ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ
ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ…
ದೇವ ವಿರೂಪಾಕ್ಷ
ಈವ ನಮಗೆ ರಕ್ಷ
ಜೀವಿಗೆ ತಾ ನೀಡುವನು
ಧರ್ಮದ ದೀಕ್ಷ
ಜೀವಿಗೆ ತಾ ನೀಡುವನು
ಧರ್ಮದ ದೀಕ್ಷ
ಅಪಾರ ಕೀರ್ತಿ ಗಳಿಸಿ
ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ
ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ…
ಕಡಿದು ಸುತ್ತಮುತ್ತಲಿದ್ದ
ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ
ವಿದ್ಯಾರಣ್ಯ
ಹಕ್ಕಬುಕ್ಕರಾಳಿ
ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ
ಸುಖದ ಕಹಳೆಯು ಕೇಳಿ
ಅಪಾರ ಕೀರ್ತಿ ಗಳಿಸಿ
ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ
ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ…
Apara Keerthi Galisi song lyrics in English
Harale Raasigalanthe
Haalgadala Alyenthe…
Aagasade Theluthide Moda…
Nere Nota Haridanthe
Pasarisiha Giripankthi.
Hasi Hasiru
Vanaraaji Noda…
Apaara Keerthi Galisi
Mereva Bhavya Naadidu
Karnataviduve Nruthya
Shilpa Kaleya Beedidu
Apaara Keerthi Galisi
Mereva Bhavya Naadidu
Karnataviduve Nruthya
Shilpa Kaleya Beedidu
Apaara Keerthiye…
Maathe Tungabhadre…
Hariyutihalu Illee…
Manavana Papavanu
Tholeva Kalpavalli
Manavana Papavanu
Tholeva Kalpavalli
Apaara Keerthi Galisi
Mereva Bhavya Naadidu
Karnataviduve Nruthya
Shilpa Kaleya Beedidu
Apaara Keerthiye…
Deva Virupaaksha…
Eeva Namage Raksha…
Jeevige Thaa Needuvanu
Dharmada Deeksha
Jeevige Thaa Needuvanu
Dharmada Deeksha
Apaara Keerthi Galisi
Mereva Bhavya Naadidu
Karnataviduve Nruthya
Shilpa Kaleya Beedidu
Apaara Keerthiye…
Kadidu Suttamuttalidda
Gondaranya
Sthaapisidanu Vijayanagara
Vidyaranya…
Hakka Bukkaraali
Bhavyatheyanu Thaali
Dikku Dikku Shanti
Sukhada Kahaleyu Keli
Apaara Keerthi Galisi
Mereva Bhavya Naadidu
Karnataviduve Nruthya
Shilpa Kaleya Beedidu
Apaara Keerthiye…
Similar Songs Lyrics
- Kannada Nadina Jeevanadi Lyrics
- Kannada Nadina Veera Ramaniya Lyrics
- More Kannada Rajyotasava songs Lyrics
Song Details
- Song: Apara Keerthi Galisi Mereva
- Movie: Vijayanagarada Veeraputhra
- Lyrics: R.N. Jayagopal
- Singer: P.B. Srinivas
- Music: M.S. Viswanathan & T.K. Ramamurthy
- Watch Video: Here