Ee Saniha Song Lyrics are penned by Keerthan Bhandary. The song is sung by Vasuki Vaibhav. Ee Saniha Song lyrics are from the movie Anuktha starring Karthik Atthavar, Sangeetha Bhat, Sampath Raj, Anu Prabhakar, K S Sridhar. Anuktha released in 2019 and the movie is directed by Ashwath Samuel. and produced by Harish Bangera. The music for the movie is composed by Nobin Paul. Ee Saniha Song lyrics in Kannada and English is given below.
ಈ ಸನಿಹ ಹಾಡಿನ ಸಾಹಿತ್ಯ ಬರೆದವರು ಕೀರ್ತನ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಕಾರ್ತಿಕ್ ಅತ್ತಾವರ್, ಸಂಗೀತ ಭಟ್, ಸಂಪತ್ ರಾಜ್, ಅಣು ಪ್ರಭಾಕರ್, ಕೆ ಎಸ್ ಶ್ರೀಧರ್ ಅವರು ನಟಿಸಿದ ಅನುಕ್ತ ಚಿತ್ರದ ಹಾಡಾಗಿದೆ. ಈ ಸನಿಹ ಹಾಡಿಗೆ ಸಂಗೀತ ಕೊಟ್ಟವರು ನೊಬಿನ್ ಪೌಲ್ ರವರು. ಅನುಕ್ತ ಚಿತ್ರ ನಿರ್ದೇಶಿಸಿದವರು ಅಶ್ವಥ್ ಸ್ಯಾಮ್ಯುಯೆಲ್ ಮತ್ತು ನಿರ್ಮಾಪಕರು ಹರೀಶ್ ಬಂಗೇರ.
- ಹಾಡು: ಈ ಸನಿಹ
- ಚಿತ್ರ: ಅನುಕ್ತ (೨೦೧೯)
- ನಿರ್ದೇಶಕ: ಅಶ್ವಥ್ ಸ್ಯಾಮ್ಯುಯೆಲ್
- ನಿರ್ಮಾಪಕ: ಹರೀಶ್ ಬಂಗೇರ
- ಸಂಗೀತ: ನೊಬಿನ್ ಪೌಲ್
Ee Saniha Song lyrics in Kannada
ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ
ನೀ ಎಟುಕುವ ಕೈಗೆ ಜೀವ ನೀಡದೆ
ಆಗಮಿಸುವ ಮೋಹಕೆ ನಿನ್ನ ವಿಳಾಸವ ಹೇಳಲೇ
ಏನೋ ಬಲು ಬಾಕಿ ಇದೆ
ನೀಡು ನಗುವನ್ನೇ ಈ ಕಡೆ
ನಿನ್ನ ಕಹಿ ಜಮಾವಣೆ ಬಿಡು ಹೊರಗೀಗ
ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ
ನಿನ್ನ ದಾರಿಯಲ್ಲೀಗ ನಾನು ಎಂದು ಹಾಜರಿ
ನನ್ನೇ ನೋಡುತ ವಿರಮಿಸು ಸಂಗಾತಿ ನೀ
ಅನುಗಾಲ ಈ ತೋಳಲಿ
ಅನುರಾಗದ ಸಹಿ ಮಾಡಲು
ನಾ ನಿಂತೆ ತುದಿಗಾಲಲಿ
ಬೇಡಿಕೆಯನೆ ಕೇಳು ಬಾಯಾರಿದೆ ಒಲವು
ಏನೋ ಬಲು ಬಾಕಿ ಇದೆ
ನೀಡು ಒಲವನ್ನೇ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ
ಮೈಲಿಗಲ್ಲು ನಾನಗುತೀನಿ ಇನ್ನ ಪಯಣಕೆ
ಎಲ್ಲೆ ಹೋದರು ಸೆಳೆಯುವೆ ನನ್ನ ಸೀಮೆಗೆ
ದಯಮಾಡಿ ನೀ ಮನ್ನಿಸೆ
ಸಂಗಾತಿಯ ಸಹವಾಸಕೆ ಶರಣಾದೆ ಅರಿವಿಲ್ಲದೆ
ನೀ ಬಳಿ ಇರೋ ವೇಳೆ ಆ ನೇಸರನು ತಂಪೆ
ಏನೋ ಬಲು ಬಾಕಿ ಇದೆ
ನೀಡು ನಗುವನ್ನೇ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
Ee Saniha Song lyrics in English
Ee Saniha Haayaagide Hegiruve Maataadade
Ne Etakuva Kayyige Jeeva Needale
Aagamisuva Mohake Ninna Vilasava Helade
Eno Balu Baaki Ede
Needu Naguvanne Eekade
Ninna Kahi Jamaanave Bidu Horageega
Ee Saniha Haayaagide Hegiruve Maataadade
Ninna Daariyalliga Naanu Endhu Haajari
Nanne Nodutha Viramisu Sangaathi Nee
Anugaala Ee Tolali
Anuragada Sahi Maadalu
Naa Ninthe Tudigalali
Bedikeyane Kelu Baayaaride Olavu
Eno Balu Baaki Ede
Needu Olavanne Eekade
Ede Tara Kuthuhala Ninna Valaya
Ee Sanihahaayaagidehegiruve Maataadade
Mailigallu Naanaguthini Ninna Payanake
Elle Hodaru Seleyuve Nanna Seemege
Dayamaadi Nee Mannise
Sangaathiya Sahavaasake Sharanaade Arivillade
Ne Balierade Aa Nesaranu Tampe
Eno Balu Baaki Ede
Needu Naguvanne Eekade
Ede Tara Kuthuhala Ninna Valaya
Similar Songs Lyrics
Listen to the Album on
Song Details
- Movie: Anuktha
- Starring: Karthik Atthavar, Sangeetha Bhat, Sampath Raj, Anu Prabhakar, K S Sridhar
- Song Name: Ee Saniha Song
- Singer: Vasuki Vaibhav
- Lyricist: Keerthan Bhandary
- Music: Nobin Paul
- Year: 2019
- Producer: Harish Bangera
- Director: Ashwath Samuel