Amma Amma I Love You Lyrics – ಅಮ್ಮ ಅಮ್ಮ ಐ ಲವ್ ಯು – Maurya (Puneeth)

Amma Amma I Love You Lyrics Maurya

Amma Amma I Love You Lyrics are penned by S. Narayan. The song is sung by Shaan. Amma Amma I Love You lyrics are from the movie Maurya starring Puneeth Rajkumar And Meera Jasmine. Maurya released in 2004 and the movie is directed by S.narayan and produced by Rockline Venkatesh. The music for the movie is composed by Gurukiran. Amma Amma I Love You song lyrics in Kannada and English is given below.

ಅಮ್ಮ ಅಮ್ಮ ಐ ಲವ್ ಯು ಹಾಡಿನ ಸಾಹಿತ್ಯ ಬರೆದವರು ಎಸ್. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಶಾನ್ ರವರು. ಈ ಹಾಡು 2004 ಬಿಡುಗಡೆಯಾದ ಪುನೀತ್ ರಾಜಕುಮಾರ್ ಮತ್ತು ಮೀರಾ ಜಾಸ್ಮಿನ್ ಅವರು ನಟಿಸಿದ ಮೌರ್ಯ ಚಿತ್ರದ ಹಾಡಾಗಿದೆ. ಅಮ್ಮ ಅಮ್ಮ ಐ ಲವ್ ಯು ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ ರವರು. ಮೌರ್ಯ ಚಿತ್ರ ನಿರ್ದೇಶಿಸಿದವರು ಎಸ್. ನಾರಾಯಣ್ ಮತ್ತು ನಿರ್ಮಾಪಕರು ರಾಕಲೈನ್ ವೆಂಕಟೇಶ್.

  • ಹಾಡು: ಅಮ್ಮ ಅಮ್ಮ ಐ ಲವ್ ಯು
  • ಚಿತ್ರ: ಮೌರ್ಯ (2004)
  • ನಿರ್ದೇಶಕ: ಎಸ್. ನಾರಾಯಣ್
  • ನಿರ್ಮಾಪಕ: ರಾಕಲೈನ್ ವೆಂಕಟೇಶ್
  • ಸಂಗೀತ: ಗುರುಕಿರಣ

Amma Amma I Love You lyrics in Kannada

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ಸೈನ್ಸು ಮ್ಯಾಥ್ಸು ಪಾಠ ಕಲಿತೆ ತಲೆಯಳುಳಿದಿಲ್ಲ
ಮಾರ್ನಿಂಗ್ ಈವನಿಂಗ್ ನೀನೆ
ನನಗೆ ಬೇರೆ ತಿಳಿದಿಲ್ಲ

ಜಗವೇನೆ ನಿನ್ನಯ ಮಡಿಲಲ್ಲಿ
ಜನ್ಮವೆಲ್ಲಾ ಕಳೆಯುವೆ ನಾನಿಲ್ಲಿ
ಬಿಡಿಸದಾ ಗೆಳೆತನಾ ಓ ಲವ್ ಲೀ ಮಮ್ಮೀ ಡಿಯರ್

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನಾನು ಪಡೆದ ಆಯಸ್ಸೆಲ್ಲಾ ನಿನಗೆ ಬರೆದಿಡುವೆ
ನಿನ್ನ ಚೆಲುವ ನಗುವಿನಲ್ಲಿ ನಾನು ಬೆರೆತಿರುವೆ

ಇದು ಯಾತರ ಯಾತರ ಸಂಬಂಧ
ಜಗಕಂತೂ ಕೇಳದ ಈ ಬಂಧ
ಹೊಸತನ ಗೆಳೆತನ
ಇವಳೇ ಮೈ ಗ್ರೇಟೆಸ್ಟ್ ಮದರ್

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ

Amma Amma I Love You lyrics in English

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Scienceu, Mathsu Patha Kalite Taleyal Uldilla
Morning Evening Neene
Nanage Bere Tilidilla

Jagavene Ninnaya Madilalli
Jagavella Kaleyuve Naanilli
Bidisada Gelethana O Lovely Mummy Dear

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Naanu Padeda Aayassella Ninage Barediduve
Ninna Cheluva Naguvinalli Naanu Beretiruve

Idu Yathara Yathara Sambandha
Jaga Kandu Kelada Ee Bandha
Hosathana Gelethana
Ivaley My Greatest Mother

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Nooru Sari Helidaru Na Aase Teeralla
Janma Poorti Haadidaru Na Padave Mugiyalla
Amma Amma I Love You…
Amma Amma I Love You…

Nooru Sari Helidaru Na Aase Teeralla
Janma Poorti Haadidaru Na Padave Mugiyalla

More From Maurya Songs Lyrics

  1. Usiraguve Hasiraguve Song Lyrics
  2. Simpallag Heltin Kele Lyrics
  3. Pilla Pilla Telugu Pilla Kannada song lyrics

Song Details